Post Office, Pay 2000rs get 28 Lakh :: ಪೋಸ್ಟ್ ಆಫೀಸಿನ ಯೋಜನೆ, 2000 ಕಟ್ಟಿ 28 ಲಕ್ಷ ಪಡೆಯಿರಿ!!ಸಣ್ಣ ಉಳಿತಾಯ, ದೊಡ್ಡ ಆದಾಯ!! 

"Agriculture is our CULTURE"

Click Here Join WhatsApp Group

Post Office, Pay 2000rs get 28 Lakh :: ಪೋಸ್ಟ್ ಆಫೀಸಿನ ಯೋಜನೆ, 2000 ಕಟ್ಟಿ 28 ಲಕ್ಷ ಪಡೆಯಿರಿ!!ಸಣ್ಣ ಉಳಿತಾಯ, ದೊಡ್ಡ ಆದಾಯ!! 

ಸಣ್ಣ ಉಳಿತಾಯ, ದೊಡ್ಡ ಆದಾಯ – ಪೋಸ್ಟ್ ಆಫೀಸ್ ‘ಸಂತೋಷ್‘ ಸ್ಕೀಮ್ ಸಂಪೂರ್ಣ ಮಾಹಿತಿ!!

Small savings, big income – Complete info on Post Office ‘Santosh‘ scheme!!

ಪೋಸ್ಟ್ ಆಫೀಸ್‌ನ ಬೇರೆ ಬೇರೆ ವಿಮಾ ಪ್ಲಾನ್‌ಗಳ ಬಗ್ಗೆ ಮಾಹಿತಿ, ಅದರಲ್ಲೂ ಮುಖ್ಯವಾಗಿ ಎಂಡೋಮೆಂಟ್ ಅಶುರೆನ್ಸ್ (ಸಂತೋಷ್) ಪ್ಲಾನ್ ಬಗ್ಗೆ ::

ಪೋಸ್ಟ್ ಆಫೀಸ್ ವಿಮಾ ಪ್ಲಾನ್‌ಗಳ:-

Post office insurance plans:-

* ಕೇಂದ್ರ ಸರ್ಕಾರದ ಗ್ಯಾರಂಟಿ ,ಇದು ತುಂಬಾ ಸುರಕ್ಷಿತ ಮತ್ತು ಇದರಲ್ಲಿ ಶೇರ್ ಮಾರ್ಕೆಟ್ ರಿಸ್ಕ್ ಇರುವುದಿಲ್ಲ.

ಕಡಿಮೆ ಪ್ರೀಮಿಯಂ, ಹೆಚ್ಚು ಲಾಭ – ಬೇರೆ ಪಾಲಿಸಿಗಳಿಗಿಂತ ಹೆಚ್ಚು ಬೋನಸ್ ಮತ್ತು ಲಾಭ ಸಿಗುತ್ತದೆ.

* ತೆರಿಗೆ ವಿನಾಯಿತಿ – ಇಲ್ಲಿ ಹಣ ಕಟ್ಟಿದರೆ ಇನ್ಕಮ್ ಟ್ಯಾಕ್ಸ್‌ನಲ್ಲಿ ವಿನಾಯಿತಿ ಸಿಗುತ್ತದೆ.

ನಾಮಿನಿ ಸೌಲಭ್ಯ – ನಾಮಿನಿಯನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು.

* ಲೋನ್ ಸೌಲಭ್ಯ – ಪಾಲಿಸಿ ಶುರುವಾಗಿ 3 ಅಥವಾ 4 ವರ್ಷಗಳ ನಂತರ ಸಾಲ ಪಡೆಯಬಹುದು.

ಎಂಡೋಮೆಂಟ್ ಅಶುರೆನ್ಸ್ (ಸಂತೋಷ್ ಸ್ಕೀಮ್) :-

Endowment Assurance (Santosh):-

ಇದು ಪೋಸ್ಟ್ ಆಫೀಸ್‌ನ ಮುಖ್ಯವಾದ ಪ್ಲಾನ್‌ಗಳಲ್ಲಿ ಒಂದು.

* ವಯಸ್ಸಿನ ಮಿತಿ: 19 ರಿಂದ 55 ವರ್ಷದ ಒಳಗಿನವರು ಈ ಪಾಲಿಸಿ ಮಾಡಬಹುದು.

* ವಿಮಾ ಮೊತ್ತ (Sum Assured): ಕಡಿಮೆ ಅಂದ್ರೆ 20,000 ರೂ.ನಿಂದ ಜಾಸ್ತಿ ಅಂದ್ರೆ 50 ಲಕ್ಷ ರೂ.ವರೆಗೆ ಬಾಂಡ್ ಮಾಡಬಹುದು.

•  ಮೆಚುರಿಟಿ ವಯಸ್ಸು- ನೀವು 35, 40, 45, 50, 55, 58 ಅಥವಾ 60 ವರ್ಷಕ್ಕೆ ಮೆಚುರಿಟಿ ಆಗುವ ಹಾಗೆ ಸಮಯ fixed ಮಾಡಬಹುದು.

* ಡೆತ್ ಬೆನಿಫಿಟ್ – ಪಾಲಿಸಿ ಅವಧಿಯಲ್ಲಿ ಪಾಲಿಸಿ ಮಾಡಿದವರು ತೀರಿಕೊಂಡರೆ, ಪೂರ್ತಿ ವಿಮಾ ಮೊತ್ತ (Sum Assured) ಮತ್ತು ಅಲ್ಲಿಯವರೆಗಿನ ಬೋನಸ್ ಅನ್ನು ನಾಮಿನಿಗೆ ಕೊಡಲಾಗುತ್ತದೆ.

ಉದಾಹರಣೆ (25 ವರ್ಷದ ವ್ಯಕ್ತಿಗೆ 10 ಲಕ್ಷ ರೂ. ಬಾಂಡ್):-

Example :-

ಒಬ್ಬ ವ್ಯಕ್ತಿ 25ನೇ ವಯಸ್ಸಿನಲ್ಲಿ 10 ಲಕ್ಷ ರೂ. ವಿಮೆ ಪಡೆದು, ಬೇರೆ ಬೇರೆ ವಯಸ್ಸಿನಲ್ಲಿ ಮೆಚುರಿಟಿ ಬೇಕೆಂದರೆ ಲೆಕ್ಕಾಚಾರ :-

 35ನೇ ವಯಸ್ಸಿಗೆ (10 ವರ್ಷದ ಅವಧಿ) ತಿಂಗಳಿಗೆ ₹8,400 ಪ್ರೀಮಿಯಂ – ಮೆಚುರಿಟಿ ಮೊತ್ತ ₹15,20,000.

* 45ನೇ ವಯಸ್ಸಿಗೆ (20 ವರ್ಷದ ಅವಧಿ ತಿಂಗಳಿಗೆ ₹4,000 ಪ್ರೀಮಿಯಂ – ಮೆಚುರಿಟಿ ಮೊತ್ತ ₹20,40,000.

• 55ನೇ ವಯಸ್ಸಿಗೆ (30 ವರ್ಷದ ಅವಧಿ)ತಿಂಗಳಿಗೆ ₹2,600 ಪ್ರೀಮಿಯಂ – ಮೆಚುರಿಟಿ ಮೊತ್ತ ₹25,60,000.

* 60ನೇ ವಯಸ್ಸಿಗೆ (35 ವರ್ಷದ ಅವಧಿ)ತಿಂಗಳಿಗೆ ₹2,200 ಪ್ರೀಮಿಯಂ – ಮೆಚುರಿಟಿ ಮೊತ್ತ ₹28,20,000.

ಇತರೆ ಪ್ಲಾನ್‌ಗಳು:-

other plans :-

1. ಸುರಕ್ಷಾ (Whole Life Assurance)80 ವರ್ಷಕ್ಕೆ ಮೆಚುರಿಟಿ.

2. ಸುವಿಧಾ (Convertible Whole Life)ಪಾಲಿಸಿಯನ್ನು ಎಂಡೋಮೆಂಟ್ ಆಗಿ ಬದಲಾಯಿಸಬಹುದು.

3. ಸುಮಂಗಲ್ (Anticipated Endowment)ಸ್ವಲ್ಪ ಸಮಯದ ನಂತರ ಹಣ ವಾಪಸ್ ಸಿಗುವ ಮನಿ ಬ್ಯಾಕ್ ಪ್ಲಾನ್.

4. ಯುಗಳ ಸುರಕ್ಷಾ – ಗಂಡ ಹೆಂಡತಿಗೆ ಜಂಟಿ ವಿಮೆ.

5. ಬಾಲ ಜೀವನ್ ಬೀಮಾ – ಮಕ್ಕಳಿಗಾಗಿ ಇರುವ ವಿಮಾ ಪ್ಲಾನ್ .

ಹೆಚ್ಚಿನ ಮಾಹಿತಿಗಾಗಿ – ಹತ್ತಿರದ ಪೋಸ್ಟ್ ಆಫೀಸ್‌ಗೆ ಹೋಗಿ ವಿಚಾರಿಸಿ ಅಥವಾ ‘Post Info‘ ಆಪ್ ಮೂಲಕ ಲೆಕ್ಕ ಹಾಕಿ ನೋಡಬಹುದು.

ವಿಮೆಯೇ ಶ್ರೀರಕ್ಷೆ:-

insurance is the ultimate protection:-

ಕಡಿಮೆ ಹಣ ಕಟ್ಟಿ ಆರ್ಥಿಕವಾಗಿ ಸುರಕ್ಷಿತವಾಗಿರಿ ಮಕ್ಕಳ ವಿದ್ಯಾಭ್ಯಾಸ, ಮದುವೆ ಅಥವಾ ನಿವೃತ್ತಿ ಜೀವನದಂತಹ ಭವಿಷ್ಯದ ಖರ್ಚುಗಳಿಗೆ ಬೇಕಾದ ದೊಡ್ಡ ಮೊತ್ತದ ಹಣವನ್ನು ಕೂಡಿಡಲು ಇದು ಸುಲಭವಾದ ಮಾರ್ಗವಾಗಿದೆ.

ಪಾಲಿಸಿದಾರರಿಗೆ ಏನಾದರೂ ತೊಂದರೆಯಾದರೆ, ವಿಮೆಯ ಹಣವು ಅವರ ಕುಟುಂಬಕ್ಕೆ ಸಿಗುತ್ತದೆ. ಇದರಿಂದ ಕುಟುಂಬದ ಆರ್ಥಿಕ ಸಮಸ್ಯೆಗಳು ತಪ್ಪುತ್ತವೆ. ಇದು ಸರ್ಕಾರದ ಯೋಜನೆಯಾಗಿರುವುದರಿಂದ, ಖಾಸಗಿ ಕಂಪನಿಗಳಿಗಿಂತ ಸುರಕ್ಷಿತವಾಗಿದೆ.

ಮಾರುಕಟ್ಟೆಯ ಏರಿಳಿತಗಳ ಭಯವಿಲ್ಲದೆ ಖಚಿತವಾದ ಲಾಭವನ್ನು ನೀಡುತ್ತದೆ.ಹೆಚ್ಚುವರಿ ಲಾಭ (ಬೋನಸ್) ಬೇರೆ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ, ಪೋಸ್ಟ್ ಆಫೀಸ್ ವಿಮೆಯಲ್ಲಿ ಬೋನಸ್ ಹೆಚ್ಚಿರುವುದರಿಂದ, ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭ ಸಿಗುತ್ತದೆ.

Easily accumulate funds for future needs like education or retirement.Family Protection, In unforeseen events, the family receives the insured amount, preventing financial hardship.

As a government scheme, it’s safer than private options, offering guaranteed returns without market risk.Extra Benefit (Bonus)Post Office insurance provides higher bonuses than other savings schemes, increasing profit.

Thank you.

Best Product in Amazon Online shopping based on our Live usage:: 

ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.

Click below link to purchase it

https://amzn.to/3PCyXxq

We are useing this washing machine since many year, best washing machine for daily use dress.

ಧನ್ಯವಾದಗಳು
Thank You

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.