Entrance exam, Shri Gavisiddheshwara school :: ಶ್ರೀ ಗವಿಸಿದ್ಧೇಶ್ವರ ಮಠದ ವತಿಯಿಂದ ಉಚಿತ ಶಿಕ್ಷಣ!! ಪ್ರವೇಶ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿ!!

"Agriculture is our CULTURE"

 
Click Here Join WhatsApp Group

Entrance exam, Shri Gavisiddheshwara school :: ಶ್ರೀ ಗವಿಸಿದ್ಧೇಶ್ವರ ಮಠದ ವತಿಯಿಂದ ಉಚಿತ ಶಿಕ್ಷಣ!! ಪ್ರವೇಶ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿ!!

ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿ ಪ್ರಕಾಶ – ಗ್ರಾಮೀಣ ಬಾಲಕರ ಶಿಕ್ಷಣದ ನವೋದಯ!!
Empowering Rural Boys Through Free Residential Education!!

ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿನಿಲಯವು (ಕೊಪ್ಪಳ) 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸ್ವಾಗತಿಸುತ್ತದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

• ಶ್ರೀ ಗವಿಸಿದ್ಧೇಶ್ವರ ಉಚಿತ ವಸತಿ ಹಾಗೂ ಪ್ರಸಾದ ನಿಲಯ, ಇದು ಗವಿಮಠದ ಆವರಣದಲ್ಲಿ, ಕೊಪ್ಪಳದಲ್ಲಿದೆ.

* ಈ ವಿದ್ಯಾರ್ಥಿನಿಲಯಕ್ಕೆ 5 ರಿಂದ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ (ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ).

• ಈ ಪ್ರವೇಶಾವಕಾಶವು ಕೇವಲ ಬಾಲಕರಿಗೆ (ಹುಡುಗರಿಗೆ) ಮಾತ್ರ ಸೀಮಿತವಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:-

Application Process:-

• ಅರ್ಜಿಯನ್ನು ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಬೇರೆ ಯಾವುದೇ ವಿಧಾನದ ಮೂಲಕ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

* ವೆಬ್‌ಸೈಟ್ ಲಿಂಕ್ – https://sgh.gavimathkoppal.org/ ಈ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿ ನೀಡಲಾದ ಸೂಚನೆಗಳ ಪ್ರಕಾರ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬಹುದು.

• ಚಿತ್ರದಲ್ಲಿರುವ QR ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ಅರ್ಜಿ ಸಲ್ಲಿಸಬಹುದು. ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವುದರ ಮೂಲಕ ನೇರವಾಗಿ ಅರ್ಜಿ ಸಲ್ಲಿಸುವ ಪುಟಕ್ಕೆ ಹೋಗಬಹುದು.

Scan To Apply
QR scanner code 
ಪ್ರಮುಖ ದಿನಾಂಕ ಮತ್ತು ಸಂಪರ್ಕ:-
Important Date & Contact:-

• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 20-05-2026. ಈ ದಿನಾಂಕದ ನಂತರ ಸ್ವೀಕರಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

* ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆಗಳು: 08539-221026 | 9353037551. ಈ ಸಂಖ್ಯೆಗಳಿಗೆ ಕರೆ ಮಾಡಿ ವಿದ್ಯಾರ್ಥಿನಿಲಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

• ಸಂಪರ್ಕಿಸುವ ಸಮಯ- ಶಾಲಾ ಕಚೇರಿ ಅವಧಿಯಲ್ಲಿ ಮಾತ್ರ ಸಂಪರ್ಕಿಸಲು ಕೋರಲಾಗಿದೆ. ಕಚೇರಿ ಸಮಯದ ನಂತರ ಕರೆ ಮಾಡಿದರೆ ಪ್ರತಿಕ್ರಿಯೆ ಸಿಗದೇ ಇರಬಹುದು.

Full Details

The Gift of Learning:-

ಕಲಿಕೆಯ ಉಡುಗೊರೆ:-

 ಈ ಯೋಜನೆ ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಬಾಲಕರಿಗೆ ವರದಾನ. ನಗರಗಳ ದುಬಾರಿ ಶಿಕ್ಷಣ ಪಡೆಯಲಾಗದ ಪೋಷಕರಿಗೆ ಆಸರೆ. ಇಲ್ಲಿ ಶಿಕ್ಷಣದೊಂದಿಗೆ,

ಪ್ರಸಾದ ನಿಲಯದ ಮೂಲಕ ಉಚಿತ ಆಹಾರ ಮತ್ತು ವಸತಿ ಸೌಲಭ್ಯದಿಂದ ಪೋಷಕರ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ ಮತ್ತು ಸಮುದಾಯ ಜೀವನದ ಮೌಲ್ಯಗಳನ್ನು ಬೆಳೆಸುತ್ತದೆ.

ಒಟ್ಟಾರೆಯಾಗಿ, ಗವಿಮಠದ ಉಚಿತ ವಸತಿ ಮತ್ತು ಶಿಕ್ಷಣ ಸೇವೆಯು ಬಡ ಕುಟುಂಬಗಳ ಮಕ್ಕಳ ಭವಿಷ್ಯಕ್ಕೆ ಬುನಾದಿ. ಕನ್ನಡ ಮಾಧ್ಯಮದಲ್ಲಿ ಕಲಿಯುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಧುನಿಕ ಸೌಲಭ್ಯಗಳೊಂದಿಗೆ ಸಮಾನ ಅವಕಾಶ ಕಲ್ಪಿಸಿ,

ಸಮಾಜದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಈ ಸಂಸ್ಥೆ ಪಾತ್ರವಹಿಸುತ್ತಿದೆ. ಬಡತನ ಮೀರಿ ಸಾಧನೆ ಮಾಡಲು ಇದು ಉತ್ತಮ ಅವಕಾಶ.

This program is a real benefit to boys from poor and rural areas. It greatly helps parents who cannot afford the high costs of city education.

More than just teaching, the school lessens the financial strain on families by giving free food and housing through its Prasada Nilaya (hostel).

This setting does more than just house students; it also encourages discipline, cultural values, and community living among the young people.

Free housing and education provided by the Gavimath are essential for the future of children from poor families. By giving equal chances and modern resources to rural students learning in the Kannada language,

This school greatly changes society’s educational growth. It gives students a great chance to overcome poverty and achieve success.

ಧನ್ಯವಾದಗಳು 

Thank you

<<< Arecanut Market : Daily Arecanut Market ( Click Here ) >>>

<  For job updates and employment related information and carrier paths please follow below Facebook Group and WhatsApp Group  >

1) ” Facebook Group ” – Click Here

2) ” WhatsApp Group ” – Click Here

Forever helpful and useful updates

 vkgrowmore.com 💚

– VK
Knowledge Lead’s & Live’s Life


"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.