
Simple Fertilizer with Egg & Lemon :: ನಿಂಬೆಹಣ್ಣು ಮತ್ತೆ ಮೊಟ್ಟೆ ಬಳಸಿ ಸಾವಯವ ಗೊಬ್ಬರ!!ಕೃಷಿ ಭೂಮಿಯಲ್ಲಿ ಇಳುವರಿ ಕಡಿಮೆಯಾಗಿದೆಯೇ?
ಕೃಷಿ ಭೂಮಿಯಲ್ಲಿ ಇಳುವರಿ ಕಡಿಮೆಯಾಗಿದೆಯೇ?:: ಇಲ್ಲಿದೆ ಸರಳ ಪರಿಹಾರ!! ಸುಲಭವಾಗಿ ಮನೆಯಲ್ಲಿ ಸಾವಯವ ಗೊಬ್ಬರವನ್ನು ರೈತರೇ ತಯಾರಿಸಬಹುದು!!!
In recent years agriculture is mainly depend on chemical fertilizers only because these fertilizers can improve the productivity and profit of farmers
But in long term it effects on soil health also quality of crop this may cause various health issues among human beings,considering this now a days many formers adopting organic farming
Which is helps to retain sahil quality also reduce health issues due to chemical fertilizers,in organic farming farmers must use biofertilizers which are low at cost and also easy to prepare,
One of the biofertilizer which has many uses named “Sanjeevini” here is the detailed information regarding sanjeevani fertilizer.
ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚಿನ ಇಳುವರಿಗಾಗಿ ಮತ್ತು ಹೆಚ್ಚು ಲಾಭದ ಆಸೆಗಾಗಿ ರಾಸಾಯನಿಕ ಗೊಬ್ಬರದ ಮೊರೆ ಹೋಗುತ್ತಿದ್ದಾರೆ, ಇದರಿಂದ ದೀರ್ಘಾವಧಿಯಲ್ಲಿ ಮಣ್ಣಿನ ಆರೋಗ್ಯ ಕೆಡುವುದೆಲ್ಲದೆ,
“ಇಳುವರಿಯ ಗುಣಮಟ್ಟ ಕುಸಿದು ನಷ್ಟ”ವನ್ನು ಎದುರಿಸುತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರು “ಪರಿಸರ ಸ್ನೇಹಿ ಜೈವಿಕ ಕೃಷಿ”ಯನ್ನು ಅವಲಂಬಿಸುವುದು ಉತ್ತಮ. ಅಲ್ಲದೆ, ಜೈವಿಕ ಕೃಷಿಯಲ್ಲಿ ಪೋಷಕಾಂಶಗಳ ನಿರ್ವಹಣೆ ಅತಿ ಸುಲಭ ಮತ್ತು ಕಡಿಮೆ ಖರ್ಚು.
ಹೀಗಾಗಿ ರೈತರು ಜೈವಿಕ ಕೃಷಿಯಲ್ಲಿ ಸಾವಯವ ಗೊಬ್ಬರ ಉಪಯೋಗಿಸುವುದರಿಂದ ಕೃಷಿಯ ಇಳುವರಿ ಹೆಚ್ಚಾಗುವುದಲ್ಲದೆ, ಮಣ್ಣಿನ ಆರೋಗ್ಯವು ಸುಧಾರಿಸುತ್ತದೆ.
ರೈತರು ಈಗಾಗಲೇ ಸಾಕಷ್ಟು ಸಾವಯವ ಗೊಬ್ಬರಗಳನ್ನು ಅನ್ವೇಷಿಸಿದ್ದಾರೆ. ಅದರಲ್ಲಿ ಒಂದು ವಿಶಿಷ್ಟವಾದ ಗೊಬ್ಬರವೆಂದರೆ “ಸಂಜೀವಿನಿ”,
ಈ ಸಂಜೀವಿನಿ ಎನ್ನುವ ಸಾವಯವ ಗೊಬ್ಬರವು ಸುಲಭವಾಗಿ ನೈಸರ್ಗಿಕ ಪದಾರ್ಥಗಳಾದ “ಮೊಟ್ಟೆ ಮತ್ತು ಬೆಲ್ಲದ ಮಿಶ್ರಣದಿಂದ ರೂಪುಗೊಳ್ಳುವುದೇ ಈ ಸಂಜೀವಿನಿ” ರಸಗೊಬ್ಬರ.
ಹೆಸರೇ ತಿಳಿಸುವಂತೆ ಈ ಸಂಜೀವಿನಿ ಗೊಬ್ಬರವು ಸಸ್ಯದ ಎಲ್ಲಾ ಭಾಗಗಳಿಗೂ ಉತ್ತಮ ಪೋಷಕಾಂಶಗಳನ್ನು ನೀಡಿ ಸಸ್ಯಗಳನ್ನು ಪೋಷಿಸುತ್ತದೆ ಇದರಿಂದ ರೈತರು ಹೆಚ್ಚಿನ ಇಳುವರಿ ಪಡೆಯುವುದಲ್ಲದೆ ವಿಗುಣ ಲಾಭ ಪಡೆಯಬಹುದು.
ಸಂಜೀವಿನಿ ರಸಗೊಬ್ಬರವನ್ನು ತಯಾರಿಸುವ ವಿಧಾನ:-
How to prepare sanjeevani biofertilizer?
• ಈ ಸಂಜೀವಿನಿ ರಸಗೊಬ್ಬರವನ್ನು ಬಹಳ ಸುಲಭವಾಗಿ ತಯಾರಿಸಬಹುದು ಅದನ್ನು ತಯಾರಿಸುವ ವಿಧಾನವೆಂದರೆ,
* “1 ಲೀಟರ್ ನಿಂಬೆರಸಕ್ಕೆ, ಅಂದರೆ ಸುಮಾರು 100 ನಿಂಬೆಹಣ್ಣುಗಳ ರಸಕ್ಕೆ, 10 ಕೋಳಿ ಮೊಟ್ಟೆಗಳನ್ನು ಸೇರಿಸಬೇಕು ಮತ್ತು ಚೆನ್ನಾಗಿ ಮಿಶ್ರಣ ಮಾಡಬೇಕು”.
• ನಂತರ ಈ ಮಿಶ್ರಣಕ್ಕೆ 150 ಗ್ರಾಂ ನಷ್ಟು ಚೆನ್ನಾಗಿ “ಪುಡಿ ಮಾಡಿದ ಬೆಲ್ಲ”ವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಬೇಕು . ನಂತರ ಇದನ್ನು ಚೆನ್ನಾಗಿ ಮಿಶ್ರಣಗೊಳಿಸಬೇಕು.
* ಮಿಶ್ರಣವಿರುವ “ಡ್ರಮ್ಮನ್ನು3 ಒಂದು ಬಟ್ಟೆಯಿಂದ ಕಟ್ಟಿ ಒಂದು ಸುರಕ್ಷಿತ ಜಾಗದಲ್ಲಿ ”ನೆರಳನಲ್ಲಿ ಇಡಬೇಕು”.
• ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ , ದಿನಕ್ಕೆ ಎರಡು ಬಾರಿ ಚೆನ್ನಾಗಿ “ಕೋಲಿನಿಂದ ಅದನ್ನು ತಿರುಗಿಸುತ್ತಿರಬೇಕು”.
* ಇದೇ ರೀತಿ ಕೇವಲ ಮೂರು ದಿನದ ಮಟ್ಟಿಗೆ ಮಾಡಿದರೆ ಸಂಜೀವಿನಿಯ ರಸಗೊಬ್ಬರ ತಯಾರಾಗುವುದು.
ಈ ರೀತಿಯಾಗಿ ಮೂರು ದಿನಗಳವರೆಗೂ ನೆರಳಿನಲ್ಲಿಯೇ ಮಿಶ್ರಣ ಇದ್ದರೆ “ಫರ್ಮೆಂಟೇಶನ್” ಪ್ರಕ್ರಿಯೆ ಆಗುತ್ತದೆ, ಇದರಿಂದ ರಾಸಾಯನಿಕ ಬದಲಾವಣೆಯಾಗಿ ಗೊಬ್ಬರ ತಯಾರಾಗುತ್ತದೆ
ಈ ಗೊಬ್ಬರವನ್ನು ಸಿಂಪಡಿಸುವ ವಿಧಾನ:-
How to spray this fertilizer:-
ಈ ರಸಗೊಬ್ಬರವನ್ನು ಸಸ್ಯಗಳಿಗೆ ಸರಿಯಾದ ವಿಧಾನದಲ್ಲಿ ಸಿಂಪಡಿಸುವುದು ಅತ್ಯಗತ್ಯ.
* ”ಒಂದು ಲೀಟರ್ ನೀರಿಗೆ ಕೇವಲ 1ml ನಷ್ಟು ಗೊಬ್ಬರವನ್ನು ಸಿಂಪಡಿಸಬೇಕು ಮತ್ತು ಬೆಳೆಯು ದೊಡ್ಡ ಗಾತ್ರದಲ್ಲಿ ಇದ್ದರೆ 2m”l ನಷ್ಟು ಸಿಂಪಡಿಸಬೇಕು.
ಈ ರಸ ಗೊಬ್ಬರದಿಂದ ಆಗುವಂತಹ ಉಪಯೋಗಗಳು ಯಾವುವು?
What are the benefits from this fertilizer?
* ಹತ್ತಿ ಮತ್ತು ಇತರೆ ಬೆಳೆಯಲ್ಲಿ “ಉತ್ತಮ ಇಳುವರಿ” ಪಡೆಯಲು ಸಹಾಯಕ.
• “ಮಕರಂದ ಹೀರುವ ಕೀಟಗಳ ನಾಶ”ಕ್ಕೆ ಉತ್ತಮ ಪರಿಣಾಮಕಾರಿ.
*ಉತ್ತಮ ಮತ್ತು “ಸಮೃದ್ಧಿ ಬೆಳೆ” ಪಡೆಯಲು ಸಾಧ್ಯವಾಗುತ್ತದೆ.
*ಉತ್ತಮ ದೊಡ್ಡ ಆಕಾರದ ಎಲೆಗಳು, “ಹಚ್ಚ ಹಸಿರಿನ ಎಲೆಗಳ ಬೆಳವಣಿಗೆ” ಆಗುವುದಲ್ಲದೆ, “ರೋಗನಿರೋಧಕ”ವಾಗಿ ಕಾರ್ಯ ನಿರ್ವಹಿಸುವುದರಿಂದ ಉತ್ತಮ ಬೆಳೆಯ ಬೆಳವಣಿಗೆ ಪಡೆಯಬಹುದು.
• “ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ” ಮಾಡಬಹುದು
*ಈ ಸಂಜೀವಿನಿ ಗೊಬ್ಬರವನ್ನು ಬಳಸಿದ ಕೆಲವೇ ದಿನಗಳಲ್ಲಿ ಅಂದರೆ ಕೇವಲ “ನಾಲ್ಕೇ ದಿನಗಳಲ್ಲಿ ಇದರ ಪರಿಣಾಮ”ವನ್ನು ಕಾಣಬಹುದು. ಇದರಿಂದ ರೈತರು “ತ್ವರಿತ ಫಲಿತಾಂಶ”ವನ್ನು ಪಡೆಯುವ ಉತ್ತಮ ವಿಧಾನವಾಗಿದೆ.
ಸಂಜೀವಿನಿ ರಸಗೊಬ್ಬರದ ಬಳಕೆಯ ಮಹತ್ವ:-
Importance of using SANJEEVINI fertilizer?
ಸಂಜೀವಿನಿ ರಸ ಗೊಬ್ಬರದಂತಹ ನೈಸರ್ಗಿಕ ವಿಧಾನಗಳು ”ಪರಿಸರವನ್ನು ರಕ್ಷಿಸುವುದರ ಜೊತೆಗೆ ಮಣ್ಣಿನ ಆರೋಗ್ಯ”ವನ್ನು ಸುಧಾರಿಸುತ್ತದೆ.
ಅಲ್ಲದೆ ಈ ರಸಗೊಬ್ಬರವು ರೈತರಿಗೆ ಧೀರ್ಘಾವಧಿಯಲ್ಲಿ “ಅಧಿಕ ಇಳುವರಿಯ ಜೊತೆಗೆ ಉತ್ತಮ ಲಾಭಾಂಶ”ವನ್ನು ತಂದು ಕೊಡುವ ಮಾರ್ಗವಾಗಿದೆ.
ಅಲ್ಲದೆ ಈ ಗೊಬ್ಬರವನ್ನು ತಯಾರಿಸಲು ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳನ್ನು ಉಪಯೋಗಿಸುವುದರಿಂದ ರೈತರಿಗೆ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಪಡೆಯಲು ಸಹಾಯಕವಾಗಿದೆ.
Therefore, sanjeevani liquid fertilizer is an eco friendly and effecting solution for sustainable agriculture itna
To only improve the soil fertility and also enhance the plant growth,yield, uN provide resistance to pest and disease.
Unlike chemical fertilizers it does not harm environment are reduce soil quality over the time.
Preparation of Sanjeevani liquid fertilizer is low investment with lot of benefits which are helps to farmer to grow crop in healthy and quality soil, because good productivity and increase their profit in agriculture.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
