New Ration Card :: ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭ!! ಹೊಸ ರೇಷನ್ ಕಾರ್ಡ್ ಅಪ್ರೋವಲ್ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಚೆಕ್ ಮಾಡಿಕೊಳ್ಳಿ!!!
ಡಿಸೆಂಬರ್ ತಿಂಗಳಿನಿಂದ ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು ಈಗಾಗಲೇ ರೇಷನ್ ಕಾರ್ಡ್ ಹೊಂದಿದ್ದು ರದ್ದಾಗಿರುವ ರೇಷನ್ ಕಾರ್ಡ್ ಗಳ ಅನುಮೋದನೆಯು ಪ್ರಾರಂಭವಾಗಿದೆ.
ರೇಷನ್ ಕಾರ್ಡ್ ರದ್ದಾಗಲು ಮುಖ್ಯ ಕಾರಣಗಳು :-
1) 1,25,000 ಮೇಲಿನ ಆದಾಯ ಇದ್ದು ಮತ್ತು
2) ಮನೆಯ ಸದಸ್ಯರು ಸರ್ಕಾರಿ ನೌಕರಿಯಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದು…ಇನ್ನಿತರ ಕಾರಣಗಳು.
ಈ ಕೆಳಗಿನ ಮಾಹಿತಿಗಳಲ್ಲಿ ನಾವು ಆದಾಯ ಒಂದು ಲಕ್ಷದ ಇಪ್ಪತ್ತು ಸಾವಿರ ಒಳಗಡೆ ಇದ್ದು ಮತ್ತು ಮನೆಯ ಸದಸ್ಯರು ಸರ್ಕಾರಿ ನೌಕರಿಯಲ್ಲಿ ಕಾರ್ಯವನ್ನು ನಿರ್ವಹಿಸದೆ
ಇದ್ದರು ರೇಷನ್ ಕಾರ್ಡ್ ರದ್ದಾಗಿದ್ದು ಅದನ್ನು ಸರಿ ಮಾಡಿಕೊಳ್ಳುವ ಬಗ್ಗೆ ಮತ್ತು ಅದಕ್ಕೆ ಅನುಮೋದನೆಯನ್ನು ಪಡೆದುಕೊಳ್ಳುವ ಬಗ್ಗೆ ನೋಡುತ್ತೇವೆ.
ಸರ್ಕಾರದ ಮಾಹಿತಿಯ ಪ್ರಕಾರ ಈಗಾಗಲೇ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿದವರು ತಮ್ಮ ಅನುಮೋದನೆಯನ್ನು 15 ದಿನಗಳ ಒಳಗಡೆಯೇ ತಿಳಿದುಕೊಳ್ಳುತ್ತಾರೆ.
ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು:-
1)ಅರ್ಜಿ ಸಲ್ಲಿಸಿದ ಸ್ವೀಕೃತಿ ಪತ್ರ
2)ಎಲ್ಲಾ ಸದಸ್ಯರ ಆಧಾರ್ ಕಾರ್ಡ್
3)ಆರು ವರ್ಷದ ಒಳಗಿನ ಮಕ್ಕಳ ಜನ್ಮ ದಾಖಲೆ
4)ಜಾತಿ ಮತ್ತು ಆದಾಯ ಪ್ರಮಾಣ ಪತ್ರ
5)ಗ್ರಾಮ ಲೆಕ್ಕಾಧಿ ಕಾರ್ಯವರಿಂದ ಆದಾಯದ ವರದಿ
6)ಜಮೀನನ್ನು ಹೊಂದಿದ್ದರೆ ಜಾಮೀನು ಪ್ರಮಾಣ ಪತ್ರ.
ಈ ಮೇಲಿನ ದಾಖಲಾತಿಗಳನ್ನು ನಿಮ್ಮ ತಾಲೂಕಿನ ಆಹಾರ ಇಲಾಖೆಯಲ್ಲಿ ಕೊಟ್ಟ ನಂತರ ನಿಮ್ಮ ದಾಖಲಾತಿಗಳ ಪರಿಶೀಲನೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.
ಈ ಮೇಲಿನ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ 15 ದಿನಗಳ ಒಳಗೆ ನಿಮ್ಮ ರೇಷನ್ ಕಾರ್ಡ್ ಅನುಮೋದನೆಗೊಳ್ಳುತ್ತದೆ.
ಈ ಮೇಲಿನ ವಿಷಯ ಹೊಸದಾಗಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಅನ್ವಯ ಗೊಳ್ಳುತ್ತದೆ .
ರೇಷನ್ ಕಾರ್ಡ್ ರದ್ದಾಗಿರುವವರು ತಮ್ಮ ಆದಾಯ ದೃಡೀಕರಣ ಪತ್ರ ಹಾಗೂ ಕೆಲವೊಂದು ಮಾನದಂಡನೆಗಳು ಉದಾಹರಣೆಗೆ ಆದಾಯವನ್ನು 1,25,000 ಒಂದಿದ್ದು ಮತ್ತು ಐಟಿ (IT) ಮತ್ತು ಜಿ ಎಸ್ ಟಿ(GST) ಕರವನ್ನು ಕಟ್ಟುತ್ತಿದ್ದು ರದ್ದಾಗಿದ್ದರೆ ನೀವುಗಳು ಈ ಮಾನದಂಡನೆಗಳು ಸುಳ್ಳು ಎಂದು ಸಾಬೀತುಪಡಿಸಬೇಕಾಗುತ್ತದೆ.
ರೇಷನ್ ಕಾರ್ಡ್ ಅನುಮೋದನೆ ಆಗಿದೆ ಎಂದು ಪರಿಶೀಲನೆ ಮಾಡುವುದು ಹೇಗೆ??
Ration card Approved List::
ನೀವು ಸ್ಮಾರ್ಟ್ ಮೊಬೈಲ್ ಫೋನ್ ಗಳನ್ನು ಹೊಂದಿದ್ದರೆ ಈ ಒಂದು ಈ ಒಂದು ಪರಿಶೀಲನೆಯನ್ನು ನಿಮ್ಮ ಮೊಬೈಲ್ಗಳಲ್ಲಿ ಮಾಡಬಹುದು.
ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ::
https://ahara.karnataka.gov.in/fcs_verify_bser/verify_new_rc_ackdate_2017.aspx
Click above link

Enter IRA/Urban number
Step 1:- ನಂತರ “ಗ್ರಾಮೀಣ(rural)” ಅಥವಾ “ನಗರ ಪ್ರದೇಶ (urban)” ಆಯ್ಕೆಗಳನ್ನು ಗುರುತಿಸಿ.
Step 2:- ನಂತರ ಹಿಂಬರಹ ಸಂಖ್ಯೆಯನ್ನು( acknowledgement number) ನಮೂದಿಸಿ.
Step 3:- ನಂತರ ನಿಮ್ಮ “ಜಿಲ್ಲೆಯನ್ನು” ಆಯ್ಕೆ ಮಾಡಿ.
Step 4:- ನಂತರ ನಿಮ್ಮ “ತಾಲೂಕನ್ನು” ಆಯ್ಕೆ ಮಾಡಿ.
Step 5:- ನಂತರ ನಿಮ್ಮ “ಪಂಚಾಯಿತಿಯನ್ನು” ಆಯ್ಕೆ ಮಾಡಿ.
Step 6:- “ಗೋ(go)” ಬಟನ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಅರ್ಜಿಯನ್ನು ಅನುಮೋದಿಸಿದ್ದರೆ ದಿನಾಂಕ dd/mm/yyyy ದಂದು ನಿಮ್ಮ ತಾಲೂಕಿನಲ್ಲಿ ಸಲ್ಲಿಸಲಾದ ನಿಮ್ಮ ಅರ್ಜಿ ಸಂಖ್ಯೆ xyz ಆಹಾರ ನಿರೀಕ್ಷಕರ ಅನುಮೋದನೆಗೊಂಡಿದೆ ಎಂದು ನಿಮ್ಮ ಪಡಿತರ ಚೀಟಿ ಸಂಖ್ಯೆಯೊಂದಿಗೆ ಪ್ರದರ್ಶನವನ್ನು ಮಾಡುತ್ತಾರೆ.
Step 1:-https://ahara.karnataka.gov.in/
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ (click on above link).
Step 2:- ಈ ವೆಬ್ಸೈಟ್ ಅನ್ನು ಓಪನ್ ಮಾಡಿದ ನಂತರ “ಇ -ಸೇವೆಗಳು” ಮೇಲೆ ಕ್ಲಿಕ್ ಮಾಡಿ.
Step 3:- ಈ ಸೇವೆಗಳ ಮೇಲೆ ಕ್ಲಿಕ್ ಮಾಡಿದ ನಂತರ “ಇ -ಸ್ಥಿತಿ” ಮೇಲೆ ಕ್ಲಿಕ್ ಮಾಡಿ.
Step-4:- “e-ಸ್ಥಿತಿಯ” ಮೇಲೆ ಕ್ಲಿಕ್ ಮಾಡಿದ ನಂತರ ಹೊಸ ಅಥವಾ ಹಾಲಿ ಪಡಿತರ ಚೀಟಿಯ ಸ್ಥಿತಿ ಮೇಲೆ ಕ್ಲಿಕ್ ಮಾಡಿ.
Step 5:- ನಂತರ ನಿಮ್ಮ “ವಿಭಾಗವನ್ನು” ಆಯ್ಕೆ ಮಾಡಿ ( ಬೆಂಗಳೂರು ವಿಭಾಗ,ಮೈಸೂರು ವಿಭಾಗ, ಕಲ್ಬುರ್ಗಿ ವಿಭಾಗ ).
Step 6:- ನಂತರ ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ “ಅರ್ಜಿಯ ಸ್ಥಿತಿ” ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ( ಇದನ್ನು ಬಳಸಿ ನಿಮ್ಮ ಹೊಸ ಪಡಿತರ ಚೀಟಿ ಗಾಗಿ ಸಲ್ಲಿಸಿದ ಅರ್ಜಿಯ ವಿವರವನ್ನು ತಿಳಿಯಬಹುದು ).
Step 7:- ನಂತರ “ಗ್ರಾಮೀಣ(rural)” ಅಥವಾ “ನಗರ ಪ್ರದೇಶ (urban)” ಆಯ್ಕೆಗಳನ್ನು ಗುರುತಿಸಿ.
Link ::https://ahara.karnataka.gov.in/fcs_verify_bser/verify_new_rc_ackdate_2017.aspx
Step 8:- ನಂತರ ಹಿಂಬರಹ ಸಂಖ್ಯೆಯನ್ನು( acknowledgement number) ನಮೂದಿಸಿ.
Step 9:- ನಂತರ ನಿಮ್ಮ “ಜಿಲ್ಲೆಯನ್ನು” ಆಯ್ಕೆ ಮಾಡಿ.
Step 10:- ನಂತರ ನಿಮ್ಮ “ತಾಲೂಕನ್ನು” ಆಯ್ಕೆ ಮಾಡಿ.
Step 11:- ನಂತರ ನಿಮ್ಮ “ಪಂಚಾಯಿತಿಯನ್ನು” ಆಯ್ಕೆ ಮಾಡಿ.
Step 12:- “ಗೋ(go)” ಬಟನ್ ಮೇಲೆ ಕ್ಲಿಕ್ ಮಾಡಿ.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್< ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply