23 Lakh rejected :: 23 ಲಕ್ಷ ಪಿಂಚಣಿದಾರರನ್ನು ಅನರಗೊಳ್ಳಿಸಲಾಗಿದೆ!! ಅನರ್ಹರನ್ನು ಕಂಡುಹಿಡಿದಿದ್ದು ಹೇಗೆ?

"Agriculture is our CULTURE"

Click Here Join WhatsApp Group

23 Lakh rejected :: 23 ಲಕ್ಷ ಪಿಂಚಣಿದಾರರನ್ನು ಅನರಗೊಳ್ಳಿಸಲಾಗಿದೆ!! ಅನರ್ಹರನ್ನು ಕಂಡುಹಿಡಿದಿದ್ದು ಹೇಗೆ?

ನಕಲಿ ದಾಖಲೆ ಪತ್ತೆಯಿಂದ ಕಂದಾಯ ಇಲಾಖೆಗೆ ಭಾರಿ ಉಳಿತಾಯ; ಅರ್ಹ ಬಡವರಿಗೆ ಸಿಗಲಿದೆ ಸಕಾಲದಲ್ಲಿ ಪಿಂಚಣಿ!!
Huge Savings for Revenue Department by Detecting Fake Records; Deserving Poor to Get Timely Pension!!

23 ಲಕ್ಷ ಜನರಿಗೆ ಪಿಂಚಣಿ ರದ್ದು (23 Lakh Pensions Cancelled) – ಕರ್ನಾಟಕ ರಾಜ್ಯ ಸರ್ಕಾರವು ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದ ಸುಮಾರು 23.19 ಲಕ್ಷ ಅನರ್ಹ ಫಲಾನುಭವಿಗಳನ್ನು ಗುರುತಿಸಿ, ಅವರೆಲ್ಲರ ಪಿಂಚಣಿಯನ್ನು ರದ್ದುಗೊಳಿಸಲು ಕಂದಾಯ ಇಲಾಖೆಗೆ ಸೂಚಿಸಿದೆ.

ಅನರ್ಹರ ಪತ್ತೆ:-
Identification of Ineligible Beneficiaries:-

ವೃದ್ಧಾಪ್ಯ ವೇತನ – ಒಟ್ಟು 21.87 ಲಕ್ಷ ಫಲಾನುಭವಿಗಳ ಪೈಕಿ 9.04 ಲಕ್ಷ ಜನರು ಅನರ್ಹರೆಂದು ತಿಳಿದುಬಂದಿದೆ.

* ಸಂಧ್ಯಾ ಸುರಕ್ಷಾ ಯೋಜನೆ – ಒಟ್ಟು 31.33 ಲಕ್ಷ ಫಲಾನುಭವಿಗಳ ಪೈಕಿ 14.15 ಲಕ್ಷ ಜನರು ಅನರ್ಹರಾಗಿದ್ದಾರೆ.

ಕುಟುಂಬ ದತ್ತಾಂಶದ ಬಳಕೆ:-
Use of Family Database:-

* ಸರ್ಕಾರದ ‘ಕುಟುಂಬ‘ ದತ್ತಾಂಶದ (Family Database) ಮಾಹಿತಿ ಮತ್ತು ಆಧಾರ್ ಕಾರ್ಡ್ ಲಿಂಕಿಂಗ್ ಮೂಲಕ ಈ ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚಲಾಗಿದೆ.

ಅನರ್ಹರನ್ನು ಕಂಡುಹಿಡಿದಿದ್ದು ಹೇಗೆ?
How Ineligible Beneficiaries Were Detected?

* ಸರ್ಕಾರವು ವಿವಿಧ ಡೇಟಾಬೇಸ್‌ಗಳನ್ನು ಸಂಯೋಜಿಸಿ (Cross-verification) ಈ ಕೆಳಗಿನ ಮಾನದಂಡಗಳ ಆಧಾರದ ಮೇಲೆ ಅನರ್ಹರನ್ನು ಪತ್ತೆ ಮಾಡಿದೆ.

HRMS ದತ್ತಾಂಶ (HRMS Data) – ಸರ್ಕಾರಿ ಮತ್ತು ಅರೆ-ಸರ್ಕಾರಿ ನಿವೃತ್ತ ನೌಕರರ ವಿವರಗಳೊಂದಿಗೆ ತಾಳೆ ನೋಡಿದಾಗ ಅನರ್ಹತೆ ಬೆಳಕಿಗೆ ಬಂದಿದೆ.

* ಆದಾಯ ತೆರಿಗೆ ಪಾವತಿದಾರರು (Income Tax Payers) – ಪಿಂಚಣಿ ಪಡೆಯುವವರಲ್ಲಿ ಆದಾಯ ತೆರಿಗೆ ಪಾವತಿಸುತ್ತಿರುವ ಶ್ರೀಮಂತರನ್ನು ಗುರುತಿಸಲಾಗಿದೆ.

ವಯೋಮಿತಿ ಉಲ್ಲಂಘನೆ:-
Age Criteria Violation:-

* ನಿಗದಿತ ವಯಸ್ಸಿಗಿಂತ ಕಡಿಮೆ ಇರುವವರು (Underage) ಸುಳ್ಳು ದಾಖಲೆ ನೀಡಿ ಪಿಂಚಣಿ ಪಡೆಯುತ್ತಿರುವುದು ಆಧಾರ್ ಕಾರ್ಡ್ ಪರಿಶೀಲನೆಯಿಂದ ಪತ್ತೆಯಾಗಿದೆ.

APL ಕಾರ್ಡ್ ಹೊಂದಿರುವವರು (APL Card Holders) – ಆರ್ಥಿಕವಾಗಿ ಸಬಲರಾಗಿದ್ದರೂ ಈ ಯೋಜನೆಗಳ ಲಾಭ ಪಡೆಯುತ್ತಿರುವುದು ಕಂಡುಬಂದಿದೆ.

ಸರ್ಕಾರಕ್ಕೆ ಆಗುವ ಲಾಭಗಳೇನು?
Benefits to the Government?

ಭಾರಿ ಹಣದ ಉಳಿತಾಯ (Huge Financial Savings) – ದುರುಪಯೋಗವಾಗುತ್ತಿದ್ದ ಕೋಟ್ಯಂತರ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ಉಳಿಯುತ್ತದೆ.

* ನೈಜ ಫಲಾನುಭವಿಗಳಿಗೆ ಅನುಕೂಲ (Benefit to Genuine Beneficiaries) – ಅರ್ಹ ಮತ್ತು ಅತ್ಯಂತ ಅಗತ್ಯವಿರುವ ಬಡ ಜನರಿಗೆ ಮಾತ್ರ ಯೋಜನೆ ತಲುಪುತ್ತದೆ.

ಯೋಜನೆ ಮರುಪರಿಶೀಲನೆ (Scheme Streamlining) – ಯೋಜನೆಗಳಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ.

* ಆಡಳಿತ ಯಂತ್ರದ ಮೇಲಿನ ಹೊರೆ ಕಡಿಮೆ (Reduced Administrative Burden) – ಅನಗತ್ಯ ಅರ್ಜಿಗಳು ಮತ್ತು ಖಾತೆಗಳ ನಿರ್ವಹಣೆಯ ಹೊರೆ ಕಡಿಮೆಯಾಗುತ್ತದೆ.

ವೆಚ್ಚದ ವಿವರ:-
Financial Burden Details:-

9 ಸಾವಿರ ಕೋಟಿ ರೂಪಾಯಿ ವೆಚ್ಚ (₹9,000 Crore Expenditure) – ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರದ ಪಾಲು ಅತ್ಯಲ್ಪವಾಗಿದೆ (ಅಂದರೆ ₹1,000 ಕೋಟಿಗಿಂತ ಕಡಿಮೆ).

* ಆದರೆ, ಕರ್ನಾಟಕ ರಾಜ್ಯ ಸರ್ಕಾರವೇ ತನ್ನ ಸ್ವಂತ ನಿಧಿಯಿಂದ ಸುಮಾರು 9,000 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವನ್ನು ಭರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅನರ್ಹರನ್ನು ಪಟ್ಟಿಯಿಂದ ಹೊರಗಿಡುವುದರಿಂದ ಸರ್ಕಾರದ ಮೇಲಿನ ಆರ್ಥಿಕ ಹೊರೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

ನಿರಂತರ ಧನಸಹಾಯದ ಭರವಸೆ:-
 Continuous Financial help to Poor Elderly:-

ಅನರ್ಹರನ್ನ ಪಟ್ಟಿಯಿಂದ ತೆಗೆಯೋದ್ರಿಂದ ನಿಜವಾದ ಮತ್ತು ಅರ್ಹರಾದ ಫಲಾನುಭವಿಗಳಿಗೆ ತುಂಬಾ ರೀತಿಯಲ್ಲಿ ಅನುಕೂಲ ಆಗತ್ತೆ.

ಈಗ ಶ್ರೀಮಂತರು, ಆದಾಯ ತೆರಿಗೆ ಕಟ್ಟೋರು ಮತ್ತು ಸರ್ಕಾರಿ ಕೆಲಸ ಮಾಡೋರಂಥ ಅನರ್ಹರು ಯೋಜನೆಗಳನ್ನ ದುರುಪಯೋಗ ಮಾಡ್ಕೊಳ್ತಿರೋದ್ರಿಂದ, ನಿಜವಾದ ಬಡವರು ಮತ್ತು ಅಸಹಾಯಕರು ಸೌಲಭ್ಯಗಳಿಂದ ವಂಚಿತರಾಗ್ತಿದ್ದಾರೆ ಅಥವಾ ಸರಿಯಾದ ಟೈಂಗೆ ಪಿಂಚಣಿ ಸಿಗದೆ ತಡ ಆಗ್ತಿದೆ.

ಈಗ ಅನರ್ಹರ ಅಕೌಂಟ್ ರದ್ದು ಮಾಡೋದ್ರಿಂದ ಸರ್ಕಾರಕ್ಕೆ ತುಂಬಾ ಹಣ ಉಳಿತಾಯ ಆಗತ್ತೆ. ಈ ಉಳಿತಾಯ ಆದ ಹಣವನ್ನ ತುಂಬಾ ಹಿಂದುಳಿದ ವರ್ಗದವರಿಗೆ, ನಿಜವಾದ ವಯಸ್ಸಾದವರಿಗೆ ಮತ್ತು ಆರ್ಥಿಕವಾಗಿ ಕಷ್ಟದಲ್ಲಿರೋ ಸಂಧ್ಯಾ ಸುರಕ್ಷಾ ಯೋಜನೆಯ ಅರ್ಹ ಫಲಾನುಭವಿಗಳಿಗೆ ನೇರವಾಗಿ ಹಂಚಬಹುದು.

ಅಷ್ಟೇ ಅಲ್ಲದೆ, ಅರ್ಜಿಗಳ ಸಂಖ್ಯೆ ಮತ್ತು ಆಡಳಿತದ ಗೊಂದಲ ಕಡಿಮೆ ಆಗೋದ್ರಿಂದ, ಹೊಸದಾಗಿ ಅರ್ಜಿ ಹಾಕೋ ನಿಜವಾದ ಬಡವರ ದಾಖಲೆಗಳನ್ನ ಬೇಗ ಪರಿಶೀಲನೆ ಮಾಡಿ, ಅವರಿಗೆ ತೊಂದರೆ ಇಲ್ಲದೆ ಸರಿಯಾದ ಟೈಂಗೆ ತಿಂಗಳ ಪಿಂಚಣಿ ತಲುಪೋಕೆ ಸಹಾಯ ಆಗತ್ತೆ.

Removing ineligible names helps deserving beneficiaries. Wealthy individuals, taxpayers, and government employees misuse schemes, depriving the poor and delaying pensions.

Cancelling ineligible accounts saves money, which can be allocated to backward classes, the elderly, and Sandhya Suraksha beneficiaries facing hardships.

Reduced applications and confusion will also speed up verification for new, genuinely poor applicants, ensuring timely monthly pensions.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.