Drone Training :: 10 ದಿನಗಳ ಕೃಷಿ ಡ್ರೋನ್ ಪೈಲಟ್ ತರಬೇತಿ!!! ರೈತರಿಗೆ ಸುವರ್ಣಾವಕಾಶ!!
Agriculture is adopting modern technologies to improve productivity and decrease labor wages. One such innovation is the use of agricultural drones for spraying, monitoring crops, and accurate farming.
To empower farmers, students, and youth with practical skills in this emerging field, a “10-day Agricultural Drone Pilot Training Program” is organized.
This training provides experience in operating agricultural drones safely and efficiently, creating new opportunities for self-employment and sustainable income generation in the agriculture sector.
ಕೃಷಿ ಕ್ಷೇತ್ರದಲ್ಲಿ ಕೇವಲ ಸಾಂಪ್ರದಾಯಿಕ ಕೃಷಿ ಪದ್ಧತಿ ಮಾತ್ರವಲ್ಲದೆ, ಆಧುನಿಕ ತಂತ್ರಜ್ಞಾನದ ಅಳವಡಿಕೆಯು ವೇಗವಾಗಿ ಬೆಳೆಯುತ್ತಿದ್ದು, ಕೃಷಿ ಡ್ರೋನ್‌ಗಳು ರೈತರಿಗೆ ಹೊಸ ಆದಾಯದ ಅವಕಾಶ ಹಾಗೂ ಸಮಯ ಮತ್ತು ಶ್ರಮವನ್ನು ಉಳಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಚನ್ನಗಿರಿ ವಿಸ್ತರಣಾ ಶಿಕ್ಷಣ ಘಟಕ ವತಿಯಿಂದ 10 ದಿನಗಳ ಕೃಷಿ ಡ್ರೋನ್ ಪೈಲಟ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ರೈತರಿಗೆ ಬಹಳ ಉಪಯುಕ್ತ ಮಾಹಿತಿಯನ್ನು ನೀಡಲು ಆಯೋಜಿಸಲಾಗಿದೆ.
10 ದಿನಗಳ ಕೃಷಿ ಡ್ರೋನ್ ಪೈಲಟ್ ತರಬೇತಿ ಕಾರ್ಯಕ್ರಮದ ಉದ್ದೇಶ ಏನು?
What is the purpose of 10-day Agricultural Drone Pilot Training Program?
ರೈತರು ಮತ್ತು ಯುವಕರಿಗೆ “ಡ್ರೋನ್ ಹಾರಿಸುವ ಪ್ರಾಯೋಗಿಕ ಜ್ಞಾನ” ನೀಡುವುದು.
ಬೆಳೆಗಳ ಮೇಲೆ ಔಷಧಿ ಅಥವಾ ರಸಗೊಬ್ಬರಗಳನ್ನು “ಡ್ರೋನ್ ಮೂಲಕ ಸಿಂಪಡಣೆ” ಮಾಡುವುದನ್ನು ತಿಳಿಸುವುದು .
ಕೃಷಿಯಲ್ಲಿ “ಆಧುನಿಕ ತಂತ್ರಜ್ಞಾನ ಬಳಕೆ”ಗೆ ಪ್ರೋತ್ಸಾಹ ನೀಡುವುದು.
ಡ್ರೋನ್ ಪೈಲಟ್ ಆಗಿ ಸ್ವ ಉದ್ಯೋಗ ಅಥವಾ ಆದಾಯ ಗಳಿಕೆಗೆ ಅವಕಾಶ ಕಲ್ಪಿಸುವುದು.
10 ದಿನಗಳ ಕೃಷಿ ಡ್ರೋನ್ ಪೈಲಟ್ ತರಬೇತಿ ಕಾರ್ಯಕ್ರಮಕ್ಕೆ ಯಾರು ಅರ್ಹರು?
Who eligible for 10-day Agricultural Drone Pilot Training Program?
ಈ 10 ದಿನಗಳ ಕೃಷಿ ಡ್ರೋನ್ ಪೈಲಟ್ ತರಬೇತಿ ಕಾರ್ಯಕ್ರಮಕ್ಕೆ ಕೆಳಗಿನವರು ಅರ್ಜಿ ಸಲ್ಲಿಸಬಹುದು:
- ರೈತರು
- ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳು
- PUC / Degree / ITI / Diploma ವಿದ್ಯಾರ್ಹತೆ ಹೊಂದಿರುವ ಯುವಕರು.
- ಗ್ರಾಮೀಣ ಯುವಕರಿಗೆ ಆದ್ಯತೆ ನೀಡಲಾಗುತ್ತದೆ.
ಒಟ್ಟು ಎಷ್ಟು ಜನರಿಗೆ ಅವಕಾಶ?
How many candidates can apply?
ಕೇವಲ “24 ಜನರಿಗೆ ಮಾತ್ರ ಅವಕಾಶ” ನೀಡಲಾಗಿದೆ. ಮುಖ್ಯವಾಗಿ ಮೊದಲು ಬಂದವರಿಗೆ ಆದ್ಯತೆ ಕೊಡಲಾಗುತ್ತದೆ.
10 ದಿನಗಳ ಕೃಷಿ ಡ್ರೋನ್ ಪೈಲಟ್ ತರಬೇತಿ ಕಾರ್ಯಕ್ರಮದಲ್ಲಿರುವ ವಿಷಯಗಳು?
10-day Agricultural Drone Pilot Training Program consist how many topics ?
- ಕೃಷಿ “ಡ್ರೋನ್ ಪರಿಚಯ ಮತ್ತು ಭಾಗಗಳು”.
- ಡ್ರೋನ್ ಹಾರಿಸುವ ಮೂಲಭೂತ ನಿಯಮಗಳು.
- ಸುರಕ್ಷತಾ ಕ್ರಮಗಳು
- ಬೆಳೆಗಳ ಮೇಲೆ ಡ್ರೋನ್ ಮೂಲಕ ಸಿಂಪಡಣೆ ಮಾಡುವ ಪ್ರಾಯೋಗಿಕ ತರಬೇತಿ.
- ಡ್ರೋನ್ ನ ಬ್ಯಾಟರಿ, ಮೆಂಟೈನನ್ಸ್ ಮತ್ತು ಸಂರಕ್ಷಣೆಗೆ ಸಂಭದಿಸಿದ ಮಾಹಿತಿ ನೀಡುವುದು.
- ಡ್ರೋನ್ ಬಳಕೆಯಿಂದ ಖರ್ಚು ಕಡಿತ ಹಾಗೂ ಲಾಭ ಹೆಚ್ಚಿಸುವ ವಿಧಾನಗಳು.
- ರೈತರ ಸಮಯ ಉಳಿತಾಯ.
10 ದಿನಗಳ ಕೃಷಿ ಡ್ರೋನ್ ಪೈಲಟ್ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗಲು ಅಗತ್ಯ ದಾಖಲೆಗಳು::
Which documents need for 10-day Agricultural Drone Pilot Training Program?
ನೋಂದಣಿ ಸಮಯದಲ್ಲಿ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು,
- PUC / Degree / ITI / Diploma ಸರ್ಟಿಫಿಕೇಟ್ (ಯಾವುದಾದರೂ ಒಂದು)
- ಆಧಾರ ಕಾರ್ಡ್
ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ:
Last date for registration for training program:
ನೋಂದಣಿ ಕೊನೆಯ ದಿನಾಂಕ: 20-01-2026
ಎಲ್ಲಿ ನೋಂದಣಿಸಿ ಕೊಳ್ಳಬೇಕು?
where to register?
ವಿಸ್ತರಣಾ ಶಿಕ್ಷಣ ಘಟಕ ಕಛೇರಿ – ಚನ್ನಗಿರಿ, ದಾವಣಗೆರೆ
ಈ ಪ್ರಕಟಣೆಯನ್ನು ಯಾರುಪ್ರಕಟಿಸಿದವರು?
Who notify this program?
ಡಾ. ಗಂಗಪ್ಪಗೌಡ ಶಿ. ಬಿರಾದಾರ
(ಮುಖ್ಯಸ್ಥರು, ವಿಸ್ತರಣಾ ಶಿಕ್ಷಣ ಘಟಕ – ಚನ್ನಗಿರಿ)
ಈ ತರಬೇತಿಯಿಂದ ಆಗುವ ಲಾಭಗಳೇನು?
what are the benefits can avail to trainer?
- “ಕೃಷಿ ಡ್ರೋನ್ ಪೈಲಟ್” ಆಗುವ ಪ್ರಮಾಣಿತ ತರಬೇತಿ.
- ಸ್ವಂತ ಡ್ರೋನ್ ಸೇವೆ ನೀಡಿ ಆದಾಯ ಗಳಿಸುವ ಅವಕಾಶ.
- ಸಮಯ, ನೀರು ಮತ್ತು ಔಷಧಿ ಉಳಿತಾಯ
ಯುವಕರಿಗೆ ಹೊಸ ತಾಂತ್ರಿಕ ಉದ್ಯೋಗ ಮಾರ್ಗ.
ಎಷ್ಟು ಜನ ನೋಂದಾಯಿಸಿ ಕೊಳ್ಳಬಹುದು?
How many members can register to program?
ಈ ತರಬೇತಿಯು ಸೀಮಿತ ಸ್ಥಾನಗಳಿಗೆ ಮಾತ್ರ ಲಭ್ಯವಿದ್ದು ಕೇವಲ 24 ಜನರು ಮಾತ್ರ ನೋಂದಾಯಿಸಿಕೊಳ್ಳಲು ಅವಕಾಶ ಇರುವುದರಿಂದ, ಆಸಕ್ತರು ತಡ ಮಾಡದೇ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಳ್ಳುವುದು ಉತ್ತಮ.
ಒಟ್ಟಾರೆ, 10 ದಿನಗಳ ಕೃಷಿ ಡ್ರೋನ್ ಪೈಲಟ್ ತರಬೇತಿ ಕಾರ್ಯಕ್ರಮವು ರೈತರು, ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಆಧುನಿಕ ಕೃಷಿ ತಂತ್ರಜ್ಞಾನವನ್ನು ಕಲಿಯುವ ಉತ್ತಮ ಅವಕಾಶವಾಗಿದೆ. ಈ ತರಬೇತಿಯ ಮೂಲಕ ಡ್ರೋನ್‌ಗಳನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸುವ ಕೌಶಲ್ಯ ದೊರೆತು, ಕೃಷಿಯಲ್ಲಿ ಸಮಯ ಹಾಗೂ ವೆಚ್ಚವನ್ನು ಕಡಿಮೆ ಮಾಡಬಹುದು.
ಜೊತೆಗೆ, ಸ್ವ ಉದ್ಯೋಗ ಮತ್ತು ಹೆಚ್ಚುವರಿ ಆದಾಯ ಗಳಿಸಲು ಇದು ಸಹಾಯಕವಾಗಿದ್ದು, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆಯಾಗಿದೆ.
Therefore,The 10-day Agricultural Drone Pilot Training Program is a valuable opportunity for farmers, students, and rural youth to gain practical skills in modern agricultural technology.
By learning to operate agricultural drones safely and effectively, participants can improve farming efficiency, reduce input costs, and open doors to self-employment and future career opportunities.
This training not only supports technological advancement in agriculture but also empowers participants to build a more sustainable and profitable agricultural future.
Thank you.
ಧನ್ಯವಾದಗಳು
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– VK
ಪರಿಸರ ಪರಿಸರದೊಂದಿಗೆ ಆರ್ಥಿ0ಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
