ಅಡಿಕೆ ಮಾರುಕಟ್ಟೆಯ ದರ 24/06/2026 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ಇತರೆ ಮಾರುಕಟ್ಟೆ ಬೆಲೆ..!!!!!!!!
ಪಿರಿಯಾಪಟ್ಟಣ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸರಕು,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ , ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ , ಶಿರಸಿ , ಹೊನ್ನಾವರ , ಯಲ್ಲಾಪುರ , ಹೊನ್ನಾವರ.
ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುತ್ತದೆ,ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.
ಆದ್ದರಿಂದ ನಮ್ಮ ಪೂರ್ವಿಕರು ಅಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.
| ಮಾರುಕಟ್ಟೆ
(Market) |
ದಿನಾಂಕ
(Date) |
ವೆರೈಟಿ
(Variety) |
ಗರಿಷ್ಠ ಬೆಲೆ
(Rate) |
| ಬಂಟ್ವಾಳ | 22/06/26 | ಕೋಕಾ | 27000 |
| ಬಂಟ್ವಾಳ | 19/06/26 | ಹಳೆಯ ವೆರೈಟಿ | 55000 |
| ಬಂಟ್ವಾಳ | 24/06/26 | ಹೊಸ ವೆರೈಟಿ | 47000 |
| ಬೆಳ್ತಂಗಡಿ | 20/06/26 | ಕೋಕಾ | 28000 |
| ಬೆಳ್ತಂಗಡಿ | 23/06/26 | ಹಳೆಯ ವೆರೈಟಿ | 54000 |
| ಬೆಳ್ತಂಗಡಿ | 24/06/26 | ಹೊಸ ವೆರೈಟಿ | 47000 |
| ಬೆಳ್ತಂಗಡಿ | 19/06/26 | ಇತರೆ | 38500 |
| ಬೆಂಗಳೂರು | 12/11/24 | ಇತರೆ | 41000 |
| ಚಿತ್ರದುರ್ಗ | 20/06/26 | ಕೆಂಪು ಗೋಟು | 32910 |
| ಚಿತ್ರದುರ್ಗ | 20/06/26 | ಎಪಿ | 52529 |
| ಚಿತ್ರದುರ್ಗ | 20/06/26 | ರಾಶಿ | 52069 |
| ಚಿತ್ರದುರ್ಗ | 20/06/26 | ಬೆಟ್ಟೆ | 39999 |
| ಹೊನ್ನಾಳಿ | 15/06/26 | ಸಿಪ್ಪೆ ಗೋಟು | 12000 |
| ಹೊನ್ನಾಳಿ
ಹೊನ್ನಾಳಿ |
22/06/26
20/06/26 |
EDI
ರಾಶಿ |
14000
21799 |
| ಚನ್ನಗಿರಿ | 15/06/26 | ರಾಶಿ | 53700 |
| ಸಿರಾ | 01/01/26 | ಇತರೆ | 52657 |
| ಹೊಳಲ್ಕೆರೆ
ಹೊಳಲ್ಕೆರೆ |
24/06/26
24/06/26 |
ರಾಶಿ
ಇತರೆ |
53199
27000 |
| ದಾವಣಗೆರೆ | 08/04/26 | ಬೆಟ್ಟೆ | 3500 |
| ದಾವಣಗೆರೆ
ದಾವಣಗೆರೆ ದಾವಣಗೆರೆ |
23/06/26
25/05/26 18/06/26 |
ರಾಶಿ
ಗೊರಬಲು ಸಿಪ್ಪೆ ಗೋಟು |
53394
23800 13000 |
| ಕಾ ರ್ಕ ಳ | 24/06/26 | ಹೊಸ ವೆರೈಟಿ | 46000 |
| ಕಾ ರ್ಕ ಳ | 24/06/26 | ಹಳೆಯ ವೆರೈಟಿ | 49000 |
| ಹೊಸನಗರ | 19/06/26 | ಕೆಂಪು ಗೋಟು | 41409 |
| ಹೊಸನಗರ | 19/06/26 | ಬಿಳೆ ಗೋಟು | 26399 |
| ಹೊಸನಗರ | 19/06/26 | ರಾಶಿ | 54099 |
| ಹೊಸನಗರ | 19/06/26 | ಚಾಲಿ | 36999 |
| ಕುಮಟಾ | 24/06/26 | ಕೋಕಾ | 32599 |
| ಕುಮಟಾ | 24/06/26 | ಚಾಲಿ | 43915 |
| ಕುಮಟಾ | 24/06/26 | ಚಿಪ್ಪು | 33909 |
ಕುಮಟಾ |
24/06/26 | ಹಳೆ ಚಾಲಿ | 47898 |
ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,
ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.
ಕಾ ರ್ಕ ಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ರಾಣೆಬೆನ್ನೂರು, ಪಿರಿಯಾಪಟ್ಟಣ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.
| ಕುಮಟಾ
ಕುಮಟಾ |
24/06/26
24/06/26 |
ಬೆಟ್ಟೆ
ಹೊಸ ಚಾಲಿ |
42719
46019 |
| ಕುಂದಾಪುರ | 24/06/26 | ಹೊಸ ಚಾಲಿ | 47000 |
| ಕುಂದಾಪುರ | 24/06/26 | ಹಳೆ ಚಾಲಿ | 55000 |
| ಮಂಗಳೂರು
ಮಂಗಳೂರು |
23/06/26
24/06/26 |
ಕೋಕಾ
ಹೊಸ ವೆರೈಟಿ |
33500
47000 |
| ಪುತ್ತೂರು | 24/06/26 | ಹಳೆಯ ವೆರೈಟಿ | 55000 |
| ಪುತ್ತೂರು | 24/06/26 | ಹೊಸ ವೆರೈಟಿ | 47500 |
| ಸಾಗರ | 23/06/26 | ಕೋಕಾ | 30010 |
| ಸಾಗರ | 23/06/26 | ಕೆಂಪು ಗೋಟು | 37300 |
| ಸಾಗರ | 23/06/26 | ಸಿಪ್ಪೆ ಗೋಟು | 21889 |
| ಸಾಗರ | 23/06/26 | ರಾಶಿ | 50869 |
ಬೇರುಗಳ ಮೇಲೆ ಬರಲು ಕಾರಣ?
1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ
2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.
3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:
| ಸಾಗರ | 23/06/26 | ಚಾಲಿ | 40111 |
| ಸಾಗರ | 23/06/26 | ಬಿಳೆ ಗೋಟು | 28501 |
| ಶಿಕಾರಿಪುರ | 23/06/26 | ರಾಶಿ | 52690 |
| ಶಿವಮೊಗ್ಗ | 23/06/26 | ಬೆಟ್ಟೆ | 60069 |
| ಶಿವಮೊಗ್ಗ | 23/06/26 | ರಾಶಿ | 52719 |
| ಶಿವಮೊಗ್ಗ | 23/06/26 | ಇತರೆ | 14000 |
| ಶಿವಮೊಗ್ಗ | 23/06/26 | ಸಿಪ್ಪೆ ಗೋಟು | 13000 |
| ಶಿವಮೊಗ್ಗ | 23/06/26 | ಗೊರಬಲು | 41786 |
| ಸಿದ್ದಾಪುರ | 23/06/26 | ಕೋಕಾ | 31289 |
| ಸಿದ್ದಾಪುರ | 23/06/26 | ಕೆಂಪು ಗೋಟು | 36000 |
ಹೆಚ್ಚಾಗಿ ಬೇರುಗಳ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾ ರ್ಕ ಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದುರ್ಗ,ಶಿವಮೊಗ್ಗ,ಪಿರಿಯಾಪಟ್ಟಣ,ಶಿ ಕಾರಿಪುರ ,ಹೊಳಲ್ಕೆರೆ,ರಾಣೆಬೆನ್ನೂರು ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.
| ಸಿದ್ದಾಪುರ | 23/06/26 | ರಾಶಿ | 49899 |
| ಸಿದ್ದಾಪುರ | 23/06/26 | ಚಾಲಿ | 47239 |
| ಸಿದ್ದಾಪುರ | 23/06/26 | ಬಿಳೆ ಗೋಟು | 33289 |
| ಸಿದ್ದಾಪುರ | 23/06/26 | ತಟ್ಟಿ ಬೆಟ್ಟೆ | 44299 |
| ಮಾಲೂರು | 27/03/25 | ಕೆಂಪು | 40000 |
| ಶಿರಿಸಿ | 23/06/26 | ರಾಶಿ | 53200 |
| ಶಿರಿಸಿ | 23/06/26 | ಚಾಲಿ | 47915 |
| ಶಿರಿಸಿ | 23/06/26 | ಬಿಳೆ ಗೋಟು | 36691 |
| ಶಿರಿಸಿ | 23/06/26 | ಕೆಂಪು ಗೋಟು | 33099 |
| ಶಿರಿಸಿ | 23/06/26 | ಬೆಟ್ಟೆ | 49009 |
ಮೇಲೆ ಕಂಡ ಮಾರುಕಟ್ಟೆ ವಿವರಣೆಯ ಪ್ರಕಾರ ಮಾರುಕಟ್ಟೆ ದರಗಳು ಏರುಳಿತ ಕಂಡಿದೆ ಸಿದ್ದಾಪುರ ಶಿರಸಿಯಲ್ಲಿ 12ನೇ ತಾರೀಕಿನ ಮಾರುಕಟ್ಟೆ ಸ್ವಲ್ಪ ವ್ಯತ್ಯಾಸ ಕಂಡಿದೆ
| ಸೊರಬ | 13/01/26 | ಕೋಕಾ | 22000 |
| ಸೊರಬ | 13/01/26 | ಗೊರಬಲು | 45000 |
| ಸೊರಬ | 23/03/26 | EDI | 49500 |
| ಸೊರಬ | 26/11/25 | ಚಾಲಿ | 16000 |
| ಸೊರಬ | 25/02/26 | ಸಿಪ್ಪೆ ಗೋಟು | 15200 |
| ತೀರ್ಥಹಳ್ಳಿ | 15/06/26 | ಇತರೆ | 31405 |
| ತೀರ್ಥಹಳ್ಳಿ | 20/06/26 | ಸರಕು | 90008 |
| ತೀರ್ಥಹಳ್ಳಿ | 24/06/26 | ರಾಶಿ | 50460 |
| ತೀರ್ಥಹಳ್ಳಿ | 20/06/26 | EDI | 52799 |
| ತೀರ್ಥಹಳ್ಳಿ | 20/06/26 | ಬೆಟ್ಟೆ | 60199 |
ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??
ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು
ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)
| ತೀರ್ಥಹಳ್ಳಿ | 24/06/26 | ಗೊರಬಲು | 29294 |
| ತೀರ್ಥಹಳ್ಳಿ | 24/06/26 | ಸಿಪ್ಪೆ ಗೋಟು | 14000 |
| ತುಮಕೂರು | 10/06/26 | ರಾಶಿ | 53000 |
| ಯಲ್ಲಾಪುರ | 23/06/26 | ಕೆಂಪು ಗೋಟು | 32899 |
| ಯಲ್ಲಾಪುರ | 23/06/26 | ಎಪಿ | 53379 |
| ಯಲ್ಲಾಪುರ | 23/06/26 | ರಾಶಿ | 53769 |
| ಯಲ್ಲಾಪುರ | 23/06/26 | ಹೊಸ ಚಾಲಿ | 48099 |
| ಯಲ್ಲಾಪುರ | 23/06/26 | ಕೋಕಾ | 30199 |
| ಯಲ್ಲಾಪುರ | 23/06/26 | ಹಳೆಯ ಚಾಲಿ | 49599 |
| ಯಲ್ಲಾಪುರ | 23/06/26 | ತಟ್ಟಿ ಬೆಟ್ಟೆ | 44809 |
ಯಲ್ಲಾಪುರದಲ್ಲಿ ಅಡಿಕೆ ಮಾರುಕಟ್ಟೆ ದರದಲ್ಲಿ ವ್ಯತ್ಯಾಸ ಕಂಡಿದ್ದು ಹೆಚ್ಚು ಪ್ರಮಾಣದಲ್ಲಿ ಏರಿಳಿತ ಕಂಡಿಲ್ಲ ಹಾಗೂ ಭದ್ರಾವತಿಯಲ್ಲಿ ದರ ಸ್ಥಿರವಾಗಿದೆ
ಯಲ್ಲಾಪು ರ |
23/06/26 | ಬಿಳೆ ಗೋಟು | 36100 |
| ಕೊಪ್ಪ | 18/06/26 | ಬೆಟ್ಟೆ | 59789 |
| ಕೊಪ್ಪ | 22/06/26 | ರಾಶಿ | 50687 |
| ಕೊಪ್ಪ | 19/06/26 | ಗೊರಬಲು | 22000 |
| ಕೊಪ್ಪ | 21/06/26 | ಸಿಪ್ಪೆ ಗೋಟು | 13000 |
| ಕೊಪ್ಪ | 18/06/26 | ಸರಕು | 80159 |
| ರಾಣೆಬೆನ್ನೂರು | 26/11/24 | ಇತರೆ | 31000 |
| ಭದ್ರಾವತಿ
ಭದ್ರಾವತಿ ಭದ್ರಾವತಿ |
15/06/26
23/06/26 18/06/26 |
ರಾಶಿ
ಇತರೆ ಸಿಪ್ಪೆ ಗೋಟು |
53099
50916 15000 |
| ಭದ್ರಾವತಿ
ಭದ್ರಾವತಿ ತರೀಕೆರೆ ತರೀಕೆರೆ |
02/05/26
26/02/26 22/05/26 22/06/26 |
ಬಿಳೆ ಗೋಟು
ಬೆಟ್ಟೆ ಚಾಲಿ ಸಿಪ್ಪೆ ಗೋಟು
|
20000
17800 21000 12900 |
| ತರೀಕೆರೆ | 22/06/26 | ಬಿಳೆ ಗೋಟು | 15000 |
| ತರೀಕೆರೆ | 22/05/26 | ಬೆಟ್ಟೆ | 25000 |
| ತರೀಕೆರೆ | 22/06/26 | ಇತರೆ | 27800 |
| ಪಿರಿಯಾಪಟ್ಟಣ | 04/06/26 | ಸಿಪ್ಪೆ ಗೋಟು | 13000 |
| ಪಿರಿಯಾಪಟ್ಟಣ | 14/05/26 | ಕೆಂಪು | 25000 |
| ಸುಳ್ಯ | 04/06/26 | ಕೋಕಾ | 30000 |
| ಸುಳ್ಯ | 04/06/26 | ಹೊಸ ವೆರೈಟಿ | 44000 |
| ಸುಳ್ಯ | 03/06/26 | ಹಳೆಯ ವೆರೈಟಿ | 54500 |
| ಗುಂಡೂಡ್ಲುಪೇಟೆ | 20/02/25 | ಇತರೆ | 4300 |
| ಪಾವಗಡ | 23/01/25 | ಕೆಂಪು | 42500 |
ಅಥವಾ
ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.
ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.
ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.
Best Product in Amazon Online shopping based on our Live usage::
ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.
Click below link to purchase it
We are using this washing machine since many year, best washing machine for daily use dress.
Thank you
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರಪರಿಸದೊಂದಿಗೆ ಆರ್ಥಿಕತ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.


Leave a Reply