"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 18/09/2026 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ಇತರೆ ಮಾರುಕಟ್ಟೆ ಬೆಲೆ..!!!!!!!!  

ಪಿರಿಯಾಪಟ್ಟಣ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸರಕು,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ , ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ ,  ಶಿರಸಿ ,  ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುತ್ತದೆ,ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 18/09/26 ಕೋಕಾ 27000         
ಬಂಟ್ವಾಳ 16/09/26 ಹಳೆಯ ವೆರೈಟಿ 56200    
ಬಂಟ್ವಾಳ 18/09/26 ಹೊಸ ವೆರೈಟಿ 47500
ಬೆಳ್ತಂಗಡಿ 18/09/26 ಕೋಕಾ 26500
ಬೆಳ್ತಂಗಡಿ 07/09/26 ಹಳೆಯ ವೆರೈಟಿ 55000
ಬೆಳ್ತಂಗಡಿ 18/09/26 ಹೊಸ ವೆರೈಟಿ 47500
ಬೆಳ್ತಂಗಡಿ 11/09/26 ಇತರೆ 38000
ಬೆಂಗಳೂರು 12/11/24 ಇತರೆ 41000
ಚಿತ್ರದುರ್ಗ  05/09/26 ಕೆಂಪು ಗೋಟು 34200
ಚಿತ್ರದುರ್ಗ  05/09/26 ಎಪಿ 52129
ಚಿತ್ರದುರ್ಗ  05/09/26 ರಾಶಿ 51669
ಚಿತ್ರದುರ್ಗ  05/09/26 ಬೆಟ್ಟೆ 40099
ಹೊನ್ನಾಳಿ  17/09/26 ಸಿಪ್ಪೆ ಗೋಟು 10000
ಹೊನ್ನಾಳಿ 

ಹೊನ್ನಾಳಿ 

18/09/26

28/08/26

EDI

ರಾಶಿ

24500

58000

ಚನ್ನಗಿರಿ 17/09/26 ರಾಶಿ 50779
ಹೊಳಲ್ಕೆರೆ 01/09/26 EDI 20000
ಹೊಳಲ್ಕೆರೆ

ಹೊಳಲ್ಕೆರೆ

18/09/26

18/09/26

ರಾಶಿ

ಇತರೆ

47099

26800

ದಾವಣಗೆರೆ 08/04/26 ಬೆಟ್ಟೆ 3500
ದಾವಣಗೆರೆ

ದಾವಣಗೆರೆ

ದಾವಣಗೆರೆ

16/09/26

23/07/26

09/09/26

ರಾಶಿ

ಗೊರಬಲು

ಸಿಪ್ಪೆ ಗೋಟು

50384

23900

12000

ಕಾ ರ್ಕ ಳ 18/09/26 ಹೊಸ ವೆರೈಟಿ 46000
ಕಾ ರ್ಕ ಳ 18/09/26 ಹಳೆಯ ವೆರೈಟಿ 49000
ಹೊಸನಗರ 18/09/26 ಕೆಂಪು ಗೋಟು 37819
ಹೊಸನಗರ 03/07/26 ಬಿಳೆ ಗೋಟು 18599
ಹೊಸನಗರ 18/09/26 ರಾಶಿ 50599
ಹೊಸನಗರ 11/07/26 ಚಾಲಿ 34899
ಕುಮಟಾ 18/09/26 ಕೋಕಾ 30199
ಕುಮಟಾ 18/09/26 ಚಾಲಿ 40449
ಕುಮಟಾ 18/09/26 ಚಿಪ್ಪು 31099
ಕುಮಟಾ
18/09/26 ಹಳೆ ಚಾಲಿ 47599

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾ ರ್ಕ ಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ರಾಣೆಬೆನ್ನೂರು, ಪಿರಿಯಾಪಟ್ಟಣ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

18/09/26

18/09/26

ಬೆಟ್ಟೆ

ಹೊಸ ಚಾಲಿ

56099

41899

ಕುಂದಾಪುರ 18/09/26 ಹೊಸ ಚಾಲಿ 47500
ಕುಂದಾಪುರ 16/08/26 ಹಳೆ ಚಾಲಿ 55000
ಮಂಗಳೂರು

ಮಂಗಳೂರು

03/09/26

18/09/26

ಕೋಕಾ

ಹೊಸ ವೆರೈಟಿ

55000

47500

ಪುತ್ತೂರು 18/09/26 ಹಳೆಯ ವೆರೈಟಿ 55000
ಪುತ್ತೂರು 18/09/26 ಹೊಸ ವೆರೈಟಿ 47500
ಸಾಗರ 17/09/26 ಕೋಕಾ 32099
ಸಾಗರ 17/09/26 ಕೆಂಪು ಗೋಟು 36699
ಸಾಗರ 17/09/26 ಸಿಪ್ಪೆ ಗೋಟು 21400
ಸಾಗರ 17/09/26 ರಾಶಿ 49869

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 17/09/26 ಚಾಲಿ 40309
ಸಾಗರ 17/09/26 ಬಿಳೆ ಗೋಟು 30999
ಶಿಕಾರಿಪುರ 18/09/26 ರಾಶಿ 51400
ಶಿವಮೊಗ್ಗ 17/09/26 ಬೆಟ್ಟೆ 60299
ಶಿವಮೊಗ್ಗ 17/09/26 ರಾಶಿ 49989
ಶಿವಮೊಗ್ಗ 17/09/26 ಇತರೆ 24000
ಶಿವಮೊಗ್ಗ 17/09/26 ಸಿಪ್ಪೆ ಗೋಟು 11000
ಶಿವಮೊಗ್ಗ 17/09/26 ಗೊರಬಲು 38869
ಸಿದ್ದಾಪುರ 17/09/26 ಕೋಕಾ 26799
ಸಿದ್ದಾಪುರ 17/09/26 ಕೆಂಪು ಗೋಟು 31900

ಹೆಚ್ಚಾಗಿ ಬೇರುಗಳ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾ ರ್ಕ ಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದುರ್ಗ,ಶಿವಮೊಗ್ಗ,ಪಿರಿಯಾಪಟ್ಟಣ,ಶಿ ಕಾರಿಪುರ ,ಹೊಳಲ್ಕೆರೆ,ರಾಣೆಬೆನ್ನೂರು ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 17/09/26 ರಾಶಿ 48009
ಸಿದ್ದಾಪುರ  17/09/26 ಚಾಲಿ 46699
ಸಿದ್ದಾಪುರ 17/09/26 ಬಿಳೆ ಗೋಟು 31699
ಸಿದ್ದಾಪುರ 17/09/26 ತಟ್ಟಿ ಬೆಟ್ಟೆ 26811
ಮಾಲೂರು 27/03/25 ಕೆಂಪು 40000
ಶಿರಿಸಿ 18/09/26 ರಾಶಿ 48511
ಶಿರಿಸಿ 18/09/26 ಚಾಲಿ 47899
ಶಿರಿಸಿ 18/09/26 ಬಿಳೆ ಗೋಟು 31299
ಶಿರಿಸಿ 18/09/26 ಕೆಂಪು ಗೋಟು 32699
ಶಿರಿಸಿ 18/09/26 ಬೆಟ್ಟೆ 41699
ಮೇಲೆ ಕಂಡ ಮಾರುಕಟ್ಟೆ ವಿವರಣೆಯ ಪ್ರಕಾರ ಮಾರುಕಟ್ಟೆ ದರಗಳು ಏರುಳಿತ ಕಂಡಿದೆ ಸಿದ್ದಾಪುರ ಶಿರಸಿಯಲ್ಲಿ 12ನೇ ತಾರೀಕಿನ ಮಾರುಕಟ್ಟೆ ಸ್ವಲ್ಪ ವ್ಯತ್ಯಾಸ ಕಂಡಿದೆ
ಸೊರಬ 28/07/26 ಬೆಟ್ಟೆ 25000
ಸೊರಬ 13/01/26 ಗೊರಬಲು 45000
ಸೊರಬ 23/03/26 EDI 49500
ಸೊರಬ 17/07/26 ಹೊಸ ಚಾಲಿ 28000
ಸೊರಬ 25/02/26 ಸಿಪ್ಪೆ ಗೋಟು 15200
ತೀರ್ಥಹಳ್ಳಿ 04/09/26 ಇತರೆ 29843
ತೀರ್ಥಹಳ್ಳಿ 12/09/26 ಸರಕು 91299
ತೀರ್ಥಹಳ್ಳಿ 18/09/26 ರಾಶಿ 46299
ತೀರ್ಥಹಳ್ಳಿ 12/09/26 EDI 50009
ತೀರ್ಥಹಳ್ಳಿ 17/09/26 ಬೆಟ್ಟೆ 55000

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 15/09/26 ಗೊರಬಲು 35643
ತೀರ್ಥಹಳ್ಳಿ 15/09/26 ಸಿಪ್ಪೆ ಗೋಟು 13600
ತುಮಕೂರು 10/09/26 ರಾಶಿ 46500
ಯಲ್ಲಾಪುರ 18/09/26 ಕೆಂಪು ಗೋಟು 29699
ಯಲ್ಲಾಪುರ 18/09/26 ಎಪಿ 53699
ಯಲ್ಲಾಪುರ 18/09/26 ರಾಶಿ 50869
ಯಲ್ಲಾಪುರ 18/09/26 ಹೊಸ ಚಾಲಿ 48099
ಯಲ್ಲಾಪುರ 18/09/26 ಕೋಕಾ 24899
ಯಲ್ಲಾಪುರ 18/09/26 ಹಳೆಯ ಚಾಲಿ 49599
ಯಲ್ಲಾಪುರ 18/09/26 ತಟ್ಟಿ ಬೆಟ್ಟೆ 43895
ಯಲ್ಲಾಪುರದಲ್ಲಿ ಅಡಿಕೆ ಮಾರುಕಟ್ಟೆ ದರದಲ್ಲಿ ವ್ಯತ್ಯಾಸ ಕಂಡಿದ್ದು ಹೆಚ್ಚು ಪ್ರಮಾಣದಲ್ಲಿ ಏರಿಳಿತ ಕಂಡಿಲ್ಲ ಹಾಗೂ ಭದ್ರಾವತಿಯಲ್ಲಿ ದರ ಸ್ಥಿರವಾಗಿದೆ
ಯಲ್ಲಾಪು  ರ
18/09/26 ಬಿಳೆ ಗೋಟು 43895
ಕೊಪ್ಪ 15/09/26 ಬೆಟ್ಟೆ 56099
ಕೊಪ್ಪ 15/09/26 ರಾಶಿ 50299
ಕೊಪ್ಪ 15/09/26 ಗೊರಬಲು 38899
ಕೊಪ್ಪ 15/09/26 ಸಿಪ್ಪೆ ಗೋಟು 12000
ಕೊಪ್ಪ 15/09/26 ಸರಕು 76999
ರಾಣೆಬೆನ್ನೂರು 26/11/249 ಇತರೆ 31000
ಭದ್ರಾವತಿ

ಭದ್ರಾವತಿ

ಭದ್ರಾವತಿ

04/08/26

18/09/26

17/09/26

ರಾಶಿ

ಇತರೆ

ಸಿಪ್ಪೆ ಗೋಟು

53709

28000

11000

ಭದ್ರಾವತಿ

ಭದ್ರಾವತಿ

ತರೀಕೆರೆ

ತರೀಕೆರೆ

02/05/26

26/02/26

15/09/26

15/09/26

ಬಿಳೆ ಗೋಟು

ಬೆಟ್ಟೆ

ರಾಶಿ

ಸಿಪ್ಪೆ ಗೋಟು

 

20000

17800

51399

12300

ತರೀಕೆರೆ 15/09/26 ಗೊರಬಲು 26000

 

ತರೀಕೆರೆ 15/09/26 ಬೆಟ್ಟೆ 22000
ತರೀಕೆರೆ 15/09/26    ಇತರೆ 28000
ಪಿರಿಯಾಪಟ್ಟಣ 04/06/26    ಸಿಪ್ಪೆ  ಗೋಟು 13000
ಪಿರಿಯಾಪಟ್ಟಣ 24/08/26   ಕೆಂಪು 25000
ಸುಳ್ಯ 04/06/26 ಕೋಕಾ 30000
ಸುಳ್ಯ 04/06/26 ಹೊಸ ವೆರೈಟಿ 44000
ಸುಳ್ಯ 03/06/26 ಹಳೆಯ ವೆರೈಟಿ 54500
ಗುಂಡೂಡ್ಲುಪೇಟೆ 20/02/25 ಇತರೆ 4300
ಪಾವಗಡ 23/01/25   ಕೆಂಪು 42500

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

Best Product in Amazon Online shopping based on our Live usage:: 

ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.

Click below link to purchase it

https://amzn.to/3PCyXxq

We are using this washing machine since many year, best washing machine for daily use dress.

Thank you

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

–   V K

ಪರಿ7ಸರಪರಿಸದೊಂದಿಗೆ ಆರ್ಥಿಕತ


"Agriculture is our CULTURE"