"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 09/06/2026 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ಇತರೆ ಮಾರುಕಟ್ಟೆ ಬೆಲೆ..!!!!!!!!  

ಪಿರಿಯಾಪಟ್ಟಣ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸರಕು,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ , ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ ,  ಶಿರಸಿ ,  ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುತ್ತದೆ,ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 09/06/26 ಕೋಕಾ 27000
ಬಂಟ್ವಾಳ 09/06/26 ಹಳೆಯ ವೆರೈಟಿ 55000
ಬಂಟ್ವಾಳ 09/06/26 ಹೊಸ ವೆರೈಟಿ 47000
ಬೆಳ್ತಂಗಡಿ 09/06/26 ಕೋಕಾ 29000
ಬೆಳ್ತಂಗಡಿ 09/06/26 ಹಳೆಯ ವೆರೈಟಿ 54000
ಬೆಳ್ತಂಗಡಿ 09/06/26 ಹೊಸ ವೆರೈಟಿ 47000
ಬೆಳ್ತಂಗಡಿ 09/06/26 ಇತರೆ 50710
ಬೆಂಗಳೂರು 12/11/24 ಇತರೆ 41000
ಚಿತ್ರದುರ್ಗ  09/06/26 ಕೆಂಪು ಗೋಟು 32610
ಚಿತ್ರದುರ್ಗ  09/06/26 ಎಪಿ 53229
ಚಿತ್ರದುರ್ಗ  09/06/26 ರಾಶಿ 52779
ಚಿತ್ರದುರ್ಗ  09/06/26 ಬೆಟ್ಟೆ 38599
ಹೊನ್ನಾಳಿ  29/05/26 ರಾಶಿ 53099
ಹೊನ್ನಾಳಿ 

ಹೊನ್ನಾಳಿ 

08/06/26

29/05/26

EDI

ಗೊರಬಲು

27000

14000

ಚನ್ನಗಿರಿ 08/06/26 ರಾಶಿ 53700
ಸಿರಾ 01/01/26 ಇತರೆ 52657
ಹೊಳಲ್ಕೆರೆ

ಹೊಳಲ್ಕೆರೆ

09/06/26

09/06/26

ರಾಶಿ

ಇತರೆ

53569

24000

ದಾವಣಗೆರೆ 08/04/26 ಬೆಟ್ಟೆ 3500
ದಾವಣಗೆರೆ

ದಾವಣಗೆರೆ

ದಾವಣಗೆರೆ

05/06/26

25/05/26

04/06/26

ರಾಶಿ

ಗೊರಬಲು

ಸಿಪ್ಪೆ ಗೋಟು

53266

23800

12000

ಕಾ ರ್ಕ ಳ 09/06/26 ಹೊಸ ವೆರೈಟಿ 46000
ಕಾ ರ್ಕ ಳ 09/06/26 ಹಳೆಯ ವೆರೈಟಿ 49000
ಹೊಸನಗರ 05/06/26 ಕೆಂಪು ಗೋಟು 40441
ಹೊಸನಗರ 29/05/26 ಬಿಳೆ ಗೋಟು 18899
ಹೊಸನಗರ 05/06/26 ರಾಶಿ 54300
ಹೊಸನಗರ 05/06/26 ಚಾಲಿ 33499
ಕುಮಟಾ 08/06/26 ಕೋಕಾ 33019
ಕುಮಟಾ 08/06/26 ಚಾಲಿ 44569
ಕುಮಟಾ 08/06/26 ಚಿಪ್ಪು 34029
ಕುಮಟಾ
08/06/26 ಹಳೆ ಚಾಲಿ 47898

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾ ರ್ಕ ಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ರಾಣೆಬೆನ್ನೂರು, ಪಿರಿಯಾಪಟ್ಟಣ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

08/06/26

08/06/26

ಬೆಟ್ಟೆ

ಹೊಸ ಚಾಲಿ

42719

47609

ಕುಂದಾಪುರ 09/06/26 ಹೊಸ ಚಾಲಿ 47000
ಕುಂದಾಪುರ 03/06/26 ಹಳೆ ಚಾಲಿ 53000
ಮಂಗಳೂರು

ಮಂಗಳೂರು

08/06/26

05/06/26

ಕೋಕಾ

ಹೊಸ ವೆರೈಟಿ

33500

47000

ಪುತ್ತೂರು 09/06/26 ಹಳೆಯ ವೆರೈಟಿ 55000
ಪುತ್ತೂರು 09/06/26 ಹೊಸ ವೆರೈಟಿ 47500
ಸಾಗರ 09/06/26 ಕೋಕಾ 29399
ಸಾಗರ 09/06/26 ಕೆಂಪು ಗೋಟು 36009
ಸಾಗರ 09/06/26 ಸಿಪ್ಪೆ ಗೋಟು 21889
ಸಾಗರ 09/06/26 ರಾಶಿ 51929

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 09/06/26 ಚಾಲಿ 41299
ಸಾಗರ 09/06/26 ಬಿಳೆ ಗೋಟು 32399
ಶಿಕಾರಿಪುರ 06/06/26 ರಾಶಿ 50398
ಶಿವಮೊಗ್ಗ 08/06/26 ಬೆಟ್ಟೆ 58609
ಶಿವಮೊಗ್ಗ 08/06/26 ರಾಶಿ 54029
ಶಿವಮೊಗ್ಗ 08/06/26 ಇತರೆ 52169
ಶಿವಮೊಗ್ಗ 08/06/26 ಸಿಪ್ಪೆ ಗೋಟು 13900
ಶಿವಮೊಗ್ಗ 08/06/26 ಗೊರಬಲು 41111
ಸಿದ್ದಾಪುರ 09/06/26 ಕೋಕಾ 32499
ಸಿದ್ದಾಪುರ 09/06/26 ಕೆಂಪು ಗೋಟು 36300

ಹೆಚ್ಚಾಗಿ ಬೇರುಗಳ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾ ರ್ಕ ಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದುರ್ಗ,ಶಿವಮೊಗ್ಗ,ಪಿರಿಯಾಪಟ್ಟಣ,ಶಿ ಕಾರಿಪುರ ,ಹೊಳಲ್ಕೆರೆ,ರಾಣೆಬೆನ್ನೂರು ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 09/06/26 ರಾಶಿ 53009
ಸಿದ್ದಾಪುರ  09/06/26 ಚಾಲಿ 47919
ಸಿದ್ದಾಪುರ 09/06/26 ಬಿಳೆ ಗೋಟು 36089
ಸಿದ್ದಾಪುರ 09/06/26 ತಟ್ಟಿ ಬೆಟ್ಟೆ 50299
ಮಾಲೂರು 27/03/25 ಕೆಂಪು 40000
ಶಿರಿಸಿ 09/06/26 ರಾಶಿ 53309
ಶಿರಿಸಿ 09/06/26 ಚಾಲಿ 48569
ಶಿರಿಸಿ 09/06/26 ಬಿಳೆ ಗೋಟು 36099
ಶಿರಿಸಿ 09/06/26 ಕೆಂಪು ಗೋಟು 35599
ಶಿರಿಸಿ 09/06/26 ಬೆಟ್ಟೆ 50509
ಮೇಲೆ ಕಂಡ ಮಾರುಕಟ್ಟೆ ವಿವರಣೆಯ ಪ್ರಕಾರ ಮಾರುಕಟ್ಟೆ ದರಗಳು ಏರುಳಿತ ಕಂಡಿದೆ ಸಿದ್ದಾಪುರ ಶಿರಸಿಯಲ್ಲಿ 12ನೇ ತಾರೀಕಿನ ಮಾರುಕಟ್ಟೆ ಸ್ವಲ್ಪ ವ್ಯತ್ಯಾಸ ಕಂಡಿದೆ
ಸೊರಬ 13/01/26 ಕೋಕಾ 22000
ಸೊರಬ 13/01/26 ಗೊರಬಲು 45000
ಸೊರಬ 23/03/26 EDI 49500
ಸೊರಬ 26/11/25 ಚಾಲಿ 16000
ಸೊರಬ 25/02/26 ಸಿಪ್ಪೆ ಗೋಟು 15200
ತೀರ್ಥಹಳ್ಳಿ 06/06/26 ಇತರೆ 53500
ತೀರ್ಥಹಳ್ಳಿ 06/06/26 ಸರಕು 90800
ತೀರ್ಥಹಳ್ಳಿ 09/06/26 ರಾಶಿ 497243
ತೀರ್ಥಹಳ್ಳಿ 06/06/26 EDI 53919
ತೀರ್ಥಹಳ್ಳಿ 06/06/26 ಬೆಟ್ಟೆ 61499

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 09/06/26 ಗೊರಬಲು 30000
ತೀರ್ಥಹಳ್ಳಿ 09/06/26 ಸಿಪ್ಪೆ ಗೋಟು 14000
ತುಮಕೂರು 03/06/26 ರಾಶಿ 52000
ಯಲ್ಲಾಪುರ 09/06/26 ಕೆಂಪು ಗೋಟು 33665
ಯಲ್ಲಾಪುರ 09/06/26 ಎಪಿ 60399
ಯಲ್ಲಾಪುರ 09/06/26 ರಾಶಿ 55199
ಯಲ್ಲಾಪುರ 09/06/26 ಹೊಸ ಚಾಲಿ 48099
ಯಲ್ಲಾಪುರ 09/06/26 ಕೋಕಾ 32699
ಯಲ್ಲಾಪುರ 09/06/26 ಹಳೆಯ ಚಾಲಿ 49599
ಯಲ್ಲಾಪುರ 09/06/26 ತಟ್ಟಿ ಬೆಟ್ಟೆ 46899
ಯಲ್ಲಾಪುರದಲ್ಲಿ ಅಡಿಕೆ ಮಾರುಕಟ್ಟೆ ದರದಲ್ಲಿ ವ್ಯತ್ಯಾಸ ಕಂಡಿದ್ದು ಹೆಚ್ಚು ಪ್ರಮಾಣದಲ್ಲಿ ಏರಿಳಿತ ಕಂಡಿಲ್ಲ ಹಾಗೂ ಭದ್ರಾವತಿಯಲ್ಲಿ ದರ ಸ್ಥಿರವಾಗಿದೆ
ಯಲ್ಲಾಪು  ರ
09/06/26 ಬಿಳೆ ಗೋಟು 34899
ಕೊಪ್ಪ 29/05/26 ಬೆಟ್ಟೆ 60929
ಕೊಪ್ಪ 05/06/26 ರಾಶಿ 52705
ಕೊಪ್ಪ 06/06/26 ಗೊರಬಲು 29002
ಕೊಪ್ಪ 06/06/26 ಸಿಪ್ಪೆ ಗೋಟು 13000
ಕೊಪ್ಪ 03/06/26 ಸರಕು 85009
ರಾಣೆಬೆನ್ನೂರು 26/11/24 ಇತರೆ 31000
ಭದ್ರಾವತಿ

ಭದ್ರಾವತಿ

ಭದ್ರಾವತಿ

21/05/26

05/06/26

05/06/26

ರಾಶಿ

ಇತರೆ

ಸಿಪ್ಪೆ ಗೋಟು

53099

25500

13300

ಭದ್ರಾವತಿ

ಭದ್ರಾವತಿ

ತರೀಕೆರೆ

ತರೀಕೆರೆ

02/05/26

26/02/26

16/05/26

03/06/26

ಬಿಳೆ ಗೋಟು

ಬೆಟ್ಟೆ

ಚಾಲಿ

ಸಿಪ್ಪೆ ಗೋಟು

 

20000

17800

22000

12800

ತರೀಕೆರೆ 04/06/26 ಬಿಳೆ ಗೋಟು 10000

 

ತರೀಕೆರೆ 15/05/26 ಬೆಟ್ಟೆ 25000
ತರೀಕೆರೆ 05/06/26    ಇತರೆ 40000
ಪಿರಿಯಾಪಟ್ಟಣ 04/06/26    ಸಿಪ್ಪೆ  ಗೋಟು 13000
ಪಿರಿಯಾಪಟ್ಟಣ 14/05/26   ಕೆಂಪು 25000
ಸುಳ್ಯ 04/06/26 ಕೋಕಾ 30000
ಸುಳ್ಯ 04/06/26 ಹೊಸ ವೆರೈಟಿ 44000
ಸುಳ್ಯ 03/06/26 ಹಳೆಯ ವೆರೈಟಿ 54500
ಗುಂಡೂಡ್ಲುಪೇಟೆ 20/02/25 ಇತರೆ 4300
ಪಾವಗಡ 23/01/25   ಕೆಂಪು 42500

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

Best Product in Amazon Online shopping based on our Live usage:: 

ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.

Click below link to purchase it

https://amzn.to/3PCyXxq

We are using this washing machine since many year, best washing machine for daily use dress.

Thank you

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರಪರಿಸದೊಂದಿಗೆ ಆರ್ಥಿಕತ


"Agriculture is our CULTURE"