"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 03/08/2026 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ಇತರೆ ಮಾರುಕಟ್ಟೆ ಬೆಲೆ..!!!!!!!!  

ಪಿರಿಯಾಪಟ್ಟಣ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸರಕು,ಯಲ್ಲಾಪುರ , ಚಿತ್ರದುರ್ಗ, ಕಾರ್ಕಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ , ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ ,  ಶಿರಸಿ ,  ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುತ್ತದೆ,ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 30/07/26 ಕೋಕಾ 27000
ಬಂಟ್ವಾಳ 30/07/26 ಹಳೆಯ ವೆರೈಟಿ 55000
ಬಂಟ್ವಾಳ 03/08/26 ಹೊಸ ವೆರೈಟಿ 47500
ಬೆಳ್ತಂಗಡಿ 31/07/26 ಕೋಕಾ 26000
ಬೆಳ್ತಂಗಡಿ 29/07/26 ಹಳೆಯ ವೆರೈಟಿ 54500
ಬೆಳ್ತಂಗಡಿ 03/08/26 ಹೊಸ ವೆರೈಟಿ 47500
ಬೆಳ್ತಂಗಡಿ 30/07/26 ಇತರೆ 38000
ಬೆಂಗಳೂರು 12/11/24 ಇತರೆ 41000
ಚಿತ್ರದುರ್ಗ  30/07/26 ಕೆಂಪು ಗೋಟು 34210
ಚಿತ್ರದುರ್ಗ  30/07/26 ಎಪಿ 53529
ಚಿತ್ರದುರ್ಗ  30/07/26 ರಾಶಿ 54399
ಚಿತ್ರದುರ್ಗ  30/07/26 ಬೆಟ್ಟೆ 40099
ಹೊನ್ನಾಳಿ  03/08/26 ಸಿಪ್ಪೆ ಗೋಟು 11500
ಹೊನ್ನಾಳಿ 

ಹೊನ್ನಾಳಿ 

30/07/26

22/07/26

EDI

ರಾಶಿ

25000

51099

ಚನ್ನಗಿರಿ 31/07/26 ರಾಶಿ 54509
ಸಿರಾ 01/01/26 ಇತರೆ 52657
ಹೊಳಲ್ಕೆರೆ

ಹೊಳಲ್ಕೆರೆ

03/08/26

03/08/26

ರಾಶಿ

ಇತರೆ

53099

25800

ದಾವಣಗೆರೆ 08/04/26 ಬೆಟ್ಟೆ 3500
ದಾವಣಗೆರೆ

ದಾವಣಗೆರೆ

ದಾವಣಗೆರೆ

29/07/26

23/07/26

31/07/26

ರಾಶಿ

ಗೊರಬಲು

ಸಿಪ್ಪೆ ಗೋಟು

53283

23900

12500

ಕಾ ರ್ಕ ಳ 03/08/26 ಹೊಸ ವೆರೈಟಿ 46000
ಕಾ ರ್ಕ ಳ 03/08/26 ಹಳೆಯ ವೆರೈಟಿ 49000
ಹೊಸನಗರ 31/07/26 ಕೆಂಪು ಗೋಟು 42409
ಹೊಸನಗರ 03/07/26 ಬಿಳೆ ಗೋಟು 18599
ಹೊಸನಗರ 31/07/26 ರಾಶಿ 54599
ಹೊಸನಗರ 03/07/26 ಚಾಲಿ 36001
ಕುಮಟಾ 03/08/26 ಕೋಕಾ 32019
ಕುಮಟಾ 03/08/26 ಚಾಲಿ 43408
ಕುಮಟಾ 03/08/26 ಚಿಪ್ಪು 33099
ಕುಮಟಾ
03/08/26 ಹಳೆ ಚಾಲಿ 48699

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾ ರ್ಕ ಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ರಾಣೆಬೆನ್ನೂರು, ಪಿರಿಯಾಪಟ್ಟಣ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

03/08/26

03/08/26

ಬೆಟ್ಟೆ

ಹೊಸ ಚಾಲಿ

44009

45699

ಕುಂದಾಪುರ 03/08/26 ಹೊಸ ಚಾಲಿ 47500
ಕುಂದಾಪುರ 03/08/26 ಹಳೆ ಚಾಲಿ 55000
ಮಂಗಳೂರು

ಮಂಗಳೂರು

28/07/26

24/07/26

ಹಳೆ ವೆರೈಟಿ

ಹೊಸ ವೆರೈಟಿ

55000

47500

ಪುತ್ತೂರು 03/08/26 ಹಳೆಯ ವೆರೈಟಿ 55000
ಪುತ್ತೂರು 03/08/26 ಹೊಸ ವೆರೈಟಿ 47500
ಸಾಗರ 03/08/26 ಕೋಕಾ 35699
ಸಾಗರ 03/08/26 ಕೆಂಪು ಗೋಟು 41299
ಸಾಗರ 03/08/26 ಸಿಪ್ಪೆ ಗೋಟು 23099
ಸಾಗರ 03/08/26 ರಾಶಿ 54069

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 03/08/26 ಚಾಲಿ 40809
ಸಾಗರ 03/08/26 ಬಿಳೆ ಗೋಟು 32566
ಶಿಕಾರಿಪುರ 03/08/26 ಚಾಲಿ 20574
ಶಿವಮೊಗ್ಗ 31/07/26 ಬೆಟ್ಟೆ 61769
ಶಿವಮೊಗ್ಗ 31/07/26 ರಾಶಿ 54709
ಶಿವಮೊಗ್ಗ 31/07/26 ಇತರೆ 43534
ಶಿವಮೊಗ್ಗ 31/07/26 ಸಿಪ್ಪೆ ಗೋಟು 13000
ಶಿವಮೊಗ್ಗ 31/07/26 ಗೊರಬಲು 42689
ಸಿದ್ದಾಪುರ 31/07/26 ಕೋಕಾ 32019
ಸಿದ್ದಾಪುರ 31/07/26 ಕೆಂಪು ಗೋಟು 36919

ಹೆಚ್ಚಾಗಿ ಬೇರುಗಳ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾ ರ್ಕ ಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದುರ್ಗ,ಶಿವಮೊಗ್ಗ,ಪಿರಿಯಾಪಟ್ಟಣ,ಶಿ ಕಾರಿಪುರ ,ಹೊಳಲ್ಕೆರೆ,ರಾಣೆಬೆನ್ನೂರು ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 31/07/26 ರಾಶಿ 51699
ಸಿದ್ದಾಪುರ  31/07/26 ಚಾಲಿ 47399
ಸಿದ್ದಾಪುರ 31/07/26 ಬಿಳೆ ಗೋಟು 32229
ಸಿದ್ದಾಪುರ 31/07/26 ತಟ್ಟಿ ಬೆಟ್ಟೆ 50899
ಮಾಲೂರು 27/03/25 ಕೆಂಪು 40000
ಶಿರಿಸಿ 01/08/26 ರಾಶಿ 52299
ಶಿರಿಸಿ 01/08/26 ಚಾಲಿ 48400
ಶಿರಿಸಿ 01/08/26 ಬಿಳೆ ಗೋಟು 33992
ಶಿರಿಸಿ 01/08/26 ಕೆಂಪು ಗೋಟು 35399
ಶಿರಿಸಿ 01/08/26 ಬೆಟ್ಟೆ 41200
ಮೇಲೆ ಕಂಡ ಮಾರುಕಟ್ಟೆ ವಿವರಣೆಯ ಪ್ರಕಾರ ಮಾರುಕಟ್ಟೆ ದರಗಳು ಏರುಳಿತ ಕಂಡಿದೆ ಸಿದ್ದಾಪುರ ಶಿರಸಿಯಲ್ಲಿ 12ನೇ ತಾರೀಕಿನ ಮಾರುಕಟ್ಟೆ ಸ್ವಲ್ಪ ವ್ಯತ್ಯಾಸ ಕಂಡಿದೆ
ಸೊರಬ 28/07/26 ಬೆಟ್ಟೆ 25000
ಸೊರಬ 13/01/26 ಗೊರಬಲು 45000
ಸೊರಬ 23/03/26 EDI 49500
ಸೊರಬ 17/07/26 ಹೊಸ ಚಾಲಿ 28000
ಸೊರಬ 25/02/26 ಸಿಪ್ಪೆ ಗೋಟು 15200
ತೀರ್ಥಹಳ್ಳಿ 03/08/26 ಇತರೆ 28360
ತೀರ್ಥಹಳ್ಳಿ 03/08/26 ಸರಕು 92500
ತೀರ್ಥಹಳ್ಳಿ 03/08/26 ರಾಶಿ 54146
ತೀರ್ಥಹಳ್ಳಿ 01/08/26 EDI 54329
ತೀರ್ಥಹಳ್ಳಿ 01/08/26 ಬೆಟ್ಟೆ 62900

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 01/08/26 ಗೊರಬಲು 42511
ತೀರ್ಥಹಳ್ಳಿ 03/08/26 ಸಿಪ್ಪೆ ಗೋಟು 14000
ತುಮಕೂರು 31/07/26 ರಾಶಿ 53800
ಯಲ್ಲಾಪುರ 31/07/26 ಕೆಂಪು ಗೋಟು 34199
ಯಲ್ಲಾಪುರ 31/07/26 ಎಪಿ 58421
ಯಲ್ಲಾಪುರ 31/07/26 ರಾಶಿ 56000
ಯಲ್ಲಾಪುರ 31/07/26 ಹೊಸ ಚಾಲಿ 48099
ಯಲ್ಲಾಪುರ 31/07/26 ಕೋಕಾ 29290
ಯಲ್ಲಾಪುರ 31/07/26 ಹಳೆಯ ಚಾಲಿ 49599
ಯಲ್ಲಾಪುರ 31/07/26 ತಟ್ಟಿ ಬೆಟ್ಟೆ 47099
ಯಲ್ಲಾಪುರದಲ್ಲಿ ಅಡಿಕೆ ಮಾರುಕಟ್ಟೆ ದರದಲ್ಲಿ ವ್ಯತ್ಯಾಸ ಕಂಡಿದ್ದು ಹೆಚ್ಚು ಪ್ರಮಾಣದಲ್ಲಿ ಏರಿಳಿತ ಕಂಡಿಲ್ಲ ಹಾಗೂ ಭದ್ರಾವತಿಯಲ್ಲಿ ದರ ಸ್ಥಿರವಾಗಿದೆ
ಯಲ್ಲಾಪು  ರ
31/07/26 ಬಿಳೆ ಗೋಟು 34899
ಕೊಪ್ಪ 25/07/26 ಬೆಟ್ಟೆ 61199
ಕೊಪ್ಪ 25/07/26 ರಾಶಿ 53099
ಕೊಪ್ಪ 26/07/26 ಗೊರಬಲು 27000
ಕೊಪ್ಪ 25/07/26 ಸಿಪ್ಪೆ ಗೋಟು 13000
ಕೊಪ್ಪ 22/07/26 EDI 52005
ರಾಣೆಬೆನ್ನೂರು 26/11/24 ಇತರೆ 31000
ಭದ್ರಾವತಿ

ಭದ್ರಾವತಿ

ಭದ್ರಾವತಿ

23/07/26

29/07/26

31/07/26

ರಾಶಿ

ಇತರೆ

ಸಿಪ್ಪೆ ಗೋಟು

52599

16000

12000

ಭದ್ರಾವತಿ

ಭದ್ರಾವತಿ

ತರೀಕೆರೆ

ತರೀಕೆರೆ

02/05/26

26/02/26

22/07/26

28/07/26

ಬಿಳೆ ಗೋಟು

ಬೆಟ್ಟೆ

ಚಾಲಿ

ಸಿಪ್ಪೆ ಗೋಟು

 

20000

17800

21000

11000

ತರೀಕೆರೆ 28/07/26 ಬಿಳೆ ಗೋಟು 12000

 

ತರೀಕೆರೆ 28/07/26 ಬೆಟ್ಟೆ 22000
ತರೀಕೆರೆ 28/07/26    ಇತರೆ 29000
ಪಿರಿಯಾಪಟ್ಟಣ 04/06/26    ಸಿಪ್ಪೆ  ಗೋಟು 13000
ಪಿರಿಯಾಪಟ್ಟಣ 14/05/26   ಕೆಂಪು 25000
ಸುಳ್ಯ 04/06/26 ಕೋಕಾ 30000
ಸುಳ್ಯ 04/06/26 ಹೊಸ ವೆರೈಟಿ 44000
ಸುಳ್ಯ 03/06/26 ಹಳೆಯ ವೆರೈಟಿ 54500
ಗುಂಡೂಡ್ಲುಪೇಟೆ 20/02/25 ಇತರೆ 4300
ಪಾವಗಡ 23/01/25   ಕೆಂಪು 42500

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

Best Product in Amazon Online shopping based on our Live usage:: 

ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.

Click below link to purchase it

https://amzn.to/3PCyXxq

We are using this washing machine since many year, best washing machine for daily use dress.

Thank you

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರಪರಿಸದೊಂದಿಗೆ ಆರ್ಥಿಕತ


"Agriculture is our CULTURE"