ಜಮೀನಿನ ಮಣ್ಣು ಗಟ್ಟಿ ಇದೆಯೇ? ಮಣ್ಣನ್ನು ಸಡಿಲಗೊಳಿಸುವ ಹೇಗೆ?
ಜಮೀನಿನ ಮಣ್ಣು ಗಟ್ಟಿ ಇದೆಯೇ? :: ಮಣ್ಣನ್ನು ಸಡಿಲಗೊಳಿಸುವ ಸುಲಭ ಹಾಗೂ ಸರಳ ಪರಿಹಾರ !! ಈಗಲೇ ತಿಳಿದುಕೊಳ್ಳಿ!!
Hard farmland is a common issue for many farmers. It usually happens due to repeated farming, heavy rains, or frequent use of heavy machines. When the soil becomes hard, the space between soil particles decreases.
Because of this, plant roots cannot grow properly, water does not seep into the soil easily, and useful microorganisms find it difficult to live. As a result, crop growth is affected and overall yield is reduced.
ಮಣ್ಣು ಗಟ್ಟಿಯಾಗುವುದುಎಂದರೆ ಏನು?
What is soil hardening?
- ಮಣ್ಣಿನ ಕಣಗಳ ನಡುವಿನ ಗಾಳಿಯ ಜಾಗಗಳನ್ನು ಕಡಿಮೆಯಾಗಿಸಿ, ಮಣ್ಣು ಒತ್ತಡಕ್ಕೆ ಒಳಗಾಗುವ ಸ್ಥಿತಿಯೇ ಮಣ್ಣು ಗಟ್ಟಿಯಾಗುವುದು. ಎಂದು ಕರೆಯಲಾಗುತ್ತದೆ.
- ಈ ಸ್ಥಿತಿಯಲ್ಲಿ ಮಣ್ಣು ಕಠಿಣವಾಗುತ್ತದೆ ಮತ್ತು “ಸಡಿಲತೆ” ಕಳೆದುಕೊಳ್ಳುತ್ತದೆ. ಮಣ್ಣು ಗಟ್ಟಿಯಾದಾಗ, ಕೆಲವು ಪ್ರಮುಖ ಬದಲಾವಣೆಗಳನ್ನು ಗಮನಿಸಬಹುದು ಅವುಗಳೆಂದರೆ,
- ನೀರು ಮಣ್ಣಿನೊಳಗೆ ಸುಲಭವಾಗಿ ಸೇರುವುದಿಲ್ಲ.
- ಗಾಳಿ ಸಂಚಾರ ಕಡಿಮೆಯಾಗುತ್ತದೆ.
- ಬೆಳೆಗಳ ಬೇರುಗಳು ಒಳಗೆ ಚೆನ್ನಾಗಿ ಬೆಳೆಯಲಾರವು.
- ಉಪಯುಕ್ತ ಸೂಕ್ಷ್ಮಜೀವಿಗಳ ಚಟುವಟಿಕೆ ಕಡಿಮೆಯಾಗುತ್ತದೆ.
ಮಣ್ಣು ಗಟ್ಟಿಯಾಗಲು ಪ್ರಮುಖ ಕಾರಣಗಳು?
what is the main reasons for hard soil ?
1) ಯಾವ ಮಣ್ಣಿನಲ್ಲಿ ಅಧಿಕ ಮಳೆಯಿಂದ ನೀರು ಹರಿಯುವಾಗ “ಸುಣ್ಣದ ಅಂಶ ಮತ್ತು ಸೋಡಿಯಂ ಕಾರ್ಬೋನೇಟ್” ನಂತಹ ಉಪ್ಪಿನ ಅಂಶಗಳು ನೀರಿನೊಟ್ಟಿಗೆ ಕೊಚ್ಚಿಕೊಂಡು ಹೋಗುವುದರಿಂದ ಮಣ್ಣಿನ “ph ಮೌಲ್ಯ ಕಡಿಮೆ”ಯಾಗುತ್ತದೆ. ಈ ಮಣ್ಣನ್ನು “ಆಮ್ಲಿಯ ಮಣ್ಣು” ಎನ್ನಬಹುದು.
ನಂತರ ಹರಿದ ನೀರು ಹೋಗಿ ಒಂದೆಡೆ ಶೇಖರಣೆಯಾದಾಗ ಆ ಮಣ್ಣಿನ “ph ಮೌಲ್ಯ ಹೆಚ್ಚಾಗುತ್ತದೆ”, ಇದನ್ನು “ಆಲ್ಕ್ಯಾನಿಕ್ ಮಣ್ಣು” ಎನ್ನಲಾಗುತ್ತದೆ. ಈ ಮಣ್ಣು ಸಾಮಾನ್ಯವಾಗಿ ಗಟ್ಟಿಯಾಗುತ್ತಾ ಹೋಗುತ್ತದೆ
ಹಾಗಾಗಿ ಮಣ್ಣು ಗಟ್ಟಿಗೊಳ್ಳಲು ph ಮೌಲ್ಯ ಪ್ರಮುಖ ಪಾತ್ರ ವಹಿಸುತ್ತದೆ.
2) ಬಯಲು ಸೀಮೆಗಳಂತಹ ಪ್ರದೇಶಗಳಲ್ಲಿ ರೈತರು, ತಮ್ಮ ಜಮೀನಿಗೆ ನೀರು ಹಾಯಿಸಲು “ಆಳವಾದ ಕೊಳವೆ ಬಾವಿ”ಗಳನ್ನು ಕೊರೆಸುವುದರಿಂದ ಭೂಮಿಯೊಳಗಿನ ಲವಣಾಂಶಗಳು, ಜಮೀನಿನ ಮೇಲ್ಪದರಕ್ಕೆ ಬಂದು, ಮಣ್ಣಿನ ಆಲ್ಕ್ಯಾನಿಟಿಯನ್ನು ಹೆಚ್ಚಿಸುವುದರಿಂದ, ಭೂಮಿ ಗಟ್ಟಿಯಾಗುತ್ತದೆ.
3) ಮತ್ತೊಂದು ಪ್ರಮುಖ ಕಾರಣವೆಂದರೆ “ಅತಿಯಾದ ರಾಸಾಯನಿಕ ಗೊಬ್ಬರ”ಗಳ ಬಳಕೆ ಮಣ್ಣು ಗಟ್ಟಿಯಾಗಲು ಕಾರಣವಾಗುತ್ತದೆ.
ಮಣ್ಣಿನಲ್ಲಿ high ph ಮೌಲ್ಯವಿದ್ದರೆ ಬೆಳೆಗಳಿಗೆ ದೊರೆಯದ ಪೋಷಕಾಂಶಗಳು ಯಾವ್ಯಾವು? ಮತ್ತು ಯಥೇಚ್ಛವಾಗಿ ಸಿಗುವ ಅಂಶಗಳು ಯಾವ್ಯಾವು?
Which nutrients available in high ph soil?
* ರಂಜಕ, ಕಬ್ಬಿಣ, ಜಿಂಕ್, ಕಾಪರ್ ಈ ಪೋಷಕಾಂಶಗಳು ಬೆಳೆಗಳಿಗೆ ದೊರೆಯುವುದಿಲ್ಲ.
* ಕ್ಯಾಲ್ಸಿಯಂ, ಮೆಗ್ನೀಷಿಯಂ, ಸಲ್ಫರ್ ಯಥೇಚ್ಛವಾಗಿ ದೊರೆಯುತ್ತದೆ.
ಹಾಗಾದರೆ ರೈತರು ಉತ್ತಮ ಇಳುವರಿ ಪಡೆಯಲು ಸಾಧ್ಯವಿಲ್ಲವೇ?
Then, is that not possible to farmer to get good yield and profit?
* ಖಂಡಿತ ಸಾಧ್ಯ, ರೈತರು ಮಣ್ಣಿನ ph ಮೌಲ್ಯವನ್ನು ಕಡಿಮೆ ಮಾಡುವ ಮೂಲಕ ಉತ್ತಮ ಇಳುವರಿ ಜೊತೆಗೆ ಉತ್ತಮ ಲಾಭವನ್ನು ಗಳಿಸಬಹುದು.
ಹಾಗಾದರೆ ಮಣ್ಣಿನ ph ಮೌಲ್ಯವನ್ನು ಕಡಿಮೆ ಮಾಡುವ ವಿಧಾನ ಯಾವುದು?
How to reduce ph value of soil?
ಮಣ್ಣಿನಲ್ಲಿರುವ ph ಮೌಲ್ಯವನ್ನು ಕಡಿಮೆ ಮಾಡಲು ರೈತರು “ORTHOPHOSPHORIC ACID” ದ್ರವಣವನ್ನು ಬಳಸಬಹುದು.
* ಈ ORTHOPHOSPHORIC ACID” ದ್ರವಣ ವನ್ನು “ರೈತರು ನಿಯಮಿತವಾಗಿ ಬಳಸುವುದರಿಂದ ಮಣ್ಣಿನಲ್ಲಿರುವ ಪಿಎಚ್ ಮೌಲ್ಯ ಕಡಿಮೆ”ಯಾಗುತ್ತದೆ ಜೊತೆಗೆ ಬೆಳೆಗಳಿಗೆ “ಫಾಸ್ಪರಸ್ ಪೋಷಕಾಂಶ” ದೊರೆಯುತ್ತದೆ.
ORTHOPHOSPHORIC ACID” ದ್ರವಣವನ್ನು ಬಳಸುವುದು ಹೇಗೆ?
How to use ORTHOPHOSPHORIC ACID” solution?
* ಮೊದಲಿಗೆ “3 ಲೀಟರ್ ನಷ್ಟು ORTHOPHOSPHORIC ACID” ದ್ರವಣವನ್ನು ತೆಗೆದುಕೊಳ್ಳಬೇಕು.
ನಂತರ ಈ ಪ್ರಮಾಣಕ್ಕೆ “2-3kg’ ಯಷ್ಟು “ಪೊಟ್ಯಾಶಿಯಂ ಹ್ಯೂಮಟ್” ಮತ್ತು 10 ಕೆಜಿ ಯಷ್ಟು “ಸಿಲಿಕಾನ್ ಪೌಡರ”ನ್ನು ತೆಗೆದುಕೊಂಡು, ಈ ಮೂರನ್ನು ಸರಿಯಾಗಿ ಮಿಶ್ರಣ ಮಾಡಬೇಕು.
ಈ ಮಿಶ್ರಣವನ್ನು ಒಂದು ಎಕರೆ ಜಮೀನಿಗೆ ಹಾಕಿದಾಗ, “ಮಣ್ಣು ಸಡಿಲ”ಗೊಳ್ಳುತ್ತದೆ ಹಾಗೂ ಸೂಕ್ಷ್ಮ ಜೀವಿಗಳ ಚಲನವಲನ ಶುರುವಾಗುತ್ತದೆ. ಈ ವಿಧಾನದಿಂದ ಗಟ್ಟಿಯಾಗಿರುವ ಮಣ್ಣನ್ನು ನಾವು ಪುನಃ “ಜೀವಂತ ಮಣ್ಣ”ನ್ನಾಗಿ ಪರಿವರ್ತನೆ ಮಾಡಬಹುದು.
ಸಾಮಾನ್ಯವಾಗಿ ಜಮೀನಿನ ಮಣ್ಣು ಗಟ್ಟಿಯಾಗಲು ಹತ್ತು ಹಲವು ಕಾರಣಗಳಿವೆ, ಅವುಗಳಲ್ಲಿ ಪ್ರಮುಖವಾಗಿ “ಅಧಿಕ ಮಳೆ, ಮಣ್ಣಿನ ph ಮೌಲ್ಯ ಅಧಿಕ, ಅತಿಯಾದ ರಾಸಾಯನಿಕನಿಕ ಗೊಬ್ಬರಗಳ ಬಳಕೆ, ಆಳವಾದ ಕೊಳವೆ ಬಾವಿಗಳ ಕೊರೆಯುವಿಕೆ”. “ಕ್ಯಾಲ್ಸಿಯಂ, ಮೆಗ್ನೀಷಿಯಂ, ಸಲ್ಫರ್” ನಂತಹ ಲವನಾಂಶಗಳು ಯಥೇಚ್ಛವಾಗಿ ಮಣ್ಣಿನಲ್ಲಿ ಬೆರೆತಾಗ ಮಣ್ಣು ಗಟ್ಟಿಯಾಗುತ್ತದೆ.
ಇದಕ್ಕಾಗಿ ರೈತರು ಅನಗತ್ಯ ಆತಂಕ ಪಡದೆ, ಮೇಲೆ ತಿಳಿಸಿರುವ ಪರಿಹಾರವನ್ನು ನಿಯಮಿತವಾಗಿ ಪಾಲಿಸಿದ್ದಲ್ಲಿ, ಮಣ್ಣನ್ನು ಸುಲಭವಾಗಿ ಸಡಿಲಗೊಳಿಸಬಹುದು ಹಾಗೂ ರೈತರು “ಉತ್ತಮ ಇಳುವರಿ ಜೊತೆಗೆ ಉತ್ತಮ ಲಾಭ”ವನ್ನು ಪಡೆಯಬಹುದು.
The use of “orthophosphoric acid” solution is an effective method for loosening hard. This solution helps “break strong bonds between soil particles”, thereby increasing pore spaces in the soil. As a result, soil becomes softer and more friable, allowing better movement of air and water.
Loosened soil supports deeper root growth, improves nutrient availability—especially phosphorus—and enhances microbial activity. Overall, “treating hard soil with orthophosphoric acid” solution improves “soil structure, promotes healthy crop growth”, and helps achieve better agricultural productivity when used carefully and in recommended amounts.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್<span style=”vertical-align: inherit;”> ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply