"Agriculture is our CULTURE"

Crop Insurance 2026 List :: ಬೆಳೆ ವಿಮೆಯ ಹೊಸ ರೈತರ ಪಟ್ಟಿ ಬಿಡುಗಡೆ!! ಈ ಪಟ್ಟಿಯಲ್ಲಿದ್ದರೆ, ರೈತರ ಖಾತೆಗೆ ಬೆಳೆ ವಿಮೆ ಜಮಾ!!!

Crop Insurance 2026 ಬೆಳೆ ವಿಮೆಯ ಹೊಸ ರೈತರ ಪಟ್ಟಿ ಬಿಡುಗಡೆ!! ಈ ಪಟ್ಟಿಯಲ್ಲಿದ್ದರೆ ಅಷ್ಟೇ ರೈತರ ಖಾತೆಗೆ ಬೆಳೆ ವಿಮೆ ಜಮಾ!!! ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಎಂದು ತಿಳಿದುಕೊಳ್ಳಲುಈಗಲೇ ಈ ಸುಲಭದ ಕೆಲಸ ಮಾಡಿ!!!

Crop insurance is a government-backed scheme designed to safeguard farmers from economic losses when their crops are damaged by natural disasters such as droughts, floods, cyclones, hailstorms, pests, or diseases. This insurance program helps farmers maintain a steady income and offers financial assistance whenever their crops fai

ರೈತರು ತಮ್ಮ ಬೆಳೆಗಳು ಬರ, ನೆರೆ, ಗಾಳಿ ಮಳೆ, ರೋಗಗಳು ಅಥವಾ ಇತರ ಅನಾಹುತಗಳಿಂದ ಹಾನಿಗೊಳಗಾದರೆ ಎದುರಾಗುವ ಆರ್ಥಿಕ ನಷ್ಟದಿಂದ ರಕ್ಷಿಸಿಕೊಳ್ಳಲು ಮುಂಚಿತವಾಗಿಯೇ ನಿರ್ದಿಷ್ಟ ಪ್ರಮಾಣದ ಪ್ರೀಮಿಯಂ ಹಣವನ್ನು ಪಾವತಿಸಿ ಬೆಳೆ ವಿಮೆ ಮಾಡಿಸಿಕೊಳ್ಳುತ್ತಾರೆ.

ಈ ವಿಮೆಯನ್ನು ಪಡೆದಿರುವ ರೈತರಿಗೆ ನಷ್ಟ ಸಂಭವಿಸಿದಾಗ ಸರ್ಕಾರದಿಂದ ಆರ್ಥಿಕ ನೆರವು ದೊರೆತು ಅವರ ಸಂಕಷ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

ಭಾರತ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಬೆಳೆ ವಿಮೆ ಯೋಜನೆ “ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ” ಆಗಿದ್ದು, ಇದು ಬೆಳೆ ವಿಮೆಯ ಅತ್ಯುತ್ತಮ ಮಾದರಿ ಮತ್ತು ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.

ಹಾಗಾದರೆ ಬೆಳೆ ವಿಮೆಯ ಪಟ್ಟಿಯನ್ನು ನೋಡುವುದು ಹೇಗೆ :-
How to Check crop insurance Beneficiaries list :-

ಬೆಳೆ ವಿಮೆಯ “ರೈತರ ಪಟ್ಟಿ”ಯನ್ನು ಪಡೆಯಲು ಈ ಕೆಳಗೆ ನೀಡಿರುವ ಮಾಹಿತಿಯನ್ನು ಅನುಸರಿಸಬೇಕು.

Step 1 : ಮೊದಲಿಗೆ ಬೆಳೆ ವಿಮೆಯ ರೈತರ ಪಟ್ಟಿಗೆ ಸಂಬಂಧಪಟ್ಟಂತಹ “ವೆಬ್ಸೈಟ್ ಅಥವಾ ಜಾಲತಾಣದ ಲಿಂಕ್” ಅನ್ನು ಕೆಳಗೆ ನೀಡಿದೆ.

https://parihara.karnataka.gov.in/service22/

Click above link to get crop insurance application status.

Step 2 : ನಂತರ ಮೇಲೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, “ಪರಿಹಾರ” ಜಾಲತಾಣದ ಪುಟ ತೆರೆದುಕೊಳ್ಳುತ್ತದೆ.

Fill Details

Fill Details

Step 3 : ಮೊದಲಿಗೆ ಜಾಲತಾಣ ಪುಟದಲ್ಲಿ ಕಾಣುವ ಬೆಳೆ ವಿಮೆ ಪಡೆಯಲು ಇಚ್ಚಿಸುವ ವರ್ಷ ಅಂದರೆ “2025 -26” ವರ್ಷ ಹಾಗೂ ಬೆಳೆಯು “ಖಾರಿಫ್” ಅಥವಾ “ರಾಬಿ” ಬೆಳೆ ಎಂಬುದನ್ನು ನಮೂದಿಸಬೇಕು.

ನಂತರ ಬೆಳೆ ಹಾನಿಯಾಗಲು ಕಾರಣ ಪ್ರವಾಹ ಎಂದು ಆಯ್ಕೆ ಮಾಡಬೇಕು.

ತದನಂತರ ಫಲಾನುಭವಿಗಳ ಜಿಲ್ಲೆಯನ್ನು ಆಯ್ಕೆ ಮಾಡಿ ಗೆಟ್ ರಿಪೋರ್ಟ್ ಎನ್ನುವ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು.

Total Entries

Total Entries

Step 4 : ನಂತರ ಈ ಪುಟದಲ್ಲಿ “Parihara Data Entry Progress Report As On Dated 16-01-2026” ಎನ್ನುವ ಟ್ಯಾಬ್ ತೆರೆದುಕೊಳ್ಳುತ್ತದೆ, ಅಲ್ಲಿ “ಜಿಲ್ಲೆಯ ಸಂಪೂರ್ಣ ಮಾಹಿತಿ” ಇರುತ್ತದೆ.

ಫಲಾನುಭವಿಗಳ ಜಿಲ್ಲೆಯಲ್ಲಿ ಎಷ್ಟು ಜನ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ದಾಖಲೆ ಇರುತ್ತದೆ.

ನಂತರ ಗ್ರಾಮ ಲೆಕ್ಕಾಧಿಕಾರಿಗಳ ಪರಿಶೀಲನೆಗೆ ಕಾಯ್ದಿರಿಸಿದ ಅರ್ಜಿಗಳ ಸಂಖ್ಯೆ ಹಾಗೂ ಪರಿಶೀಲನೆ ಗೊಂಡು ಅಪ್ರೂವ್ ಆದ ಅರ್ಜಿಗಳ ಸಂಖ್ಯೆಯ ಮಾಹಿತಿ ಸಿಗುತ್ತದೆ.

Name Mismatch Details

Name Mismatch Details

ಫಲಾನುಭವಿಗಳ ಹೆಸರು ತಪ್ಪಾಗಿರುವ ಅರ್ಜಿಗಳನ್ನು ನೇಮ್ ಮಿಸ್ ಮ್ಯಾಚ್ ಕಾಲಂ ನಲ್ಲಿ ನೋಡಬಹುದು.

ನಂತರ ಇಲ್ಲಿ ತಹಶೀಲ್ದಾರ್ ರ ಪರೀಶೀಲನೆ ಗೆ ಕಾಯ್ದಿರಿಸಿದ ಅರ್ಜಿಗಳನ್ನು ಕಾಣಬಹುದು.

ರೈತರ ಪಟ್ಟಿಯಲ್ಲಿ ಹೆಸರನ್ನು ನೋಡುವುದು ಹೇಗೆ?
How to find farmers name In list?

ಜಿಲ್ಲೆಗಳ ಮಾಹಿತಿ ದೊರೆಯುವ ಕಾಲಂ ನಲ್ಲಿ ಟೋಟಲ್ ಅಪ್ಲಿಕೇಶನ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

ಕ್ಲಿಕ್ ಮಾಡಿದ ನಂತರ ರೈತರ ಪಟ್ಟಿಯು ತೆರೆದುಕೊಳ್ಳುತ್ತದೆ, ಈ ಪಟ್ಟಿಯಲ್ಲಿ ರೈತರು ತಮ್ಮ ಹೆಸರನ್ನು ಹುಡುಕಿ ನೋಡಬಹುದು.

ಈ ರೀತಿಯಾಗಿ ಕ್ರಮಬದ್ಧವಾಗಿ ಸುಲಭದಲ್ಲಿಯೇ ರೈತರ ಪಟ್ಟಿಯಲ್ಲಿ ತಮ್ಮ ಮನೆಯಲ್ಲಿ ಕುಳಿತು ಹೆಸರನ್ನು ರೈತರ ಪಟ್ಟಿಯಲ್ಲಿ ನೋಡುವ ವಿಧಾನವನ್ನು ತಿಳಿಸಲಾಗಿದೆ.

ಹಾಗಾಗಿ 2026ರ ಸಾಲಿನ ಬೆಳೆ ವಿಮೆಯು, ಯಾವೆಲ್ಲ ರೈತರಿಗೆ ಜಮಾ ಆಗುತ್ತದೆ ಹಾಗೂ ಯಾವ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ಅರ್ಜಿಯ ಸ್ಥಿತಿಗತಿಗಳನ್ನು ಸುಲಭವಾಗಿ ತಿಳಿಯಬಹುದು.

ಈಗಾಗಲೇ ಕೆಲವು ಜಿಲ್ಲೆಯಲ್ಲಿ ಅಡಿಕೆ ಮತ್ತು ಇತರೆ ಬೆಳೆಗಳನ್ನು ಬೆಳೆಯುತ್ತಿರುವ ರೈತರಿಗೆ ಯಶಸ್ವಿಯಾಗಿ ಬೆಳೆ ವಿಮೆ ಹಣವು ಜಮಾ ಆಗಿದೆ. ಆದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಯಾವುದೇ ಹಣ ಜಮಾ ಆಗಿರುವುದಿಲ್ಲ,

ಅಂದರೆ ಹಣ ಜಮಾವಣೆಯು ಹಂತ ಹಂತವಾಗಿ ನಡೆಯುತ್ತಿದ್ದು ವಿಮಾ ಹಣ ದೊರೆಯದ ರೈತರು ಆತಂಕ ಪಡುವ ಅಗತ್ಯವಿಲ್ಲ. ಹಂತ ಹಂತವಾಗಿ ಹಣ ಜಮಾ ಆಗುತ್ತಿದ್ದು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಪೂರ್ತಿ ವಿಮಾ ಹಣ ಜಮಾ ಆಗಲಿದೆ.

ಹಾಗಾಗಿ ಸರ್ಕಾರ ನೀಡುತ್ತಿರುವ ಬೆಳೆ ವಿಮೆಯು ರೈತರಿಗೆ ಬಹಳಷ್ಟು ಉಪಯೋಗಕಾರಿಯಾಗಿದ್ದು ರೈತರು ಬೆಳೆ ನಷ್ಟದಿಂದ ತಪ್ಪಿಸಿಕೊಳ್ಳಲು ಹಾಗೂ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಹಾಯಕವಾಗಿದೆ.

Crop insurance is great initiative which give financial support to farmers whose crop is damaged from natural Calmaties like flood, draught and pest diseases PM FASAL BHIMA YOJANA is one of the best example for crop insurance by government of India.

When beneficiaries apply for crop insurance it is very important to take a regular status check on website about the updates that we can easily get to know whether amount is credited or not to beneficiaries bank account.

therefore its very important to take a look on crop insurance application status on time to time.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"