Ration Card Delete :: ನೀವು BPL ಪಡಿತರ ಚೀಟಿ ಹೊಂದಿರುವಿರೇ!? ಈ ನಿಯಮ ಪಾಲಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು!
ನೀವು ರೇಷನ್ ಕಾರ್ಡನ್ನು ಹೊಂದಿದ್ದರೆ ಈ ತಿಂಗಳಿನ ಒಳಗೆ eKYC ಮಾಡಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ಕಡ್ಡಾಯವಾಗಿ ರದ್ದಾಗುವುದು,
ಆದ್ದರಿಂದ ಯಾರಾರು ರೇಷನ್ ಕಾರ್ಡ್ ಅನ್ನು ಹೊಂದಿರುವವರು eKYC ಕೂಡಲೇ ಮಾಡಿಸಿ. eKYC ಪೂರ್ತಿ ವಿವರವನ್ನು
ಈ ಕೆಳಗಿನ ಲೇಖನದಲ್ಲಿ ಯಾವಾಗ ಮತ್ತು ಎಲ್ಲಿ ಮಾಡಿಸಬೇಕೆಂಬುವ ಮಾಹಿತಿಯನ್ನು ವಿವರಿಸಲಾಗಿದೆ.
ಪಡಿತರ ಚೀಟಿದಾರರು ಕಡ್ಡಾಯವಾಗಿ ಈ ಲೇಖನದಲ್ಲಿ ಉಲ್ಲೇಖಿಸಲಾಗಿರುವ ಮಾಹಿತಿಯನ್ನು ತಿಳಿದುಕೊಳ್ಳುವುದರ ಜೊತೆಗೆ
ಈ ತಿಂಗಳು ಮುಗಿಯುವುದರೊಳಗಾಗಿ ಈ ನಿಯಮ ಪಾಲಿಸದಿದ್ದಲ್ಲಿ ನಿಮ್ಮ ಪಡಿತರ ಚೀಟಿ ರದ್ದಾಗುವ ಸಾಧ್ಯತೆ ಇದೆ.
ನೀವು ಪಾಲಿಸಬೇಕಾದ ನಿಯಮ ಯಾವುದು?
ರಾಜ್ಯ ಸರ್ಕಾರವು ಅಕ್ರಮಗಳನ್ನು ತಡೆಗಟ್ಟಲು, eKYC ಕಾರ್ಯರೂಪಕ್ಕೆ ತಂದಿದೆ ಆದ್ದರಿಂದ ನೀವು ಕಡ್ಡಿಯವಾಗಿ ಏಕೆ ಬೇಸಿಯನ್ನು(**?**) ಮಾಡಿಸಬೇಕು,
ಮತ್ತು ನಿಮ್ಮ ಮನೆಯಲ್ಲಿ ಎಲ್ಲರೂ eKYC ಮಾಡಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
Ration card ನ e-kyc ಎಂದರೆ ಸರಳವಾಗಿ ಹೇಳಬೇಕೆಂದರೆ ಆಧಾರ್ ಆಧರಿತ ಹೆಬ್ಬೆಟ್ಟಿನ ದೃಢೀಕರಣ.
eKYC ಎಲ್ಲಿ ಮಾಡಿಸಬೇಕು ಮತ್ತು ಬೇಕಾಗಿರುವ ದಾಖಲೆ?
eKYC ಮಾಡಿಸಲು ನಿಮಗೆ ಕೇವಲ ನಿಮ್ಮ ಒರಿಜಿನಲ್ ರೇಷನ್ ಕಾರ್ಡ್, ರೇಷನ್ ಕಾರ್ಡ್ ಸದಸ್ಯರ ಆಧಾರ್ ಕಾರ್ಡ್,
ರೇಷನ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್. ಬೆಳಗ್ಗೆ 10 ರಿಂದ ಸಾಯಂಕಾಲ 5 ಗಂಟೆಯ ಒಳಗೆ ನಿಮ್ಮ ಹಳ್ಳಿಯ ನ್ಯಾಯಬೆಲೆ ಅಂಗಡಿಗೆ ಅಗತ್ಯ ಇರುವ ದಾಖಲೆಯೊಂದಿಗೆ ಭೇಟಿ ನೀಡಿ eKYC ಮಾಡಿಸಿಕೊಳ್ಳಿ.
ನೀವು ಈಗಾಗಲೇ eKYC ಮಾಡಿಸಿದ್ದಾರೆ ಏನು ಮಾಡಬೇಕು?
ಒಂದು ವೇಳೆ ಈಗಾಗಲೇ ನೀವು eKYC ಮಾಡಿಸಿದ್ದರೆ, ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ನಿಮ್ಮ ಮನೆಯ ಎಲ್ಲಾ ಸದಸ್ಯರು ಕಡ್ಡಾಯವಾಗಿ eKYC ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ರಾಜ್ಯ ಹಾಗೂ ಕೇಂದ್ರ ಸರ್ಕಾರವು ತಮ್ಮ ಸಹಯೋಗದಿಂದ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಯಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದಾರೆ. ಇದಕ್ಕೆ ಮೂಲ ಉದ್ದೇಶದ ಯಾವ ನಾಗರೀಕನು ಹಸಿವಿನಿಂದ ಬಳಲಬಾರದು.
ಸದ್ಯ ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರು ತಮ್ಮ ಕಾರ್ಡ್ ನಲ್ಲಿರುವ ಪ್ರತಿ ಸದಸ್ಯರ e-kyc ಮಾಡಿಕೊಳ್ಳುವುದನ್ನು ಇಲಾಖೆಯಿಂದ ಮಾಡಿಸಲೇಬೇಕಾಗಿ ಆದೇಶಿಸಿದೆ.
ಈ ಕಾರಣಕ್ಕಾಗಿ ಎಲ್ಲಾ ಸದಸ್ಯರು ಈ ತಿಂಗಳು ಮುಕ್ತಾಯಗೊಳ್ಳುವುದರೊಳಗಾಗಿ ರೇಶನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ e-kyc ಮಾಡಿಸಿಕೊಳ್ಳಬೇಕು.
ಈ ಕೆಲಸವನ್ನು ಮಾಡದೆ ಹೋದಲ್ಲಿ ತಮ್ಮ ಪಡಿತರ ಚೀಟಿ ಯಾವುದೇ ಮುಲಾಜಿ ಇಲ್ಲದೆ ರದ್ದಾಗುತ್ತದೆ.
ಒಂದು ಪಕ್ಷ ಒಂದೆರಡು ಸದಸ್ಯರ e-kyc ಆಗದೆ ಇದ್ದರೆ ಅಂತಹ ಸದಸ್ಯರ ಹೆಸರನ್ನು ಕಾರ್ಡ್ ನಿಂದ ತೆಗೆಯಲಾಗುತ್ತದೆ.
ಇದಕ್ಕೆ ಮೂಲ ಕಾರಣ ಅರ್ಹ ಫಲಾನುಭವಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯಬೇಕು. ಇಲ್ಲದಿದ್ದರೆ ಇರುವವರೇ ಇನ್ನಷ್ಟು ಸೌಲಭ್ಯಗಳನ್ನು ಬಳಸಿಕೊಳ್ಳುತ್ತಾ ಸೋಮಾರಿಗಳಾಗುತ್ತಾರೆ.
ಹಾಗೂ ಆರ್ಥಿಕವಾಗಿ ಹಿಂದುಳಿದವರು ಹಾಗೆಯೇ ಉಳಿದುಬಿಡುತ್ತಾರೆ. ಸರ್ಕಾರದ ಈ ಪ್ರಯತ್ನದಿಂದ ಒಂದಿಷ್ಟು ಸುಧಾರಿಸಿ ಮನೆಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ.
ಪಡಿತರ ಚೀಟಿ ಇ ಕೆವೈಸಿ ಮಾಡಿಸಲು 31 ಕೊನೆ ದಿನ