"Agriculture is our CULTURE"

08/07/2024 ಭದ್ರಾ ಅಣೆಕಟ್ಟು :: ಭದ್ರಾ ಜಲಾಶಯದ ನೀರಿನ ಮಟ್ಟ…!!!!  ಒಳಹರಿವು ಮತ್ತು ಹೊರಹರಿವು…??

ಜೂನ್ ನಲ್ಲಿ ಮಂಕಾಗಿದ್ದ ಮುಂಗಾರು ಜುಲೈ ತಿಂಗಳಿನಲ್ಲಿ ಚುರುಕಾಗಿದೆ, ರಾಜ್ಯದ ಹಲವೆಡೆ ಮುಂಗಾರು ಆರ್ಭಟವನ್ನು ಹೊಂದಿದೆ. ಇದರಿಂದ ರಾಜ್ಯದ ಎಲ್ಲಾ ಜಲಾಶಯಗಳ ನೀರಿನ ಮಟ್ಟ ಸುಧಾರಿಸುತ್ತದೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಯಾವ ರೀತಿಯ ನೀರಿನ ಕೊರತೆಯು ಭರವಸೆ ನೀಡುತ್ತದೆ.

ಹೌದು ಭಾರತವು ಮಾನ್ಸೂನ್ ಮಾದರಿಯ ವಾಯುಗುಣವನ್ನು ಹೊಂದಿದ್ದು, ಈ ಮಾನ್ಸೂನ್ ಕಾಲದಲ್ಲಿ ಭಾರತವು ಹೆಚ್ಚು ಮಳೆಯನ್ನು ಪಡೆಯುತ್ತದೆ. ಮಾನ್ಸೂನ್ ನಂತರ ಮಳೆಯಾಗದೆ, ನೀರಿನ ಕೊರತೆಯಿದೆ ಆದರೆ ಇದಕ್ಕೆ ವೆಂಬಂತೆ ದೇಶದ ಮತ್ತು ರಾಜ್ಯದಲ್ಲಿ ಜಲಾಶಯಗಳನ್ನು ನಿರ್ಮಿಸುವ ಮೂಲಕ ಮಾನ್ಸೂನ್ ಸಂದರ್ಭದಲ್ಲಿ ಆದ ಮಳೆಯ ಪರಿಹಾರವನ್ನು ಸಂಗ್ರಹಿಸಿದ ನಂತರ ಮಾನ್ಸೂನ್ ಮುಗಿದಿದೆ.

ಭದ್ರಾ ಜಲಾಶಯದ ನೀರಿನ ಮಟ್ಟ..!!!

ದಿನಾಂಕ :- 08/07/24

* ನೀರಿನ ಮಟ್ಟ – 133 ಅಡಿ 1”ಇಂಚು

*ಒಳಹರಿವು – 8777 ಕ್ಯೂಸೆಕ್

*ಹೊರಹರಿವು – 154 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 139 ಅಡಿ 8″ಇಂಚು

ದಿನಾಂಕ :- 07/07/24

* ನೀರಿನ ಮಟ್ಟ – 131 ಅಡಿ 10”ಇಂಚು

*ಒಳಹರಿವು – 8689 ಕ್ಯೂಸೆಕ್

*ಹೊರಹರಿವು – 553 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 138 ಅಡಿ 11″ಇಂಚು

ದಿನಾಂಕ :- 06/07/24

* ನೀರಿನ ಮಟ್ಟ – 130 ಅಡಿ 7”1/2’ಇಂಚು

*ಒಳಹರಿವು – 7736 ಕ್ಯೂಸೆಕ್

*ಹೊರಹರಿವು – 352 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 138 ಅಡಿ

ದಿನಾಂಕ :- 05/07/24

* ನೀರಿನ ಮಟ್ಟ – 129 ಅಡಿ 6”ಇಂಚು

*ಒಳಹರಿವು – 16171 ಕ್ಯೂಸೆಕ್

*ಹೊರಹರಿವು – 350 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 137 ಅಡಿ 2”ಇಂಚು

ದಿನಾಂಕ :- 04/07/24

* ನೀರಿನ ಮಟ್ಟ – 127 ಅಡಿ 0”ಇಂಚು

*ಒಳಹರಿವು – 4908 ಕ್ಯೂಸೆಕ್

*ಹೊರಹರಿವು – 348 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 136 ಅಡಿ 10”1/2’ಇಂಚು

ದಿನಾಂಕ :- 03/07/24

* ನೀರಿನ ಮಟ್ಟ – 126 ಅಡಿ 3”ಇಂಚು

*ಒಳಹರಿವು – 5324 ಕ್ಯೂಸೆಕ್

*ಹೊರಹರಿವು – 348 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 136 ಅಡಿ 10”3/4’ಇಂಚು

ದಿನಾಂಕ :- 02/07/24

* ನೀರಿನ ಮಟ್ಟ – 125 ಅಡಿ 5”ಇಂಚು

*ಒಳಹರಿವು – 5243 ಕ್ಯೂಸೆಕ್

*ಹೊರಹರಿವು – 348 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 136 ಅಡಿ 11”ಇಂಚು

ದಿನಾಂಕ :- 01/07/24

* ನೀರಿನ ಮಟ್ಟ – 124 ಅಡಿ 7”ಇಂಚು

*ಒಳಹರಿವು – 4665 ಕ್ಯೂಸೆಕ್

*ಹೊರಹರಿವು – 348 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 136 ಅಡಿ 11”1/4’ಇಂಚು

ದಿನಾಂಕ :- 30/06/24

* ನೀರಿನ ಮಟ್ಟ – 123 ಅಡಿ 10”ಇಂಚು

*ಒಳಹರಿವು – 3183 ಕ್ಯೂಸೆಕ್

*ಹೊರಹರಿವು – 347 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 136 ಅಡಿ 11”1/2’ಇಂಚು

ದಿನಾಂಕ :- 29/06/24

* ನೀರಿನ ಮಟ್ಟ – 123 ಅಡಿ 4”ಇಂಚು

*ಒಳಹರಿವು – 6376 ಕ್ಯೂಸೆಕ್

*ಹೊರಹರಿವು – 346 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 136 ಅಡಿ 11”1/2’ಇಂಚು

ದಿನಾಂಕ :- 28/06/24

* ನೀರಿನ ಮಟ್ಟ – 122 ಅಡಿ 3”ಇಂಚು

*ಒಳಹರಿವು – 8655 ಕ್ಯೂಸೆಕ್

*ಹೊರಹರಿವು – 345 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 137 ಅಡಿ 0”ಇಂಚು

ದಿನಾಂಕ :- 27/06/24

* ನೀರಿನ ಮಟ್ಟ – 120 ಅಡಿ 8”1/2′ ಇಂಚು

*ಒಳಹರಿವು – 4082 ಕ್ಯೂಸೆಕ್

*ಹೊರಹರಿವು – 344 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 137 ಅಡಿ 1/4”ಇಂಚು

ದಿನಾಂಕ :- 26/06/24

* ನೀರಿನ ಮಟ್ಟ – 120 ಅಡಿ

*ಒಳಹರಿವು – 2276 ಕ್ಯೂಸೆಕ್

*ಹೊರಹರಿವು – 343 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 137 ಅಡಿ 1/2”ಇಂಚು

ದಿನಾಂಕ :- 24/06/24

* ನೀರಿನ ಮಟ್ಟ – 119 ಅಡಿ 5” ಇಂಚು

*ಒಳಹರಿವು – 771 ಕ್ಯೂಸೆಕ್

*ಹೊರಹರಿವು – 343 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 137 ಅಡಿ 1”ಇಂಚು

ದಿನಾಂಕ :- 22/06/24

* ನೀರಿನ ಮಟ್ಟ – 119 ಅಡಿ 3” ಇಂಚು

*ಒಳಹರಿವು – 875 ಕ್ಯೂಸೆಕ್

*ಹೊರಹರಿವು – 343 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 137 ಅಡಿ 1” 1/2’ಇಂಚು

ದಿನಾಂಕ :- 20/06/24

* ನೀರಿನ ಮಟ್ಟ – 119 ಅಡಿ 1”1/4′ ಇಂಚು

*ಒಳಹರಿವು – 875 ಕ್ಯೂಸೆಕ್

*ಹೊರಹರಿವು – 342 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 137 ಅಡಿ 2” ಇಂಚು

ದಿನಾಂಕ :- 17/06/24

* ನೀರಿನ ಮಟ್ಟ – 118 ಅಡಿ 11”1/2′ ಇಂಚು

*ಒಳಹರಿವು – 551 ಕ್ಯೂಸೆಕ್

*ಹೊರಹರಿವು – 342 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 137 ಅಡಿ 2”3/4′ ಇಂಚು

ದಿನಾಂಕ :- 14/06/24

* ನೀರಿನ ಮಟ್ಟ – 118 ಅಡಿ 8”3/4′ ಇಂಚು

*ಒಳಹರಿವು – 1916 ಕ್ಯೂಸೆಕ್

*ಹೊರಹರಿವು – 342 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 137 ಅಡಿ 3”1/2′ ಇಂಚು

ದಿನಾಂಕ :- 12/06/24

* ನೀರಿನ ಮಟ್ಟ – 118 ಅಡಿ 2” ಇಂಚು

*ಒಳಹರಿವು – 1395 ಕ್ಯೂಸೆಕ್

*ಹೊರಹರಿವು – 342 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 137 ಅಡಿ 4” ಇಂಚು

ದಿನಾಂಕ :- 11/06/24

* ನೀರಿನ ಮಟ್ಟ – 117 ಅಡಿ 11”1/2′ ಇಂಚು

*ಒಳಹರಿವು – 2911 ಕ್ಯೂಸೆಕ್

*ಹೊರಹರಿವು – 341 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 137 ಅಡಿ 4′ 1/4” ಇಂಚು

ದಿನಾಂಕ :- 10/06/24

* ನೀರಿನ ಮಟ್ಟ – 117 ಅಡಿ 5”1/4′ ಇಂಚು

*ಒಳಹರಿವು – 642 ಕ್ಯೂಸೆಕ್

*ಹೊರಹರಿವು – 341 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 137 ಅಡಿ 4′ 1/2” ಇಂಚು

ದಿನಾಂಕ :- 09/06/24

* ನೀರಿನ ಮಟ್ಟ – 117 ಅಡಿ 4”1/2′ ಇಂಚು

*ಒಳಹರಿವು – 549 ಕ್ಯೂಸೆಕ್

*ಹೊರಹರಿವು – 341 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ – 137 ಅಡಿ 4′ 3/4” ಇಂಚು

ದಿನಾಂಕ :- 07/06/24

* ನೀರಿನ ಮಟ್ಟ – 117 ಅಡಿ 3”3/4′ ಇಂಚು

*ಒಳಹರಿವು – 445 ಕ್ಯೂಸೆಕ್

*ಹೊರಹರಿವು – 341 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ137 ಅಡಿ 5′ 1/4” ಇಂಚು

ದಿನಾಂಕ :- 01/06/24

* ನೀರಿನ ಮಟ್ಟ – 117 ಅಡಿ 3” ಇಂಚು

*ಒಳಹರಿವು – 483 ಕ್ಯೂಸೆಕ್

*ಹೊರಹರಿವು – 379 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ137 ಅಡಿ 6′ 3/4” ಇಂಚು

ದಿನಾಂಕ :- 28/05/24

* ನೀರಿನ ಮಟ್ಟ – 117 ಅಡಿ 2” ಇಂಚು

*ಒಳಹರಿವು – 984 ಕ್ಯೂಸೆಕ್

*ಹೊರಹರಿವು – 579 ಕ್ಯೂಸೆಕ್

* ಕಳೆದ ವರ್ಷ ನೀರಿನಮಟ್ಟ137 ಅಡಿ 7′ 3/4” ಇಂಚು

ದಿನಾಂಕ :- 25/05/24

* ನೀರಿನ ಮಟ್ಟ – 116 ಅಡಿ 4” ಇಂಚು

*ಒಳಹರಿವು – 1387 ಕ್ಯೂಸೆಕ್

*ಹೊರಹರಿವು – 577 ಕ್ಯೂಸೆಕ್

ದಿನಾಂಕ :- 21/05/24

* ನೀರಿನ ಮಟ್ಟ – 115 ಅಡಿ 7” ಇಂಚು

*ಒಳಹರಿವು – 1556 ಕ್ಯೂಸೆಕ್

*ಹೊರಹರಿವು – 376 ಕ್ಯೂಸೆಕ್

ದಿನಾಂಕ :- 20/05/24

* ನೀರಿನ ಮಟ್ಟ – 115 ಅಡಿ 4′ 1/2 ಇಂಚು

*ಒಳಹರಿವು – 1347 ಕ್ಯೂಸೆಕ್

*ಹೊರಹರಿವು – 375 ಕ್ಯೂಸೆಕ್

ದಿನಾಂಕ :- 10/05/24

* ನೀರಿನ ಮಟ್ಟ – 114 ಅಡಿ 9′ 1/2 ಇಂಚು

*ಒಳಹರಿವು – 478 ಕ್ಯೂಸೆಕ್

*ಹೊರಹರಿವು – 374 ಕ್ಯೂಸೆಕ್

ದಿನಾಂಕ :- 08/05/24

* ನೀರಿನ ಮಟ್ಟ – 116 ಅಡಿ 5′ 1/2 ಇಂಚು

* ಕಳೆದ ವರ್ಷ ನೀರಿನಮಟ್ಟ – 145.7 ಟಿಎಂಸಿ

ದಿನಾಂಕ :- 02/05/24

* ನೀರಿನ ಮಟ್ಟ – 117 ಅಡಿ 6′ 1/2 ಇಂಚು

*ಒಳಹರಿವು – 736 ಕ್ಯೂಸೆಕ್

*ಹೊರಹರಿವು – 3410 ಕ್ಯೂಸೆಕ್

ದಿನಾಂಕ :- 20/04/24

* ನೀರಿನ ಮಟ್ಟ – 124 ಅಡಿ 4′ 3/4 ಇಂಚು

*ಒಳಹರಿವು – 77 ಕ್ಯೂಸೆಕ್

*ಹೊರಹರಿವು – 1293 ಕ್ಯೂಸೆಕ್

ಜಲಾಶಯಗಳಿಂದ ರೈತರಿಗೆ ಆಗುವ ಉಪಯೋಗ! 

ಹೌದು ರಾಜ್ಯದಲ್ಲಿ ಮಾನ್ಸೂನ್ ಆಗಮನವಾಗುತ್ತಿದ್ದಂತೆ ಬಿತ್ತನೆ ಕಾರ್ಯವಾಗಿದೆ. ಆದರೆ ನಂತರದ ದಿನಗಳಲ್ಲಿ ಕೃಷಿಗೆ ಬೇಕಾದ ನೀರನ್ನು ಒದಗಿಸುವುದು ಈ ಜಲಾಶಯಗಳೇ. ಈ ಜಲಾಶಯಗಳಲ್ಲಿ ಸಂಗ್ರಹವಾದ ನೀರನ್ನು ಕಾಲುವೆಗಳ ಮುಖಾಂತರ ಬೇರೆ ಬೇರೆ ಜಿಲ್ಲೆಗಳಿಗೆ ಹರಿಸಿ ಕೃಷಿಗೆ ನೀರಾವರಿ ಸೌಲಭ್ಯ ನೀಡಿ ಬೆಳೆ ಬೆಳೆಯಲು ಸಹಾಯಕವಾಗುವಂತೆ ಮಾಡಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಒಂದು ವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿದ್ದು, ನಿನ್ನೆ ಒಂದು ದಿನ ಮಂಗಳೂರಿನ ಕೆಲವೆಡೆ ಬಿಸಿಲಿನ ವಾತಾವರಣ ಇತ್ತು. ಆದರೂ ಸಹ ರಾತ್ರಿ ವೇಳೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅದರಂತೆ ರಾಜ್ಯದ ಇತರೆ ಭಾಗಗಳಾದ ಮಂಗಳೂರು, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳ, ಮೈಸೂರು, ಬೆಂಗಳೂರು ಸೇರಿದಂತೆ ಹಲವೆಡೆ ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದ್ದು, ಹೀಗೆ ಮಳೆ ಮುಂದುವರಿದರೆ ರಾಜ್ಯದ ಎಲ್ಲಾ ಜಲಾಶಯಗಳ ಒಳಹರಿವಿನ ಪ್ರಮಾಣವೂ ಇನ್ನೂ ಹೆಚ್ಚಾಗಲಿದೆ.

ಈ ಮೇಲೆ ಕೊಟ್ಟಿರುವ ಜಲಾಶಯಗಳ ದತ್ತಾಂಶಗಳ ಪ್ರಕಾರ ವಾಡಿಕೆಯಂತೆ ಮಳೆಯಾಗದೆ ಜಲಾಶಯಗಳಲ್ಲಿ ನೀರಿನ ಪ್ರಮಾಣ ಮತ್ತೆ ಕಡಿಮೆಯಾಗುತ್ತಿದೆ. ಆದರೆ ಹವಾಮಾನ ಇಲಾಖೆಯು ಮುನ್ಸೂಚನೆ ನೀಡುವಂತೆ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ, ಆಗ ಸಾಧಾರಣ ಮಳೆ ಕೂಡ ಜಲಾಶಯಗಳ ನೀರಿನ ಮಟ್ಟದಲ್ಲಿ ಕೊಂಚ ಏರಿಕೆಯಾಗಲಿದೆ, ರಾಜ್ಯದ ಎಲ್ಲಾ ಜಲಾಶಯಗಳು ತುಂಬಿಕೊಂಡು ಜಲಾಶಯಗಳು ಒಳಹರಿವಿನ ಚಟುವಟಿಕೆಯ ಮಟ್ಟವು ಈ ಕೃಷಿಗೆ ನೀರು ಒದಗಿಸಲು ಕಾಲುವೆಗಳಿಗೆ ನೀರು ಬಿಡಲು ನಿರೀಕ್ಷಿಸಲಾಗಿದೆ.

ಧನ್ಯವಾದಗಳು

****** ಅಂತ್ಯ ******

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು 

ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ : ಇಂದಿನ ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ

<<<<< ಹೊಸ ವಿಚಾರ ::

 

ರೈತರ ಸೇವೆಯಲ್ಲಿ ನಿಮ್ಮ

   ಪರಿಸರ ಪರಿಸರದೊಂದಿಗೆ  ವಿಕೆ
   ಆರ್ಥಿಕತೆ


"Agriculture is our CULTURE"