Arecanut :: ಈ ವರ್ಷ ಅತಿ ಹೆಚ್ಚು ಅಡಿಕೆಯ ಇಳುವರಿ !! ಮಾರಾಟ ಸಹಕಾರಕ್ಕೆ ಹತ್ತು ದಿನಗಳ ವರೆಗೂ ಅಡಿಕೆ ತರದಂತೆ ರೈತರಲ್ಲಿ ಮನವಿ!!!
“Tota Utpannagala Marata Sahakara Sangha Niyamitha”, popularly known as “TUMCOS”, is one of Karnataka’s most trusted cooperative societies.
It works mainly with arecanut and black pepper growers, offering them fair market opportunities, updated price information, farm inputs, and training programs.
Through its services, TUMCOS aims to increase farmer income and promote sustainable agricultural practices.
TUMCOS ಎಂದರೆ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ ನಿಯಮಿತ ಈ ಒಂದು ಸಹಕಾರಿ ಸಂಘವು ಕರ್ನಾಟಕದಲ್ಲಿರುವ ಅಡಿಕೆ ಬೆಳೆಗಾರರಿಗೆ ನ್ಯಾಯಸಂಗತ ಬೆಲೆ ಹಾಗೂ ಅಗತ್ಯ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಈ ಒಂದು ಕಾರಣಕ್ಕೆ TUMCOS ಕರ್ನಾಟಕ ರಾಜ್ಯದ ಅಡಿಕೆ ಬೆಳೆಗಾರರ ಒಂದು ವಿಶ್ವಾಸಾರ್ಹತೆಯ ಸಹಕಾರಿ ಸಂಘವಾಗಿದೆ.
ಈ ಸಹಕಾರಿ ಸಂಘವು ಕೇವಲ ನ್ಯಾಯಸಂಗತ ಬೆಲೆಯನ್ನು ನೀಡುವುದು ಮಾತ್ರವಲ್ಲದೆ, ರೈತರಿಗೆ ಮಾರ್ಗದರ್ಶನ ಮತ್ತು ಸೌಲಭ್ಯಗಳನ್ನು ನೀಡಿ ಅವರ ಆದಾಯ ಮತ್ತು ಕೃಷಿಯನ್ನು ಸುಧಾರಿಸುತ್ತದೆ.
TUMCOS ಸುದ್ದಿಯಲ್ಲಿ ಏಕಿದೆ?
Why TUMCOS in News?
ಪ್ರಸ್ತುತ ದಿನಗಳಲ್ಲಿ TUMCOS ನ ಷೇರುದಾರರು ಹೆಚ್ಚಾಗಿದ್ದು ಅಡಿಕೆಯ ಆವಕ ಕೂಡ ಹೆಚ್ಚಾಗುತ್ತಿದೆ.
ಏಕೆಂದರೆ ಈ ವರ್ಷದಲ್ಲಿ ಚನ್ನಗಿರಿ ತರೀಕೆರೆ ಹಾಗೂ ತಾವರೆಕೆರೆ ತಾಲೂಕುಗಳಲ್ಲಿ ಅಡಿಕೆ ಬೆಳೆಯ ಇಳುವರಿ ಹೆಚ್ಚಾಗಿದ್ದು ಮಾರುಕಟ್ಟೆಗೆ ಅಡಿಕೆ ಧಾರಣೆಯು ಕೂಡ ಹೆಚ್ಚಾಗುತ್ತಿದೆ.
ಇದೇ ವರ್ಷ ಶೇಖಡ 40ರಷ್ಟು ಅಡಿಕೆ ಧಾರಣೆ ಹೆಚ್ಚಾಗಿದ್ದು ರೈತರ ಅಡಿಕೆ ಚೀಲಗಳನ್ನು ಶೇಖರಿಸಲು ಮಾರುಕಟ್ಟೆಯಲ್ಲಿ ಜಾಗವಿಲ್ಲದಂತೆ ಟ್ರಾಫಿಕ್ ಜಾಮ್ ರೀತಿಯ ಸನ್ನಿವೇಶ ಸೃಷ್ಟಿಯಾಗಿದೆ.
ಆದ್ದರಿಂದ TUMCOS ನ ಅಧಿಕಾರಿಗಳು ಜನವರಿ, 13,2026 ಮಂಗಳವಾರದಂದು ಯಾವುದೇ ರೀತಿಯ ಟೆಂಡರ್ ನಡೆಸಲು ಸಾಧ್ಯವಾಗದೆ ಮುಂದಿನ 10 ದಿನಗಳವರೆಗೂ ಅಡಿಕೆ ಬೆಳೆಗಾರರು ಅಡಿಕೆಯನ್ನು ಮಾರುಕಟ್ಟೆಗೆ ತರದಂತೆ ಸೂಚಿಸಲಾಯಿತು.
TUMCOS ನಲ್ಲಿ ಅಡಿಕೆ ಬೆಳೆಯನ್ನು ಶೇಖರಿಸಲು ಜಾಗವಿಲ್ಲವಾದ್ದರಿಂದ, ಅಧಿಕಾರಿಗಳು ಸೂಚಿಸುವವರೆಗೂ ರೈತರು ಅಡಿಕೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗದೆ ಇರುವುದು ಉತ್ತಮ.
TUMCOS ನ ಬಗ್ಗೆ ಮಾಹಿತಿ:-
Information about TUMCOS:-
1970ರ ದಶಕದಲ್ಲಿ ಚನ್ನಗಿರಿ ಹಾಗೂ ಭದ್ರಾವತಿಯ ಭಾಗದ ರೈತರು ಅಡಿಕೆ ಬೆಳೆದರೂ, ಅಡಿಕೆಗೆ ನಿಗದಿತ ಮೌಲ್ಯ ಹಾಗೂ ಶೇಖರಣೆಗೆ ಜಾಗ ಇಲ್ಲದೆ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ಕಂಡ “ರೈತ ಪ್ರಗತಿಕಾರಿಗಳಾದ R. ಮರುಳಪ್ಪ”ನವರು “ರೈತರೇ ಸಂಘಟಿತರಾಗಿ ಸಹಕಾರಿ ಸಂಘ ಒಂದನ್ನು ಸ್ಥಾಪಿಸಬೇಕೆಂದು ತೀರ್ಮಾನಿಸಿದರು”.
ಈ ಯೋಚನೆಯ ಫಲಶ್ರುತಿ 1984 ರಲ್ಲಿ ಚನ್ನಗಿರಿಯಲ್ಲಿ TUMCOS ಆಗಿ ರೂಪ ಪಡೆಯಿತು. ಈ “ಸಹಕಾರಿ ಸಂಘ ಸ್ಥಾಪಿಸುವಲ್ಲಿ R. ಮರುಳಪ್ಪ”ನವರು ಬಹಳ ಪ್ರಮುಖ ಪಾತ್ರ ವಹಿಸಿ ಯಶಸ್ವಿಯಾದರು.
TUMCOS ನ ಪ್ರಮುಖ ಉದ್ದೇಶವೇನು?
What is the main aim of TUMCOS?
ಈ ಸಹಕಾರಿ ಸಂಘದ ಮುಖ್ಯ ಉದ್ದೇಶವೆಂದರೆ, “ರೈತರಿಗೆ ನಿಗದಿತ ಮೌಲ್ಯ ನೀಡುವುದು ಹಾಗೂ ಶೇಖರಣೆಗೆ ಜಾಗ ಮಾಡಿಕೊಳ್ಳುವುದು ಮತ್ತು ಅಗತ್ಯ ಸಮಯದಲ್ಲಿ ರೈತರಿಗೆ ಸಾಲ ನೀಡುವುದು”.
ಇಂತಹ ಮಹಾನ್ ಉದ್ದೇಶದಲ್ಲಿ ಶುರುವಾದ TUMCOS, ರೈತರ ಮನಸ್ಸಿನಲ್ಲಿ ನೆಲೆಯೂರಲು ಬಹಳ ಸಮಯ ಬೇಕಾಗಲಿಲ್ಲ.
ರೈತರ “ಸಮಸ್ಯೆಗೆ ಬೆನ್ನೆಲುಬಾಗಿ” ಶುರುವಾದ TUMCOS, ಇಂದು ದೇಶದಾದ್ಯಂತ ಒಂದು ದೊಡ್ಡ ಹೆಮ್ಮರವಾಗಿ ಬೆಳೆದಿದೆ. ಅಲ್ಲದೆ ಇಂದಿಗೂ ಸಹ R. ಮರುಳಪ್ಪನವರ ಆಶಯದಂತೆ, ರೈತರಿಗೆ ನಿಗದಿತ ಮೌಲ್ಯ, ನ್ಯಾಯ ಸಂಗತ ಬೆಲೆ ಹಾಗೂ ಶೇಖರಣೆಗೆ ಜಾಗ ನೀಡುತ್ತಿದೆ.
ಅದರಲ್ಲೂ ಪ್ರಮುಖವಾಗಿ “ರೈತರಿಗೆ ವಿವಿಧ ತರಬೇತಿ”ಗಳನ್ನು ನೀಡುವ ಮೂಲಕ ರೈತರನ್ನು “ಆಧುನಿಕ ಕೃಷಿ”ಯತ್ತ ಸೆಳೆದು ತಂದು ನಿಲ್ಲಿಸುವಲ್ಲಿ ತನ್ನ ನಿರಂತರ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ.
Therefore, Karnataka arecanut farmers always trusting TUMCOS it always in the side of farmers welfare.
in recent days TUMCOS share holders are increasing gradually that’s why the incoming arecanut crop yield is Increased by 40%.
Which is really challenging task for TUMCOS officers to manage the storage and it create traffic jam situation there there officers ask 10 days time for clearance of old stock and no more new tenders till 10 days. this may help farmers to avoid unnecessary waiting at TUMCOS.
overall, R. MARULAPPA Established TUMCOS with the vision of “Rooted in Trust, Growing with Farmers”.
aiming, empowering arecanut cultivators with market access, innovation, and cooperative strength.

Raashi Arecanut
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್<span style=”vertical-align: inherit;”> ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply