Agriculture News..!!!

Tag Bele parihara credicted

Flood relief fund:: 2100 ಕೋಟಿ ಬೆಳೆವಿಮೆ ಪರಿಹಾರ ಬಿಡುಗಡೆ! ಸಚಿವ ಚಲುವರಾಯಸ್ವಾಮಿ ಹೇಳಿಕೆ!

Flood relief fund:: 2100 ಕೋಟಿ ಬೆಳೆವಿಮೆ ಪರಿಹಾರ ಬಿಡುಗಡೆ! ಸಚಿವ ಚಲುವರಾಯಸ್ವಾಮಿ ಹೇಳಿಕೆ! 2024 ನೇ ಸಾಲಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಏರ್ಪಡಿಸುವ ಕೃಷಿ ಮೇಳವು ಜಿಕೆವಿಕೆ ಆವರಣದಲ್ಲಿ ನಡೆದಿದ್ದು, ಮೇಳವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿರವರು ಆಧುನಿಕ ತಂತ್ರಜ್ಞಾನ ಹೊಂದಿರುವ ಸಮಗ್ರ ಕೃಷಿ ಮಾಡುವುದು ರೈತರಿಗೆ ಲಾಭದಾಯಕವಾಗಿದೆ ಎಂದು ರೈತರಿಗೆ ಕಿವಿಮಾತು… Continue Reading →

Rainfall report:: ರಾಜ್ಯದಲ್ಲಿ ಮತ್ತೇ ಮಳೆ ಅಬ್ಬರ! ಬೀದರ್ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಮಳೆ! 

Rainfall report:: ರಾಜ್ಯದಲ್ಲಿ ಮತ್ತೇ ಮಳೆ ಅಬ್ಬರ! ಬೀದರ್ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಮಳೆ!  ಮಳೆಗಾಲ ಮುಗಿದು ಚಳಿಗಾಲ ಪ್ರಾರಂಭವಾಗಿದ್ದರೂ ಕೂಡ ರಾಜ್ಯದಲ್ಲಿ ಮಳೆಯ ಅಬ್ಬರ ನಿಂತಿಲ್ಲ. ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿ ನೆರೆ ಬಂದು ಬೆಳೆಹಾನಿಯಾಗಿದೆ. ಸಕಾ೯ರದ ಕಡೆಯಿಂದ ಬೆಳೆಹಾನಿ ಪರಿಹಾರವನ್ನು ಕೊಡಲಾಗುತ್ತಿದೆ. ಇನ್ನು ಈ ಚಳಿಗಾಲದಲ್ಲಿ ಹಿಂಗಾರು ಬಿತ್ತನೆ ಮಾಡಿರುವ ರೈತರಿಗೆ… Continue Reading →

Flood relief/compensation:: 1.47 ಕೋಟಿ ಬೆಳೆ ಹಾನಿ ಪರಿಹಾರ! ಎಸ್ ಎಸ್ ಮಲ್ಲಿಕಾರ್ಜುನ ಹೇಳಿಕೆ!

Flood relief/compensation:: 1.47 ಕೋಟಿ ಬೆಳೆ ಹಾನಿ ಪರಿಹಾರ! ಎಸ್ ಎಸ್ ಮಲ್ಲಿಕಾರ್ಜುನ ಹೇಳಿಕೆ! ಕಳೆದ ವಷ೯ ರಾಜ್ಯದಲ್ಲಿ ಬರಗಾಲ ಉಂಟಾಗಿ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದ್ದರಿಂದ ರಾಜ್ಯ ಸಕಾ೯ರ ಹಾಗೂ ಕೇಂದ್ರ ಸಕಾ೯ರಗಳು ರೈತರಿಗೆ ಬೆಳೆ ಹಾನಿ ಪರಿಹಾರ ನೀಡಿದ್ದವು. ಇದಕ್ಕೆ ಕಾರಣ ಮಾನ್ಸೂನ್ ಕೈಕೊಟ್ಟಿದ್ದು. ಆದರೆ ಈಗ ಅದೇ ಮಾನ್ಸೂನ್ ಮತ್ತೊಮ್ಮೆ ರೈತರಿಗೆ… Continue Reading →

Land revenue Act(Akrama sakrama):: ಅಕ್ರಮ ಸಕ್ರಮ ಎಂದರೇನು? ಯಾರು ಯೋಜನೆಗೆ ಅಹ೯ರು? ಹೇಗೆ ಸಕಾ೯ರಿ ಜಾಗ ಪಡೆಯಬಹುದು? 

Land revenue Act(Akrama sakrama):: ಅಕ್ರಮ ಸಕ್ರಮ ಎಂದರೇನು? ಯಾರು ಯೋಜನೆಗೆ ಅಹ೯ರು? ಹೇಗೆ ಸಕಾ೯ರಿ ಜಾಗ ಪಡೆಯಬಹುದು?  ಇತ್ತೀಚಿಗೆ ಕರ್ನಾಟಕ ಸರ್ಕಾರವು ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಬಡ ಜನರಿಗೆ ಸ್ವಂತ ಮನೆ ಅಥವಾ ಕೃಷಿ ಭೂಮಿ ನೀಡುತ್ತಿರುವುದನ್ನು ಮಾಧ್ಯಮಗಳಲ್ಲಿ ನೀವು ನೋಡಿರುತ್ತೀರಾ. ಆದರೆ ಕೆಲವರಿಗೆ ಅಕ್ರಮ ಸಕ್ರಮ ಎಂದರೇನು ಎಂಬುದರ ಬಗ್ಗೆ ಹೆಚ್ಚಿನ… Continue Reading →

Rain flood::15 ದಿನಗಳಲ್ಲಿ ಬೆಳೆ ಹಾನಿ ಪರಿಹಾರ!! ಬೆಳೆ ಹಾನಿ ಪರಿಹಾರ ಚೆಕ್ ಮಾಡುವುದು ಹೇಗೆ?

Rain flood::15 ದಿನಗಳಲ್ಲಿ ಬೆಳೆ ಹಾನಿ ಪರಿಹಾರ!! ಬೆಳೆ ಹಾನಿ ಪರಿಹಾರ ಚೆಕ್ ಮಾಡುವುದು ಹೇಗೆ? ಮಾನ್ಸೂನ್ ವಾಯುಗುಣ ಹೊಂದಿರುವ ಭಾರತದ ಕೃಷಿಯು ಮಾನ್ಸೂನ್ ಜೊತೆಗಿನ ಜೂಜಾಟವಾಗಿದ್ದು ಯಾವಾಗ ಮಳೆ ಅತಿರೇಖವಾಗುತ್ತದೆಯೋ ಯಾವಾಗ ಕೈ ಕೊಡುತ್ತದೆಯೋ ಹೇಳಲಾಗುವುದಿಲ್ಲ. ಕಳೆದ ವರ್ಷ ಶತಮಾನಗಳ ಬರಗಾಲವನ್ನು ನೋಡಿದ್ದ ನಮ್ಮ ರಾಜ್ಯದ ರೈತರಿಗೆ ಈ ಬಾರಿ ನೆರೆಹಾವಳಿ(Rain flood) ಬಂದು… Continue Reading →

18th PM Kisan :: ಪಿ.ಎಂ ಕಿಸಾನ್ ಹಣ ಯಾಕೆ ಬಂದಿಲ್ಲ? ಪಿ.ಎಂ ಕಿಸಾನ್ ಹಣ ಅಕ್ಟೋಬರ್ 5 ರಂದು ಜಮಾ!!

18th PM Kisan :: ಪಿ.ಎಂ ಕಿಸಾನ್ ಹಣ ಯಾಕೆ ಬಂದಿಲ್ಲ? ಪಿ.ಎಂ ಕಿಸಾನ್ ಹಣ ಅಕ್ಟೋಬರ್ 5 ರಂದು ಜಮಾ!! ಈಗಾಗಲೇ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ 18ನೇ ಕಂತಿನ ಹಣ ಜಮಾ ಆಗಿದ್ದು, ರೈತರು ಖುಷಿಯಲ್ಲಿದ್ದಾರೆ. ಆದರೆ ಹಲವಾರು ರೈತರಿಗೆ ಈ ಯೋಜನೆಯ ಹಣ ಬಂದಿಲ್ಲ. ಅಂತಹ ರೈತರು ಚಿಂತೆಗೊಳಗಾಗಿದ್ದು, ಪಿಎಂ… Continue Reading →

ಕೃಷಿ ವಿಜ್ಞಾನಿಗಳ ಪ್ರಕಾರ  :: ಅಡಿಕೆ ತೋಟಗಳಲ್ಲಿ ಉಳುಮೆ  ಮಾಡಬೇಕೆ ಅಥವಾ ಬೇಡವೇ? 

ವಿಜ್ಞಾನಿಗಳ ಪ್ರಕಾರ  :: ಅಡಿಕೆ ತೋಟಗಳಲ್ಲಿ ಉಳುಮೆ  ಮಾಡಬೇಕೆ ಅಥವಾ ಬೇಡವೇ? ತೋಟಗಳಲ್ಲಿ  ಉಳುಮೆ ಮಾಡುವುದರಿಂದ ಆಗುವ ಉಪಯೋಗಗಳೇನು?  ಉಳುಮೆ ಮಾಡದಿದ್ದರೆ ಆಗುವ ತೊಂದರೆ ಅಥವಾ ಉಪಯೋಗಗಳೇನು?  ಹೀಗೆ ರೈತರಲ್ಲಿ ಹಲವು ಪ್ರಶ್ನೆಗಳಿವೆ. ಅದಕ್ಕೆ ಉತ್ತರ ಇಲ್ಲಿದೆ….. ಉಳುಮೆ ಮಾಡುವುದು ಜಮೀನಿನ  ಬೇಸಾಯ ಕ್ರಮಗಳ ಮೇಲೆ ಹಾಗೂ ಮಣ್ಣಿನ ಗುಣ ಧರ್ಮಗಳ ಮೇಲೆ   ನಿಂತಿರುತ್ತದೆ. ಹಾಗೂ… Continue Reading →

ಮಾರುಕಟ್ಟೆಯಲ್ಲಿ ಪೊಟ್ಯಾಷ್ ಗೊಬ್ಬರ ಸಿಗುತ್ತಿಲ್ಲ ಅತಿ ಸುಲಭವಾಗಿ  ನೀವೇ ಪೊಟ್ಯಾಷ್ ಗೊಬ್ಬರವನ್ನು ತಯಾರಿಸಿ!!!

ಮಾರುಕಟ್ಟೆಯಲ್ಲಿ ಪೊಟ್ಯಾಷ್ ಗೊಬ್ಬರ ಸಿಗುತ್ತಿಲ್ಲ ಅತಿ ಸುಲಭವಾಗಿ  ನೀವೇ ಪೊಟ್ಯಾಷ್ ಗೊಬ್ಬರವನ್ನು ತಯಾರಿಸಿ!!! ಸಾವಯವ ಪೊಟ್ಯಾಶ್* ತಯಾರಿಸಲು ನಮಗೆ ಬೇಕಾಗುವ ಸಾಮಗ್ರಿಗಳು:* -ಬೂದಿ -ದೇಸಿ ಹಸುವಿನ ಗಂಜಲ -200 ಲೀಟರ್ ಬ್ಯಾರೆಲ್ *ತಯಾರಿಕೆ ಪ್ರಕ್ರಿಯೆ* 1) ಒಂದು 200 ಲೀಟರ್ ಬ್ಯಾರೆಲ್ ತೆಗೆದುಕೊಂಡು ಅದರ ಮುಕ್ಕಾಲು ಭಾಗದಷ್ಟು ಬೂದಿಯನ್ನು ತುಂಬಬೇಕು 2) ನಂತರ ಡ್ರಮ್ಮಿಂಗ್ ಗಂಜಲವನ್ನು… Continue Reading →

ವಿಜ್ಞಾನಿಗಳ ಪ್ರಕಾರ :: ಅಡಿಕೆ ತೋಟಗಳಲ್ಲಿ ನೀರು ನಿಲ್ಲುತ್ತಿದೆಯೇ?   ಬಸಿಗಾಲುವೆಗಳನ್ನು ನಿರ್ಮಿಸಿ ಹೇಗೆ?

ವಿಜ್ಞಾನಿಗಳ ಪ್ರಕಾರ :: ಅಡಿಕೆ ತೋಟಗಳಲ್ಲಿ ನೀರು ನಿಲ್ಲುತ್ತಿದೆಯೇ?   ಬಸಿಗಾಲುವೆಗಳನ್ನು ನಿರ್ಮಿಸಿ ಹೇಗೆ? ಸಾಮಾನ್ಯವಾಗಿ ಮಳೆಗಾಲದಲ್ಲಿ ಮಳೆ ಹೆಚ್ಚಾದಾಗ   ಅಡಿಕೆ ಮರದ ತೋಟಗಳಲ್ಲಿ  ನೀರು ನಿಲ್ಲುತ್ತದೆ.  ಹೀಗೆ ಅಗತ್ಯಕ್ಕಿಂತ ಹೆಚ್ಚಾದ ನೀರು  ಸಂಗ್ರಹವಾಗುವುದರಿಂದ ಅಡಿಕೆ ಮರಗಳು  ಹಳದಿ ಬಣ್ಣಕ್ಕೆ ತಿರುಗುತ್ತವೆ, ಇದರಿಂದ ಅಡಿಕೆ ಮರಗಳ ಬೆಳವಣಿಗೆ ಕುಂಠಿತವಾಗುತ್ತದೆ ಹಾಗೂ  ಬೇರುಗಳಿಗೆ ಉಸಿರಾಟದ ತೊಂದರೆ ಆಗುತ್ತದೆ. ಇಂತಹ… Continue Reading →

KCET Result Update :: KCET ಫಲಿತಾಂಶವು ಎಂದು ಬಿಡಲಾಗುವುದು!! ಇದರ ಬಗ್ಗೆ ಸಂಪೂರ್ಣ ಅಪ್ಡೇಟ್!!

KCET Result Update :: KCET ಫಲಿತಾಂಶವು ಎಂದು ಬಿಡಲಾಗುವುದು!! ಇದರ ಬಗ್ಗೆ ಸಂಪೂರ್ಣ ಅಪ್ಡೇಟ್!! KCET ಫಲಿತಾಂಶಕ್ಕಾಗಿ ಪಿಯುಸಿ ವಿದ್ಯಾರ್ಥಿಗಳು ಮೇ 26ರಂದು ಫಲಿತಾಂಶ ಬಿಡಬಹುದೆಂದು ಕಾಯುತ್ತಿದ್ದಾರೆ ಆದರೆ ಇನ್ನು ದ್ವಿತೀಯ ಪಿಯುಸಿ ಎರಡನೆಯ ಹಂತದ ಪರೀಕ್ಷೆಯ ಫಲಿತಾಂಶ ಇನ್ನು ಬಂದಿಲ್ಲ ಮತ್ತು ಕೃಷಿ ಕ್ವೋಟ ಅಡಿ ಪರೀಕ್ಷೆಯು ಕೂಡ ಇನ್ನೂ ಆಗಿಲ್ಲ. ಈ… Continue Reading →

« Older posts

© 2024 VKgrowmore.com — Powered by WordPress

Theme by Anders NorenUp ↑

.