"Agriculture is our CULTURE"

Scientific Farming :: ಈ ರೀತಿ ವೈಜ್ಞಾನಿಕವಾಗಿ ಅಡಿಕೆ ಸಸಿ ನೆಟ್ಟರೆ ಬೇಗನೆ ಇಳುವರಿ ಪಡೆಯಬಹುದು!! ವೈಜ್ಞಾನಿಕವಾಗಿ ಅಡಿಕೆ ಸಸಿ ಹಾಕುವ ವಿಧಾನ!!!

ಅಡಿಕೆ ಮಾರುಕಟ್ಟೆ ದರವು ಹೆಚ್ಚು ಕಮ್ಮಿ ವರ್ಷ ವಿಡಿಯೋ 50,000 ರೂಪಾಯಿ ಇರುತ್ತದೆ ಆದ್ದರಿಂದ ಹಲವಾರು ರೈತರು

ಅಡಿಕೆ ಬೆಳೆಯತ್ತಾ ಆಸಕ್ತಿಯನ್ನು ತೋರಿಸುತ್ತಿದ್ದಾರೆ,ಆದರೆ ಬಹಳ ಜನ ರೈತರಿಗೆ ಹೇಗೆ ಸಸಿಯನ್ನು ನೆಡಬೇಕು ಎಂಬುವ ವೈಜ್ಞಾನಿಕ ಮಾಹಿತಿ ಇಲ್ಲ.

ಈ ಲೇಖನದಲ್ಲಿ ಚಿತ್ರಗಳ ಮೂಲಕಹೇಗೆ ಅಡಿಕೆ ಸಸಿಯನ್ನುನಡಬೇಕು ಎಂಬ ಮಾಹಿತಿಯನ್ನು ವೈಜ್ಞಾನಿಕವಾಗಿ ಉಲ್ಲೇಖಿಸಲಾಗಿದೆ.

ಅಡಿಕೆ ಸೊಸಿಯನ್ನು ವೈಜ್ಞಾನಿಕವಾಗಿ ನೆಡುವುದು ಹೇಗೆ?

Pic 1: ಅಡಿಕೆ ಗುಂಡಿ ತೋಡಿರುವುದು 

Pic 2:ನೀರು ಕುಡಿಸಿ ತುಳಿಯುವುದು 

Pic 3:ಗಿಡ ನೆಡಲು ಗುಂಡಿ ಸಿದ್ದಗೊಂಡಿದೆ 

Pic 4: ಗಿಡ ಇಟ್ಟಿರುವುದು 

Pic 5: ಗಿಡದ ಬುಡಕ್ಕೆ ತಿಪ್ಪೆ ಗೊಬ್ಬರ ಹಾಕಿರುವುದು

Pic 6: 4 ಜಿ AMC  ಹಾಕಿದ ನಂತರ 16/16/16 ಗೊಬ್ಬರ ಹಾಕಿರುವುದು 

Pic 7: ಭೂಮಿಯ ಮೇಲಿರುವ ಮಣ್ಣನ್ನು ಹಾಕಿರುವುದು

Pic 8: ತುಳಿದು ಗಿಡ ಬಿಗಿಗೊಳಿಸುವುದು 

Pic 9: ಗಿಡವನ್ನು ನೆಲದ ಸಮಕ್ಕೆ ನಾಟಿ ಮಾಡಿರುವುದು 

Pic 10: ಗಿಡದ ದೃಶ್ಯ

Pic 11: ಗಟ್ಟಿದಾರ ಬಳಸುವುದು  

Pic 12: ದಾರದ ಸಹಾಯದಿಂದ ಗಿಡಕ್ಕೆ ಕಟ್ಟಿರುವುದು

Pic 13: ಒಟ್ಟು ಗಿಡಕ್ಕೆ ನೀರು ಕೊಡಿಸಿ ನಾಟಿ ಸಿದ್ದಗೊಂಡಿರುವ ದೃಶ್ಯ 

ಕೊಳವೆ ಬಾವಿಯಲ್ಲಿ ನೀರು ಸಿಕ್ಕ ತಕ್ಷಣ ಅಡಿಕೆ ತೋಟ ಮಾಡುವ ರೈತರೆ ಸ್ವಲ್ಪ ಗಮನಸಿ!

ತೋಟ ಮಾಡುವ ಮೊದಲು ನೀರು ಮತ್ತು ಮಣ್ಣು ಪರೀಕ್ಷಿಸಿ ಇಲ್ಲವಾದರೆ ನಿಮ್ಮ ಹಣ ಮತ್ತು ಶ್ರಮ ವ್ಯರ್ಥವಾಗುವುದರಲ್ಲಿ ಸಂದೇಹವೇ ಇಲ್ಲ.

ಅಡಿಕೆಗೆ ತೋಟ ಕಟ್ಟಲು ಮಣ್ಣಿನ ಲವಣಾಂಶ 1dS/m ಗಿಂತ ಕಡಿಮೆ ಇರಬೇಕು ಆದರೆ ಈ ಚಿತ್ರದಲ್ಲಿ ಇರುವ ತೋಟದ

ಮಣ್ಣಿನ ಲವಣಾಂಶವು 3dS/m ಇರುವುದರಿಂದ ಗಿಡಗಳು ಈ ಚಿತ್ರ ತೋರಿಸಿರುವ ರೀತಿ ಒಣಗುತ್ತಿವೆ. ಇಂತಹ ತೋಟದ ನಿರ್ವಹಣೆ ಬಹಳ ಕಷ್ಟಕರ.

ಕಡಿಮೆ ನೀರಾವರಿ ಪ್ರದೇಶ ಹೊಂದಿರುವ ಬಯಲು ಸೀಮೆ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಬೆಳೆಗಳೆಂದರೆ ವಣ ಬೇಸಾಯ ಬೆಳೆಗಳು

ಜೋಳ ಗೋಧಿ ಗೋವಿನ ಜೋಳ ಮೆಕ್ಕೆಜೋಳ ಶೇಂಗಾ ಹೀಗೆ ಇತರೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ ಆದರೆ ಮಲನಾಡು ಭಾಗಗಳಲ್ಲಿ ಅಡಿಕೆ ತೆಂಗುಗಳನ್ನು ಬೆಳೆಯಲಾಗುತ್ತದೆ.

ಬಯಲು ಸೀಮೆ ಬಾಗಗಳಲ್ಲಿ ಎಷ್ಟು ಕಷ್ಟಪಟ್ಟು ಬೆಳೆ ಬೆಳೆದರು ಸಿಗುವ ಲಾಭ ಕಮ್ಮಿ ಆದ್ದರಿಂದ ಇತ್ತೀಚಿಗೆ,

ಸ್ವಲ್ಪ ನೀರಾವರಿ ಬಯಲು ಸೀಮೆ ಬಾಗಗಳ ರೈತರು ಅಡಿಕೆ ಬೆಳೆಯಲು ಮುಂದಾಗುತ್ತಿದ್ದಾರೆ

ಅಡಿಕೆ ಬೆಳೆಗಾರರ ಬದುಕಿನಲ್ಲಾಗುತ್ತಿರುವ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಗಳಿಂದ ಪ್ರಭಾವಿತರಾಗುತ್ತಿರುವ

ಈ ಭಾಗದ ರೈತರು ಹೆಚ್ಚು ಆದಾಯ ಪಡೆಯಬೇಕು ಎಂಬ ಕನಸಿನ ಬೆನ್ನೇರಿ ಅಡಿಕೆ ತೋಟ ಮಾಡುತ್ತಿದ್ದಾರೆ

ಇವರು ಮೇಲೆ ಕ್ರಮಗಳನ್ನು ಪಾಲಿಸಿದರೆ ಅತಿ ಹೆಚ್ಚು ಆದಾಯ ಪಡೆಯುವುದು.

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"