SBI requirement :: 2,050 ಕೇಂದ್ರ ಸರಕಾರಿ ಹುದ್ದೆ !!ಡಿಗ್ರಿ ಮುಗಿಸಿರುವ ವಿದ್ಯಾರ್ಥಿಗಳಿಗೆ!!
ಡಿಗ್ರಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಬಂಪರ್ ನ್ಯೂಸ್…! RBI ಯಿಂದ circle based officer(CBO) ಹುದ್ದೆಗೆ ಅರ್ಜಿ ಆಹ್ವಾನ….!!!
Reserve Bank of India ( RBI),circle based officer (CBO) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಯಲ್ಲಿ ಒಟ್ಟು 2,050 ಖಾಲಿ ಹುದ್ದೆಗಳಿದ್ದು ಸರ್ಕಾರ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಕ್ಕೆ ಸೂಚಿಸಿದೆ.
ಈ ಒಂದು ಹುದ್ದೆಯ ಆಯ್ಕೆ ಪ್ರಕ್ರಿಯೆಯು ನಾಲಕ್ಕು ಹಂತಗಳನ್ನು ಹೊಂದಿದ್ದು ಅಭ್ಯರ್ಥಿಗಳು ಈ ನಾಲ್ಕು ಹಂತಗಳನ್ನು ಸಂಪೂರ್ಣಗೊಳಿಸಿ ದ ನಂತರ ಹುದ್ದೆಗೆ ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ.
Reserve Bank of India RBI as announced circle based officer CBO recruitment 2026 in the official website.
Candidates who want to apply for this post can visit the website once and can use the below link to apply to the job as soon as possible. Selection process for this job includes 4 steps process.
One who complete these steps are eligible for this job. For more information read this article completely and once visit the official website.
What is circle based officer post??
ಸರ್ಕಲ್ ಬೇಸ್ ಡ್ ಆಫೀಸರ್ ಎಂದರೇನು??
ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ನ ಒಂದು ಭಾಗವಾಗಿದ್ದು ಇದು ಮೊದಲ ದಿನದಿಂದಲೇ ನಿರ್ಣಾಯಕ ಜವಾಬ್ದಾರಿಗಳನ್ನು ವಹಿಸಿಕೊಳ್ಳಬಹುದಾದ ಅನುಭವಿ ಬ್ಯಾಂಕಿಂಗ್ ವೃತ್ತಿಪರರನ್ನು ಹೊಂದಿರುತ್ತದೆ.
ಹುದ್ದೆಯ ಪಕ್ಷಿ ನೋಟ:-
ಹುದ್ದೆಯ ಹೆಸರು :- ಸರ್ಕಲ್ ಬೇಸ್ಡ್ ಆಫೀಸರ್ (CB0)
ಸಂಸ್ಥೆ:- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಒಟ್ಟು ಖಾಲಿ ಹುದ್ದೆಗಳು :- 2050
ಕರ್ನಾಟಕಕ್ಕೆ ಒಟ್ಟು 200 ಖಾಲಿ ಹುದ್ದೆಗಳನ್ನು ಮೀಸಲಿಡಲಾಗಿದೆ.
ಅರ್ಹತೆಗಳು / qualification :-
ವಿದ್ಯಾರ್ಹತೆ :-
* ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ( Bachelor’s degree) ಮುಗಿಸಿರಬೇಕು.
ವಯೋಮಿತಿ / Age :-
ಕನಿಷ್ಠ ವಯಸ್ಸು: 21 ವರ್ಷಗಳು
ಗರಿಷ್ಠ ವಯಸ್ಸು : 30 ವರ್ಷಗಳು
ವಯಸ್ಸಿನ ಸಡಿಲಿಕೆ/ Age relaxation :-
* SC/ST:- 5 ವರ್ಷಗಳು
* OBC:- 3 ವರ್ಷಗಳು
* PWD candidates :-
* SC/ ST:- 15 ವರ್ಷಗಳು
* OBC:- 13 ವರ್ಷಗಳು
* General or EWS :- 10 ವರ್ಷಗಳು
ಆಯ್ಕೆ ವಿಧಾನ/ Selection process :-
ಆಯ್ಕೆ ಪ್ರಕ್ರಿಯೆ ಒಟ್ಟು ನಾಲ್ಕು ಹಂತಗಳನ್ನು ಹೊಂದಿರುತ್ತದೆ.
1. ಆನ್ಲೈನ್(online) ಪರೀಕ್ಷೆ
2. ಸ್ಕ್ರೀನಿಗ್ (screening) ಟೆಸ್ಟ್
3. ಇಂಟರ್ವ್ಯೂ (Interview)
4. ಕೊನೆಯ ಆಯ್ಕೆ
ಅರ್ಜಿ ಸಲ್ಲಿಸುವ ವಿಧಾನ:-
Application process :-
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾಕೆಯ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಶುಲ್ಕ/ Exam fee :-
* General, OBC, EWS :- ₹750/-
* SC/ ST, PH:- ₹ 00/-
ಶುಲ್ಕ ಪಾವತಿಸುವ ವಿಧಾನ :-
ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಶುಲ್ಕ ಬ್ಯಾಂಕಿಂಗ್ ಮೂಲಕ ಶುಲ್ಕವನ್ನು ಪಾವತಿಸಬಹುದು.
ಅರ್ಜಿ ಸಲ್ಲಿಸುವ ದಿನಾಂಕಗಳು :-
* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :-29/01/2026
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 18/02/2026
* ಶುಲ್ಕ ಪಾವತಿಸುವ ಕೊನೆಯ ದಿನಾಂಕ :- 18/02/2026
ದಾಖಲಾತಿಗಳು :-
* ಅಭ್ಯರ್ಥಿಯ ಫೋಟೋ
* ಅಭ್ಯರ್ಥಿಯ ಸಹಿಯ ಫೋಟೋ
* ಅಭ್ಯರ್ಥಿಯ ಎಡಹೆಬ್ಬರಳಿನ ಗುರುತು
* ಐಡಿ ಪುರಾವೆ
* ಜನನ ಪ್ರಮಾಣ ಪತ್ರ
* ಅಸ್ತಿತ್ವದಲ್ಲಿರುವ ಅಥವಾ ಹಿಂದಿನ ಉದ್ಯೋಗದಾತರ ಉದ್ಯೋಗದ ಪ್ರೊಫೈಲ್
* ಸಂಕ್ಷಿಪ್ತ ರೆಸ್ಯುಮ್ – ಶೈಕ್ಷಣಿಕ / ವೃತ್ತಿಪರ ಅರ್ಹತೆ, ಅನುಭವ ಮತ್ತು ನಿರ್ವಹಿಸಿದ ಕಾರ್ಯೋಜನೆಗಳು.
* ಶೈಕ್ಷಣಿಕ ಪ್ರಮಾಣ ಪತ್ರಗಳು
* ಅನುಭವ ಪ್ರಮಾಣ ಪತ್ರ/ ನೇಮಕಾತಿ ಪತ್ರ
* ಉದ್ಯೋಗದಾತರು ನೀಡಿದ ಇತ್ತೀಚಿನ ಫಾರ್ಮ್
* ಇತ್ತೀಚಿನ ಸಂಬಳದ ಚೀಟಿ.
ಅರ್ಜಿ ಸಲ್ಲಿಸುವ ವಿಧಾನ :-
Step 1: click on the below link
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ibpsreg.ibps.in/sbicbonov25/
Step 2:- click here for new registration button ಮೇಲೆ ಕ್ಲಿಕ್ ಮಾಡಿ ತಮ್ಮ ಹೆಸರು ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ಉಪಯೋಗಿಸಿ ರಿಜಿಸ್ಟರ್ ಮಾಡಿಕೊಳ್ಳಬೇಕು.
Step 3:- ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಬೇಕು
Step 4:- ಅಭ್ಯರ್ಥಿಗಳು ದಾಖಲಾತಿಗಳ ಪ್ರತಿಗಳನ್ನು ಸಲ್ಲಿಸಬೇಕು.
Step 5:- ಅಜ್ಜಿಯ ಶುಲ್ಕವನ್ನು ಆನ್ಲೈನ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು.
Step 6:- ಅಭ್ಯರ್ಥಿಗಳು ತಮ್ಮ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಲು ತಮ್ಮ ರಿಜಿಸ್ಟರ್ ಐ ಡಿ ಮೂಲಕ ಲಾಗಿನ್ ಆಗಿ ತಿಳಿದುಕೊಳ್ಳಬಹುದು.
ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಮೇಲಿನ ಎಲ್ಲಾ ಮಾಹಿತಿಗಳನ್ನು ಉಪಯೋಗಿಸಿಕೊಂಡು ತಮ್ಮ ಅರ್ಜಿಯನ್ನು ಸಲ್ಲಿಸಿ.
ಈ ಒಂದು ಹುದ್ದೆ ಸರ್ಕಾರಕ್ಕೆ ಹಾಗೂ ಹಲವಾರು ಆಯ್ಕೆ ಪ್ರಕ್ರಿಯೆಯನ್ನು ಹೊಂದಿದೆ. ಅಭ್ಯರ್ಥಿಗಳು ಈ ಒಂದು ಆಯ್ಕೆಗೆ ಸಂಬಂಧಪಟ್ಟರುವ ಮಾಹಿತಿಗಳನ್ನು ಅನೇಕ ವೆಬ್ಸೈಟ್ ಗಳನ್ನು ಉಪಯೋಗಿಸಿ ತಿಳಿದುಕೊಳ್ಳಿ ಹಾಗೂ ಓದಲು ಪ್ರಾರಂಭಿಸಿ.
Candidates who want to apply for this job read the article properly and apply for the job as soon as possible. Visit another websites for more information and also for reading purpose.
Read well for examination and fill the all details correctly without no mistakes. If any mistake occurs then the application will cancelled. So all the best forever examination
Thank you
<<< Arecanut Market : Daily Arecanut Market ( Click Here ) >>>
< For job updates and employment related information and carrier paths please follow below Facebook Group and WhatsApp Group >
1) ” Facebook Group ” – Click Here
2) ” WhatsApp Group ” – Click Here
Forever helpful and useful updates
– VK
Knowledge Lead’s & Live’s Life
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply