"Agriculture is our CULTURE"

Railway Recruitment 2026 :: ರೈಲ್ವೆ ಸಚಿವಾಲಯದಿಂದ 22,195 ಹುದ್ದೆಗಳಿಗೆ ಅರ್ಜಿ ಅಹ್ವಾನ!! 10ನೇ ತರಗತಿ ಮತ್ತು ಪಿಯುಸಿ ಪಾಸಾದರೆ ಸಾಕು!!!

ಭಾರತ ಸರ್ಕಾರ, ರೈಲ್ವೆ ಸಚಿವಾಲಯದಿಂದ ಗ್ರೂಪ್- ಡಿ ಹುದ್ದೆಗಳಿಗೆ ಅರ್ಜಿ ಅಹ್ವಾನ, ಆಸಕ್ತ ಅಭ್ಯರ್ಥಿಗಳಿಗೆ ಅಮೂಲ್ಯವಾದ ಅವಕಾಶ….!!!

 ಭಾರತ ಸರ್ಕಾರದ ರೈಲ್ವೆ ಸಚಿವಾಲಯದಿಂದ ಗ್ರೂಪ್ -ಡಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಗ್ರೂಪ್ ಡಿ ಹುದ್ದೆಯು ಹಲವಾರು ಇನ್ನಿತರ ಉಪ ಹುದ್ದೆಗಳನ್ನು ಹೊಂದಿದೆ.

ಆಸಕ್ತಿ ಇರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಇದೊಂದು ಕೇಂದ್ರ ಸರ್ಕಾರದ ಹುದ್ದೆಗಳ ಭಾಗವಾಗಿದ್ದು, ಭಾರತದಾತ್ಯಂತ ಒಟ್ಟು 22,195 ಖಾಲಿ ಹುದ್ದೆಗಳಿವೆ.

 The Railway Recruitment Boards(RRB) have released the centralised notification for the recruitment of group D jobs which consist various sub jobs.

So candidates who want to apply to this job visit official website once and read the article completely to know the eligibility criteria, application details, selection process, age limit etc.. This job belongs to central government and there is total 22,195 vacancies across India.

 What is Group- D jobs??
 ಗ್ರೂಪ್ -ಡಿ ಹುದ್ದೆ ಎಂದರೇನು??

– RRB ಗ್ರೂಪ್ ಡಿ ಹುದ್ದೆಗಳು ಭಾರತೀಯ ರೈಲ್ವೆ ಒಳಗಿನ ವಿವಿಧ ಆರಂಭಿಕ ಹಂತದ ಹುದ್ದೆಗಳನ್ನು ಒಳಗೊಂಡಿದೆ.ಈ ಒಂದು ಹುದ್ದೆಯು ಹಲವಾರು ಉಪ ಹುದ್ದೆಗಳು (ಉದಾಹರಣೆಗೆ:- ಟ್ರಾಕ್ ನಿರ್ವಹಣೆದಾರರು, ಸಹಾಯಕರು, ಕ್ಯಾಬಿನ್ ಮ್ಯಾನ್, ಪೋರ್ಟರಗಳು) ಹೊಂದಿದೆ.

 ಹುದ್ದೆಯ ಪಕ್ಷಿ ನೋಟ / job overview :-

* ಹುದ್ದೆಯ ಹೆಸರು/ post name:- ಗ್ರೂಪ್-ಡಿ ಹುದ್ದೆಗಳು/ Level 1 posts.

* ಒಟ್ಟು ಹುದ್ದೆಗಳು/ total posts:- 22,195

* ಸಂಸ್ಥೆ/organization:- ರೈಲ್ವೆ ಸಚಿವಾಲಯ/ Railway Recruitment Boards(RRB)

ಅರ್ಹತೆಗಳು/Eligibility criteria:-
1. ವಿದ್ಯಾರ್ಹತೆ / Educational qualification :-

* ಮಾನ್ಯತೆ ಪಡೆದ ವಿದ್ಯಾಸಂಸ್ಥೆ 10 ನೇ ತರಗತಿ ಅಥವಾ ITI ವಿದ್ಯಾರ್ಹತೆ ಹೊಂದಿರಬೇಕು 

2. ವಯೋಮಿತಿ/ Age limit:-

* ಕನಿಷ್ಠ ವಯಸ್ಸು: 18 ವರ್ಷಗಳು 

* ಗರಿಷ್ಠ ವಯಸ್ಸು : 33 ವರ್ಷಗಳು 

3. ವಯಸ್ಸಿನ ಸಡಿಲಿಕೆ/ Age Relaxation:-

* SC /ST :-5 years

* OBC :-3 years

* PWD:- 10 years (UR),13 years( OBC -NCL), 15 years (SC/ST)

  ದಿನಾಂಕಗಳು / Important dates :-

* ಅರ್ಜಿ ಸಲ್ಲಿಸುವ ಪ್ರಾರಂಭದ ದಿನಾಂಕ( Application start date) : 31/01/2026

* ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ( Last date to apply ):02/03/2026

* ಅರ್ಜಿ ಶುಲ್ಕ ಪಾವತಿಸುವ ಕೊನೆಯ ದಿನಾಂಕ ( free payment last date):04/03/2026

* ಅರ್ಜಿ ತಿದ್ದುಪಡಿ ದಿನಾಂಕ ( application modification date):05/03/2026 – 14/03/2026

 ಅರ್ಜಿ ಶುಲ್ಕ( application fee ):-

* Gen /OBC / EWS:- ₹500/-

* SC /ST /ExSM /Transfender /Minorities / EBC:- ₹250/-

 ಅರ್ಜಿ ಶುಲ್ಕವನ್ನು ಪಾವತಿಸುವ ವಿಧಾನ/ fee payment procedure :- 

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್‌ ಮೂಲಕ ಶುಲ್ಕ ಪಾವತಿಸಬಹುದು

ಆರಂಭಿಕ ವೇತನ/Initial salary:-

18,000

 ಅಗತ್ಯವಿರುವ ದಾಖಲಾತಿಗಳು / Important Documents:-

* ಶೈಕ್ಷಣಿಕ ಪ್ರಮಾಣ ಪತ್ರಗಳು 

* ಗುರುತಿನ ಪುರಾವೆ ( ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ )

* ಜಾತಿ ಪ್ರಮಾಣ ಪತ್ರ 

* ಆದಾಯ ಪ್ರಮಾಣ ಪತ್ರ

* ವೈದ್ಯಕೀಯ ಪ್ರಮಾಣ ಪತ್ರ. 

* ಆರ್ ಆರ್ ಬಿ ಗ್ರೂಪ್ ಡಿ ಪ್ರವೇಶ ಪತ್ರ 

* ಫೋಟೋ

* ಸಹಿಯ ಫೋಟೋ 

* ಬ್ಯಾಂಕ್ ಖಾತೆ ವಿವರಗಳು.

ಆಯ್ಕೆ ವಿಧಾನ/Selection process:-

ಹಂತ 1:- ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT)

 ಹಂತ 2:- ದೈಹಿಕ ದಕ್ಷತೆ ಪರೀಕ್ಷೆ( physical Efficiency Test)

ಹಂತ 3:- ದಾಖಲಾತಿಗಳ ಪರಿಶೀಲನೆ( document verification) / ವೈದ್ಯಕೀಯ ಪರಿಶೀಲನೆ( medical examination)

 ಅರ್ಜಿ ಸಲ್ಲಿಸುವ ವಿಧಾನ/ steps to apply online for recruitment :-
Step 1: https://www.rrbapply.gov.in/#/auth/landing

 Click on the above link.

 ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

 Step 2: ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ಸೂಚನೆಗಳನ್ನು ಒಮ್ಮೆ ಓದಿ.

Click On Apply Button

Step 3: ಅಪ್ಲೈ(Apply) ಬಟನ್ ಮೇಲೆ ಕ್ಲಿಕ್ ಮಾಡಿ.

Step 4: create an account ಮೇಲೆ ಕ್ಲಿಕ್ ಮಾಡಿ ತಮ್ಮ ಡೀಟೇಲ್ಸ್ ಉಪಯೋಗಿಸಿ ಅಕೌಂಟ್ create. ಮಾಡಿ.

Create Account By Filling Details

Step 5: login with RRB account credential or login with Aadhar ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಿ ತಮ್ಮ ವಿವರಗಳನ್ನು ಉಪಯೋಗಿಸಿಕೊಂಡು ಅರ್ಜಿಯನ್ನು ಭರ್ತಿ ಮಾಡಿ.

Step 6: ನಂತರ ಅಗತ್ಯವಿರುವ ದಾಖಲಾತಿಗಳನ್ನು ಸಲ್ಲಿಸಿ.

Step 7: ನಂತರ ಅರ್ಜಿ ಶುಲ್ಕವನ್ನು ಪಾವತಿಸಬೇಕು.

 ರೈಲ್ವೆ ಸಚಿವಾಲಯದಿಂದ ಆಹ್ವಾನಿಸಲಾದ ಗ್ರೂಪ್ ಡಿ ಹುದ್ದೆಯು ಹಲವಾರು ಉಪಉದ್ದೆಗಳನ್ನು ಒಳಗೊಂಡಿದ್ದು ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟ ಹುದ್ದೆಗಳಲ್ಲಿ ಒಂದಾಗಿದೆ.

ಅರ್ಹರಿರುವ ಅಭ್ಯರ್ಥಿಗಳು ಹಾಗೂ ಆಸಕ್ತ ಇರುವ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ ಹಾಗೂ ಪರೀಕ್ಷೆಗೆ ಬೇಕಾಗಿರುವ ಮಾಹಿತಿಗಳನ್ನು ಹುಡುಕಿ ಪರೀಕ್ಷೆಗೆ ತಯಾರಿಯನ್ನು ಮಾಡಿಕೊಳ್ಳಿ.

 Candidates who want to apply for this job and also eligible for this job visit the official website once and read the notice carefully, fill the application form carefully without mistakes. Collect the syllabus required for examination and prepare well for examination. Get all the details by visiting official website once.

Thank you

<<< Arecanut Market : Daily Arecanut Market ( Click Here ) >>>

<  For job updates and employment related information and carrier paths please follow below Facebook Group and WhatsApp Group  >

1) ” Facebook Group ” – Click Here

2) ” WhatsApp Group ” – Click Here

Forever helpful and useful updates

 vkgrowmore.com 💚

– VK
Knowledge Lead’s & Live’s Life


"Agriculture is our CULTURE"