"Agriculture is our CULTURE"

Student Loan :: ” ಪಿಎಂ ವಿದ್ಯಾ ಲಕ್ಷ್ಮಿ ” ವಿದ್ಯಾರ್ಥಿಗಳಿಗೆ ಎಜುಕೇಶನ್ ಲೋನ್!!! ₹10 ಲಕ್ಷ ವರೆಗೂ ಕಮ್ಮಿ ಬಡ್ಡಿ ದರದಲ್ಲಿ ಸಾಲ!!

ಸರ್ಕಾರದಿಂದ ಹಣಕಾಸಿನ ಸಹಾಯ… ಓದುತ್ತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ….!!!

 ಭಾರತ ಸರ್ಕಾರವು “PM VIDHYALAKSHMI( ಪಿಎಂ ವಿದ್ಯಾ ಲಕ್ಷ್ಮಿ ) ” ಯೋಜನೆಯ ಮೂಲಕ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಹಣಕಾಸಿನ ಸಹಾಯ ಮಾಡಲು ಮುಂದಾಗಿದೆ.

PM VIDHYALAKSHMI” ಯೋಜನೆಯು ಓದುತ್ತಿರುವ ವಿದ್ಯಾರ್ಥಿಗಳಿಗೆ ಹಣವನ್ನು ಸಾಲದ ರೂಪದಲ್ಲಿ ನೀಡುವ ಯೋಜನೆಯಾಗಿದೆ. ಈ ಒಂದು ಯೋಜನೆಯ ಅಡಿಯಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದರೆ.

 PM V Vidya Lakshmi collateral- free,guarantee,Free educational loan has been provided by government of India.

This portal started by government of India to provide Free educational loan to meritorious students who are pursuing higher education. All the students across the country can apply for this loan.

 What is PM Vidyalakshmi scheme???
PM Vidyalakshmi ಯೋಜನೆ ಎಂದರೇನು???

– ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ ಶಿಕ್ಷಣ ಸಚಿವಾಲಯವು ಪ್ರಾರಂಭಿಸಿದ ಕೇಂದ್ರ ವಲಯದ ಯೋಜನೆಯಾಗಿದ್ದು, ಗುಣಮಟ್ಟದ ವಿದ್ಯಾಭ್ಯಾಸವನ್ನು ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಪಡೆಯುತ್ತಿರುವ

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಖಾತರಿ ಮುಕ್ತ ಶೈಕ್ಷಣಿಕ ಸಾಲವನ್ನು ನೀಡುವ ಒಂದು ಯೋಜನೆಯಾಗಿದೆ. ಇದು 6 ನೇ ನವೆಂಬರ್ 2024 ರಲ್ಲಿ ಜಾರಿಯಾದ ಯೋಜನೆಯಗಿದೆ.

 ಯೋಜನೆಯ ಪಕ್ಷಿ ನೋಟ /( scheme related information):-

* ಈ ಒಂದು ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸುಮಾರು ₹10 ಲಕ್ಷ ವರೆಗೂ ಶೈಕ್ಷಣಿಕ ಸಾಲವನ್ನು ನೀಡಲಾಗುತ್ತದೆ.

ಮೇಲಾಧಾರ ಮುಕ್ತ (collateral free) ಹಾಗೂ ಖಾತರಿ ಮುಕ್ತ (guarantor free) ಶೈಕ್ಷಣಿಕ ಸಾಲವನ್ನು ಸುಮಾರು ₹7.5 ಲಕ್ಷದವರೆಗೂ ನೀಡಲಾಗುತ್ತದೆ.

* ವಿದ್ಯಾರ್ಥಿಗಳು ಓದುವ ಅಥವಾ ಅಧ್ಯಯನದ ಸಮಯದಲ್ಲಿ 3% ಬಡ್ಡಿ ಸಬ್ಸಿಡಿಯನ್ನು ನೀಡಲಾಗುತ್ತದೆ ಮತ್ತು ಒಂದು ವರ್ಷ ನಿಷೇಧ

( 3% interest subsidy during study + 1 year (Moratorium)).

₹7.5-₹10 L -ಅರ್ಹರು, ಖಾತಾರಿ ಇರಬೇಕು.

* ಹಣವನ್ನು ವಿದ್ಯಾಭ್ಯಾಸ ಮುಗಿದ ಒಂದು ವರ್ಷದ ನಂತರದಿಂದ ಮರುಪಾವತಿಸಬೇಕು.

ಸಾಲ ಮರುಪಾವತಿಸುವ ಸಂದರ್ಭದಲ್ಲಿ ಅಭ್ಯರ್ಥಿಯಲ್ಲಿ ಏನಾದರೂ ಕೊರತೆಗಳಿದ್ದರೆ ಸರ್ಕಾರವು 75% ಕ್ರೆಡಿಟ್ ಗ್ಯಾರಂಟಿಯನ್ನು ನೀಡುತ್ತದೆ.

* ಈ ಒಂದು ಶೈಕ್ಷಣಿಕ ಸಾಲಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

 ಅರ್ಹತೆಗಳು/ eligibility criteria:-

* ಅಭ್ಯರ್ಥಿಯು ಅರ್ಹತೆ ಹೊಂದಿರುವ ವಿದ್ಯಾಸಂಸ್ಥೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸುತ್ತಿರಬೇಕು ( based on NIRF banking ).

ಕುಟುಂಬದ ವಾರ್ಷಿಕ ಆದಾಯ ₹ 8 ಲಕ್ಷಕ್ಕಿಂತ ಕಮ್ಮಿ ಇರಬೇಕು.

* ಅಭ್ಯರ್ಥಿಯು ಇತರೆ ಸರ್ಕಾರಕ್ಕೆ ಸಂಬಂಧ ಪಟ್ಟಿರುವಂತಹ ಶೈಕ್ಷಣಿಕ ಸಾಲ ಅಥವಾ ಸ್ಕಾಲರ್ಶಿಪ್ ಗಳನ್ನು ಪಡೆದುಕೊಳ್ಳುತ್ತಿರಬಾರದು.

 ಅರ್ಹತೆ ಹೊಂದಿರುವ ವಿದ್ಯಾಸಂಸ್ಥೆಗಳು / Eligible institutions under PM Vidyalakshmi scheme:-

NIRF ನಲ್ಲಿ ಟಾಪ್ ನೂರರಲ್ಲಿರುವ ವಿದ್ಯಾಸಂಸ್ಥೆಗಳು (overall + category wise).

* NIRF ನಲ್ಲಿ 101 -200 ಶ್ರೇಯಾಂಕ (rank) ಪಡೆದ ರಾಜ್ಯ ಸರ್ಕಾರಿ ಸಂಸ್ಥೆಗಳು.

ಕೇಂದ್ರ ಸರ್ಕಾರದ ಎಲ್ಲಾ ಸರ್ಕಾರಿ ಉನ್ನತ ಶೈಕ್ಷಣಿಕ ಸಂಸ್ಥೆಗಳು.(IIT, NIT, AIIM)

* ಭಾರತದದ್ಯಂತ ಒಟ್ಟು 860ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಈ ಒಂದು ಯೋಜನೆಯ ಅಡಿಯಲ್ಲಿ ಅರ್ಹತೆಯನ್ನು ಹೊಂದಿವೆ.

 ಸಾಲವನ್ನು ನೀಡಲು ಪರಿಗಣಿಸುವ ವೆಚ್ಚಗಳು/ Expenses considered for the loan:-

* ಕಾಲೇಜ್/ ಹಾಸ್ಟೆಲ್/ ಅಥವಾ ಸ್ಕೂಲ್ ಗಳಿಗೆ ಪಾವತಿಸುವ ಶುಲ್ಕ.

ಪರೀಕ್ಷೆ /ಗ್ರಂಥಾಲಯ/ಪ್ರಯೋಗಾಲಯದ ಶುಲ್ಕ.

* ವಿದೇಶದಲ್ಲಿ ಅಧ್ಯಯನಕ್ಕಾಗಿ ಬೇಕಾಗಿರುವ ವೆಚ್ಚ ಮತ್ತು ಪ್ರಯಾಣದ ವೆಚ್ಚಗಳು.

ಅನ್ವಯಿಸುವಂತಹ ವಿದ್ಯಾರ್ಥಿಗಳಿಗೆ ಈ ಯೋಜನೆ ಅಡಿಯಲ್ಲಿ ವಿಮಾ ಪ್ರೀಮಿಯಂ ಅನ್ನು ನೀಡಲಾಗುತ್ತದೆ.

* ಸಂಸ್ಥೆಯ ಬಿಲ್ ಗಳು/ ರಶೀದಿಗಳಿಂದ ಬೆಂಬಲಿತವಾದ ಎಚ್ಚರಿಕೆ ಠೇವಣಿ (caution deposit ), ಕಟ್ಟಡ ನಿಧಿ ( building fund)/ ಮರುಪಾವತಿಸಬಹುದಾದ ಠೇವಣಿ ( refundable deposit).

ಪುಸ್ತಕಗಳು ಮತ್ತು ಇನ್ನಿತರ ಉಪಕರಣಗಳನ್ನು ಖರೀದಿಸಲು ಬೇಕಾಗುವ ಹಣ.

* ಅವಶ್ಯಕತೆ ಇದ್ದಲ್ಲಿ ಕಂಪ್ಯೂಟರ್ ಅನ್ನು ಖರೀದಿಸಲು ಬೇಕಾಗುವ ಹಣ.

ಕೋರ್ಸ್ ಅನ್ನು ಪೂರ್ಣಗೊಳಿಸಲು ಅಗತ್ಯವಿರುವ ಇನ್ನಿತರ ವೆಚ್ಚಗಳು.

* NOTE: ವಿದ್ಯಾರ್ಥಿಯ ಹೊರಗಿನ ವಸತಿ ಯ ಮತ್ತು ಊಟದ ಶುಲ್ಕವನ್ನು ಪರಿಗಣಿಸಲಾಗುತ್ತದೆ.

 ದಾಖಲಾತಿಗಳು / DOCUMENTS:-
1. KYC ವಿವರಗಳು(Details):-

* ಆದಾರ್ ಕಾರ್ಡ್ 

ಪಾನ್ ಕಾರ್ಡ್

* ವಸತಿಯ ಪುರಾವೆ 

2. ಶೈಕ್ಷಣಿಕ ದಾಖಲಾತಿಗಳು( academic records ):-

ಇಂದಿನ ವರ್ಷದ ಅಂಕಗಳ ದೃಢೀಕರಣ ಪತ್ರ 

* ಪ್ರವೇಶಾತಿ ಪರೀಕ್ಷೆಗಳ ಅಂಕದ ದೃಢೀಕರಣ ಪತ್ರಗಳು 

ಸಂಸ್ಥೆಯಿಂದ ಬಂದಿರುವ ಪ್ರವೇಶ ಪತ್ರ 

* fees structure 

ಆದಾಯ ದೃಢೀಕರಣ ಪತ್ರ 

* ಸಂಸ್ಥೆ ದೃಢೀಕರಣ ಪತ್ರ 

ಈ ಯೋಜನೆಯ ಅನುಕೂಲಗಳು :-

* ಬಹು ಬ್ಯಾಂಕ್ ಗಳನ್ನು ಭೇಟಿ ನೀಡುವ ಅಗತ್ಯವಿಲ್ಲ.

 ಕೇಂದ್ರೀಕೃತ ಡಿಜಿಟಲ್ ಪ್ಲಾಟ್ಫಾರಂ (platform )

* ಕಡಿಮೆ ದಾಖಲೆಗಳ ಕೆಲಸ 

ಪಾರದರ್ಶಕ ಪ್ರಕ್ರಿಯೆ 

* ಹಿಂದುಳಿದ ಪ್ರದೇಶಗಳ ಹುಡುಗಿಯರು ಮತ್ತು ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣವನ್ನು ಪಡೆಯಲು ಪ್ರೋತ್ಸಾಹಿಸುತ್ತದೆ.

ಯೋಜನೆಯನ್ನು ಪಡೆಯಲು ಅರ್ಹರಿರುವ ಅಭ್ಯರ್ಥಿಗಳು / who will benefit the most from this scheme

ಗ್ರಾಮೀಣ ವಿದ್ಯಾರ್ಥಿಗಳು

* ಮಧ್ಯಮ ವರ್ಗದ ಮತ್ತು ಬಡ ಕುಟುಂಬದ ವಿದ್ಯಾರ್ಥಿಗಳು.

First generation learners

* ಉನ್ನತ ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿರುವ ಶುಲ್ಕ ಭರಿಸಲಾಗದ ವಿದ್ಯಾರ್ಥಿಗಳು.

ಈ ಒಂದು ಯೋಜನೆಯ ಅಡಿಯಲ್ಲಿ ಎಷ್ಟು ವಿದ್ಯಾರ್ಥಿಗಳು ಪ್ರಯೋಜವನ್ನು ಪಡೆಯಬಹುದಾ???

– ವಾರ್ಷಿಕ 1 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ಒಂದು ಸಾಲವನ್ನು ಪಡೆಯುತ್ತಿದ್ದಾರೆ.

* 7 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ಒಂದು ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆಯಬೇಕೆನ್ನೆಹುದು ಸರ್ಕಾರದ ಗುರಿಯಾಗಿದೆ.

ಪ್ರಶ್ನೆಗಳು ಮತ್ತು ಉತ್ತರಗಳು….
1. ಈಗಾಗಲೇ ಸ್ಕಾಲರ್ಷಿಪ್ ಪಡೆದಿರುವ ವಿದ್ಯಾರ್ಥಿಗಳು ಈ ಸಾಲವನ್ನು ಪಡೆಯಬಹುದು???
        ( Can I get this loan if I already have a scholarship??)

* ಇಲ್ಲ, ಸರ್ಕಾರದ ಸ್ಕಾಲರ್ಷಿಪ್ ಪಡೆದ ವಿದ್ಯಾರ್ಥಿಗಳು ಈ ಸಾಲವನ್ನು ಪಡೆದಕೊಳಲು ಅರ್ಹರರಾಗಿರುವುದಿಲ್ಲ. (Except ssp)

2. ಪಡೆದಿರುವ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ ಏನಾಗುತ್ತದೆ???
        ( What happens if I can’t repay the loan later???)

* ಸಾಲವನ್ನು ಪಡೆದಿರುವ ಅಭ್ಯರ್ಥಿಗೆ ಏನಾದರೂ ಕೊರತೆ ಕಂಡು ಬಂದಲ್ಲಿ ಸರ್ಕಾರವು 75% ಕ್ರೆಡಿಟ್ ಮಾಡುತ್ತದೆ.

3. ಖಾಸಗಿ ಕಾಲೇಜುಗಳು ಈ ಒಂದು ಯೋಜನೆಗೆ ಅರ್ಹರಾಗಿರುತ್ತಾರೆಯೇ??
         ( Is my private college eligible???)

* NIRF ನಲ್ಲಿ ಟಾಪ್ ನೂರರಲ್ಲಿರುವ ವಿದ್ಯಾಸಂಸ್ಥೆಗಳು (overall + category wise)

4. ಈ ಒಂದು ಸಾಲವನ್ನು ಪಡೆಯುವುದು ಹೇಗೆ??
       ( How to get this loan???)

ನಿಮ್ಮ ಖಾತೆ ಇರುವ ಬ್ಯಾಂಕನ್ನು ಭೇಟಿ ನೀಡಿ 

* ನೀವು ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜುಗಳಿಂದ ಪುರಾವೆಯನ್ನು ಪಡೆಯಿರಿ 

ಕಾಲೇಜ್ ಫೀ ಸ್ಟ್ರೈಕ್ಚರ್ (fee structure)

* ಪಿಎಂ ವಿದ್ಯಾ ಲಕ್ಷ್ಮಿ , ಪೋರ್ಟಲ್ ನಲ್ಲಿ ಆನ್ಲೈನ್ ಮೂಲಕ ಅಪ್ಲೈ ಮಾಡಿ 

ನಿಮ್ಮ ಖಾತರಿಯನ್ನು ನೀಡುವ ಪುರಾವೆಗಳನ್ನು ಸಲ್ಲಿಸಿ

* ನಿಮ್ಮ ಖಾತೆ ಇರುವ ಬ್ಯಾಂಕ್ ನೀವು ಓದುತ್ತಿರುವ ವಿದ್ಯಾ ಸಂಸ್ಥೆಗೆ ಹಣವನ್ನು ಪಾವತಿಸುತ್ತದೆ 

*** ಪಿಎಂ ವಿದ್ಯಾಲಕ್ಷ್ಮಿ ಯೋಜನೆಯ ಪೋರ್ಟಲ್ ಈಗಾಗಲೇ ಸಾಲವನ್ನು ಪಡೆಯುತ್ತಿರುವ ಅಭ್ಯರ್ಥಿಗಳ ಸಂಖ್ಯೆ ಹಾಗೂ ಪಡೆಯಬಹುದಾದ ಅಭ್ಯರ್ಥಿಗಳ ಸಂಖ್ಯೆಯನ್ನು ತಮ್ಮ ವೆಬ್ಸೈಟ್ನಲ್ಲಿ ಪ್ರದರ್ಶನ ಮಾಡುತ್ತದೆ.

5. ಬಡ್ಡಿ ಸಹಾಯಧಾನ (Subsidy) ಎಂದರೇನು??
 What is interest subvention (subsidy)???

ಪದವಿಯನ್ನು ಮಾಡುತ್ತಿರುವ ಸಂದರ್ಭದಲ್ಲಿ 3% ಸಬ್ಸಿಡಿಯನ್ನು ನೀಡಲಾಗುತ್ತದೆ.

* ಅಭ್ಯರ್ಥಿಯು ಪದವಿಯನ್ನು ಮುಗುಸಿ ಒಂದು ವರ್ಷದ ನಂತರ ಮರುಪಾವತಿಸಬೇಕು

CBDC Wallet ಮೂಲಕ ಹಣವನ್ನು ಮರುಪಾವತಿಸಬೇಕು.

2024ಇಂದ -2031 ಗೆ ಮಾನ್ಯತೆ ಇದೆ.

ಒಟ್ಟು ಬಜೆಟ್ (budget):₹3600 crores

* ಕುಟುಂಭವು ವಾರ್ಷಿಕ ಆದಾಯವನ್ನು ₹8 ಲಕ್ಷಕ್ಕಿಂತ ಕಡಿಮೆ ಹೊಂದಿರಬೇಕು.

6. ಅರ್ಹತೆ ಹೊಂದಿರುವ ವಿದ್ಯಾಸಂಸ್ಥಯನ್ನು ತಿಳಿಯುದು ಹೇಗೆ???

* step 1: ಅಭ್ಯರ್ಥಿಯು ಪಿಎಂ ವಿದ್ಯಾಲಕ್ಷ್ಮಿ ಪೋರ್ಟಲ್ ಅನ್ನು ಭೇಟಿ ನೀಡಿ

ಅಥವಾ

https://www.education.gov.in/en/scholarships-education-loan-4

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 

Click On Eligible Institutions

Step 2 :- ಈ ಒಂದು ಪೇಜ್ ನಲ್ಲಿ ಅರ್ಹತೆ ಹೊಂದಿರುವ ವಿದ್ಯಾಸಂಸ್ಥೆ ಗಳ ಪಟ್ಟಿಯನ್ನು ತಿಳಿದುಕೊಳ್ಳಬಹುದು.

PM Vidyalakshmi ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬೇಕಾದ ಹಂತಗಳು/Steps to apply for PM Vidyalakshmi scheme:-

Follow These Three Steps

Step 1:- https://pmvidyalaxmi.co.in/

, click on the above link

ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Click On Login Icon

Step 2:- ಮೇಲಿನ ಲಿಂಕ್ ಉಪಯೋಗಿಸಿ ವೆಬ್ಸೈಟ್ ಅನ್ನು ಭೇಟಿ ನೀಡಿದ ನಂತರ “Student Login” ಮೇಲೆ ಕ್ಲಿಕ್ ಮಾಡಿ.

Step 3:- ನಂತರ “Create an account” ಮೇಲೆ ಕ್ಲಿಕ್ ಮಾಡಿ

Click On Create Account

Step 4:- 

https://pmvidyalaxmi.co.in/StudentSignUp.aspx

ಈ ಮೇಲಿನ ಲಿಂಕ್ ಉಪಯೋಗಿಸಿ ಡೈರೆಕ್ಟ್ ರಿಜಿಸ್ಟರ್ ಅನ್ನು ಮಾಡಿಕೊಳ್ಳಬಹುದು.

Student Registration Page

Step 5:- ನಂತರ ನಿಮ್ಮ ವಿವಾಹರಗಳನ್ನು ಉಪಯೋಗಿಸಿ ರಿಜಿಸ್ಟರ್ ಆಗಿ.

Step 6:- ರಿಜಿಸ್ಟರ್ ಆಗಿರುವಂತಹ ಅಭ್ಯರ್ಥಿಯು ಲಾಗಿನ್ ಬಟನ್ ಉಪಯೋಗಿಸಿ ತಮ್ಮ ಅಕೌಂಟ್ ಗೆ ಲಾಗಿನ್ ಆಗಿ ತಮ್ಮ ಎಲ್ಲ ಮಾಯಿತಿಗಳನ್ನು ಉಪಯೋಗಿಸಿ ಅರ್ಜಿಯನ್ನು ಭರ್ತಿ ಮಾಡಿ.

Step 7:- ಅಗತ್ಯವಿರುವ ದಾಖಲಾತಿಗಳನ್ನು ಸಲ್ಲಿಸಿ.

Step 8:- ಬ್ಯಾಂಕ್ ಶಾಖೆಯನ್ನು ಆಯ್ಕೆ ಮಾಡಿಕೊಳ್ಳಿ

Step 9:- submit button ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ

   ಈ ಒಂದು ಯೋಜನೆ ಅಡಿಯಲ್ಲಿ ಹಲವಾರು ವಿದ್ಯಾರ್ಥಿಗಳು ಮೇಲಾದಾರ ರಹಿತ ಮತ್ತು ಖಾತರಿ ದಾರರ ಉಚಿತ ಶೈಕ್ಷಣಿಕ ಸಾಲವನ್ನು ಪಡೆಯಬಹುದು. ನಿಮ್ಮ ಪ್ರೊಫೈಲ್ ಮತ್ತು ದಾಖಲೆಗಳನ್ನು ಅವಲಂಬಿಸಿ,

ವಿದ್ಯಾ ಲಕ್ಷ್ಮಿ ಸಾಲ ಅನುಮೋದನೆಗೊಳ್ಳಲು ಸುಮಾರು 15ರಿಂದ 30 ದಿನಗಳು ಬೇಕು. ಈ ಒಂದು ಯೋಜನೆಯು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೆಂಬಲವನ್ನು ನೀಡಿದೆ.

 Student can get Collateral free and guaranter free education loan. The loan sponsor will take minimum 15 to 30 days for the processing of loan depending on the profile and your documents.

More than 22 lakh students annually getting this loan. The candidates want to apply for this loan visit the official website once and read the article completely.

ಧನ್ಯವಾದಗಳು
Thank you.

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp Group ಜೈನ್ ಆಗಿ/join whatsapp

3) ” ಟ್ವಿಟರ್ / Twitter – ಸೇರು/join Twitter

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V. K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"