Mango Yield :: ಈ ವರ್ಷ ಮಾವಿನ ಇಳುವರಿ ಹೇಗಿದೆ? ಕೊರೆಯುವ ಚಳಿ ಮಾವಿನ ಬೆಳೆಯ ಮೇಲೆ ಹೇಗೆ ಪರಿಣಾಮ ಬೀರಿದೆ?
The Davangere region is witnessing a promising phase in mango cultivation, as favorable weather conditions have encouraged widespread flowering in mango orchards.
The pleasant cold climate experienced this season has played a key role in supporting healthy blossom development, creating optimism among farmers.
ಅನುಕೂಲಕರ ಹವಾಮಾನ ಪರಿಸ್ಥಿತಿಗಳು ಮಾವಿನ ತೋಟಗಳಲ್ಲಿ ವ್ಯಾಪಕವಾಗಿ ಹೂಬಿಡುವಿಕೆಯನ್ನು ಉತ್ತೇಜಿಸುತ್ತಿರುವುದರಿಂದ ರಾಜ್ಯದ ಪ್ರದೇಶವು ಮಾವಿನ ಕೃಷಿಯಲ್ಲಿ ಭರವಸೆಯ ಹಂತವನ್ನು ಕಾಣುತ್ತಿದೆ.

Flowering period
ಶೀತ ವಾತಾವರಣವು ಆರೋಗ್ಯಕರ ಹೂವುಗಳ ಬೆಳವಣಿಗೆಗೆ ಪ್ರಮುಖ ಕಾರಣವಾಗಿದ್ದು, ರೈತರಲ್ಲಿ ಆಶಾವಾದ ಮೂಡಿಸಿದೆ.
ಈ ಬಾರಿ ಮೈಕೊರೆಯುವ ಚಳಿ ಜನಜೀವನವನ್ನು ತಟ್ಟಿದರೂ, ಅದೇ ಶೀತದ ಪ್ರಭಾವ ಮಾವಿನ ಬೆಳೆ ಹೂವಾಡುವಿಕೆಗೆ ಅನುಕೂಲಕರವಾಗಿದೆ. ವಾತಾವರಣದಲ್ಲಿ ದೊಡ್ಡ ಏರುಪೇರುಗಳಿಲ್ಲದಿದ್ದರೆ, ಈ ಬಾರಿ ಮಾವು ಬೆಳೆಗಾರರಿಗೆ ಬಂಪರ್ ಸೀಸನ್ ಕಾದಿದೆ.
ಮಾವು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಅದರ ವಿಶಿಷ್ಟ ರುಚಿಗೆ ಅಪಾರ ಮೆಚ್ಚುಗೆ ಇದೆ. ಕಳೆದ ವರ್ಷ ಪ್ರತಿಕೂಲ ಹವಾಮಾನದ ಪರಿಣಾಮವಾಗಿ ರಾಜ್ಯದ ಇಳುವರಿ ಶೇಕಡಾ 40ರಷ್ಟು ಕುಂಠಿತವಾಗಿತ್ತು. ಈ ಬಾರಿ ಉತ್ತಮ ಫಸಲು ನಿರೀಕ್ಷಿಸಲಾಗುತ್ತಿದೆ.
ಸಾಮಾನ್ಯವಾಗಿ ಮಾವು ಡಿಸೆಂಬರ್ ಅಂತ್ಯದ ವೇಳೆಗೆ ಹೂವಾಡಲು ಆರಂಭವಾಗುತ್ತದೆ. ನಂತರ ಕ್ರಮೇಣ ಹಣ್ಣುಗಳು ಗ್ರಾಹಕರನ್ನು ತಲುಪುತ್ತವೆ.
ಸದ್ಯಕ್ಕೆ ಬಹುತೇಕ ಎಲ್ಲೆಡೆ ಹೂವಾಡುವಿಕೆ ಉತ್ತಮವಾಗಿದೆ. ಹೀಗೆಯೇ ಮುಂದುವರೆದರೆ ಉತ್ತಮ ಫಸಲು ದೊರೆಯಲಿದೆ ಎನ್ನಲಾಗುತ್ತಿದೆ.
ರೈತರಿಗೆ ತರಬೇತಿ (Training for Farmers):
ಈ ಹಂತದಲ್ಲಿ ಬೆಳೆ ನಿರ್ವಹಣೆ ಕುರಿತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ರೈತರಿಗೆ ತರಬೇತಿ ನೀಡುತ್ತಿದ್ದಾರೆ. ಪ್ರತಿ ಗ್ರಾಮದಲ್ಲೂ ರೈತರ ಗುಂಪುಗಳನ್ನು ರಚಿಸಿ ಅಗತ್ಯ ಅರಿವು ಮೂಡಿಸಲಾಗುತ್ತಿದೆ.
ಹವಾಮಾನ ಕೈಕೊಟ್ಟ ಸಂದರ್ಭದಲ್ಲಿ ಬೆಳೆ ಉಳಿಸಿಕೊಳ್ಳುವ ಕುರಿತು ಸಲಹೆಗಳನ್ನು ನೀಡಲಾಗುತ್ತಿದೆ.
ಮಾವು ಬೆಳೆ ಹೂವಾಡುವಿಕೆ ಈ ಬಾರಿ ಉತ್ತಮವಾಗಿದೆ. ವಾತಾವರಣದಲ್ಲಿ ಏರುಪೇರು ಆಗದಿದ್ದರೆ ಉತ್ತಮ ಫಸಲು ನಿರೀಕ್ಷಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀಕಾಂತ್ ಕೆ.ಎಸ್. ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಮಾವು::
ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಪ್ರದೇಶವು ಮಾವು ಬೆಳೆಯ ಕಣಜವಾಗಿದೆ. ಕೆರೆಬಿಳಚ್ಚಿ, ದೊಡ್ಡಬಿಗೆರೆ, ಚಿಕ್ಕಬಿಗೆರೆ, ಕಾಕನೂರು, ಕೊಳೆನೂರು, ಸಿದ್ದನಮಠ ಸೇರಿದಂತೆ ಇತರ ಗ್ರಾಮಗಳಲ್ಲಿ ಸುಮಾರು 700 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ.
ಆದರೆ ದೊಡ್ಡಬಿಗೆರೆ ಭಾಗದಲ್ಲಿ ಮಳೆ ಹೆಚ್ಚು ಆಗಿದ್ದರಿಂದ ಚಿಗುರು ಬೆಳವಣಿಗೆ ಜಾಸ್ತಿಯಾಗಿ, ಹೂವಾಡುವಿಕೆ ಸ್ವಲ್ಪ ತಡವಾಗುತ್ತಿದೆ. ಅಲ್ಲಲ್ಲಿ ಮೊಗ್ಗು ಕಾಣಿಸಿಕೊಂಡಿದ್ದು, ಹೂವಾಡಲು ವಿಳಂಬವಾಗುವ ಸಾಧ್ಯತೆ ಇದೆ. ಇದರಿಂದ ಆ ಭಾಗದಲ್ಲಿ ಮಾತ್ರ ಫಸಲು ಸ್ವಲ್ಪ ತಡವಾಗುವ ಸಾಧ್ಯತೆ ಇದೆ.
ದೊಡ್ಡಬಿಗೆರೆ ನಿವಾಸಿ ಹಾಗೂ ಮಾವು ಬೆಳೆಗಾರರಾದ ಪ್ರಸನ್ನಕುಮಾರ್ ಜಿ.ಕೆ. ಅವರು ತಮ್ಮ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸಿದ್ದಾರೆ:
ನಮ್ಮೂರಿನಲ್ಲಿ ಹೂವಾಡುವಿಕೆ ಸ್ವಲ್ಪ ತಡವಾಗಿದೆ. ಸದ್ಯಕ್ಕೆ ಶೇಕಡಾ 25ರಿಂದ 30ರಷ್ಟು ಮಾತ್ರ ಹೂವು ಬಂದಿದೆ.
ಇನ್ನೊಂದು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹೂವು ಬಿಡುವ ಸಾಧ್ಯತೆ ಇದೆ. ಸಂತೆಬೆನ್ನೂರು ಸುತ್ತಮುತ್ತ ಹೂವಾಡುವಿಕೆ ಚೆನ್ನಾಗಿದೆ. ಕಳೆದ ವರ್ಷ ಹೂವು ಚೆನ್ನಾಗಿ ಬಂದಿದ್ದರೂ, ಕೀಟಬಾಧೆಯಿಂದ ಫಸಲು ಕುಂಠಿತವಾಗಿತ್ತು.
In conclusion, the widespread flowering of mango trees across the Davangere region has created visually pleasing scenes while raising strong hopes for a bumper mango season.
Favorable cold weather has supported healthy flowering, and if stable climatic conditions continue, farmers can expect a good harvest this year.

Mango
Thank you
ಧನ್ಯವಾದಗಳು
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– VK
ಪರಿಸರ ಪರಿಸರದೊಂದಿಗೆ ಆರ್ಥಿ0ಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.