District Wise 2nd PUC Result :: ಯಾವ ಜಿಲ್ಲೆಯಲ್ಲಿ ಎಷ್ಟು ಫಲಿತಾಂಶ !! ಜಿಲ್ಲಾವಾರು ಪಟ್ಟಿ ಬಿಡುಗಡೆ !!
ಯಾವ ಜಿಲ್ಲೆಯಲ್ಲಿ ಎಷ್ಟು ಫಲಿತಾಂಶ !!
2023-24ನೇ ಸಾಲಿನ ಪಿಯುಸಿ ಪರೀಕ್ಷೆಗಳು ಮುಗಿದಿದ್ದು ಪದರ ಫಲಿತಾಂಶವೂ( PUC Result) ಏಪ್ರಿಲ್ 10 ಬುಧವಾರದಂದು ಮಾಹಿತಿಯನ್ನು ನೀಡಲಾಗಿದೆ . ನೀವು ಕೂಡ ಪಿಯುಸಿ ಪರೀಕ್ಷೆ ಬರೆದಿದ್ದಲ್ಲಿ ಅದರ ಫಲಿತಾಂಶವನ್ನು ಆನ್ಲೈನ್ನಲ್ಲಿ ಚೆಕ್ ಮಾಡಿಕೊಳ್ಳಬಹುದು.
ನೀವು ಪ್ರಥಮ ಪಿಯುಸಿ ಫಲಿತಾಂಶ(1st PUC Result)ವನ್ನು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.karresults.nic.in/
*ಆಗ ಒಂದು ವೆಬ್ಸೈಟ್ ಓಪನ್ ಆಗುತ್ತದೆ. ಅಲ್ಲಿ ದ್ವಿತಿಯ ಪಿಯುಸಿ ಪೂರಕ ಪರೀಕ್ಷೆ ರೀಸಲ್ಟ್ ಎಂಬ ಆಯ್ಕೆಯಿದ್ದು ಅದರ ಮೇಲೆ ಕ್ಲಿಕ್ ಮಾಡಿ
ಇದರಲ್ಲಿ ನಿಮಗೆ ಇಂದಿನ ವರ್ಷದ ದಿನಾಂಕವು ಪ್ರಕಟವಾಗುತ್ತಿದೆ ಈ ವರ್ಷದ ಫಲಿತಾಂಶ ಬಿಟ್ಟ ನಂತರ ಈ ವರ್ಷದ ದಿನಾಂಕ ಪ್ರಕಾಶ ಆಗುತ್ತದೆ, ಈ ವರ್ಷದ ದಿನಾಂಕ ಪ್ರಕಟವಾದ ನಂತರ ನೀವು ಅದರ ಮೇಲೆ ಕ್ಲಿಕ್ ಮಾಡಿ ಫಲಿತಾಂಶವನ್ನು ನೋಡಬಹುದು.
* ಅಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಹಾಕಿ ಹಾಗೂ ಸಬ್ಜೆಕ್ಟ್ ಕಾಂಬಿನೇಷನ್(select combination) ಅಂದರೆ ನೀವು ಯಾವ ಸ್ಟ್ರೀಮ್ ತೆಗೆದುಕೊಂಡಿದ್ದೀರೋ ಅದನ್ನು ಸೆಲೆಕ್ಟ್ ಮಾಡಿ
*ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಆಗ ನಿಮಗೆ ನೀವು ಪ್ರಥಮ ಪಿಯುಸಿ ಯಲ್ಲಿ ಗಳಿಸಿರುವ ಅಂಕಗಳ ಜೊತೆಗೆ ಫೈನಲ್ ರಿಸಲ್ಟ್ ಕಾಣಿಸುತ್ತದೆ.
ಅಷ್ಟೇ ಅಲ್ಲದೆ ನಿಮಗೆ ಮೊಬೈಲ್ ನಲ್ಲಿ ನೋಡದೆ ನೋಡಲು ಸಾಧ್ಯವಾಗದಿದ್ದಲ್ಲಿ ಇಂಟರ್ನೆಟ್ ಕೆಫೆಗೆ ಹೋಗಿ ನೋಡಬಹುದು ಅಥವಾ ಅದು ಸಾಧ್ಯವಿಲ್ಲದಿದ್ದಲ್ಲಿ ನೇರವಾಗಿ ನಿಮ್ಮ ಕಾಲೇಜಿನಲ್ಲಿ ಫಲಿತಾಂಶವನ್ನು(1st PUC Result) ನೋಟಿಸ್ ಬೋರ್ಡ್ ನಲ್ಲಿ ಹಾಕಲಾಗಿರುತ್ತದೆ. ಅಲ್ಲಿಗೆ ಹೋಗಿ ಚೆಕ್ ಮಾಡಬಹುದು.
ಡಿಜಿಲಾಕರ್ ನಲ್ಲೂ ಪಡೆಯಬಹುದು 1st PUC Result!
ಅಥವಾ ನೀವು ಈಗಾಗಲೇ ಡಿಜಿಲಾಕರ್ ಅಕೌಂಟ್ ಕ್ರಿಯೇಟ್ ಮಾಡಿದ್ದಲ್ಲಿ ಅದರಲ್ಲೂ ಕೂಡ ಸುಲಭವಾಗಿ ನಿಮ್ಮ ರಿಸಲ್ಟ್ (1st PUC Result) ಅನ್ನು ನೋಡಬಹುದು. ಡಿಜಿಲಾಕರ್ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳದಿದ್ದಲ್ಲಿ ಅದನ್ನು ಕ್ರಿಯೇಟ್ ಮಾಡಿಕೊಂಡು ರಿಸಲ್ಟ್ ಅನ್ನು ಚೆಕ್ ಮಾಡಬಹುದು
ಈ ಪ್ರಥಮ ಪಿಯುಸಿ ಪರೀಕ್ಷೆಗಳು ಇದೇ 2024ರ ಫೆಬ್ರುವರಿ ತಿಂಗಳಲ್ಲಿ ನಡೆದಿದ್ದು, ಫೆಬ್ರವರಿ 12 ರಿಂದ 27 ರವರೆಗೆ KSEAB ವತಿಯಿಂದ ನಡೆದಿದ್ದವು. ಇದೀಗ ಅದರ ಫಲಿತಾಂಶ ಬಂದಿದ್ದು, ಕೂಡಲೇ ನಿಮ್ಮ ಫಲಿತಾಂಶ ಚೆಕ್ ಮಾಡಿಕೊಂಡು ಮುಂದಿನ ತರಗತಿಗೆ ದಾಖಲಾಗಿ.
ಇನ್ನು KCET exam ಬಗ್ಗೆ ಹೇಳುವುದಾದರೆ ನೀವು ಇಂಜಿನಿಯರಿಂಗ್ ಸೇರಿದಂತೆ ಬೇರೆ ಬೇರೆ ಕೋರ್ಸ್ ಗಳಿಗೆ ಜಾಯಿನ್ ಆಗಲು ಕೆಸಿಟಿ ಎಕ್ಸಾಮ್ ಬರೆಯುವುದು ತುಂಬಾ ಮುಖ್ಯವಾಗಿದ್ದು ಈಗಾಗಲೇ ಅದಕ್ಕೆ ಅಪ್ಲಿಕೇಶನ್ ಹಾಕಿದ್ದೀರಿ. ಅದರ ಅಪ್ಡೇಟ್ ಏನು ಎಕ್ಸಾಂ ಯಾವಾಗ ಹಾಲ್ ಟಿಕೆಟ್ ಯಾವಾಗ ಬರುತ್ತೆ ಎಂಬ ಗೊಂದಲವಿದ್ದರೆ ಇಲ್ಲಿ ಪರಿಹಾರವಿದೆ ನೋಡಿ.
KCET ಹಾಲ್ ಟಿಕೆಟ್ ಯಾವಾಗ ಬರುತ್ತೆ?
KCET exam ಮುಂದಿನ ತಿಂಗಳು ಅಂದರೆ ಏಪ್ರೀಲ್ 18 ಮತ್ತು 19 ರಂದು ನಡೆಯಲಿದ್ದು, ಅದರ ಹಾಲ್ ಟಿಕೆಟ್ ಏಪ್ರೀಲ್ 7 ರಂದು ಕೆಇಎ ವೆಬ್ಸೈಟ್ ನಲ್ಲಿ ಅಪ್ಲೋಡ್ ಆಗುತ್ತದೆ.
ಆಗ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು. ಅವತ್ತು ಮಾತ್ರವಲ್ಲದೇ ಎಕ್ಸಾಂ ದಿನದವರೆಗೂ ಆ ಲಿಂಕ್ ಆ್ಯಕ್ಟಿವೇಟ್ ಇರುತ್ತದೆ. ಹಾಗಾಗಿ ನೀವು ಯಾವಾಗ ಬೇಕಾದರೂ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ