"Agriculture is our CULTURE"

New Labour Card :: ಲೇಬರ್ ಕಾರ್ಡ್ ಅರ್ಜಿ ಕರೆಯಲಾಗಿದೆ, ಅರ್ಜಿ ಸಲ್ಲಿಸುವ ವಿಧಾನ!!! ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ!!!

ಹೊಸ ಕಾರ್ಮಿಕ ಕಾರ್ಡ್ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿವರಣೆ

How to apply for new labour card explained below 

ಅರ್ಜಿ ಸಲ್ಲಿಸುವ ಕುರಿತು, 

Click On Website Link

Click On Website Link

Step 1 ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ. kbocwwb.karnataka.gov.in

ಕ್ಲಿಕ್ ನೋಂದಣಿ/ಲಾಗ್‌ಇನ್ , ಆಗಾ ಖಾತೆಯ ಲಾಗಿನ್ ಮುಖಪುಟ ತೆರೆಯುತ್ತದೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗ್ ಇನ್ ಆಗಿ.(ಆಧಾರ್ ಕಾರ್ಡ್ ರಿಜಿಸ್ಟರಾಗಿರುವ ಪ್ರಕಾರ )

ಆಧಾರ್ ದೃಢೀಕರಣ: ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, OTP ಮೂಲಕ ಲಾಗಿನ್ ಆಗಿ

Click On Register

Click On Register

Step 2 ನಂತರ ಡ್ಯಾಬೋರ್ಡ್ ತೆರೆಯುತ್ತದೆ ಅಲ್ಲಿ ಅರ್ಜಿಯಲ್ಲಿ ಭರ್ತಿ ಮಾಡಬೇಕಾದ ರೀತಿ 

* ಮೂದಲು ಆಧಾರ್ ಪರಿಶೀಲನೆ ಮಾಡಿ, 

ವೈಯಕ್ತಿಕ ಮಾಹಿತಿ: ಹೆಸರು, ಜನ್ಮ ದಿನಾಂಕ, ಲಿಂಗ ಮತ್ತು ಜಾತಿ ವಿವರ.

ವಿಳಾಸ: ಶಾಶ್ವತ ಮತ್ತು ಪ್ರಸ್ತುತ ವಾಸಸ್ಥಳದ ಪೂರ್ಣ ವಿಳಾಸ.

ಕುಟುಂಬದ ವಿವರ: ರೇಷನ್ ಕಾರ್ಡ್ ಸಂಖ್ಯೆ ಮತ್ತು ಕುಟುಂಬದ ಸದಸ್ಯರ ಮಾಹಿತಿ.

ಅನ್ನಭಾಗ್ಯ ಕಾರ್ಡ್ ಮತ್ತು ಕುಟುಂಬದ ಮಾಹಿತಿ 

ಬ್ಯಾಂಕ್ ವಿವರ: ಖಾತೆ ಸಂಖ್ಯೆ, IFSC ಕೋಡ್ ಮತ್ತು ನಾಮಿನಿ ವಿವರಗಳು.

ಕೆಲಸದ ವಿವರ: ಕೆಲಸ ನೀಡಿದ ಮಾಲೀಕರು ಅಥವಾ ಕಾಂಟ್ರಾಕ್ಟರ್ ಹೆಸರು, ಅವರ ಮೊಬೈಲ್ ಸಂಖ್ಯೆ ಮತ್ತು ಕೆಲಸದ ಸ್ಥಳದ ವಿವರ.

ಮುಖ್ಯವಾದ ಅಗತ್ಯವಿರುವ ದಾಖಲೆಗಳು:

ಆಧಾರ್ ಕಾರ್ಡ್: ವಿಳಾಸ ಮತ್ತು ಗುರುತಿನ ದಾಖಲೆಗಾಗಿ (ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು).

ರೇಷನ್ ಕಾರ್ಡ್: ಕುಟುಂಬದ ವಿವರಗಳಿಗಾಗಿ.

 ಬ್ಯಾಂಕ್ ಪಾಸ್‌ಬುಕ್: ಸರ್ಕಾರದ ಸೌಲಭ್ಯಗಳು ನೇರವಾಗಿ ಖಾತೆಗೆ ಜಮೆಯಾಗಲು.(ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಅವಶ್ಯ)

* ಕನಿಷ್ಠ 90 ದಿನಗಳ ಕಾಲ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಿದ ಬಗ್ಗೆ ಕಾಂಟ್ರಾಕ್ಟರ್ ಅಥವಾ ಮಾಲೀಕರಿಂದ ಪಡೆದ ಪ್ರಮಾಣಪತ್ರ ಕಡ್ಡಾಯ.

*ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (photo)

 Step 3 ಮುದುವರಿಸಿ ಎಲ್ಲ ದಾಖಲೆ ಅಪ್ಡೇಟ್ ಆದ್ಮೇಲೆ ಆಧಾರ್ ಪರಿಶೀಲನೆ, ನಂತರ ಯಾವ ಸಾಧನದಿಂದ ಅರ್ಜಿ ಸಾಲಿಸುತ್ತಿದಿರಿ ಎಂದು ಕೇಳುತ್ತದೆ ಅಲ್ಲಿ ಆಯಾಕ್ಕೆ ಮಾಡಿ.

Enter Mobile Number

Enter Mobile Number

Access and Authentication

Official Website: Visit the official portal at [ಸಂಶಯಾಸ್ಪದ ಲಿಂಕ್ ತೆಗೆದುಹಾಕಲಾಗಿದೆ].

Registration/Login: Click on the ‘Registration/Login’ button. The login homepage will appear.

Mobile Login: Log in using the mobile number linked to your Aadhar Card.

Aadhar Authentication: Enter your Aadhar number and verify using the OTP (One-Time Password) received on your registered mobile.

Step 2: Filling the Application Form

Once the dashboard opens, you must fill in the following credentials 

• Complete the initial Aadhar verification 

• Personal Information Name, Date of Birth, Gender, and Caste details.

• Address Provide the full address for both Permanent and Present residence.

• Enter your Ration Card number and information regarding family members.

• Anna Bhagya/Ration Details Link family information as per the Ration Card.

Bank Details: Account Number, IFSC Code, and Nominee details.

• Employment Details,Name of the Employer or Contractor, their mobile number, and the specific work location

Step 3: Final Submission

Document Update: Ensure all documents are uploaded/updated correctly.

Aadhar Verification: Perform a final Aadhar check.

Device Selection: Select the device you are using to submit the application (Mobile/Desktop) and complete the process and lastly do the finalmaadhar validation 

ಗಮನಹರಿಸಬೇಕಾದ ವಿಷಯ, 

* ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗಿರಬೇಕು.

* ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸುವುದು ಕಡ್ಡಾಯ.

2026ರ ಕರ್ನಾಟಕ ಕಾರ್ಮಿಕ ನೀತಿ, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ‘ಬದುಕುವ ಹಕ್ಕು’ ಮತ್ತು ‘ಗೌರವಯುತ ಜೀವನ’ ಖಚಿತಪಡಿಸುತ್ತದೆ. ಇದು ಶ್ರಮಿಕ ವರ್ಗಕ್ಕೆ ಗೌರವ ನೀಡುತ್ತದೆ.

DBT ಮೂಲಕ ಸಂಪನ್ಮೂಲಗಳ ನ್ಯಾಯಯುತ ಹಂಚಿಕೆ ಆಗುತ್ತದೆ. ಸೇವಾ ಸಿಂಧು ಪೋರ್ಟಲ್‌ನಿಂದ ಪಾರದರ್ಶಕತೆ ತಂದು ಭ್ರಷ್ಟಾಚಾರ ತಡೆಯುತ್ತದೆ. ಡಿಜಿಟಲೀಕರಣದಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಕಾರ್ಮಿಕರ ಶೋಷಣೆ ಕಡಿಮೆ ಮಾಡಿದೆ.

The new labour code specifically for building and other construction works BOCW in Karnataka for 2026 plays a very important role in ensuring the dignity of the building and construction workers financial benefits through DBT,

Ensuring distributive justice with transparency and accountability, and the right to be dignified life While eliminating the middle men channelising the funds through digitisation, and with the help of sava Sindhu portal.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"