Gruhalaxmi scheme:: ಹೊಸ ವಷ೯ದಂದೇ ಗೃಹ ಲಕ್ಷ್ಮೀ ಹಣ ಜಮೆ! ಯಾರಿಗೆಲ್ಲಾ ಬಂದಿದೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ! ಅನ್ನಭಾಗ್ಯ ಹಣ ಯಾವಾಗ ಬರುತ್ತೆ?
ಗೃಹಲಕ್ಷ್ಮೀ ಯೋಜನೆಯ 16ನೇ ಕಂತಿನ ಯಾವಾಗ ಜಮೆಯಾಗುತ್ತೆ ಅಂತ ಬಹಳಷ್ಟು ಫಲಾನುಭವಿಗಳು ಕೇಳುತ್ತಿದ್ದಾರೆ. ಕಳೆದ 15 ದಿನಗಳಿಂದ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಹಣ ಜಮೆಯಾಗಲಿದೆ ಎನ್ನಲಾಗಿತ್ತು.
ಆದರೆ ಈಗಾಗಲೇ ಡಿಸೆಂಬರ್ ತಿಂಗಳು ಮುಗಿದಿದ್ದು, 16 ನೇ ಕಂತಿನ ಹಣ ಬಂದಿಲ್ಲ. ಈಗ ಜನವರಿ ಮೊದಲ ವಾರದಲ್ಲಿ 16 ನೇ ಕಂತಿನ ಹಣ ಬರುವುದು ಖಾತ್ರಿಯಾಗಿದೆ.
ಹೌದು, 16 ನೇ ಕಂತಿನ ಗೃಹಲಕ್ಷ್ಮೀ ಹಣವು ನವೆಂಬರ್ ತಿಂಗಳ ಕಂತಾಗಿದ್ದು, ಸಾಮಾನ್ಯವಾಗಿ ಹಿಂದಿನ ತಿಂಗಳ ಕಂತನ್ನು ಅದರ ಮುಂದಿನ ತಿಂಗಳು ಹಾಕಲಾಗುತ್ತದೆ. ಆ ರೀತಿಯಲ್ಲಿ ನೋಡಿದರೆ 16 ನೇ ಕಂತಿನ ಹಣ ಡಿಸೆಂಬರ್ ತಿಂಗಳಲ್ಲಿ ಜಮೆಯಾಗಬೇಕಿತ್ತು. ಆದರೆ ಸಕಾ೯ರ ಹಣ ಹಾಕಿಲ್ಲ.
ಡಿಬಿಟಿ(DBT)ಗೆ ಪುಷ್(push) ಆಗಿರುವ ಗೃಹಲಕ್ಷ್ಮೀ ಹಣ!
ಆದರೆ ಇದೀಗ ಸಕಾ೯ರವು ಗೃಹಲಕ್ಷ್ಮೀ ಯೋಜನೆಯ 16 ಕಂತಿನ ಹಣವನ್ನು ಜಮೆ ಮಾಡಲು ಹಣ ಬಿಡುಗಡೆ ಮಾಡಿದ್ದು, ಈಗಾಗಲೇ ಹಣವನ್ನು ಡಿಬಿಟಿಗೆ ಪುಷ್ ಮಾಡಲಾಗಿದೆ.
ಡಿಬಿಡಿಗೆ ಹಾಕಿದ ನಂತರದ 7 ದಿನಗಳಲ್ಲಿ ಹಣವು ಫಲಾನುಭವಿಗಳ ಖಾತೆಗೆ ಜಮೆಯಾಗುತ್ತದೆ. ಈಗಾಗಲೇ ಡಿಬಿಟಿಗೆ ಪುಷ್ ಆಗಿರುವುದರಿಂದ ಜನವರಿ 10 ನೇ ತಾರೀಖಿನೊಳಗೆ ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ ಎನ್ನಲಾಗುತ್ತಿದೆ.
ಹೊಸ ವಷ೯ದ ದಿನ ಹಣ ಜಮೆ, ಹೊಸ ವಷ೯ದ ಮೆರುಗು ಜೋರು!
ಈಗಾಗಲೇ ಡಿಬಿಟಿಗೆ (DBT) ಹಣ ಪುಷ್(push) ಆಗಿರುವುದರಿಂದ ಇಂದೇ ಅಂದರೆ ಜನವರಿ 1 ರಂದೇ ಜಮೆಯಾದರೂ ಅಚ್ಚರಿಯೇನಿಲ್ಲ.
ಇದರಿಂದ ಹೊಸ ವಷ೯ದ ಆಚರಣೆಗೆ ಸಕಾ೯ರ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಹೊಸ ವಷ೯ಕ್ಕೆ ಹೊಸ ಬಟ್ಟೆ, ಕೇಕ್, ಸಿಹಿ ತಿಂಡಿ ತಿನಿಸುಗಳ ಮೂಲಕ ಗೃಹಲಕ್ಷ್ಮೀಯರು ಕೂಡ ಭಜ೯ರಿಯಾಗಿ ಈ ಹೊಸ ವಷ೯ವನ್ನು ಆಚರಿಸಬಹುದು.
ಹಾಗಾದರೆ ಗೃಹ ಲಕ್ಷ್ಮೀ ಹಣ ಬಂದಿರುವ ಬಗ್ಗೆ ಸ್ಟೇಟಸ್ ಚೆಕ್(status check) ಮಾಡುವುದು ಹೇಗೆ?
ರಾಜ್ಯ ಸರ್ಕಾರದ ಡೈರೆಕ್ಟ್ ಬೆನಿಫಿಟ್ ಟ್ರಾನ್ಸರ್ (DBT) ಆಪ್ ಬಳಸಿಕೊಂಡು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರುವ ಬಗ್ಗೆ ಪರಿಶೀಲಿಸಬಹುದು.
Step 1: ಡಿಬಿಟಿ ಕರ್ನಾಟಕ (DBT Karnataka) ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುಬೇಕು. ಅದಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://play.google.com/store/apps/details?id=com.dbtkarnataka
Step 2: ನಿಮ್ಮ ಆಧಾರ ಕಾರ್ಡ್ ನಂಬರ್ ಹಾಗೂ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ

Pic 1: Enter the aadhar number
Step 3: ನಂತರ ಬಂದಿರುವ ಓಟಿಪಿಯನ್ನು ಎಂಟರ್ ಮಾಡಿ ವೆರಿಫೈ (Verify) ಬಟನ್ ಮೇಲೆ ಕ್ಲಿಕ್ ಮಾಡಿ

Pic 2: Verify by OTP
Step 4: ನಂತರ 4 ಸಂಖ್ಯೆಗಳ ಎಮ್-ಪಿನ್(M-PIN) ಕ್ರಿಯೇಟ್ ಮಾಡಿಕೊಳ್ಳಿ ನಂತರ ನಿಮ್ಮ ವಿವರಗಳಿರುವ ಪೇಜ್ ಓಪನ್ ಆಗುತ್ತದೆ ಅಲ್ಲಿ ಮೊಬೈಲ್ ನಂಬರ್ ಹಾಕಿ ಓಕೆ ಮೇಲೆ ಕ್ಲಿಕ್ ಮಾಡಿ

Pic 3: Personal information details
Step 5:ನಂತರ ಓಪನ್ ಆಗುವ ಪೇಜ್ ನಲ್ಲಿ ಪೇಮೆಂಟ್ ಸ್ಟೇಟಸ್ (Payment Status) ಎಂಬ ಆಯ್ಕೆ ಇದೆ ಅದರ ಮೇಲೆ ಕ್ಲಿಕ್ ಮಾಡಿ

Pic 4: Click on payment status option
Step 6: ನಂತರ ನೀವು ಯಾವ ಯಾವ ಸ್ಟೀಮ್ ಗಳಲ್ಲಿ ಸರ್ಕಾರದಿಂದ ಅನುದಾನ ಪಡುತ್ತಿರುವಿರಿ ಆ ಎಲ್ಲಾ ಸ್ಕಿಮ್ ಗಳ ಮಾಹಿತಿ ತೋರಿಸುತ್ತದೆ. ಅಲ್ಲಿ ಗೃಹ ಲಕ್ಷ್ಮೀ ಯೋಜನೆ (Gruhalaxmi scheme) ಆಯ್ಕೆಯಿದ್ದು, ಅದರ ಮೇಲೆ ಕ್ಲಿಕ್ ಮಾಡಿ

Pic 5: Select gruhalakshmi option
ಆಗ ನಿಮಗೆ ನೀವು ಎಷ್ಟು ಕಂತುಗಳ ಹಣ ಪಡೆದಿದ್ದೀರಿ ಯಾವಾಗ ಜಮೆಯಾಗಿದೆ ಎಂಬ ಎಲ್ಲಾ ಮಾಹಿತಿ ಸಿಗುತ್ತದೆ.

Pic 6: Amount credicted status
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ