Crop insurance 2025-26 :: ಬೆಳೆ ಸಮೀಕ್ಷೆ ತಪ್ಪಾದಲ್ಲಿ ಬೆಳೆ ಪರಿಹಾರ ಬರುವುದಿಲ್ಲ? ಈಗಲೇ ಚೆಕ್ ಮಾಡಿಕೊಳ್ಳಿ!!!
2025 26 ನೇ ಸಾಲಿನ ಬೆಳೆ ಸಮೀಕ್ಷೆ ಬಗ್ಗೆ ರೈತರು ಮನೆಯಲ್ಲಿ ಕುಳಿತು ಅತಿ ಸುಲಭ ವಾಗಿ ಬೆಳೆ ಸಮೀಕ್ಷೆಯ ಬಗ್ಗೆ ಸಂಪೂರ್ಣ ವಿವರವನ್ನು ತಿಳಿಯಬಹುದು:-
Crop survey is one of the major equipment that evaluate the data about crop grown in specific area like how much crop grown? what is the estimated loss or profit of crop? is the crop grown farmer is eligible for claim PM- FASAL BHIMA scheme initiated by cental government.
ಕಳೆದ ಬಾರಿ ತಾಂತ್ರಿಕ ಕಾರಣಗಳಿಂದ ಹಲವಾರು ರೈತರ ಜಮೀನಿನಲ್ಲಿ ತಪ್ಪಾದ ಬೆಳೆ ನೊಂದೆಡೆ ಆಗಿತ್ತು ಅಂದರೆ ಅವರು ಬೆಳೆದ ಬೆಳೆಗು ಮತ್ತು ಸಮೀಕ್ಷೆಯಲ್ಲಿ ನೋಂದಣಿಯಾದ ಬೆಳೆಗೂ ಒಂದಕ್ಕೆ ಆಗದಿರುವ ಕಾರಣ ಹಲವಾರು ರೈತರಿಗೆ ಕಳೆದ ವರ್ಷ ಬೆಳೆ ವಿಮೆ ಜಮವಾಗಿಲ್ಲ ಆದ್ದರಿಂದ ಇದನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.
ಬೆಳೆ ಸಮೀಕ್ಷೆ ಒಂದು ಅತ್ಯಂತ ಪ್ರಮುಖ ಮೌಲ್ಯ ಮಾಪಕವಾಗಿದ್ದು, ಸಮೀಕ್ಷೆಯಿಂದ ರೈತರು ಯಾವ ಬೆಳೆ
ಬೆಳೆಯುತ್ತಿದ್ದಾರೆ ಹಾಗೂ ಇರುವ ಭೂಮಿಯಲ್ಲಿ ಎಷ್ಟು ಪ್ರಮಾಣದ ಬೆಳೆಯನ್ನು ಬೆಳೆಯುತ್ತಿದ್ದಾರೆ ಎಂದು ಸುಲಭವಾಗಿ ಮೌಲೀಕರಿಸಲು ಸಾಧ್ಯವಾಗುತ್ತದೆ. ಹಾಗಾಗಿ ಬೆಳೆ ಸಮೀಕ್ಷೆ ಒಂದು ಪ್ರಮುಖ ಹಾಗೂ ಮುಖ್ಯ ಸಾಧನವಾಗಿದೆ.
ಬೆಳೆ ಸಮೀಕ್ಷೆಯ ಒಂದು ಮುಖ್ಯ ಘಟಕವೆಂದರೆ ರೈತರು ಬೆಳೆ ಸಮೀಕ್ಷೆಯ ಬಗ್ಗೆ ಮಾಹಿತಿ ಪಡೆಯುವುದು ಮೊದಲೆಲ್ಲ
ಈ ಮಾಹಿತಿಯನ್ನು ಹತ್ತಿರದ ಕೃಷಿ ಕಚೇರಿಗೆ ಹೋಗಿ ಪಡೆಯಬೇಕಾಗಿತ್ತು ಆದರೆ ತಂತ್ರಜ್ಞಾನದ ಸಹಾಯದಿಂದ ಈಗ ರೈತರು ಕುಳಿತಲ್ಲಿಯೇ ಬೆಳೆ ಸಮೀಕ್ಷೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು.
2026 ಬೆಳೆ ಸಮೀಕ್ಷೆಯ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ:-
How to check crop survey status 2026 :-
ರೈತರು ಬಹಳ ಸುಲಭವಾಗಿ ಬೆಳೆ ಸಮೀಕ್ಷೆಯ ಮಾಹಿತಿಯನ್ನು ಮೊಬೈಲ್ ಮೂಲಕ ಪಡೆಯಬಹುದು ಆದರೆ ಮೊಬೈಲ್ ಮೂಲಕ ಮಾಹಿತಿ ಪಡೆಯಲು ಕೆಲವು ಹಂತಗಳನ್ನು ಪೂರೈಸಬೇಕಾಗುತ್ತದೆ ಆ ಹಂತಗಳೆಂದರೆ:-
* ಮೊದಲಿಗೆ ಪ್ಲೇಸ್ಟೋರ್ನಿಂದ ಬೆಳೆ ದರ್ಶಕ 2025 26 ಎನ್ನುವ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು
• ಅಥವಾ ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ ಆಪ್ ಡೌನ್ಲೋಡ್ ಮಾಡಿಕೊಳ್ಳಿ.
https://play.google.com/store/apps/details?id=com.crop.offcskharif_2021

Play store bele darshak app
* ನಂತರ ಅಪ್ಲಿಕೇಶನ್ ತೆರೆದಾಗ ರೈತರ ಲಾಗಿನ್ ಮೇಲೆ ಕ್ಲಿಕ್ ಮಾಡಿ

Select applicant type
* ಈಗ ಒಂದು ಡ್ಯಾಶ್ ಬೋರ್ಡ್ ಕಾಣುತ್ತದೆ ಅದರಲ್ಲಿ ಬೆಳೆ ಸಮೀಕ್ಷೆಯ ವರ್ಷ ಹಾಗೂ ಋತುವನ್ನು ನಮೂದಿಸಿ ರೈತರ ರಾಜ್ಯ ಜಿಲ್ಲೆ ತಾಲೂಕು ಹಾಗೂ ಹಳ್ಳಿಯನ್ನ ನಮೂದಿಸಬೇಕು

Fill survey number
* ನಂತರ ಜಮೀನಿಗೆ ಸಂಬಂಧಪಟ್ಟಂತಹ ಸರ್ವೇ ನಂಬರನ್ನು ಹಾಕಿ ಜಮೀನಿನ ಮಾಲೀಕರ ಮಾಹಿತಿಯನ್ನು ಹಂಚಿಕೊಂಡರೆ
ಆ ವರ್ಷದ ಸಂಪೂರ್ಣ ಬೆಳೆ ಸಮೀಕ್ಷೆಯ ಮಾಹಿತಿ ದೊರೆಯುತ್ತದೆ. ಅಲ್ಲದೆ ನಿಮ್ಮ ಜಮೀನಿನಲ್ಲಿ ಇರುವ ಬೆಳೆಯ ಫೊಟೋ ಸಹ ಕಾಣುತ್ತದೆ.
* ಒಂದು ವೇಳೆ ಯಾವುದೇ ಮಾಹಿತಿ ತಪ್ಪಾಗಿದ್ದರೆ ಅದೇ ಡ್ಯಾಶ್ ಬೋರ್ಡ್ ನಲ್ಲಿ ಕೆಳಗೆ ಕಾಣುವ ಆಕ್ಷೇಪಣೆ ಮೇಲೆ ಕ್ಲಿಕ್ ಮಾಡಿ ರೈತರು ತಮಗಿರುವ ಆಕ್ಷೇಪಣೆಗಳನ್ನು ಸಲ್ಲಿಸಬಹುದು.
ಆಕ್ಷೇಪಣೆಗಳನ್ನು ಸಲ್ಲಿಸಿದ ನಂತರ ರೈತರು ತಮಗೆ ಬೇಕಾದ ತಿದ್ದುಪಡಿಯನ್ನು ಮಾಡಿಸಬಹುದು ಅಥವಾ ತಪ್ಪಾದ ಬೆಳೆಯ ಬಗ್ಗೆ ದಾಖಲಾಗಿದ್ದರೆ ಅದನ್ನು ಸಹ ಸರಿಪಡಿಸಬಹುದು.
ಈ ರೀತಿಯಾಗಿ ರೈತರು ಎಲ್ಲಾ ಹಂತಗಳನ್ನು ಕ್ರಮಬದ್ಧವಾಗಿ ಮಾಡುತ್ತಾ ಹೋದರೆ ಕೆಲವೇ ನಿಮಿಷಗಳಲ್ಲಿ ತಮ್ಮ ಜಮೀನಿನ ಬೆಳೆ ಸಮೀಕ್ಷೆಯ ಸಂಪೂರ್ಣ ಮಾಹಿತಿಯನ್ನು ಕುಳಿತಲ್ಲಿಯೇ ಕೇವಲ ಬೆರಳ ತುದಿಯಿಂದಲೇ ಪಡೆಯಬಹುದು.
ಆದ್ದರಿಂದ ರೈತರು ಯಾವುದೇ ಗೊಂದಲಗಳಿಗೆ ಒಳಗಾಗದೆ ಸುಲಭವಾಗಿ ಬೆಳೆ ಸಮೀಕ್ಷೆಯ ಸ್ಥಿತಿಯ ಬಗ್ಗೆ ತಿಳಿದು,
ಬೆಳೆ ಸಮೀಕ್ಷೆ ಮಾಹಿತಿ ಪಡೆಯುತ್ತಾ ಎಲ್ಲಾ ಮಾಹಿತಿ ಸರಿಯಾಗಿದ್ದರೆ ಪಿಎಂ ಫಸಲ್ ಭೀಮಾ ಯೋಜನೆಯ ಫಲಾನುಭವಿಗಳು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಹಾಗಾಗಿ ಸರ್ಕಾರದ ಯಾವುದೇ ಅನುಕೂಲಗಳನ್ನು ನೇರವಾಗಿ ಪಡೆಯಲು ರೈತರು ಆಗಿಂದಾಗೆ ತಮ್ಮ ಬೆಳೆ ಸಮೀಕ್ಷೆಯ ಬಗ್ಗೆ ಹಾಗೂ ಬೆಳೆ ಸಮೀಕ್ಷೆ ಸ್ಥಿತಿ ಬಗ್ಗೆ ತಿಳಿದುಕೊಳ್ಳುತ್ತಿರಬೇಕು.
Evaluation of crops and crop growing region and collecting data about crops is not a easy work but still government showing its Fullpledge interest in crop survey to know about how farmers lagging behind by crop loss due to various factors affecting agriculture.
also crop survey helps to market planning and crop estimation to government and crop survey is also helping farmers to get update with technology working in their favor to claim various scheme announced by governments such as PM fasal Bhima scheme to support farmers financial condition.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply