PM KISAN New Update :: ಪಿಎಂ ಕಿಸಾನ್ ಹೊಸ ಅಪ್ಡೇಟ್ ಕೂಡಲೇ ಮೊಬೈಲ್ ನಂಬರ್ ಅಪ್ಡೇಟ್ ಮಾಡಿ!!! ಅಪ್ಡೇಟ್ ಮಾಡಲು ಡೈರೆಕ್ಟ್ ಲಿಂಕ್..!!
PM KISAN scheme is one of the scheme that providing financial assistance to farmers.
The scheme updated that Now beneficiaries can link there mobile number to PM KISAAN login Credincial this will very useful to farmers for easy log in and regular update view by farmers.
ಪಿ ಎಂ ಕಿಸನ್ ಯೋಜನೆಯ ಕೇಂದ್ರ ಸರ್ಕಾರದ ಒಂದು ಪ್ರಮುಖ ಯೋಜನೆಯಾಗಿದ್ದು, ಈ ಯೋಜನೆಯಿಂದ ಸಾಕಷ್ಟು ರೈತರು ಆರ್ಥಿಕ ಸಹಾಯವನ್ನು ಪಡೆಯುತ್ತಿದ್ದಾರೆ 2018ರಲ್ಲಿ ಶುರುವಾದ
ಈ ಯೋಜನೆ ಯಶಸ್ವಿಯಾಗಿ ಇಲ್ಲಿಯವರೆಗೂ 21 ಕಂತುಗಳ ಹಣವನ್ನು ರೈತರಿಗೆ ನೇರವಾಗಿ ಜಮಾ ಮಾಡುತ್ತಾ ಬಂದಿದೆ ಇತ್ತೀಚಿಗೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನವೆಂಬರ್ 19 2025 ರಂದು ಜಮಾ ಆಯಿತು.
22ನೇ ಕಂತು ಬಿಡುಗಡೆಯಾಗುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದರೂ 22ನೇ ಕಂತು ಬಿಡುಗಡೆಯಾಗುವುದರ ಒಳಗೆ ಅಂದರೆ ಡಿಸೆಂಬರ್ 31ರ ಒಳಗೆ ರೈತರು e-KYC ಮಾಡಿಸುವುದು ಕಡ್ಡಾಯವಾಗಿರುತ್ತದೆ.
ಈ ನಡುವೆ ಪಿಎನ್ ಕಿಸಾನ್ ಯೋಜನೆಯ ಸ್ಥಿತಿ ಗತಿಯನ್ನು ಪಡೆಯಲು ಒಂದು ಪ್ರಮುಖ ಅಪ್ಡೇಟ್ ನೀಡಲಾಗಿದೆ ಅದೆಂದರೆ ಮೊದಲೆಲ್ಲಾ ಬಿಎಂಟಿಸನ್ ಯೋಜನೆಯ ಸ್ಥಿತಿ ಪಡೆಯಲು ರಿಜಿಸ್ಟ್ರೇಷನ್ ಐಡಿ ಅಥವಾ
ಆಧಾರ್ ಕಾರ್ಡ್ ನಂಬರನ್ನು ಬಳಸಿ ಲಾಗಿನ್ ಆಗಬೇಕಾಗಿತ್ತು ಆದರೆ ಇತ್ತೀಚಿಗೆ ತಿಳಿಸಿರುವ ಹಾಗೆ ರೈತರು ತಮ್ಮ ಮೊಬೈಲ್ ನಂಬರನ್ನು ಸಹ ಬಳಸಿ ಲಾಗಿನ್ ಆಗಬಹುದು.
ಪಿಎನ್ ಕಿಸನ್ ಯೋಜನೆಗೆ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡುವುದು ಹೇಗೆ :-
How to link mobile number to PM KISAAN scheme :-
* ಮೊದಲಿಗೆ ಕೆಳಗೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಬೇಕು.
https://pmkisan.gov.in/MobileUpdation_Pub.aspx
Click above link to update Mobile number

Updating mobile number
1.ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಅಪ್ಡೇಟ್ ಮೊಬೈಲ್ ನಂಬರ್ ಎನ್ನುವ ವೆಬ್ ಪೇಜ್ ತೆರೆದುಕೊಳ್ಳುತ್ತದೆ.
2.ಅಲ್ಲಿ ಫಲಾನುಭವಿಗಳು ತಮ್ಮ ರಿಜಿಸ್ಟ್ರೇಷನ್ ಐಡಿ ಅಥವಾ ಆಧಾರ್ ನಂಬರ್ ಅನ್ನು ನಮೂದಿಸಿ ಕೊಟ್ಟಿರುವ ಕ್ಯಾಪ್ಚವನ್ನು ಸರಿಯಾಗಿ ನಮೂದಿಸಿ ಲಾಗಿನ್ ಆಗಬೇಕು.
3.ನಂತರ ತಮ್ಮ ಬ್ಯಾಂಕ್ ಅಕೌಂಟ್ ನಂಬರ್ಗೆ ಲಿಂಕ್ ಆಗಿರುವ ಮತ್ತು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ನೀಡಿ ಲಿಂಕ್ ಮಾಡಬೇಕು.
4.ಈ ರೀತಿಯಾಗಿ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡಿದರೆ ಮುಂದಿನ ದಿನಗಳಲ್ಲಿ ಪಿಎಂ ಕಿಸಾನ್ ಯೋಜನೆಯ ಬಗ್ಗೆ ಎಲ್ಲಾ ಮಾಹಿತಿಗಳನ್ನು ಸುಲಭವಾಗಿ ಫೋನಿನಲ್ಲಿ ಪಡೆಯಬಹುದು ಮತ್ತು ಲಾಗಿನ್ ಆಗಲು ಮೊಬೈಲ್ ನಂಬರ್ ಅನ್ನು ಬಳಸಬಹುದು.
ಹಾಗಾಗಿ ಫಲಾನುಭವಿಗಳು ಪಿಎಂ ಕಿಸಾನ್ ಯೋಜನೆಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದರೆ ಪಿ ಎಮ್ ಕಿಸಾನ್ ಯೋಜನೆಯ ಎಲ್ಲಾ ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದು ಮತ್ತು ಪ್ರತಿ ಬಾರಿ ಲಾಗಿನ್ ಆಗಲು ರಿಜಿಸ್ಟ್ರೇಷನ್ ಐಡಿ ಅಥವಾ
ಆಧಾರ್ ನಂಬರ್ ಅಗತ್ಯ ಇರುವುದಿಲ್ಲ ಇದರಿಂದ ಪ್ರತಿ ಬಾರಿಯೂ ಕಂಪ್ಯೂಟರ್ ಸೆಂಟರ್ ಗೆ ಹೋಗಿ ದಾಖಲೆಗಳನ್ನು ನೀಡಿ ಲಾಗಿನ್ ಮಾಡಿಸುವ ಅವಶ್ಯಕತೆಯೂ ಇರುವುದಿಲ್ಲ, ಹಾಗಾಗಿ PM KISAAN ಯೋಜನೆಗೆ ತಮ್ಮ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡಿಸಿ ಎಲ್ಲಾ ರೈತರು ಇದರ ಉಪಯೋಗವನ್ನು ಪಡೆಯಬಹುದು.
PM KISAAN scheme is getting update by day to day in the perspective of farmers easiness. Till to date PM KISAAN scheme login is a long process using registration id or Aadhaar id but new update allowing farmers to link their own mobile number which ease the log in process and regular updates by PM KISAAN SCHEME.
This scheme started in 2018 by central government with aiming for farmers welfare by giving 6000 rupees per year in 3 cycle and each cycle gives 2000 rupees to farmers by direct beneficiary transfer recently 21st installment credited in November and 22nd installment will be expected on February 2026.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply