PM-KISAN ID :: PM-KISAN ಫಲಾನುಭವಿಗಳೇ “ರೈತ ಐಡಿ” ಕಡ್ಡಾಯ!!!ರೈತ ಐಡಿ ಇದ್ದರೆ ಮಾತ್ರ ಮುಂದಿನ ಕಂತಿನ ಹಣ ರೈತರ ಖಾತೆಗೆ ಜಮಾ!!!
The PM-KISAN Farmer ID is a “unique identification number” provided to farmers registered under the PM-KISAN (Pradhan Mantri Kisan Samman Nidhi) scheme. This Farmer ID helps the Government of India to identify eligible farmers and ensure that financial assistance reaches the right beneficiaries and avoid fake farmer registration.
ಇತ್ತೀಚೆಗೆ PM-KISAN ಯೋಜನೆಯ ಹೊಸ ಅಪ್ಡೇಟ್ ಬಂದಿದ್ದು, ” ಒಂದು ರಾಷ್ಟ್ರ – ಒಂದು ರೈತ ಐಡಿ” ಯೋಜನೆಯ ಅಡಿಯಲ್ಲಿ ರೈತ ಐಡಿ (Farmer id)ಯನ್ನು PM-KISAN ಯೋಜನೆಗೆ ಪರಿಚಯಿಸಲಾಗುತ್ತಿದೆ.
“PM-KISAN ರೈತ ಐಡಿ” ಎಂದರೆ PM-KISAN (ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ) ಯೋಜನೆಯಲ್ಲಿ ನೋಂದಾಯಿಸಿದ ರೈತರಿಗೆ ನೀಡಲಾಗುವ ಒಂದು “ವಿಶಿಷ್ಟ ಗುರುತು ಸಂಖ್ಯೆ”.
ಈ ಐಡಿ ಮೂಲಕ ಸರ್ಕಾರವು ಅರ್ಹ ರೈತರನ್ನು ಸುಲಭವಾಗಿ ಗುರುತಿಸಿ, ಅವರಿಗೆ ಸಿಗಬೇಕಾದ ಆರ್ಥಿಕ ನೆರವು ಸರಿಯಾದ ಸಮಯದಲ್ಲಿ ತಲುಪುವಂತೆ ಮಾಡುತ್ತದೆ,
ಅನರ್ಹರು ಈ ಯೋಜನೆಯ ನೆರವು ಪಡೆಯುವುದನ್ನು ತಡೆ ಹಿಡಿಯಲಾಗುತ್ತದೆ ಅಲ್ಲದೆ ಕುಟುಂಬದ ಒಬ್ಬ ಸದಸ್ಯರು ಮಾತ್ರ PM-KISAN ಯೋಜನೆಯ ಲಾಭವನ್ನು ಪಡೆಯಲು ಸಹಾಯವಾಗುತ್ತದೆ,
ಇದರಿಂದ ನಕಲಿ ರೈತರನ್ನು ಪತ್ತೆ ಹಚ್ಚುವುದು ಸುಲಭ. ಹಾಗಾಗಿ ಪ್ರತಿಯೊಬ್ಬ ರೈತರು,ರೈತ -ಐಡಿ ಯನ್ನು ಹೊಂದುವುದು ಕಡ್ಡಾಯವಾಗಿರುತ್ತದೆ.
ರೈತ ಐಡಿ ಎಂದರೇನು?
What is farmer id?
ರೈತ ಐಡಿ ಎನ್ನುವುದು ಒಂದು ವಿಶಿಷ್ಟ ರೀತಿಯ ಗುರುತಿನ ಸಂಖ್ಯೆ ಯಾಗಿದ್ದು, ಈ ಸಂಖ್ಯೆ ರೈತರ ಆಧಾರ್, ಬ್ಯಾಂಕ್ ಖಾತೆ ಮತ್ತು ಭೂ ದಾಖಲೆಗಳಿಗೆ ಲಿಂಕ್ ಆಗಿರುತ್ತದೆ.
ಇದರಿಂದ ಸರ್ಕಾರಕ್ಕೆ ಅನರ್ಹ ಫಲಾನುಭವಿಗಳ ಪತ್ತೆ ಸುಲಭವಾಗುತ್ತದೆ.
ರೈತ ಐಡಿ ಮಾಡಿಸುವುದು ಹೇಗೆ?
How to get farmer id? :-
Step 1: ಮೊದಲಿಗೆ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ತಲುಪಬೇಕು.
https://pmkisan.gov.in/homenew.aspx?aspxerrorpath=/RegistrationFormupdated.aspx
Click above link to get farmer id,

Click on New Farmer Registration
Step 2: ಆ ಜಾಲತಾಣದ ಮುಖಪುಟದಲ್ಲಿ “ನ್ಯೂ ಫಾರ್ಮರ್ ರಿಜಿಸ್ಟ್ರೇಷನ್” ಎನ್ನುವ ಆಯ್ಕೆಯನ್ನು ಆಯ್ಕೆ ಮಾಡಿ.

Enter Aadhar Number
Step 3: ನಂತರ ರೈತರು ತಮ್ಮ “ಆಧಾರ್ ಐಡಿ, ಮೊಬೈಲ್ ನಂಬರ್” ಮತ್ತು ಕ್ಯಾಪ್ಚಾವನ್ನು ನಮೂದಿಸಿ “ಓಟಿಪಿ”ಯನ್ನು ಪಡೆಯಬೇಕು.

Enter Farmer Details
Step 4: ಇಲ್ಲಿ ರೈತರು ತಮ್ಮ “ಭೂ ವಿವರ (RTC ನಂಬರ್ / ಪಹಣಿ) ಹಾಗೂ ಬ್ಯಾಂಕ್ ಖಾತೆ”ಯ ಮಾಹಿತಿಯನ್ನು ಅಪ್ಲೋಡ್ ಮಾಡಬೇಕು.
Step 5: ಅಪ್ಲೋಡ್ ಮಾಡಿದ ನಂತರ ರೈತರ ಮಾಹಿತಿಯನ್ನು “ಅಧಿಕಾರಿಗಳು ಪರಿಶೀಲಿಸಿ” ರೈತ ಐಡಿಯನ್ನು “ವಿತರಿಸಲಾಗುತ್ತದೆ”.
ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿರುವ “ಫ್ರೂಟ್ ಐಡಿ” ಮಾದರಿಯನ್ನೇ ಹೋಲುವ ರೈತ ಐಡಿ ಯೂ ನಕಲಿ ಫಲಾನುಭವಿಗಳ ಫಲಾನುಭವಿಗಳನ್ನು
ಪತ್ತೆ ಹಚ್ಚುವುದಲ್ಲದೆ, ಅರ್ಹ ರೈತರಿಗೆ ಮಾತ್ರ ಯೋಜನೆಯ ಫಲಶ್ರುತಿ ಪಡೆಯುವಂತೆ ಮಾಡಲಾಗುತ್ತದೆ.
ಕರ್ನಾಟಕ ರಾಜ್ಯದಲ್ಲಿ ಜಾರಿರುವ ಫ್ರೂಟ್ (FRUIT) ಐ ಡಿ ಈಗಾಗಲೇ ಸುಮಾರು 11 ಲಕ್ಷದಷ್ಟು ನಕಲಿ ಖಾತೆಗಳನ್ನು ಪತ್ತೆ ಮಾಡಿ ಯೋಜನೆಯಿಂದ ತೆಗೆದು ಹಾಕಿದ್ದು,
ಈ ಮಾದರಿಯು ಈಗ ದೇಶದಾದ್ಯಂತ ವಿಸ್ತರಿಸಲಾಗುತ್ತಿದೆ.
ಹಾಗಾಗಿ ರೈತರು ರೈತ ಐಡಿ ಯನ್ನು ಹೊಂದುವುದು ಕಡ್ಡಾಯವಾಗಿರುತ್ತದೆ, ಫ್ರೂಟ್ ಐಡಿ ಹೊಂದಿರುವ ರೈತರು ಯೋಚಿಸು ಅಗತ್ಯವಿಲ್ಲ,
ಆದರೆ ಆ ಐಡಿಯು ಅಪ್ಡೇಟ್ ಆಗಿದೆಯೇ? ಎಂದು ತಿಳಿಯುವುದು ಅವಶ್ಯಕವಾಗಿರುತ್ತದೆ. ಒಂದು ವೇಳೆ ಫ್ರೂಟ್ ಐಡಿ ಮಾಡಿಸದೇ ಇರುವ ರೈತರು 22ನೇ ಪಿಎಂ ಕಿಸಾನ್ ಯೋಜನೆಯ
ಹಣ ವಿಳಂಬವಾಗಬಾರದು ಎನ್ನುವಂತಿದ್ದರೆ, ತಡಮಾಡದೆ ಈಗಲೇ ಮೇಲೆ ತಿಳಿಸಿರುವಂತೆ ಕ್ರಮಬದ್ಧವಾಗಿ ತಮ್ಮ ರೈತ ಐ ಡಿಯನ್ನು ಕ್ಷಣಮಾತ್ರದಲ್ಲಿ ಪಡೆಯಬಹುದು.
The PM-KISAN Farmer ID plays a important role in identifying eligible farmers accurately.
It ensures timely and direct transfer of financial assistance to beneficiaries.
The system helps prevent duplicate farmers.
Digital integration makes it easy for farmers to track installments and update details.
It strengthens transparency and trust between farmers and the government.
Overall, the PM-KISAN Farmer ID is an important step toward farmer empowerment.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply