New Ration Card :: ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ!!! ಡೈರೆಕ್ಟ್ ಲಿಂಕ್!!
ಸರ್ಕಾರದಿಂದ ಸಿಕ್ತು ಗುಡ್ ನ್ಯೂಸ್:: ರೇಷನ್ ಕಾರ್ಡ್ ಇಲ್ಲದವರಿಗೆ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ!!! ಅರ್ಜಿ ಹಾಕುವ ವಿಧಾನವನ್ನು ತಿಳಿಯಲು ಈಗಲೇ ಪರಿಶೀಲಿಸಿ!!
A ration card is a government-issued document that enables households to purchase essential food items such as rice and wheat at reduced prices through the Public Distribution System (PDS).
Therefore, having a ration card is crucial for every family to ensure food security and access to basic necessities.
ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಸರ್ಕಾರದಿಂದ ಸಿಗುವ ಗ್ಯಾರಂಟಿ ಸೌಲಭ್ಯಗಳಿಗೆ ಪಡಿತರ ಚೀಟಿ ಅವಶ್ಯಕವಾಗಿದೆ. ಹಾಗಾಗಿ ಕರ್ನಾಟಕದ ಪ್ರತಿಯೊಬ್ಬ ಖಾಯಂ ನಿವಾಸಿಯು ಪಡಿತರ ಚೀಟಿಯನ್ನು ಹೊಂದಿರುವುದು ಅತ್ಯವಶ್ಯಕ.
ಈಗ ಪಡಿತರ ಚೀಟಿ ಇಲ್ಲದ ನಿವಾಸಿಗಳು ಹೊಸ ಪಡಿತರ ಚೀಟಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಸರ್ವರ್ ಓಪನ್ ಆಗಿದ್ದು, ಸರಳವಾಗಿ ಮನೆಯಲ್ಲಿಯೇ ಕೂತು ಅರ್ಜಿ ಸಲ್ಲಿಸುವ ವಿಧಾನವನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ.
ಭಾರತದಲ್ಲಿರುವ ಬಡತನವನ್ನು ನೀಗಿಸಲು ಸರ್ಕಾರ ಹಲವು ಯೋಜನೆಗಳನ್ನು ಕೈಗೊಂಡಿದೆ ಅದರಲ್ಲಿ ಪ್ರಮುಖವಾಗಿ ಮನೆಮನೆಗೂ ಪಡಿತರವನ್ನು ವಿತರಿಸುವ ಕರ್ನಾಟಕ
“ಅನ್ನಭಾಗ್ಯ ಯೋಜನೆ”ಯು, ಕೇಂದ್ರ ಸರ್ಕಾರದ “ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ” ಅಲ್ಲದೆ, ಹಲವು ರಾಜ್ಯಗಳು ತಮ್ಮದೇ ರಾಜ್ಯದಲ್ಲಿ ಉಚಿತ ಪಡಿತರವನ್ನು ವಿತರಿಸಲು ಹಲವು ಯೋಜನೆಗಳನ್ನು ಜಾರಿ ಮಾಡಲಾಗಿದೆ.
ಅಲ್ಲದೆ ತೀರ ಇತ್ತೀಚಿಗೆ “ಒಂದು ರೇಷನ್ ಒಂದು ನೇಷನ್” ಎನ್ನುವ ಪರಿಕಲ್ಪನೆ ಅಡಿಯಲ್ಲಿ ದೇಶದಾದ್ಯಂತ ಒಂದೇ ರೀತಿಯ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸಲು ವ್ಯವಸ್ಥಿತವಾಗಿ ಯೋಚಿಸಲಾಗುತ್ತಿದೆ.
ಇಂತಹ ಸಮಯದಲ್ಲಿ ಕರ್ನಾಟಕ ಮಾತ್ರವಲ್ಲದೇ ಭಾರತಾದ್ಯದಂತ ಪಡಿತರವನ್ನು ಪಡೆಯುವುದಕ್ಕಾಗಿ ಹಿಂದುಳಿದ ಹಾಗೂ ದುರ್ಬಲ ವರ್ಗದವರು ಪಡಿತರ ಚೀಟಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.
ಇಲ್ಲಿಯ ತನಕ ಯಾರಾದರೂ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿಲ್ಲವಾದರೆ ಈ ಕೆಳಗಿನ ಮಾಹಿತಿಯನ್ನು ಹಂತ ಹಂತವಾಗಿ ಅರ್ಥೈಸಿಕೊಳ್ಳುತ್ತಾ ಅರ್ಜಿ ಸಲ್ಲಿಸಬಹುದು.
“2026 ರೇಷನ್ ಕಾರ್ಡ್ ಗೆ ಹಕ್ಕು ಹೊಂದಿರುವವರಿಗೆ ಅರ್ಜಿ ಸಲ್ಲಿಸುವ ಸರಳ ಹಂತಗಳು”.
How to apply for new ration-card application step by step:-

Click on English/ಕನ್ನಡ Language
Step 1:- ಮೊದಲು ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಅಧಿಕೃತ ವೆಬ್ ಸೈಟ್ ಗೆ ಹೋಗಿ.
https://ahara.karnataka.gov.in/nrc
Click above link to enter Official website
Step 2:- ಅಲ್ಲಿ “ಹೊಸ ಪಡಿತರ ಚೀಟಿಗಾಗಿ ಆನ್ಲೈನ್ ಅರ್ಜಿ” ಎಂದು ಕಾಣಿಸುತ್ತದೆ.
* ಕೆಳಗೆ ಅರ್ಜಿದಾರರಿಗೆ ಸುಲಭವಾಗುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

Click on “ಹೊಸ ಪಡಿತರ ಚೀಟಿ “
Step 3:- ಇಲ್ಲಿ “ಹೊಸ ಪಡಿತರ ಚೀಟಿ, ಉಳಿಸಲಾದ ಅರ್ಜಿ ಮತ್ತು ಅರ್ಜಿಯನ್ನು ಹಿಂಪಡೆಯುವುದು” ಎನ್ನುವ ಮೂರು ಆಯ್ಕೆಗಳು ಕಾಣುತ್ತವೆ, ಅಲ್ಲಿ ಹೊಸ ಪಡಿತರ ಚೀಟಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.

Check Details
Step 4:- “ಆಧ್ಯತಾ ಕುಟುಂಬ” ಎನ್ನುವುದರ ಮೇಲೆ ಕ್ಲಿಕ್ ಮಾಡಿ, “ಬಿಪಿಎಲ್ ಕಾರ್ಡ್” ಪಡೆಯಲು ನೀಡಿರುವ ಕೆಲವು “ಷರತ್ತು”ಗಳನ್ನು ಪೂರೈಸಿದ ನಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗುತ್ತದೆ.
ಈ ಹೊಸ ಪಡಿತರ ಚೀಟಿಯನ್ನು ಯಾರೆಲ್ಲ ಪಡೆಯಬಹುದು?
Who can apply for new ration-card?
* ಈ ಹೊಸ ಪಡಿತರ ಚೀಟಿಯನ್ನು ಪಡೆಯಲು ಕೇವಲ “e-SHRAM ಕಾರ್ಡ್ ಹೊಂದಿರುವವರಿಗೆ ಮಾತ್ರ ಈ ಸರ್ವರನ್ನು ಓಪನ್” ಮಾಡಲಾಗಿದೆ.
ಒಂದು ರೀತಿಯಲ್ಲಿ e-SHRAM ಕಾರ್ಡ್ ಮಾಡಿಸುವವರಿಗೆ “ತುರ್ತು ಸೇವೆ”ಗಳಿಗೆ ಅನುಕೂಲವಾಗಲೆಂದು ಈ ಸರ್ವರ್ ಓಪನ್ ಮಾಡಲಾಗಿದೆ.
* ಆದ್ದರಿಂದ ಈ ಹೊಸ ಪಡಿತರ ಚೀಟಿಯನ್ನು ಎಲ್ಲರೂ ಪಡೆಯಲು ಸಾಧ್ಯವಿಲ್ಲ ಬದಲಾಗಿ “ಆದ್ಯತಾ ವರ್ಗ”ಕ್ಕೆ ಮಾತ್ರ ಸರ್ವರ್ ಓಪನ್ ಇರಲಿದೆ.
ಈ ಹೊಸ ಪಡಿತರ ಚೀಟಿಯನ್ನು ಪಡೆಯಲು ಸರ್ವರ್ ಓಪನ್ ಆಗುವ ಸಮಯ ಯಾವುದು?
What time server will open for application?
ಈ ಕಾರ್ಡ್ ಪಡೆಯುವವರು ಹೊಸ ಪಡಿತರ ಚೀಟಿಯನ್ನು ಅರ್ಜಿ ಸಲ್ಲಿಸಲು “ನಿಗದಿತ ಸಮಯ”ದೊಳಗೆ ಮಾತ್ರ “ಜಾಲತಾಣಕ್ಕೆ ಪ್ರವೇಶ” ಪಡೆಯಬೇಕು.
ಅಂದರೆ “ಬೆಳಗ್ಗೆ 10am ಯಿಂದ ಸಂಜೆ 5:00pm” ವರೆಗೂ ಮಾತ್ರ ಸರ್ವರ್ ಓಪನ್ ಇರುತ್ತದೆ. “5:00pm ನಂತರ ಸರ್ವರನ್ನು ಸ್ಥಗಿತಗೊಳಿಸಲಾಗುತ್ತದೆ”.
ಆದ್ದರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಸಂಜೆ 5:00pm ಒಳಗಾಗಿಯೇ ಅರ್ಜಿ ಸಲ್ಲಿಸಬೇಕು.
ಈಗ ಸದ್ಯಕ್ಕೆ “e-SHRAM ಕಾರ್ಡ್ ಮಾಡಿಸುವವರಿಗೆ” ರೇಷನ್ ಕಾರ್ಡ್ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅತಿ ಶೀಘ್ರವಾಗಿ ಎಲ್ಲಾ ವರ್ಗದವರಿಗೂ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಂಡರೆ ಅರ್ಜಿ ಆಹ್ವಾನಿಸಿದ ತಕ್ಷಣ ಅರ್ಜಿ ಸಲ್ಲಿಸಲು ಅನುಕೂಲಕರವಾಗುತ್ತದೆ.
ಏಕೆಂದರೆ ನಮ್ಮ ದೇಶದಲ್ಲಿ ಎಷ್ಟೋ ಸೌಲಭ್ಯಗಳು ಬಡವರಿಗೆ ಅಗತ್ಯ ದಾಖಲೆಗಳಿಲ್ಲದೆ ಕೈ ತಪ್ಪುತ್ತದೆ.ಆದರೆ ಪಡಿತರ ಚೀಟಿಯು “ಕೇವಲ ಪಡಿತರಕ್ಕಾಗಿ ಮಾತ್ರವಲ್ಲದೆ, ಪಡಿತರ ಚೀಟಿ ಹೊಂದಿರುವವರು ಖಾಯಂ ಭಾರತೀಯ ನಿವಾಸಿ” ಎಂದು ಸಾಬೀತುಪಡಿಸುವುದರಿಂದ,
ಈ ಚೀಟಿಯನ್ನು ಹೊಂದಿರುವುದು ಪ್ರತಿಯೊಬ್ಬ ನಿವಾಸಿಗೂ ಅಗತ್ಯವಾಗಿರುತ್ತದೆ. ಹಾಗಾಗಿ ಯಾವುದೇ ಪಡಿತರ ಚೀಟಿಯನ್ನು ಹೊಂದಿಲ್ಲದವರು, ಈಗಲೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಪಡಿತರ ಗುರುತಿನ ಚೀಟಿಯನ್ನು ಪಡೆಯಬಹುದು.
hence, now only e- SHRAM CARD holders server can apply for new ration-card by my enterning website at 10am to 5pm only because after 5pm server will shutdown.
Ration-card distribution is a massive government program, providing subsidized food like wheat, rice, sugar to the poor through Fair Price Shops (FPS),
Acting as a crucial social safety to manage food economy and ensure food security, with recent tech reforms like “SMART-PDS, Aadhaar linking” aiming to reduce leakage and improve efficiency.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್< ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply