Tata Tractor :: 1 ಲೀಟರಿಗೆ 30 ಕಿಲೋಮೀಟರ್ ಮೈಲೇಜ್, ಟಾಟಾ ಕಂಪನಿ ಟ್ರ್ಯಾಕ್ಟರ್!! ಬೇರೆ ಟ್ಯಾಕ್ಟರ್ ಗಳಿಂದ ದುಪ್ಪಟ್ಟು ಮೈಲೇಜ್!!!
ಟಾಟಾ ಕಂಪನಿ ಎಂಬುವುದು ( TATA Group of Institutions) ಎಂಬುದು ಭಾರತದ ಪ್ರತಿಷ್ಠಿತ ಕಂಪನಿಗಳಲ್ಲೊಂದು. ಈ ಕಂಪನಿಯ ಪ್ರಧಾನ ಕಛೇರಿಯು (Main office) ಮುಂಬೈನಲ್ಲಿದೆ. ಇದರ ಹಿಂದಿನ ಹೆಸರು TELCO ಟಾಟಾ ಎಂಜಿನಿಯರಿಂಗ್ ಅಂಡ್ ಲೋಕೋ ಮೋಟಿವ್ ಕಂಪನಿ ( Tata Engineering and Locomotive company) ಎಂಬುದಾಗಿತ್ತು.
ಇದೀಗ ಪ್ರಸ್ತುತ 150ಕ್ಕೂ ಅಧಿಕ ದೇಶಗಳಲ್ಲಿ ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ ಹಾಗೂ 100 ದೇಶಗಳಲ್ಲಿ ಕಾರ್ಯಾಚರಣೆಗಳೊಂದಿಗೆ ಭಾರತದ ಅತಿ ದೊಡ್ಡ ವ್ಯಾಪಾರ ಸಮೂಹವಾಗಿದೆ.
ಟಾಟಾ ಕಂಪನಿಯ ನೂತನ ಟ್ಯಾಕ್ಟರ್ ಎಷ್ಟು ಮೈಲೇಜ್ ಅನ್ನು ನೀಡುತ್ತದೆ?
ಆದರೆ ಇವರು ವಿನ್ಯಾಸಗೊಳಿಸುತ್ತಿರುವ ಟ್ರ್ಯಾಕ್ಟರ್ ಬರೋಬರಿ ಒಂದು ಲೀಟರ್ ಪೆಟ್ರೋಲ್ ಗೆ 30 km ನೀಡುವುದರೊಂದಿಗೆ ಅರ್ಧದಷ್ಟು ಖರ್ಚನ್ನು ಸುಧಾರಿಸುತ್ತದೆ. ಟಾಟಾ ಟ್ರ್ಯಾಕ್ಟರ್ (TATA TRACTOR ) 65 HP ಯದಾಗಿದ್ದು ಅತಿ ಕಡಿಮೆ ಬೆಲೆಯಲ್ಲಿ ರೈತರ ಕೈಗೆ ಎಟಕಲಿದೆ.
ಇದೀಗ ನವೀನತೆಗಳೊಂದಿಗೆ ಟಾಟಾ ಮೋಟಾರ್ಸ್ ವಾಹನ ತಯಾರಿಕೆಯ ನಿಗಮವು ರೈತರಿಗಾಗಿಯೇ ಅತಿ ಹೆಚ್ಚು ಮೈಲೇಜ್ ನೀಡುವಂತಹ ಟ್ರಾಕ್ಟರ್ ಅನ್ನು ತರಲಿದೆ.
ಈಗಾಗಲೇ ನಮಗೆ ತಿಳಿದಿರುವಂತೆ ಟ್ರ್ಯಾಕ್ಟರ್ ಗಳು ಓಡುವುದು ಡೀಸೆಲ್ ನಿಂದ ಹಾಗೂ ಒಂದು ಸಾಮಾನ್ಯ ಟ್ರ್ಯಾಕ್ಟರ್ ಅದರ ಮಾಡೆಲ್ ಗೆ ಅನುಗುಣವಾಗಿ ಮೈಲೇಜ್ ನೀಡುತ್ತದೆ.
ಬೇರೆ ಬೇರೆ ಕಂಪನಿಯ ಟ್ರ್ಯಾಕ್ಟರ್ ಎಷ್ಟು ಮೈಲೇಜ್ ನೀಡುತ್ತವೆ?
1) ಜಾನ್ ಡೀರ್ ಟ್ರಾಕ್ಟರ್ 5050 D, 4.3kmpl ಕಿಲೋಮೀಟರ್ ಮೈಲೇಜನ ನೀಡುತ್ತದೆ.
2) ಸ್ವರಾಜ್ Swaraj 855 FE, 13.3kmpl ಕಿಲೋಮೀಟರ್ ಮೈಲೇಜ್ ಅಂಡ್ ನೀಡುತ್ತದೆ.
3) ಸ್ವರಾಜ್ Swaraj 735 FE , 4.3kmpl ಕಿಲೋಮೀಟರ್ ಮೈಲೇಜ್ ಅಂಡ್ ನೀಡುತ್ತದೆ.
ಟಾಟಾ ಕಂಪನಿಯ ಟ್ರ್ಯಾಕ್ಟರ್ ಮಾರುಕಟ್ಟೆಗೆ ಬಂದರೆ, ಇದರಿಂದ ರೈತರಿಗೆ ತಮ್ಮ ತಲೆ ಮೇಲಿರುವ ಹೊರೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಹಾಗೂ ತಮ್ಮ ಜಮೀನನ್ನು ಹೆಚ್ಚು ಸುರಕ್ಷಿತವಾಗಿ ನೋಡಿಕೊಳ್ಳಲು ಸಹಾಯವಾಗುತ್ತದೆ.
ಟಾಟಾ ಕಂಪನಿ ಏನೇನು ಉತ್ಪಾದನೆಯನ್ನು ಮಾಡುತ್ತದೆ?
ಅವರ ಕೆಲವು ಉತ್ಪನ್ನಗಳು ಯಾವುವೆಂದರೆ: ಆಟೋಮೋಟಿವ್, ರಾಸಾಯನಿಕಗಳು, ರಕ್ಷಣಾ, ಎಲೆಕ್ಟ್ರಾನಿಕ್ಸ್, ಆಭರಣ, ಗೃಹ ಉಪಯೋಗಿ ವಸ್ತುಗಳು, ಉಕ್ಕು.
ಅವರ ಸೇವೆಗಳು: ಸಮಾಲೋಚನೆ, ವಿದ್ಯುತ್ ಉಪಯುಕ್ತತೆ, ವಿದ್ಯುತ್ ಶಕ್ತಿ, ಹಣಕಾಸು, ಆಥಿತ್ಯ, ಹೋಟೆಲ್, ಮಾಹಿತಿ ತಂತ್ರಜ್ಞಾನ, ದೂರ ಸಂಪರ್ಕ.
ಈ ಕಾರ್ಪೊರೇಟ್ ಕಂಪನಿಯು ಭಾರತದ ಆರ್ಥಿಕ ಉದಾರಿಕರಣಕ್ಕೆ ಹೆಚ್ಚು ಸಹಾಯ ಮಾಡಲಿದ್ದು, ವಿದೇಶಿಗರ ಕಂಪನಿಗಳೊಂದಿಗೆ ಸ್ಪರ್ಧಿಸಲು ಮಾರುಕಟ್ಟೆಯನ್ನು ಸ್ಥಾಪಿಸಿತು.
ಟಾಟಾ ಕಂಪನಿಯ ವಿಶೇಷತೆ ಏನು?
ಟಾಟಾ ಮೋಟರ್ಸ್ (TATA Motors) ಎಂಬುದು ಟಾಟಾ ಸಮೂಹದ ಒಂದು ಅಂತರಾಷ್ಟ್ರೀಯ ಸಾಗಾಣಿಕೆ ವಾಹನ ಹಾಗೂ ಪ್ರಯಾಣಿಕರ ವಾಹನ ತಯಾರಿಸುವ ಸಂಸ್ಥೆಯಾಗಿದೆ.
ಇದು ಪ್ರಪಂಚದ 20ನೇ ಅತಿ ದೊಡ್ಡದಾದ ಆಟೋಮೊಬೈಲ್ ಕ್ಷೇತ್ರದ ಉದ್ಯಮವಾಗಿದೆ. ಟಾಟಾ ಮೋಟಾರ್ಸ್ ನಾ (Tata motors) ಉತ್ಪನ್ನಗಳು ಯಾವುವೆಂದರೆ: ಕಾರು, ಐಶಾರಾಮಿ ವಾಹನಗಳು, ವಾಹನಗಳ ಬಿಡಿ ಭಾಗ, ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳು.
ಟಾಟಾ ಮೋಟರ್ಸ್ ಲಿಮಿಟೆಡ್ (TATA Motors Limited) ಇದೀಗ ನವೀನವಾದ ಟಾಟಾ ಟ್ರ್ಯಾಕ್ಟರ್ಸ್ ಗಳನ್ನು ಪರಿಚಯಿಸುತ್ತಿದೆ ಟ್ರ್ಯಾಕ್ಟರ್ ಎನ್ನುವುದು ಇಂಜಿನಿಯರಿಂಗ್ ವಾಹನವಾಗಿದ್ದು
ಕೃಷಿ ಗಣಿಗಾರಿಕೆ ಮತ್ತು ನಿರ್ಮಾಣಗಳಲ್ಲಿ ಬಳಸಲಾಗುವ ಟ್ರೈಲರ್ ಇವುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಸಾಮಾನ್ಯವಾಗಿ ಟ್ರ್ಯಾಕ್ಟರ್ ಗಳನ್ನು ಕೃಷಿ ಕಾರ್ಯಗಳಲ್ಲಿ ವಿಶೇಷವಾಗಿ ಬೇಸಾಯ ಅಂತಹ ಕೆಲಸಗಳಿಗೆ ಯಾಂತ್ರಿಕಗೊಳಿಸಲು ಶಕ್ತಿ ಒದಗಿಸಲು ಬಳಸಲಾಗುತ್ತದೆ.
ಹಿಂದೆಲ್ಲಾ ಎತ್ತುಗಳನ್ನು ಬಳಸಿಕೊಂಡು ಕೃಷಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು.ಆದರೆ ಈಗ ಆಧುನಿಕ ಕೃಷಿ ಹೆಸರೊಂದಿಗೆ ಟ್ರಾಕ್ಟರ್ಸ್ ಹಾಗೂ ಇನ್ನಿತರ ಯಾಂತ್ರಿಕ ಚಾಲಿತ ಕೃಷಿಗೆ ರೈತರೆಲ್ಲ ಬದಲಾಗಿದ್ದಾರೆ. ಈ ಬದಲಾವಣೆಯಿಂದ ದೇಶದಲ್ಲಿ ಹೆಚ್ಚು ಇಳುವರಿ ಆಗುತ್ತದೆ.
ಇದರಿಂದ ಏರುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸಲು ಸಹಕಾರವಾಗುತ್ತದೆ. ಆಧುನಿಕ ಕೃಷಿಯಿಂದ ಸಹಕಾರವಾಗುತ್ತಿದೆ, ಹೌದು. ಆದರೆ ಅದು ಹೆಚ್ಚು ದುಬಾರಿ ಕೂಡ ಹೌದು.
ಇದರಿಂದ ಸಾಮಾನ್ಯ ರೈತರು ಈ ಕಾರಣಕ್ಕಾಗಿ ಟ್ರ್ಯಾಕ್ಟರ್ ಅನ್ನು ಖರೀದಿಸಲು ಕಷ್ಟಕರ. ಆದ್ದರಿಂದ ನಮ್ಮ ದೇಶದ ಬಹುರಾಷ್ಟ್ರೀಯ ಟಾಟಾ ಸಮೂಹ ರೈತರ ಕಷ್ಟಗಳಿಗೆ ಮಿಡಿಯುವ ಕೆಲಸಕ್ಕೆ ಕೈ ಹಾಕಿದೆ.
ಈ ರೀತಿಯಾಗಿ ವಾಹನಗಳನ್ನುತಯಾರಿಸುವುದರಿಂದ ಅದರಲ್ಲೂ ವಿಶೇಷವಾಗಿ ಟ್ರ್ಯಾಕ್ಟರ್ ಅಂತಹ ಕೃಷಿ ಕಾರ್ಯಗಳಿಗೆ ಬಳಸುವ ಯಂತ್ರೋಪಕರಣಗಳನ್ನು ಪರಿಚಯಿಸುವುದರಿಂದ ರೈತರು ಎದುರಿಸುತ್ತಿರುವ ಸಂಕಷ್ಟಗಳು ದೂರವಾಗುತ್ತದೆ.
ಹಾಗೂ ಈ ಆಧುನಿಕ ಕೃಷಿ ಶುರು ಮಾಡಿದಾಗಿನಿಂದಲೂ ರೈತರು ಸಾಲ ಮಾಡುತ್ತಲೇ ಬಂದಿದ್ದಾರೆ. ಎಷ್ಟೋ ರೈತರು ಆ ಸಾಲ ಬರಿಸಲಾಗದೆ ಆತ್ಮಹತ್ಯೆ ಸಹ ಮಾಡಿಕೊಂಡಿದ್ದಾರೆ.
ನಮ್ಮ ಭಾರತ ರಾಷ್ಟ್ರವು ಕೃಷಿ ಆಧಾರಿತ ರಾಷ್ಟ್ರವಾಗಿದ್ದು ನಮಗೆ ಕೃಷಿಯಿಂದಲೇ ಹೆಚ್ಚು ಆದಾಯ ಬರುತ್ತಿರುವುದು ಹೀಗಿರುವಾಗ ನಮ್ಮ ದೇಶದ ಬೆನ್ನೆಲುಬು ಆದ ರೈತನೇ ಸಂಕಷ್ಟಕ್ಕೀಡಾದರೆ ಉಳಿದ ವ್ಯಕ್ತಿಗಳ ಬದುಕು ಹೇಳತೀರದು.
ಹಾಗಾಗಿ ಸಣ್ಣ ಸಣ್ಣ ರೈತರು ತಮ್ಮ ಜಮೀನಿನ ಉಳುಮೆಗೆ ಸಹಾಯಕ್ಕಾಗಿ ಈ ನವೀನವಾದ ಟಾಟಾ (TATA) ಟ್ರ್ಯಾಕ್ಟರ್ ಅನ್ನು ಖರೀದಿಸಬಹುದು.
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ