Price Rise :: ಈ ವರ್ಷದಲ್ಲಿ ಅಡಿಕೆ ದರ ಮತ್ತು ದಾಖಲೆ ಮಟ್ಟದಲ್ಲಿ ಏರಿಕೆ!! ಅಡಿಕೆಯನ್ನು ಮಾರಲು ಮುಂದಾದ ರೈತರು!!!
ಅಡಿಕೆ ಮಾರುಕಟ್ಟೆ ದರವು ಕಳೆದ ಮೂರು ತಿಂಗಳಿಂದ ಸ್ಥಿರತೆ ಕಾಣುತ್ತಿತ್ತು ಆದರೆ ಕಳೆದ ಎರಡು ವಾರದಿಂದ ಅಡಿಕೆ ಮಾರುಕಟ್ಟೆ ದರವು ದಿನೇ ದಿನೇ ಏರಿಕೆ ಕಾಣುತ್ತಿದ್ದು ಇಂದು ನಡೆದ ಮಾರುಕಟ್ಟೆಯಲ್ಲಿ ಈ ವರ್ಷದಲ್ಲೇ ಅತಿ ಹೆಚ್ಚು ಗರಿಷ್ಠ ದರಕ್ಕೆ ಅಡಿಕೆಯು ತುಮ್ಕೋಸಿನಲ್ಲಿ ಟೆಂಡರ್ ಆಗಿದೆ.
ದಾವಣಗೆರೆಯಲ್ಲಿ ಏಪ್ರಿಲ್ 24 ರಂದು ನಡೆದ ರಾಶಿ ಅಡಿಕೆ ಮಾರುಕಟ್ಟೆ ದರವು ನೂರು ಕೆಜಿಗೆ ಮಾದರಿ ಬೆಲೆ Average Price :- 52791, ಗರಿಷ್ಠ ಬೆಲೆ Top Price :- 53769.
Date :- 24/04/2024
ಕನಿಷ್ಠ ಬೆಲೆ Low Price :- 48899
ಮಾದರಿ ಬೆಲೆ Average Price :- 52791
ಗರಿಷ್ಠ ಬೆಲೆ Top Price :- 53769
Date :- 22/04/2024
ಕನಿಷ್ಠ ಬೆಲೆ Low Price :- 48599
ಮಾದರಿ ಬೆಲೆ Average Price :- 51812
ಗರಿಷ್ಠ ಬೆಲೆ Top Price :- 53100
Date :- 19/04/2024
ಕನಿಷ್ಠ ಬೆಲೆ Low Price :- 47599
ಮಾದರಿ ಬೆಲೆ Average Price :- 51029
ಗರಿಷ್ಠ ಬೆಲೆ Top Price :- 51999
Date :- 17/04/2024
ಕನಿಷ್ಠ ಬೆಲೆ Low Price :- 50021
ಮಾದರಿ ಬೆಲೆ Average Price :- 50693
ಗರಿಷ್ಠ ಬೆಲೆ Top Price :- 51121
Date :- 15/04/2024
ಕನಿಷ್ಠ ಬೆಲೆ Low Price :- 48899
ಮಾದರಿ ಬೆಲೆ Average Price :- 50088
ಗರಿಷ್ಠ ಬೆಲೆ Top Price :- 50539
Date :– 12/04/2024
ಕನಿಷ್ಠ ಬೆಲೆ Low Price :- 48899
ಮಾದರಿ ಬೆಲೆ Average Price :- 49627
ಗರಿಷ್ಠ ಬೆಲೆ Top Price :- 49915
Date :- 05/04/2024
ಕನಿಷ್ಠ ಬೆಲೆ Low Price :- 46599
ಮಾದರಿ ಬೆಲೆ Average Price :- 48414
ಗರಿಷ್ಠ ಬೆಲೆ Top Price :- 48899
Date :- 03/04/2024
ಕನಿಷ್ಠ ಬೆಲೆ Low Price :- 46620
ಮಾದರಿ ಬೆಲೆ Average Price :- 47706
ಗರಿಷ್ಠ ಬೆಲೆ Top Price :- 48529
Date :- 27/03/2024
ಕನಿಷ್ಠ ಬೆಲೆ Low Price :- 45699
ಮಾದರಿ ಬೆಲೆ Average Price :- 46860
ಗರಿಷ್ಠ ಬೆಲೆ Top Price :- 48899
Date :- 25/03/2024
ಕನಿಷ್ಠ ಬೆಲೆ Low Price :- 39299
ಮಾದರಿ ಬೆಲೆ Average Price :- 46445
ಗರಿಷ್ಠ ಬೆಲೆ Top Price :- 49000
Date :- 22/03/2024
ಕನಿಷ್ಠ ಬೆಲೆ Low Price :- 40799
ಮಾದರಿ ಬೆಲೆ Average Price :- 47298
ಗರಿಷ್ಠ ಬೆಲೆ Top Price :- 49500
Date :- 20/03/2024
ಕನಿಷ್ಠ ಬೆಲೆ Low Price :- 45599
ಮಾದರಿ ಬೆಲೆ Average Price :- 47667
ಗರಿಷ್ಠ ಬೆಲೆ Top Price :- 49200
Date :- 18/03/2024
ಕನಿಷ್ಠ ಬೆಲೆ Low Price :- 46020
ಮಾದರಿ ಬೆಲೆ Average Price :- 48134
ಗರಿಷ್ಠ ಬೆಲೆ Top Price :- 49129
Date :- 15/03/2024
ಕನಿಷ್ಠ ಬೆಲೆ Lower Price :- 43299
ಮಾದರಿ ಬೆಲೆ Average Price :- 48062
ಗರಿಷ್ಠ ಬೆಲೆ Top Price :- 49299
Date :- 13/03/2024
ಕನಿಷ್ಠ ಬೆಲೆ Low Price :- 46299
ಮಾದರಿ ಬೆಲೆ Average Price :- 47820
ಗರಿಷ್ಠ ಬೆಲೆ Top Price :- 48919
Date :- 11/03/2024
ಕನಿಷ್ಠ ಬೆಲೆ Low Price :- 46599
ಮಾದರಿ ಬೆಲೆ Average Price :- 47887
ಗರಿಷ್ಠ ಬೆಲೆ Top Price :- 48900
Date :- 06/03/2024
ಕನಿಷ್ಠ ಬೆಲೆ Low Price :- 46819
ಮಾದರಿ ಬೆಲೆ Average Price :- 47912
ಗರಿಷ್ಠ ಬೆಲೆ Top Price :- 48839.
Date :- 28/02/2024
ಕನಿಷ್ಠ ಬೆಲೆ Low Price :- 46112
ಮಾದರಿ ಬೆಲೆ Average Price :- 47414
ಗರಿಷ್ಠ ಬೆಲೆ Top Price :- 48400
Date :- 26/02/2024
ಕನಿಷ್ಠ ಬೆಲೆ Low Price :- 45812
ಮಾದರಿ ಬೆಲೆ Average Price :- 47156
ಗರಿಷ್ಠ ಬೆಲೆ Top Price :- 48400
ಧನ್ಯವಾದಗಳು
*********ಅಂತ್ಯ************
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು
ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ : ಇಂದಿನ ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ – ( ಕ್ಲಿಕ್ ಮಾಡಿ / ಇಲ್ಲಿ ಕ್ಲಿಕ್ ಮಾಡಿ)
<<<<< ಹೊಸ ವಿಚಾರ :: ಮಣ್ಣಿನ ರಾಣಿ ಎರೆಹುಳು, ಎರೆಹುಳು ತೊಟ್ಟಿ ಮತ್ತು ಗೊಬ್ಬರ ತಯಾರಿಸುವ ವಿಧಾನ…!!!! >>>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ