"Agriculture is our CULTURE"

Gruhalaxmi Installment:: ಗೃಹಲಕ್ಷ್ಮೀ 16 ನೇ ಕಂತಿನ ಹಣ ಯಾವಾಗ ಬರುತ್ತೆ? ಕೇಂದ್ರ ಸರಕಾರದಿಂದ 10 ಕೆ. ಜಿ ಅಕ್ಕಿ ಕೊಡಲು ಚಿಂತನೆ!

ಜನವರಿ ತಿಂಗಳು ಆಗಲೇ ಪ್ರಾರಂಭವಾಗಿದ್ದು ಗೃಹಲಕ್ಷ್ಮಿ 16ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ಗೃಹಲಕ್ಷ್ಮಿಯ ಫಲಾನುಭವಿಗಳು ಕಾಯುತ್ತಿದ್ದಾರೆ

ಇತ್ತೀಚಿಗೆ ಸಿಕ್ಕ ಮಾಹಿತಿಯ ಪ್ರಕಾರ ಈಗಾಗಲೇ ಹಣವನ್ನು ಡಿಬಿಟಿಗೆ ಪುಶ್ ಮಾಡಲಾಗಿದ್ದು ಜನವರಿ ತಿಂಗಳ ಮೊದಲ ವಾರದೊಳಗೆ ಎಲ್ಲಾ ಫಲಾನುಭವಿಗಳಿಗೂ 16ನೇ ಕಂತಿನ ಹಣ ಜಮೆಯಾಗುತ್ತದೆ ಎಂದು ಹೇಳಲಾಗಿತ್ತು

ಆದರೆ ನಾಲ್ಕು ದಿನಗಳು ಕಳೆದರೂ ಕೂಡ ಯಾರೋ ಒಬ್ಬರಿಗೂ ಕೂಡ ಇನ್ನೂ 16ನೇ ಕಂತಿನ ಹಣ ಜಮೆಯಾಗಿಲ್ಲ ಹಾಗಾಗಿ ಗೃಹಲಕ್ಷ್ಮಿಯ ಫಲಾನುಭವಿಗಳು ಹಣ ಯಾವಾಗ ಜಮೆಯಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಕೇಳುತ್ತಿದ್ದಾರೆ.

ಜನೆವರಿಯಲ್ಲಿ 16 ಕಂತಿನ ಹಣ ಜಮೆ! 

ಈ ಬಗ್ಗೆ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಾಂತ್ರಿಕ ತೊಂದರೆಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಹಾಕುವುದು ತಡವಾಗುತ್ತಿದ್ದು,

ಸದ್ಯಕ್ಕೆ ಯಾರಿಗೆಲ್ಲ ಹಿಂದಿನ ಕಂತುಗಳ ಹಣ ಹಾಕುವುದು ಬಾಕಿ ಇದೆಯೋ ಅವರಿಗೆಲ್ಲ ಹಣ ಹಾಕಲಾಗುತ್ತಿದೆ. ಹಾಗಾಗಿ 16ನೇ ಕಂತಿನ ಹಣ ಸ್ವಲ್ಪ ತಡವಾಗಬಹುದು.

ಆದರೆ ಜನವರಿ ತಿಂಗಳೊಳಗೆ ಖಂಡಿತವಾಗಿಯೂ 16ನೇ ಕಂತಿನ ಹನವನ್ನು ಹಾಕಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ರವರು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಹಣದಿಂದಲೇ ಹೊಸ ವಷ೯ದ ಆಚರಣೆ ಮಾಡಬಹುದು ಎಂದು ಕಾದು ಕುಳಿತಿದ್ದ ಗೃಹಲಕ್ಷ್ಮಿಯರಿಗೆ ಸ್ವಲ್ಪ ನಿರಾಸೆ ಮಾಡಿದ್ದು,

ಆದರೆ ಜನವರಿ ತಿಂಗಳ ಕೊನೆಯ ವಾರದೊಳಗೆ 16ನೇ ಕ್ರಾಂತಿನ ಹನ ನಿಮ್ಮ ಖಾತೆಗೆ ಜಮೆಯಾಗುತ್ತದೆ. ತಾಂತ್ರಿಕ ತೊಂದರೆಗಳಾಗಿರುವ ಕಾರಣ ಸ್ವಲ್ಪ ಕಾಯಬೇಕಾಗಿರುವುದು ಅನಿವಾಯ೯.

Gruhalaxmi scheme ಹಣ ಬಂದಿರುವ ಬಗ್ಗೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ರಾಜ್ಯ ಸರ್ಕಾರದ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ‌ರ್ (DBT) ಆಪ್ ಬಳಸಿಕೊಂಡು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರುವ ಬಗ್ಗೆ ಪರಿಶೀಲಿಸಬಹುದು.

Step 1: ಡಿಬಿಟಿ ಕರ್ನಾಟಕ (DBT Karnataka) ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುಬೇಕು. ಅದಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://play.google.com/store/apps/details?id=com.dbtkarnataka

Step 2: ನಿಮ್ಮ ಆಧಾರ ಕಾರ್ಡ್ ನಂಬರ್ ಹಾಗೂ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ

Pic 1: Enter the aadhar number

Step 3: ನಂತರ ಬಂದಿರುವ ಓಟಿಪಿಯನ್ನು ಎಂಟರ್‌ ಮಾಡಿ ವೆರಿಫೈ (Verify) ಬಟನ್ ಮೇಲೆ ಕ್ಲಿಕ್ ಮಾಡಿ

Pic 2: Verify by OTP

Step 4: ನಂತರ 4 ಸಂಖ್ಯೆಗಳ ಎಮ್-ಪಿನ್(M-PIN) ಕ್ರಿಯೇಟ್ ಮಾಡಿಕೊಳ್ಳಿ ನಂತರ ನಿಮ್ಮ ವಿವರಗಳಿರುವ ಪೇಜ್ ಓಪನ್ ಆಗುತ್ತದೆ ಅಲ್ಲಿ ಮೊಬೈಲ್ ನಂಬರ್ ಹಾಕಿ ಓಕೆ ಮೇಲೆ ಕ್ಲಿಕ್ ಮಾಡಿ

Pic 3: Personal information details

Step 5:ನಂತರ ಓಪನ್ ಆಗುವ ಪೇಜ್ ನಲ್ಲಿ ಪೇಮೆಂಟ್ ಸ್ಟೇಟಸ್ (Payment Status) ಎಂಬ ಆಯ್ಕೆ ಇದೆ ಅದರ ಮೇಲೆ ಕ್ಲಿಕ್ ಮಾಡಿ

Pic 4: Click on payment status option

Step 6: ನಂತರ ನೀವು ಯಾವ ಯಾವ ಸ್ಟೀಮ್ ಗಳಲ್ಲಿ ಸರ್ಕಾರದಿಂದ ಅನುದಾನ ಪಡುತ್ತಿರುವಿರಿ ಆ ಎಲ್ಲಾ ಸ್ಕಿಮ್ ಗಳ ಮಾಹಿತಿ ತೋರಿಸುತ್ತದೆ. ಅಲ್ಲಿ ಗೃಹ ಲಕ್ಷ್ಮೀ ಯೋಜನೆ (Gruhalaxmi scheme) ಆಯ್ಕೆಯಿದ್ದು, ಅದರ ಮೇಲೆ ಕ್ಲಿಕ್ ಮಾಡಿ

Pic 5: Select gruhalakshmi option

ಆಗ ನಿಮಗೆ ನೀವು ಎಷ್ಟು ಕಂತುಗಳ ಹಣ ಪಡೆದಿದ್ದೀರಿ ಯಾವಾಗ ಜಮೆಯಾಗಿದೆ ಎಂಬ ಎಲ್ಲಾ ಮಾಹಿತಿ ಸಿಗುತ್ತದೆ.

Pic 6: Amount credicted status

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"