Gruhalakshmi :: ಸದನದಲ್ಲಿ ಚರ್ಚೆ, ಹಿಂದಿನ ಬಾಕಿಗಳು ಸೇರಿದಂತೆ ಸುಮಾರು 15,000 ಕೋಟಿ ರೂ.ಗಳಷ್ಟು ಹಣವು ಬಾಕಿ!!!
ಕರ್ನಾಟಕದ ‘ಗೃಹಲಕ್ಷ್ಮಿ’ ಯೋಜನೆ: ಜಾರಿಗೊಳಿಸುವಲ್ಲಿನ ತೊಡಕುಗಳು ಮತ್ತು ಈಗಿನ ಪರಿಸ್ಥಿತಿ.
Karnataka state government, Grihalakshmi Yojana implementation and current status update
ಮಹಿಳಾ ಸಬಲೀಕರಣಕ್ಕಾಗಿ ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯು ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ 2,000 ರೂ. ನೀಡುತ್ತದೆ. ಇದು ರಾಜ್ಯದಲ್ಲಿ ಆರ್ಥಿಕ ನಿರ್ವಹಣೆ ಮತ್ತು ಹಣ ಬಿಡುಗಡೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಶಾಸಕ ಮಹೇಶ್ ಟೆಂಗಿನಕಾಯಿ ಅವರು 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಿಗೆ ಸಂಬಂಧಿಸಿದ ಅಂದಾಜು 5,000 ಕೋಟಿ ರೂ.ಗಳ ಮೊತ್ತವನ್ನು ಇದುವರೆಗೆ ಮಹಿಳೆಯರ ಖಾತೆಗಳಿಗೆ ವರ್ಗಾಯಿಸಲಾಗಿಲ್ಲ.
* ಅಕ್ಟೋಬರ್‌ನಿಂದ ಜನವರಿವರೆಗಿನ ಬಾಕಿ ಮತ್ತು ಹಿಂದಿನ ಬಾಕಿಗಳು ಸೇರಿದಂತೆ ಸುಮಾರು 15,000 ಕೋಟಿ ರೂ.ಗಳಷ್ಟು ಹಣವು ಬಾಕಿ ಇದೆ ಎಂದು ಪ್ರಶ್ನಿನೆ ಮಾಡಿದರು.
* 25ನೇ ಕಂತಿನ ವಿತರಣೆ ಜನವರಿ 23ರಿಂದ 25ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಸುಮಾರು 40% ಫಲಾನುಭವಿಗಳಿಗೆ ಹಣ ತಲುಪಿದ್ದು,
ಉಳಿದ 60% ಜನರಿಗೆ ಹಂತ ಹಂತವಾಗಿ ಜಮೆ ಮಾಡಲಾಗುತ್ತಿದೆ. ಯಾವ್ದೆ ಭಯಾದ ಅಗತ್ಯವಿಲ್ಲ ,ಬ್ಯಾಂಕ್ಗಳು ಸತತವಾಗಿ ರಜೆ ಇದ ಕಾರಣ ಹಣ ಜಮೆ ತಡವಾಗಿದೆ.
* ಈಗಲೇ ಬಾಗಲಕೋಟೆ, ವವಿಜಯಪುರ, ಮೈಸೂರು, ಉತ್ತರಕನ್ನಡ ಮತ್ತು ಬೆಂಗಳೂರು ಅರ್ಬನ್ ಜಿಲ್ಲೆಗಳಲ್ಲಿ ಈ ಪ್ರಕ್ರಿಯೆಯು ವೇಗವಾಗಿ ಸಾಗುತ್ತಿದೆ ಸಾಕ್ಷಿಯನ್ನು ತಾವು ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಲ್ಲಿ ಕಾಣಬಹುದು

Money Credited Status UttaraKannada
Uttarakannada

Money Credited Status Bengaluru
Bengaluru urban
ಮೊಬೈಲ್‌ನಲ್ಲಿ ಹಣ ಪಾವತಿ ಸ್ಥಿತಿ ತಿಳಿಯುವುದು ಹೇಗೆ?
How to check the status ?
‘DBT Karnataka’ ಆ್ಯಪ್‌ನಲ್ಲಿ ಫಲಾನುಭವಿಗಳು ಕಚೇರಿಗೆ ಹೋಗದೆ ಹಣದ ಮಾಹಿತಿ ಪಡೆಯಬಹುದು.
1. ಗೂಗಲ್ ಪ್ಲೇ ಸ್ಟೋರ್‌ನಿಂದ ‘DBT Karnataka’ ಆ್ಯಪ್ ಡೌನ್‌ಲೋಡ್ ಮಾಡಿ.
2. 12 ಅಂಕಿ ಆಧಾರ್ ಸಂಖ್ಯೆ ನಮೂದಿಸಿ, OTP ಮೂಲಕ ದೃಢೀಕರಿಸಿ ಲಾಗಿನ್ ಮಾಡಿ.
3. 4 ಅಂಕಿಗಳ mPIN ರಚಿಸಿ.
4. ಮುಖಪುಟದ ‘Payment Status’ ಮೇಲೆ ಕ್ಲಿಕ್ ಮಾಡಿ, ಯೋಜನೆಗಳ ಪಟ್ಟಿಯಲ್ಲಿ ‘Gruhalakshmi’ ಆಯ್ಕೆಮಾಡಿ ಹಣ ಜಮೆಯಾದ ದಿನಾಂಕ, ಮೊತ್ತದ ವಿವರ ಪಡೆಯಿರಿ.
ಶಾಸಕ ಮಹೇಶ್ ಟೆಂಗಿನಕಾಯಿ ಅವರು ಚರ್ಚಿಸದ ಇನ್ನು ಪ್ರಮುಖ ವಿಷಯಗಳು,
ಉತ್ತರ ಕರ್ನಾಟಕದ ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳ ಅಭಿವೃದ್ಧಿಗಾಗಿ, SSK (ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ) ಸಮಾಜದ ಏಳಿಗೆಗಾಗಿ ಒಂದು ಸ್ವತಂತ್ರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂದು ಮತ್ತು 200 ಕೋಟಿ ಅನುದಾನ ನೀಡಬೇಕು ಎಂದು ಅಗ್ರಹಿಸಿದರು.
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ (NWKRTC) ಇನ್ನೂ ಹೆಚ್ಚಿನ ಹೊಸ ಬಸ್‌ಗಳನ್ನು ಒದಗಿಸುವಂತೆ ಕೇಳಿಕೊಳ್ಳಲಾಗಿದೆ. ೭೦೦ ಬಸ್‌ಗಳಲ್ಲಿ ಕೇವಲ ೧೫೦ ಬಸ್‌ಗಳು ಮಾತ್ರ ಸದ್ಯಕ್ಕೆ ಲಭ್ಯವಿದ್ದು, ಇನ್ನೂ ಹೆಚ್ಚು ಹೊಸ ಬಸ್‌ಗಳನ್ನು ಕೊಂಡುಕೊಳ್ಳಬೇಕೆಂದು ವಿನಂತಿಸಿದ್ದಾರೆ.
ಬೆಂಗಳೂರು ಹಾಗೂ ಕರಾವಳಿ ಪ್ರದೇಶಗಳಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸೆಗಾರರು ಕಳಪೆ ದಾಖಲೆಗಳನ್ನು ಒದಗಿಸಿ ಸರ್ಕಾರದ ಸವಲತ್ತುಗಳನ್ನು ಅನುಭವಿಸುತ್ತಿರುವ ಕುರಿತು ತೀವ್ರ ಆತಂಕ ವ್ಯಕ್ತವಾಗಿದೆ. ಅವರನ್ನು ಪತ್ತೆಹಚ್ಚಿ ಗಡಿಪಾರು ಮಾಡಲು ಒಂದು ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಲಾಗಿದೆ.
ಸರ್ಕಾರವು ತನ್ನ ಆರ್ಥಿಕ ಆಸ್ತಿಗಳ ಮಧ್ಯೆ ಒಂದು ರೀತಿಯ ಸಮತೋಲನವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಹಣಕಾಸಿನ ನಿಯಂತ್ರಣ ಮತ್ತು ಕಳಂಕರಹಿತ ಆಡಳಿತ ಇಲ್ಲದೆ, ಬರೀ ಯೋಜನೆಗಳು ಹೆಣ್ಣುಮಕ್ಕಳ ಸಬಲೀಕರಣಕ್ಕೆ ನಿಜವಾದ ದಾರಿಯಾಗಲಾರವು.
ಪ್ರಗತಿ ಮತ್ತು ಯೋಗಕ್ಷೇಮ ಎಂಬೆರಡೂ ಒಂದು ನಾಣ್ಯದ ಎರಡು ಬದಿಗಳಂತೆ ಸಾಗಿದಾಗ ಮಾತ್ರವೇ, ಅತಿ ಹೆಚ್ಚು ಜನರಿಗೆ ಅತ್ಯಂತ ಹೆಚ್ಚಿನ ಸಂತೋಷವನ್ನು ಪಡೆಯಲು ಸಾಧ್ಯವಾಗುವುದು.
Growth and development are the same faces of the two coin, maintaining the system with sustainability in the finances,
And the implementation of the schemes will ensure the beneficiary to reap the rewards, reaching the last mile and achieving the end goal.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply