"Agriculture is our CULTURE"

Gruhalakshmi pending :: ಬಾಕಿ ಇರುವ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಬಿಡುಗಡೆಗೊಳ್ಳುತ್ತದೆಯೇ? ಅಥವಾ ಇಲ್ಲವೇ? ಎಂಬುದನ್ನು ಈಗಲೇ ತಿಳಿಯಿರಿ!! 

The Gruha Lakshmi Scheme is a program started by the Department of Women and Child Development, Government of Karnataka. The main aim of the scheme is to “support and empower women” by giving money every month.

Under this scheme, the female head of the family will receive ₹2,000 per month in her bank account. This money helps women manage daily household expenses and improve their family’s life. 

ಕರ್ನಾಟಕ ಸರ್ಕಾರದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಜಾರಿಗೆ ತಂದಿರುವ ಈ ಗ್ರಹಲಕ್ಷ್ಮಿ ಯೋಜನೆಯ ಅತ್ಯಂತ ಪ್ರಮುಖ ಯೋಜನೆಯಾಗಿದ್ದು, ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000ರೂ.ಗಳನ್ನು ನೇರವಾಗಿ ಜಮಾ ಮಾಡಲಾಗುತ್ತದೆ. 

ಡಿಸೆಂಬರ್ 2025 22ನೇ ತಾರೀಕಿನಂದು ಶುರುವಾದ 24ನೇ ಹಣದ ಜಮಾವಣೆ ಕೆಲಸ ಹಂತ ಹಂತವಾಗಿ ಎಲ್ಲ ಜಿಲ್ಲೆಗಳ ಮಹಿಳೆಯರ ಖಾತೆಗೂ ಹಣ ಜಮಾವಣೆ ಆಗಿದೆ ಮತ್ತು ಈ ಪ್ರಕ್ರಿಯೆ ಮುಗಿದಿದ್ದು, ಈಗ 25ನೇ ಕಂತಿನ ಹಣ ಜಮಾವಣೆಗೆ ಕ್ಷಣ ಗಣನೆ ಮಾಡಲಾಗುತ್ತಿದೆ. 

25ನೇ ಕಂತಿನ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತಿದೆಯೇ? 
Did department of economic gave the permission? 

ಮಹಿಳೆ ಮತ್ತು ಮಕ್ಕಳ ಆರ್ಥಿಕ ಇಲಾಖೆಯ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಗೆ ಅನುಮೋದನೆ ನೀಡಿ ಹಣ ವರ್ಗಾವಣೆಯನ್ನು ಮಾಡುವಂತ ಆರ್ಥಿಕ ಇಲಾಖೆಗೆ ಪತ್ರವನ್ನು ಬರೆಯುತ್ತಿದ್ದರು, 

24ನೇ ಕಂತಿನ ಹಣ ಮುಗಿದ ನಂತರ 25ನೇ ಕಂತಿನ ಹಣ ಬಿಡುಗಡೆಗೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆರ್ಥಿಕ ಇಲಾಖೆಗೆ ಗೃಹಲಕ್ಷ್ಮಿಯರ ಖಾತೆಗೆ ಹಣ ಬಿಡುಗಡೆ ಮಾಡುವ ಕುರಿತು ಪತ್ರ ಬರೆದಿದ್ದರು. 

ಈ ಪತ್ರಕೆ ಸ್ಪಂದಿಸಿದ ಆರ್ಥಿಕ ಇಲಾಖೆಯು, “ಹಣ ಬಿಡುಗಡೆಗೆ ಅನುಮೋದನೆ ನೀಡಿದೆ”. 

ಹಾಗಾದರೆ, 25ನೇ ಕಂತು ಯಾವಾಗ ಬಿಡುಗಡೆಯಾಗಬಹುದು? 
Then, when will be gruhalakshmi amount will release? 

ಗೃಹಲಕ್ಷ್ಮಿ ಯೋಜನೆಯ ಅತಿ ದೊಡ್ಡ ಯೋಜನೆಯಾಗಿದ್ದು, ಇದರಲ್ಲಿ ಕೋಟ್ಯಾಂತರ ಮಹಿಳೆಯರು ಈ ಯೋಜನೆಯ ಫಲಶ್ರುತಿಯನ್ನು ಪಡೆಯುತ್ತಿದ್ದಾರೆ.

ಹಾಗಾಗಿ ಪ್ರತಿ ತಿಂಗಳು ಮಹಿಳೆಯರ ಖಾತೆಗೆ ನೇರ ಜಮಾವಣೆ ಮೂಲಕ (ಡಿ ಬಿ ಟಿ ಮೂಲಕ) ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಆರ್ಥಿಕ ಇಲಾಖೆಗೆ ಸವಾಲಿನ ಕೆಲಸವೇ ಸರಿ.

ಏಕೆಂದರೆ ಸರಿ ಸುಮಾರು 2500 ಕೋಟಿಯಷ್ಟು ಹಣವನ್ನು ಪ್ರತಿ ತಿಂಗಳು ವರ್ಗಾವಣೆ ಮಾಡಬೇಕಾದರೆ ಇದು ಸುಲಭದ ಮಾತಲ್ಲ.

ಆದರೂ ಕೊಟ್ಟ ಮಾತಿಗೆ ಬದ್ಧರಾಗಿರುವ ಸರ್ಕಾರ, ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಹಣ ಜಮಾವಣೆಯನ್ನು ಮುಂದುವರಿಸುತ್ತಾ ಬಂದಿದೆ.

ಹೀಗಾಗಿ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತ ನಂತರ, ಹಣ ವರ್ಗಾವಣೆ ಸ್ವಲ್ಪ ತಡವಾಗಬಹುದು, ಆದರೆ ಖಂಡಿತವಾಗಿ ಮಹಿಳೆಯರ ಖಾತೆಗೆ ಹಣ ಜಮಾವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಬಾಕಿ ಇರುವ ಫೆಬ್ರವರಿ ಮತ್ತು ಮಾರ್ಚ್ ಕಂತಿನ ಹಣ ಬಿಡುಗಡೆಯಾಗುತ್ತದೆಯೇ?ಅಥವಾ ಇಲ್ಲವೇ? 
Whether pending payouts will release or not!? 

ಸದ್ಯದ ಮಾಹಿತಿಗಳ ಪ್ರಕಾರ, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ಇರುವ ಕಂತಿನ ಹಣದ ಬಿಡುಗಡೆಗೆ ಯಾವುದೇ ಆರ್ಥಿಕ ಇಲಾಖೆಯ ಅನುಮೋದನೆ ಪಡೆದಿಲ್ಲ.

ಆದರೆ ಖಂಡಿತವಾಗಿಯೂ ಈ ಮಾರ್ಚ್ ಮತ್ತು ಫೆಬ್ರವರಿ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮತಿ ಹೆಬ್ಬಾಳ್ಕರ್ ಅವರು ಭರವಸೆ ನೀಡಿದ್ದಾರೆ.

“ಗೃಹಲಕ್ಷ್ಮಿ ಹಣ ವಿಳಂಬ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತಯಾರಾದ ವಿರೋಧ ಪಕ್ಷ” :-

Gruhalakshmi scheme amount status delay due to many reasons lead to anger on government:-

2023 ಆಗಸ್ಟ್ ಅಲ್ಲಿ ಶುರುವಾದ ಗೃಹಲಕ್ಷ್ಮಿ ಯೋಜನೆಯು, ಪ್ರತಿ ತಿಂಗಳು ಸರ್ಕಾರವು ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ವಿಳಂಬವಾಗುತ್ತಿದೆ, ಈ “ವಿಳಂಬ ನೀತಿ”ಯಿಂದ ಗೃಹಲಕ್ಷ್ಮಿ ಹಣವನ್ನೇ ನಂಬಿಕೊಂಡ ಹಲವು ಮಹಿಳೆಯರಿಗೆ ಅನಗತ್ಯ ಆತಂಕಕ್ಕೆ ಎಡೆ ಮಾಡಿ ಕೊಡುತ್ತಿದೆ. 

ಅಲ್ಲದೆ, ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ “ಬಾಕಿ ಇರುವ ಕಂತುಗಳ ಬಗ್ಗೆ ಚರ್ಚಿಸಿ” ವಿರೋಧಪಕ್ಷವು ಸರ್ಕಾರಕ್ಕೆ ಬಿಸಿ ಮುಟ್ಟಿಸಿತ್ತು.

ಆಗ ಸರ್ಕಾರವು ಅತಿಶೀಘ್ರದಲ್ಲಿ ಬಾಕಿ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡುವುದಾಗಿ ಭರವಸೆಯನ್ನು ನೀಡಿತ್ತು.

ಆದರೆ, ಇಲ್ಲಿ ತನಕ ಸರ್ಕಾರವು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲವಾದ್ದರಿಂದ, ವಿರೋಧ ಪಕ್ಷವು ಸರ್ಕಾರಕ್ಕೆ ಬಿಸಿಮಟ್ಟಿಸುವ ಸಲುವಾಗಿ “ಮಹಿಳೆಯರಿಂದ ಪ್ರತಿಭಟನೆಗೆ ಸಿದ್ಧತೆ” ನಡೆಸುತ್ತಿದೆ. 

ಹಾಗಾಗಿ ಈ ಎಲ್ಲಾ ಬೆಳವಣಿಗೆಗಳನ್ನು ನೋಡುತ್ತಿದ್ದರೆ, ವಿರೋಧ ಪಕ್ಷಗಳ “ಕೆಂಗಣ್ಣಿಗೆ ಗುರಿಯಾಗದೆ” ಸರ್ಕಾರವು ಆದಷ್ಟು ಬೇಗ 25ನೇ ಕಂತು ಹಾಗೂ ಫೆಬ್ರವರಿ ಬಾಕಿ ಇರುವ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತಿನ ಹಣವನ್ನು ಆದಷ್ಟು ಬೇಗ ಮಹಿಳೆಯರ ಖಾತೆಗೆ ಜಮಾ ಮಾಡಬಹುದು ಎಂದು ಹೇಳಬಹುದು. 

 ಒಟ್ಟಾರೆಯಾಗಿ, ಗೃಹ ಲಕ್ಷ್ಮಿ ಯೋಜನೆಯ ಕರ್ನಾಟಕದ “ಕ್ರಾಂತಿಕಾರಿ ಯೋಜನೆ”ಗಳಲ್ಲಿ ಒಂದು ಎಂದು ಹೇಳಬಹುದು. ಏಕೆಂದರೆ ಈ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ಸಫಲರಾಗುತ್ತಿದ್ದಾರೆ ಜೊತೆಗೆ ಹಣಕಾಸಿನ ವ್ಯವಹಾರವನ್ನು ಕಲಿಯುವುದಕ್ಕೆ ಸಹಕಾರಿಯಾಗುತ್ತಿದೆ. ಆದರೆ ಕೆಲವು ಕಾರಣಗಳಿಂದ “ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ವಿಳಂಬವಾದರೆ” ಅದು ನಿಜಕ್ಕೂ “ಸರ್ಕಾರದ ಕಾರ್ಯವೈಕರಿ”ಯತ್ತ ಬೆರಳು ತೋರಿಸುತ್ತದೆ, ಅದಕ್ಕಾಗಿ ಸರ್ಕಾರವು ಈ ಒಂದು “ಟೀಕೆಗೆ ಆಸ್ಪದ ಮಾಡಿಕೊಡದಂತೆ” ಪ್ರತಿ ತಿಂಗಳು ಹಂತ ಹಂತವಾಗಿ ಮತ್ತು ಶೀಘ್ರವಾಗಿ ಮಹಿಳೆಯರ ಖಾತೆಗೆ ಹಣ ಜಮಾವಣೆ ಮಾಡುವುದು ಒಳ್ಳೆಯದು. 

Did 25th installment approved?

Gruhalakshmi scheme 25th installment got assent from department of economic affairs but still didn’t get started money transfer process, once if money transfer to ministry of women and child empowerment, beneficiaries will credited by 2000 rupess of 25 th installment as soon as possible.

Smt. Lakshmi Hebbalkar Minister

Smt. Lakshmi Hebbalkar Minister

Therefore women’s who are waiting for gruhalakshmi scheme amount they don’t need to worry because definitely by 3rd week of January every beneficiary may get credit to their own bank accounts. 

Thank you.

ಧನ್ಯವಾದಗಳು

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"