"Agriculture is our CULTURE"

26th Gruhalakshmi Credited :: ನನ್ನ ಖಾತೆಗೆ ಗೃಹಲಕ್ಷ್ಮಿ 26ನೇ ಕಂತಿನ ಹಣ ಜಮಾ!! ಯಾವಾವ ಜಿಲ್ಲೆಗೆ ಜಮಾ, ಚೆಕ್ ಮಾಡಲು ಡೈರೆಕ್ಟ್ ಲಿಂಕ್!!

Gruhalakshmi 26th Installment Released, Has the money credited to your district? How to check? 

ಇದು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು. ಪ್ರತಿಷ್ಠಿತ ಗೃಹಲಕ್ಷ್ಮಿ ಯೋಜನೆಯ 26ನೇ ಕಂತಿನ ಹಣವನ್ನು ಬಿಡುಗಡೆ ಶುರುಗಿದೆ. 

• ಗೃಹಲಕ್ಷ್ಮಿ ಯೋಜನೆಯ 26ನೇ ಕಂತಿನ ಹಣವನ್ನು ಫೆಬ್ರವರಿ 17, 2026 ರಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸುವ ಪ್ರಕ್ರಿಯೆಯು ಅಧಿಕೃತವಾಗಿ ಪ್ರಾರಂಭವಾಗಿದೆ. ಈ ಮೂಲಕ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ.

ಯಾವಗ ಜಿಲ್ಲೆಗೆ ಹಣ ಜಮಾ? 

* ಸದ್ಯಕ್ಕೆ ಜಮಖಂಡಿ ಬಾಗಲಕೋಟೆ ಜಿಲ್ಲೆ ಹಾಗೂ ಕೊಪ್ಪಳ ಜಿಲ್ಲೆಯ ಫಲಾನುಭವಿಗಳಿಗೆ ಹಣ ತಲುಪಿದ್ದು, ಈ ಜಿಲ್ಲೆಯ ಫಲಾನುಭವಿಗಳು ಈಗಾಗಲೇ ಹಣವನ್ನು ಪಡೆದಿದ್ದಾರೆ. 

• ನಮಗೆ ಸಿಕ್ಕ ಅಧಿಕೃತ ಮಾಹಿತಿ ಪ್ರಕಾರ, ಬಾಗಲಕೋಟೆ ಜಿಲ್ಲೆಯ ಫಲಾನುಭವಿಗಳಿಗೆ ಹಣ ತಲುಪಿದ್ದು, ಈ ಜಿಲ್ಲೆಯ ಫಲಾನುಭವಿಗಳು ನಮಗೆ ಸಾಕ್ಷಿಗಳುನ್ನು ಕಲ್ಸಿದರೆ 

Jamakandi

Bagalkot

ಜಮಖಂಡಿ, ಬಾಗಲಕೋಟೆ

Koppal

ಕೊಪ್ಪಳ 

• ಡಿಬಿಟಿ (ನೇರ ನಗದು ವರ್ಗಾವಣೆ) ತಂತ್ರಜ್ಞಾನದ ಮೂಲಕ ಹಂತ ಹಂತವಾಗಿ ಹಣವನ್ನು ಬಿಡುಗಡೆ ಮಾಡಲಾಗುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಫಲಾನುಭವಿಗಳ ಖಾತೆಗಳಿಗೆ ಹಣ ತಲುಪಲು ಅಂದಾಜು 15 ರಿಂದ 20 ದಿನಗಳವರೆಗೆ ಸಮಯ ಬೇಕಾಗಬಹುದು.

ಆದ್ದರಿಂದ, ಫಲಾನುಭವಿಗಳು ತಾಳ್ಮೆಯಿಂದ ಕಾಯುವಂತೆ ಕೋರಲಾಗಿದೆ.

* ಡಿಬಿಟಿ ಸ್ಟೇಟಸ್‌ನಲ್ಲಿ ‘Pushed to DBT‘ ಎಂದು ತೋರಿಸುತ್ತಿದ್ದು, ಹಣ ವರ್ಗಾವಣೆ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಫಲಾನುಭವಿಗಳು ತಮ್ಮ ಖಾತೆಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು ಮತ್ತು ಹಣ ಜಮೆಯಾಗುವುದನ್ನು ಖಚಿತಪಡಿಸಿಕೊಳ್ಳಬಹುದು.

• ಹಣ ಬಂದಿದೆಯೇ ಎಂದು ತಿಳಿಯುವುದು ಹೇಗೆ?

1. ಡಿಬಿಟಿ ಕರ್ನಾಟಕ ಆ್ಯಪ್: ಪ್ಲೇ ಸ್ಟೋರ್‌ನಿಂದ ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಆಧಾರ್ ಸಂಖ್ಯೆ ಹಾಗೂ ಓಟಿಪಿ ಮೂಲಕ ಲಾಗಿನ್ ಆಗಿ ನಿಮ್ಮ ಪಾವತಿ ಸ್ಥಿತಿಯನ್ನು ನೋಡಬಹುದು. https://play.google.com/store/apps/details?id=com.dbtkarnataka&pcampaignid=web_share

Install DBT App For Status Check

DBT app

2. ಯಾರೆಲ್ಲ ಮಹಿಳೆಯರಿಗೆ 3-4 ತಿಂಗಳ ಹಣ ಜಮಾಗಿಲ್ಲ ಅವರು ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಒನ್ ಅಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಪರಿಶೀಲನೆ ಮಾಡಬಹುದು.  

Click On Application Tracker

ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಪರಿಶೀಲನೆ 

3. ಬ್ಯಾಂಕ್ ಆಧಾರ್ ಸೀಡಿಂಗ್ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಮತ್ತು ಎನ್‌ಪಿಸಿಐ (ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ) ಲಿಂಕ್ ಆಗಿರುವುದು ಕಡ್ಡಾಯವಾಗಿರುತ್ತದೆ.

ಪ್ರತಿ ತಿಂಗಳು ಮಹಿಳೆಯರ ಕೈಗೆ ನೇರವಾಗಿ 2,000 ರೂ. ಹಣ ಸಿಗುವುದರಿಂದ, ಅವರಿಗೆ ತಮ್ಮ ವೈಯಕ್ತಿಕವಾದ ಸಣ್ಣಪುಟ್ಟ ಅಗತ್ಯಗಳನ್ನು ಪೂರೈಸಿಕೊಳ್ಳಲು ಅಥವಾ ಮನೆಯಲ್ಲಿ ಎದುರಾಗುವ ತುರ್ತು ಸಂದರ್ಭಗಳಲ್ಲಿನ ಖರ್ಚುಗಳನ್ನು ನಿಭಾಯಿಸಲು ಬೇರೆಯವರ ಸಹಾಯವನ್ನು ಅವಲಂಬಿಸುವ ಪರಿಸ್ಥಿತಿ ತಪ್ಪುತ್ತದೆ.

ನಿರ್ಧಾರ ತೆಗೆದುಕೊಳ್ಳುವಿಕೆ ,ಒಂದು ಕುಟುಂಬದ ಆರ್ಥಿಕ ಸಂಪನ್ಮೂಲದ ಸ್ವಲ್ಪ ಭಾಗವು ಮಹಿಳೆಯ ನಿಯಂತ್ರಣದಲ್ಲಿ ಇರುವುದರಿಂದ, ಮನೆಯ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆಕೆಯ ಮಾತಿಗೆ ಬೆಲೆ ಸಿಗುತ್ತದೆ ಮತ್ತು ಆಕೆಯ ಪ್ರಾಮುಖ್ಯತೆಯೂ ಹೆಚ್ಚಾಗುತ್ತದೆ. 

ಇದು ಸಮಾಜದಲ್ಲಿ ‘ಮಹಿಳಾ ಕೇಂದ್ರಿತ ಅಭಿವೃದ್ಧಿ‘ ಪ್ರಾರಂಭವಾಗಲು ಒಂದು ಹಾದಿ . ಆರ್ಥಿಕವಾಗಿ ಸ್ವಾವಲಂಬಿಗಳಾಗಿರುವುದರಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಇದರಿಂದಾಗಿ ಅವರು ಸಮಾಜದಲ್ಲಿ ಎಲ್ಲರೊಂದಿಗೆ ಗೌರವದಿಂದ ಬಾಳಲು ಸಾಧ್ಯವಾಗುತ್ತದೆ.

ಈ ಹಣವನ್ನು ಉಪಯೋಗಿಸಿ ಅನೇಕ ಮಹಿಳೆಯರು ಸ್ತ್ರೀ-ಶಕ್ತಿ ಸಂಘಗಳ ಮೂಲಕವಾಗಲಿ ಅಥವಾ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದರ ಮೂಲಕವಾಗಲಿ ಆರ್ಥಿಕವಾಗಿ ಭದ್ರತೆಯನ್ನು ಕಂಡುಕೊಳ್ಳುತ್ತಿದ್ದಾರೆ.

With a direct monthly payment of ₹2,000, women can take care of small personal needs or handle extra costs at home without depending on others.

Having more control over their finances gives women more say in important family decisions, because they are in charge of part of the household’s money. 

This program helps “Women-led Development” in the community by allowing women to be active managers of money instead of just getting help.

This financial independence makes women feel better about themselves, so they can live with dignity in society.

Also, many women use this money to invest in Stree-Shakti groups (Self-Help Groups) or small savings plans, which helps them build financial security for the future.

ಧನ್ಯವಾದಗಳು
Thank You

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"