"Agriculture is our CULTURE"

Gruhalakshmi Amount Credited :: 25ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ!!! ಯಾವೆಲ್ಲ ಜಿಲ್ಲೆಗಳಿಗೆ 24ನೇ ಕಂತಿನ ಹಣ ಜಮಾ!!

ಹಾಗಾದರೆ ಹೊಸ ವರ್ಷಕ್ಕೆ 25ನೇ ಕಂತಿನ ಹಣ ಜಮಾ ಆಗುತ್ತದೆಯೇ? ಈಗಲೇ ಚೆಕ್ ಮಾಡಿ!!! ಯಾವೆಲ್ಲ ಜಿಲ್ಲೆಗಳಿಗೆ 24ನೇ ಕಂತಿನ ಹಣ ಜಮಾ!!

ರಾಜ್ಯದಾದ್ಯಂತ ಮಹಿಳೆಯರಿಗೆ ಕರ್ನಾಟಕ ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯ 24ನೇ ಕಂತು ಎಲ್ಲಾ ಜಿಲ್ಲೆಯ ಗೃಹಿಣೀಯರ ಬ್ಯಾಂಕ್ ಖಾತೆಗೆ ಜಮಾ ಆಗಿದೆ.

ಹಾಗೆಯೇ ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ 25ನೇ ಕಂತನ್ನು ಜನವರಿ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ಕುರಿತು ಮಾಹಿತಿ ನೀಡಿದ್ದರು.

Government of Karnataka introduced guarantee scheme named “Gruhalakshmi” to empower women financially by giving 2000 Rupees per month through DBT(Direct beneficiary transfer).

ಹೌದು,ದಿನಾಂಕ 22 ಡಿಸೆಂಬರ್ 2025 ಸೋಮವಾರದಿಂದ ಗೃಹಲಕ್ಷ್ಮಿ ಹಣವು ಮಹಿಳೆಯರ ಖಾತೆಗಳಿಗೆ ಜಮಾ ಆಗುತ್ತಿದೆ.

ಈಗಾಗಲೇ ಚಿತ್ರದುರ್ಗ ದಾವಣಗೆರೆ ಬಳ್ಳಾರಿ ಹಾಗೂ ಇತರೆ ಜಿಲ್ಲೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿತ್ತು.

ನಂತರ ಹಂತ ಹಂತವಾಗಿ ಡಿಸೆಂಬರ್ ನಾಲ್ಕನೇ ವಾರದಲ್ಲಿ ಎಲ್ಲಾ ಜಿಲ್ಲೆಗಳ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿದೆ,

ಆಗ ಈಗ ಗೃಹಲಕ್ಷ್ಮಿಯರು 25ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ.

ಅಲ್ಲದೆ ಕೆಲವು ತಾಂತ್ರಿಕ ಕಾರಣಗಳಿಂದ ಇನ್ನೂ ಕೆಲವು ಜಿಲ್ಲೆಗಳ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲು ತಡವಾಗುತ್ತಿದೆ,

ಆದ್ದರಿಂದ ಮಹಿಳೆಯರು ಅನಗತ್ಯ ಆತಂಕ ಪಡುವ ಅಗತ್ಯವಿಲ್ಲ . ಬಹುಶಃ ಈ ಹಣವು ಮುಂದಿನ ಎರಡು ದಿನಗಳ ಒಳಗಾಗಿ ಜಮಾ ಆಗಬಹುದು.

ಹಣ ಜಮಾ ಆಗುವ ಪ್ರಕ್ರಿಯೆ ಶುರುವಾಗಿದೆ ಎಂದರೆ ಕರ್ನಾಟಕದ ಪ್ರತಿ ಜಿಲ್ಲೆಯ ಫಲಾನುಭವಿಗಳು ಇದರ ಫಲಶೃತಿಯನ್ನು ಪಡೆಯಲೇಬೇಕು.

ಗೃಹ ಲಕ್ಷ್ಮಿ ಯೋಜನೆಯ 25ನೇ ಕಂತು ಜಮಾ ಆಗುತ್ತದೆಯೇ?
When gruhalakshmi 25th installment will credit on account:-

ಸಚಿವಾರದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಾಹಿತಿ ಮೇರೆಗೆ 25ನೇ ಕಂತು ಜನವರಿ “ಮೊದಲ ವಾರ ಅಥವಾ ಎರಡನೇ ವಾರ”ದಲ್ಲಿ ಬಿಡುಗಡೆಯಾಗಬಹುದು.

ಜಮಾ ಆಗುವ ಹಂತದಲ್ಲಿದ್ದು 25ನೇ ಕಂತಿನ ಹಣ ಬಿಡುಗಡೆಯಾಗಲು “ಆರ್ಥಿಕ ಇಲಾಖೆ”ಯಿಂದ ಇನ್ನೂ “ಅನುಮೋದನೆ” ದೊರೆತಿಲ್ಲ.

ಹಾಗಾಗಿ ಈ ಹಣವು ಬಹುತೇಕ ಮೊದಲ ವಾರದಲ್ಲಿ ಬಿಡುಗಡೆಯಾಗುವುದರ ಕುರಿತು ಸಂಶಯವಿದೆ, ಆದರೆ ಎರಡು ಅಥವಾ ಮೂರನೇ ವಾರದಲ್ಲಿ ಅಂದರೆ ಕರ್ನಾಟಕದಲ್ಲಿ “ಸಂಕ್ರಾಂತಿಯ ವೇಳೆಗೆ” ಮಹಿಳೆಯರ ಖಾತೆಗೆ ಹಣ ಜಮಾ ಆಗಬಹುದು.

ಹಾಗಾಗಿ ಗೃಹಲಕ್ಷ್ಮಿಯರ ಖಾತೆಗೆ ಹೊಸ ವರ್ಷಕ್ಕೆ ಹಣ ಬರದಿದ್ದರೂ, ಸಂಕ್ರಾಂತಿ ವೇಳೆಗೆ ಖಂಡಿತವಾಗಿ ಹಣ ಜಮಾವಣೆಯನ್ನು ನಿರೀಕ್ಷಿಸಬಹುದು.

ಗೃಹ ಲಕ್ಷ್ಮಿ ಯೋಜನೆಯ ಕುರಿತು ಮಾಹಿತಿ:-
Information regarding Gruhalakshmi guarantee scheme:-

ಗೃಹಲಕ್ಷ್ಮಿ ಯೋಜನೆಯ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಹು ಮುಖ್ಯ ಹಾಗೂ ಅತಿ ದೊಡ್ಡ ಗ್ಯಾರೆಂಟಿ ಯೋಜನೆಯಾಗಿದೆ.

ಈ ಯೋಜನೆಯನ್ನು ಶ್ರೀ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು 23 ಮೇ .2023ರಂದು ಘೋಷಣೆ ಮಾಡಿದರು, ನಂತರ ಸೇವಾ ಸಿಂಧು ಪೋರ್ಟಲ್ ಮುಖಾಂತರ ಜುಲೈ 19, 2023 ರಿಂದ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಯಿತು.

ಈ ರೀತಿ ಪ್ರಕ್ರಿಯೆ ಮುಗಿದ ನಂತರ ಮಹಿಳೆಯರಿಗೆ ತಮ್ಮ ಮೊದಲ ಗೃಹಲಕ್ಷ್ಮಿ ಹಣದ ಕಂತು ಆಗಸ್ಟ್ 30, 2023 ರಂದು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಜಮಾ ಆಯಿತು.

ಗೃಹಲಕ್ಷ್ಮಿ ಹಣ ಪಡೆಯಲು ಯಾರು ಅರ್ಹರು:-
who were the beneficiaries of gruhalakshmi amount?

ಗೃಹಲಕ್ಷ್ಮಿ ಹಣವನ್ನು ಪಡೆಯಲು ಸರ್ಕಾರವು ಒಂದಿಷ್ಟು ನಿಯಮಗಳನ್ನು ರೂಪಿಸಿದೆ ಅವುಗಳೆಂದರೆ:-

ಮಹಿಳೆಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.

ಮಹಿಳೆಯು ರೇಷನ್ ಕಾರ್ಡ್ ಹೊಂದಿರಬೇಕು ಹಾಗೂ ಕುಟುಂಬದ ಯಜಮಾನಿಯಾಗಿರಬೇಕು.

ಮಹಿಳೆಯ ಆಧಾರ್ ಕಾರ್ಡಿಗೆ ತನ್ನ ಬ್ಯಾಂಕ್ ಅಕೌಂಟ್ ಲಿಂಕ್ ಆಗಿರಬೇಕು.

ಮಹಿಳೆಯಾಗಲಿ ಅಥವಾ ಆಕೆಯ ಕುಟುಂಬದವರಾಗಲಿ ಯಾವುದೇ ತೆರಿಗೆಗಳನ್ನು ಪಾವತಿಸುತ್ತಿರಬಾರದು.

ಈ ಎಲ್ಲಾ ನಿಯಮಗಳನ್ನು ನಿರ್ವಹಿಸಿದ್ದೇ ಆದಲ್ಲಿ ಆ ಮಹಿಳೆಯು ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:-
Documents need for apply gruhalakshmi scheme as beneficiary:-

1. ಆಧಾರ್ ಕಾರ್ಡ್

2. ರೇಷನ್ ಕಾರ್ಡ್

3. ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಸಂಖ್ಯೆ

ಹೀಗಾಗಿ ಈ ಮೇಲಿನ ಎಲ್ಲಾ ದಾಖಲೆಗಳನ್ನು ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರದಲ್ಲಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ನಂತರ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಗೃಹಲಕ್ಷ್ಮಿ ಹಣವು ಪ್ರತಿ ತಿಂಗಳು ತಮ್ಮ ತಮ್ಮ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಜಮಾ ಆಗುತ್ತದೆ.

ಅಲ್ಲದೆ ಸರ್ಕಾರ ಮಹಿಳೆಯರಿಗೆ ಖಾತೆಗೆ ಪಾವತಿಸಬೇಕಾದ ಇನ್ನು ಎರಡು ಕಂತುಗಳು ಪೆಂಡಿಂಗ್ ಇದ್ದು, ಆ ಎರಡು ಕಂತುಗಳನ್ನು ಬಹುತೇಕ ಜನವರಿ ತಿಂಗಳಲ್ಲಿ ಬಿಡುಗಡೆ ಮಾಡುವುದರ ಕುರಿತು ಸರ್ಕಾರ ಮಾಹಿತಿ ನೀಡಿದೆ, ಹಾಗಾಗಿ ಮಹಿಳೆಯರು ಈ ತಿಂಗಳು ಕನಿಷ್ಠ 4 ಸಾವಿರ ರೂಗಳ ಹಣ ಜಮಾವಣೆಯನ್ನು ನಿರೀಕ್ಷಿಸಬಹುದು.

Money credited

Money credited

Gruhalakshmi guarantee scheme is a very popular scheme which is primarily aiming to give 2000 financial assistance to women and and her empowerment. recently in belagavi winter session opposition parties rise the voice against government that pending payingout of february and march installments and government assure to give the pending amount as soon as possible so women’s can expect 2 months pending payout with 25 th installment of january month.

Thank you.

ಧನ್ಯವಾದಗಳು

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"