Gruhalaxmi scheme:: 16 ನೇ ಕಂತಿನ ಹಣ ಯಾವಾಗ ಬರುತ್ತೆ? ಡಿಸೆಂಬರ್ ನಲ್ಲಿ ಡಬಲ್ ಧಮಾಕಾ! ಹೊಸ ವಷ೯ಕ್ಕೆ ಸಕಾ೯ರದಿಂದ ಗಿಫ್ಟ್! ಸಿಲಿಂಡರ್ ಬೆಲೆ 450/- !
ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಡಿಸೆಂಬರ್ 12ನೇ ತಾರೀಕಿನಿಂದ 15ನೇ ಕಂತಿನ ಹಣವನ್ನು ಹಾಕಲಾಗುತ್ತಿದೆ ಈಗಾಗಲೇ ಶೇಖಡ 80ರಷ್ಟು ಗೃಹಲಕ್ಷ್ಮಿ ಫಲಾನುಭವಿಗಳಿಗೆ 15ನೇ ಕಂತಿನ ಹಣ ಜಮೆಯಾಗಿದ್ದು ಉಳಿದಿರುವ 20% ಜನರಿಗೆ ಫಲಾನುಭವಿಗಳಿಗೆ ದಿನಾಂಕ 16-12-2024 ಅಂದರೆ ಇದೇ ಸೋಮವಾರದಂದು ಜಮೆಯಾಗಲಿದೆ.
16 ನೇ ಕಂತಿನ ಗೃಹಲಕ್ಷ್ಮಿ ಹಣ ಯಾವಾಗ ಬರುತ್ತೆ?
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರವು ಈಗಾಗಲೇ 15 ಕಂತುಗಳಲ್ಲಿ 30,000ಗಳನ್ನು ಗೃಹಲಕ್ಷ್ಮಿಯರ ಖಾತೆಗೆ ಜಮೆ ಮಾಡಿದ್ದು, ಡಿಸೆಂಬರ್ ತಿಂಗಳಲ್ಲಿ 16ನೇ ಕಂತು ಕೂಡ ಜಮೆಯಾಗಲಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಡಿಸೆಂಬರ್ ಕೊನೆಯ ವಾರದಲ್ಲಿ 16ನೇ ಕಂತು ಹನ ಗ್ರಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ.
ಇನ್ನೂ 15ನೇ ಕಂತಿನ ಹಣ ಬಂದಿಲ್ಲವೇ?
ಇನ್ನುವರೆಗೂ 15ನೇ ಕಾಂತಿನ ಹಣ ಜಮೆಯಾಗದವರು 2-3 ದಿನಗಳ ಕಾಯಿರಿ ನಿಮಗೂ ಕೂಡ ಹಣ ಜಮೆಯಾಗುತ್ತದೆ.
14 ನೇ ಕಂತಿನ ಹಣ ಹಾಗೂ ಅದಕ್ಕೂ ಹಿಂದಿನ ಕಂತುಗಳ ಹಣ ಯಾರಿಗೆಲ್ಲ ಜಮೆಯಾಗಿಲ್ಲವೋ ಅಂತಹವರು ಸಂಬಂಧಪಟ್ಟ ಸಿಡಿಪಿಓ ಕಚೇರಿಗೆ ಹೋಗಿ ಮಾಹಿತಿಯನ್ನು ಪಡೆಯಬಹುದು.
ಅಕ್ರಮ ಬಿಪಿಎಲ್ ಕಾಡ್೯ ಹೊಂದಿದ್ದಂತಹ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಕಾಡ್೯ ಈಗಾಗಲೇ ರದ್ದಾಗಿದ್ದು, ಅವರಿಗೆ ಈ 15 ನೇ ಕಂತಿನ ಹಣ ಬರಲ್ಲ.
15ನೇ ಕಂತಿನ ಹಣ ಬಂದಿರುವ ಬಗ್ಗೆ ಚೆಕ್ ಮಾಡುವುದು ಹೇಗೆ?
ರಾಜ್ಯ ಸರ್ಕಾರದ ಡೈರೆಕ್ಟ್ ಬೆನಿಫಿಟ್ ಟ್ರಾನ್ಸರ್ (DBT) ಆಪ್ ಬಳಸಿಕೊಂಡು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರುವ ಬಗ್ಗೆ ಪರಿಶೀಲಿಸಬಹುದು.
Step 1: ಡಿಬಿಟಿ ಕರ್ನಾಟಕ(DBT Karnataka) ಆ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುಬೇಕು.
ಅದಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://play.google.com/store/apps/details?id=com.dbtkarnataka
Step 2: ನಿಮ್ಮ ಆಧಾರ ಕಾಡ್೯ ನಂಬರ್ ಹಾಗೂ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ

Pic 1: Enter aadhar number
Step 3: ನಂತರ ಬಂದಿರುವ ಓಟಿಪಿಯನ್ನು ಎಂಟರ್ ಮಾಡಿ ವೆರಿಫೈ ಬಟನ್ ಮೇಲೆ ಕ್ಲಿಕ್ ಮಾಡಿ

Pic 2: Enter the OTP
Step 4: ನಂತರ 4 ಸಂಖ್ಯೆಗಳ ಎಮ್-ಪಿನ್ ಕ್ರಿಯೇಟ್ ಮಾಡಿಕೊಳ್ಳಿ

Pic 3: Create M-PIN
Step 5: ನಂತರ ನಿಮ್ಮ ವಿವರಗಳಿರುವ ಪೇಜ್ ಓಪನ್ ಆಗುತ್ತದೆ ಅಲ್ಲಿ ಮೊಬೈಲ್ ನಂಬರ್ ಹಾಕಿ ಓಕೆ ಮೇಲೆ ಕ್ಲಿಕ್ ಮಾಡಿ

Pic 4: Enter mobile number
Step 6: ನಂತರದ ಪೇಜ್ ನಲ್ಲಿ ಪೇಮೆಂಟ್ಸ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ
ಅಲ್ಲಿ ನೀವು ಸಕಾ೯ರದಿಂದ ಯಾವೆಲ್ಲಾ ಯೋಜನೆಗಳಲ್ಲಿ ಹಣ ಪಡೆಯುತ್ತಿದ್ದೀರೋ ಆ ಯೋಜನೆಗಳ ಲಿಸ್ಟ್ ತೋರಿಸುತ್ತದೆ.

Pic 5: Select Gruhalakshmi
Step 7: ಅದರಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಸೆಲೆಕ್ಟ್ ಮಾಡಿ ಆಗ ನಿಮಗೆ ಇದುವರೆಗೂ ಎಷ್ಟು ಕಂತುಗಳಲ್ಲಿ ಹಣ ಬಂದಿದೆ ಯಾವ ದಿನಾಂಕದಂದು ಬಂದಿದೆ ಎಂಬ ವಿವರ ಇರುತ್ತದೆ ಅದರಲ್ಲಿ ನೀವು ಡಿಸೆಂಬರ್ ಅಂದರೆ ಈಗ ಬಂದಿರುವ ಹಣವನ್ನು ಕೂಡ ಚೆಕ್ ಮಾಡಿಕೊಳ್ಳಬಹುದು

Pic 6: Credicted status
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ