BPL Card Good News ::ಬಿಪಿಎಲ್ ಕಾಡ್೯ದಾರರಿಗೆ ಸಿಹಿ ಸುದ್ದಿ! ಕಾಡ್೯ ರದ್ದು ಮಾಡಲ್ಲ! ಅನ್ನಭಾಗ್ಯ ಹಣ ಕೂಡಲೇ ಜಮೆ!
ರಾಜ್ಯದ ಬಡಜನರಿಗೆ ತಲೆ ನೋವಾಗಿದೆ ಬಿಪಿಎಲ್ ಕಾರ್ಡ್ ರದ್ದತಿ ಪ್ರಕ್ರಿಯೆ ಇದೀಗ ಸಂಪೂರ್ಣವಾಗಿ ನಿಂತಿದ್ದು ಬಡ ಜನರಿಗೆ ದೊಡ್ಡ ಸಿಹಿ ಸುದ್ದಿಯನ್ನು ನೀಡಿದೆ.
ಸರ್ಕಾರ ನಿಯಮನುಸಾರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಕೂಡ ಅದರಲ್ಲಿ ಈಗಾಗಲೇ ತುಂಬಾ ಬಡ ಜನರ ಕಾಡುಗಳು ಕೂಡ ರದ್ದಾಗಿವೆ
ಹಾಗಾಗಿ ರಾಜ್ಯದಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದರಿಂದ ಬಿಪಿಎಲ್ ಕಾರ್ಡ್ ರದ್ದು ಮಾಡುವುದನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದೆ.
ಆದರೆ ರಾಜ್ಯ ಸರ್ಕಾರ ಬಿಪಿಎಲ್ ಕಾಡು ರದ್ದು ಮಾಡುವುದಕ್ಕೆ ಮುಂದಾಗಲು ಒಂದು ಮುಖ್ಯ ಕಾರಣವಿದ್ದು, ಕೇಂದ್ರ ಸರ್ಕಾರದ ಪ್ರಕಾರ ರಾಜ್ಯದಲ್ಲಿ ಒಟ್ಟು 1,13,12,464 ಬಿಪಿಎಲ್ ಕಾಡು೯ಗಳಿದ್ದು,
ಈ ಕಾಡು೯ಗಳಿಗೆ ಕೇಂದ್ರ ಸಕಾ೯ರದ ಅಂತ್ಯೋದಯ ಅನ್ನಯೋಜನೆ ಹಾಗೂ ಆದ್ಯತಾ ಕುಟುಂಬ ಯೋಜನೆಯಡಿ 5 ಕೆ.ಜಿ ಅಕ್ಕಿಯನ್ನು ಪೂರೈಸುತ್ತದೆ.
ಆದರೆ ರಾಜ್ಯ ಸಕಾ೯ರದ ಪ್ರಕಾರ ರಾಜ್ಯದಲ್ಲಿ ಒಟ್ಟು 1,24,97,088 ಬಿಪಿಎಲ್ ಕಾಡು೯ಗಳಿವೆ. ಈ ಕುಟುಂಬಗಳಿಗೆ ರಾಜ್ಯ ಸಕಾ೯ರ ಅನ್ನಭಾಗ್ಯ ಯೋಜನೆಯಡಿ 5 ಕೆ. ಜಿ ಅಕ್ಕಿ ಬದಲಾಗಿ ಹಣ ನೀಡುತ್ತಿದೆ.
ಆದರೆ ಕೇಂದ್ರ ಸಕಾ೯ರ ಕೊಡುವ ಕಾಡು೯ಗಳಲ್ಲಿ ಉಳಿಕೆಯಾಗುವ ಈ ಹೆಚ್ಚಿನ 11,84,625 ಕಾಡು೯ಗಳಿಗೆ ರಾಜ್ಯ ಸಕಾ೯ರವೇ ಒಟ್ಟು 10 ಕೆ. ಜಿ ಅಕ್ಕಿ ಕೊಡಬೇಕಾಗಿದ್ದು,
ಇದರಲ್ಲಿ ಸಾಕಷ್ಟು ಅನಹ೯ ಕಾಡು೯ಗಳಿವೆ ಎಂಬುದು ರಾಜ್ಯ ಸಕಾ೯ರಕ್ಕೆ ಗೊತ್ತಾಗಿದೆ.
ಬಿಪಿಎಲ್ ಕಾಡ್೯ (BPL card) ರದ್ದತಿ ಪ್ರಕ್ರಿಯೆ ಕ್ಯಾನ್ಸಲ್!
ಆದ್ದರಿಂದ ರಾಜ್ಯ ಸರ್ಕಾರ ತನ್ನ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಮುಂದಾಗಿತ್ತು.
ಆದರೆ ಅನರ್ಹ ಮಾಡಲು ಕೈಗೊಂಡ ಕ್ರಮಗಳು ಸರಿಯಾದ ದಾರಿಯಲ್ಲಿ ಹೋಗದೆ ನಿಜವಾಗಿಯೂ ಅರ್ಹ ಬಿಪಿಎಲ್ ಕಾರ್ಡ್ದಾರರ ಕಾಡುಗಳೇ ರದ್ದು ಆಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಹಾಗಾಗಿ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಹಿಂತೆಗೆದುಕೊಂಡಿದೆ.
ತೆರಿಗೆ ಕಟ್ಟುತ್ತಿರುವವರ ಹಾಗೂ ಸಕಾ೯ರಿ ನೌಕರರ ಬಿಪಿಎಲ್ ಕಾಡ್೯ ರದ್ದು!
ಆದರೆ ತೆರಿಗೆ ಕಟ್ಟುತ್ತಿರುವ ಹಾಗೂ ಸರ್ಕಾರಿ ನೌಕರಿಯಲ್ಲಿದ್ದರೂ ಕೂಡ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವ 1,02,509 ಕಾಡು೯ಗಳು ಅನಹ೯ರಾಗಿದ್ದು, ಅವುಗಳನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ.
ಉಳಿದಂತೆ ಅಹ೯ರಾಗಿದ್ದರೂ ಕೂಡ ಯಾರ ಬಿಪಿಎಲ್ ಕಾಡ್೯ ರದ್ದಾಗಿದೆಯೋ ಅವುಗಳನ್ನು ಕೇವಲ 7 ದಿನಗಳೊಳಗೆ ಮತ್ತೇ ಬಿಪಿಎಲ್ ಕಾಡ್೯ಗಳಾಗಿ ಮಾಪ೯ಡಿಸಲಾಗುತ್ತಿದ್ದು,
ಯಾರು ಚಿಂತಿಸುವ ಅಗತ್ಯವಿಲ್ಲ. ಅದೇ ಹಳೆಯ ಬಿಪಿಎಲ್ ಕಾಡ೯ ಕೊಟ್ಟು ನೀವು ರೇಷನ್ ತೆಗೆದುಕೊಳ್ಳಬಹುದಾಗಿರುತ್ತದೆ.
ಒಂದು ವಾರದಲ್ಲಿ ಅನ್ನಭಾಗ್ಯ(Annabhagya)ಹಣ!
ಇದಲ್ಲದೇ ಸೆಪ್ಟೆಂಬರ್ ತಿಂಗಳಿಂದ ಬಾಕಿಯಿರುವ ಅನ್ನಭಾಗ್ಯ ಹಣವನ್ನು ಕೂಡ ಒಂದು ವಾರದೊಳಗೆ ಸಂಬಂಧಪಟ್ಟವರ ಖಾತೆಗಳಿಗೆ ಡಿಬಿಟಿ ಮೂಲಕ ಜಮೆ ಮಾಡಲಾಗುವುದು ಎಂದು ಆಹಾರ ಇಲಾಖೆ ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸಧ್ಯದಲ್ಲೇ ಹೊಸ ಕಾಡ್೯ ವಿತರಣೆ!
ಇದರೊಂದಿಗೆ 2 ವಷ೯ದಿಂದ ಹೊಸದಾಗಿ ಬಿಪಿಎಲ್ ಕಾರ್ಡ್ ಪಡೆಯಲು ಹಲವರು ಅರ್ಜಿ ಸಲ್ಲಿಸಿದ್ದು, ಸದ್ಯದಲ್ಲೇ ಅರ್ಹ ಫಲಾನುಭವಿಗಳನ್ನು ಗುರುತಿಸಿ ಕಾಡು೯ಗಳನ್ನು ವಿತರಿಸಲಾಗುವುದು ಎಂದು ಕೂಡ ಮಾಹಿತಿ ನೀಡಿದ್ದಾರೆ
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚