"Agriculture is our CULTURE"

Free IAS KAS couching:: “ಸಂಕಲ್ಪ” ವಿದ್ಯಾರ್ಥಿಗಳಿಗೆ ಉಚಿತ ಐ.ಎ.ಎಸ್ ಕೆ.ಎ.ಎಸ್ ಕೋಚಿಂಗ್!! ಅರ್ಜಿ ಸಲ್ಲಿಸುವುದು ಹೇಗೆ?

Shamanuru shivashankarappa was one of the versatile personality in davangere, his social works still enriching the beauty of service.

 “S S CARE TRUST” is one of the vision, that found by Shamanuru shivashankarappa to serve people who are seeking help. 

 under “S.S.CARE TRUST” “SRIMATHI PRABHA MALLIKARJUN” Started “free IAS & KAS coaching” for 3″00 students” in the initiative “SANKALPA”.

 ಗ್ರಾಮೀಣ ಭಾಗದ ಹಲವು ಯುವಕ ಯುವತಿಯರಿಗೆ ಸರ್ಕಾರಿ ಕೆಲಸ ತೆಗೆದುಕೊಳ್ಳುವುದು ಒಂದು ಕನಸಾಗಿರುತ್ತದೆ. ಈ ರೀತಿಯ ಕನಸಿಗೆ, “ಶೈಕ್ಷಣಿಕ ಹಾಗೂ ಆರ್ಥಿಕ ಸಹಾಯ”ದ ಅವಶ್ಯಕತೆ ಸಾಕಷ್ಟಿರುತ್ತದೆ. ಶೈಕ್ಷಣಿಕ ಸವಾಲನ್ನು ವಿದ್ಯಾರ್ಥಿಗಳು ಹೇಗೊ ಮೆಟ್ಟಿ ನಿಂತರು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಈ ಕನಸನ್ನು ತಲುಪದೇ ಹಿಂದುಳಿಯುವುದು ಸಾಮಾನ್ಯವಾಗಿದೆ. 

 ವಿದ್ಯಾರ್ಥಿಗಳು ತಾವು ಇಟ್ಟುಕೊಂಡ ಗುರಿಯನ್ನು ತಲುಪಲು ಕೇವಲ ಮನೋ ಸಂಕಲ್ಪವಿದ್ದರೆ ಸಾಲದು ಆದರೆ ಆರ್ಥಿಕ ಹಾಗೂ ಕೌಟುಂಬಿಕ ಬೆಂಬಲದ ಅಗತ್ಯವೂ ಇರುತ್ತದೆ. ಈ ನಿಟ್ಟಿನಲ್ಲಿ ಯುವಕರು ಸಾಕಷ್ಟು ವಿಫಲರಾಗುತ್ತಾರೆ.

ಈ ವಿಫಲತೆಯನ್ನು ತಡೆಯಲು ದಾವಣಗೆರೆಯಲ್ಲಿ ಗ್ರಾಮೀಣ ಭಾಗದ ಯುವಕರಿಗೆ, ದೂರದೂರುಗಳಿಗೆ ಹೋಗಿ ಐಎಎಸ್ ಕೆಎಸ್ ಕೋಚಿಂಗ್ ತೆಗೆದುಕೊಳ್ಳಲು ಸಾಧ್ಯವಾಗದೆ ಇರುವಂತಹ ಬಡವರಿಗೆ,

ಬೆಂಗಳೂರು,ಧಾರವಾಡದಂತಹ ನಗರ ಹಾಗೂ ದುಬಾರಿ ಜೀವನ ಶೈಲಿಗೆ ಒಗ್ಗದೆ ಇರುವಂತಹ ಪ್ರತಿಭಾನ್ವಿತರಿಗೆ ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಎಸ್ ಎಸ್ ಕೆ ಟ್ರಸ್ಟ್ ಒಂದು ಹೊಸ “ಸಂಕಲ್ಪ”ವನ್ನು ಮಾಡಿದೆ, ಈ ಸಂಕಲ್ಪದಡಿಯಲ್ಲಿ

ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಯಾವುದೇ ಹಳ್ಳಿ ವಿದ್ಯಾರ್ಥಿಗಳು ಆರ್ಥಿಕ ದುರ್ಬಲತೆಯಿಂದ ಐಎಎಸ್ ಅಥವಾ ಕೆಎಎಸ್ ಕೋಚಿಂಗ್ ಅನ್ನು ತೆಗೆದುಕೊಳ್ಳದೆ ತಮ್ಮ ಕನಸನ್ನು ಚಿವುಟಬಾರದು ಎಂಬ ದೃಷ್ಟಿ ಕೋನದಲ್ಲಿ ಉಚಿತ ಐಎಎಸ್ ತರಬೇತಿಯನ್ನು “ಸಂಕಲ್ಪ” ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. 

 ಹಾಗಾದರೆ, “ಸಂಕಲ್ಪ” ಎಂದರೇನು? 
What is SANKALPA? 

 ಸಂಕಲ್ಪ ಎನ್ನುವುದು “ಎಸ್ ಎಸ್ ಕೆರ್ ಟ್ರಸ್ಟ್ ಮತ್ತು ದಾವಣಗೆರೆ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಶುರುವಾದ ಉಚಿತ ಐಎಎಸ್ ತರಬೇತಿ ಕೇಂದ್ರವಾಗಿದೆ”. 

 ಈ ಐಎಎಸ್ ತರಬೇತಿಯನ್ನು ಯಾರು ನೀಡುತ್ತಾರೆ? 
Who give the coaching for Upsc? 

 ಭಾರತಾದ್ಯಂತ ಯುಪಿಎಸ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಹೆಸರಾಂತ ತರಬೇತಿ ಕೇಂದ್ರಗಳ ಪೈಕಿ ಒಂದಾದ “ಐಎಎಸ್ ಬಾಬಾ” ಈ ತರಬೇತಿಯನ್ನು ನೀಡುತ್ತದೆ.

 ಸಂಕಲ್ಪದ ಉದ್ದೇಶವೇನು? 
What is the main objective of SAKALPA? 

ಸಂಕಲ್ಪ ತರಬೇತಿಯ ಪ್ರಮುಖ ಯೋಜನೆ ಎಂದರೆ, 

* ದಾವಣಗೆರೆಯ ಯುವಕರಿಗೆ “ಐಎಎಸ್ ಮತ್ತು ಕೆ ಎಸ್ ತರಬೇತಿಯನ್ನು ಉಚಿತವಾಗಿ ನೀಡುವುದು”.

 ಐಎಎಸ್ಎಎಸ್ ಕೋಚಿಂಗ್ ಪಡೆಯಲು ದೂರದ ಊರುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಆದಷ್ಟು “ಜಿಲ್ಲೆಯಲ್ಲಿಯೇ ತರಬೇತಿ ವ್ಯವಸ್ಥೆ ಮಾಡುವುದು”.

* ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ “ಶಾಲಾ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸುವುದು”. 

 “ಕರ್ನಾಟಕದ ಮ್ಯಾಂಚೆಸ್ಟರ್” ಎನಿಸಿಕೊಂಡಿರುವ “ದಾವಣಗೆರೆ”ಯಲ್ಲಿ ಯುವಕರು ಎದುರಿಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಸವಾಲುಗಳಿಗೆ ಸ್ವತಃ ತಾವೇ ಪರಿಹಾರ ಕಂಡುಕೊಳ್ಳುವಂತೆ ತಯಾರುಗೊಳಿಸುವುದು. 

* ಯುವಕರಿಗೆ ಐಎಎಸ್ ಮತ್ತು ಕೆಎಎಸ್ ಕೇವಲ ಒಂದು ಕನಸಾಗಿರದೆ, ಅದೊಂದು ಸಂಕಲ್ಪದ ರೀತಿಯಲ್ಲಿ ಪೂರ್ಣಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. 

 ಸಂಕಲ್ಪ ಯೋಜನೆಯನ್ನು ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಇರಬೇಕಾದ ಏನು? 
 What are the qualifications or the students who will to get under SANKALPA? 

   ಸಂಕಲ್ಪ ಯೋಜನೆಯ ಫಲ ಶ್ರುತಿ ಪಡೆಯಬೇಕಾದರೆ ವಿದ್ಯಾರ್ಥಿಗಳಿಗೆ ಇರಬೇಕಾದ ಕನಿಷ್ಠ ಅರ್ಹತೆ ಎಂದರೆ,

 ವಿದ್ಯಾರ್ಥಿಗಳು “ಮೂಲತಃ ದಾವಣಗೆರೆ“ಯವರಾಗಿದ್ದರೆ, ಅಂತವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ, 

* ವಿದ್ಯಾರ್ಥಿಗಳು ತಮ್ಮ “ಪದವಿ”ಯನ್ನು ಪೂರೈಸಿರಬೇಕು. 

ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಒಲವಿರಬೇಕು. 

* ಅಲ್ಲದೆ ಇದಕ್ಕೆ “ಕನಿಷ್ಠ ವಾರ್ಷಿಕ ಆದಾಯ”ವನ್ನು ನಿಗದಿಪಡಿಸಿಲ್ಲವಾದರೂ, “ಆರ್ಥಿಕವಾಗಿ ಹಿಂದುಳಿದವರಿಗೆ ಮೊದಲ ಆದ್ಯತೆ”ಯನ್ನು ನೀಡಲಾಗುವುದು. 

 ಈ ಸಂಕಲ್ಪಕ್ಕೆ ವಿದ್ಯಾರ್ಥಿಗಳನ್ನು ಹೇಗೆ ಆಯ್ಕೆ ಮಾಡುತ್ತಾರೆ? 
How is the selection process of students for coaching? 

 ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿಗಳು ಈ ಯೋಜನೆಯ ಉಪಯೋಗವನ್ನು ಪಡೆಯಬೇಕಾದರೆ, 

” ತರಬೇತಿಯನ್ನು ನೀಡುವ ಸಂಸ್ಥೆಯಾದ ಎಸ್ ಎಸ್ ಕೆ ಟ್ರಸ್ಟ್ ಮತ್ತು ದಾವಣಗೆರೆ ವಿಶ್ವವಿದ್ಯಾಲಯದ ಸಹಭಾಗಿತ್ವ ಹಾಗೂ ಐಎಎಸ್ ಬಾಬಾ ಇನ್ಸ್ಟಿಟ್ಯೂಟ್ ಅವರು ನೀಡುವ “ತರಬೇತಿ ಪೂರ್ವ ಲಿಖಿತ ಪರೀಕ್ಷೆ”ಯನ್ನು ದಾವಣಗೆರೆ ಜಿಲ್ಲೆಯ “ಪ್ರತಿ ತಾಲೂಕು ಕೇಂದ್ರ“ಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.  

ನಂತರ ಈ ಸಂಕಲ್ಪ ತರಬೇತಿಗೆ ಸೇರ ಬಯಸಲು ಇಚ್ಚಿಸುವವರು ಈ ಪರೀಕ್ಷೆಯನ್ನು ಎದುರಿಸಬೇಕು. 

* ಈ ಪರೀಕ್ಷೆಯಲ್ಲಿ “ಮೊದಲು 300 ರಾಂಕ್ ಪಡೆದ ವಿದ್ಯಾರ್ಥಿ”ಗಳಿಗೆ “ಉಚಿತ ತರಬೇತಿ”ಗೆ ಆಯ್ಕೆ ಮಾಡಲಾಗುತ್ತದೆ.

 ಈ ತರಬೇತಿಯನ್ನು ನೀಡುವ ಸ್ಥಳ ಯಾವುದು? 
 Where this coaching will provide? 

 ಈ ತರಬೇತಿಯನ್ನು ನೀಡುವ ಸ್ಥಳವೆಂದರೆ, 

* ” ಸಂಕಲ್ಪ ತರಬೇತಿ ಕೇಂದ್ರ” ವಿಶ್ವವಿದ್ಯಾನಿಲಯ ದೃಶ್ಯ ಕಲಾ ಕಾಲೇಜು, ಆವರಣ, ವಿದ್ಯಾನಗರ ರಸ್ತೆ, ದಾವಣಗೆರೆ. 

 ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು? 
whom should be contact for more information? 

 ವಿದ್ಯಾರ್ಥಿಗಳು ಈ ಸಂಕಲ್ಪದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈ ಕೆಳಗಿನ ನೀಡಿರುವ ಮೊಬೈಲ್ ನಂಬರ್ ಗೆ ಕರೆ ಮಾಡಿ ತಿಳಿದುಕೊಳ್ಳಬಹುದು.

 Ph number :-7259952520

website :-” IASbaba

https://iasbaba.com

IASbaba “

 ನಮ್ಮ ಸುತ್ತಮುತ್ತಲು ಇರುವ ಸಮಸ್ಯೆಗಳಿಗೆ ಸರ್ಕಾರ ಮಾತ್ರ ಪರಿಹಾರ ನೀಡಬೇಕು ಎಂದು ಕಾಯುತ್ತಾ ಕುಳಿತರೆ ಪರಿಹಾರ ದೊರೆಯುವುದಿಲ್ಲ ಬದಲಾಗಿ ಆ ಸಮಸ್ಯೆಗಳಿಗೆ “ಸ್ವತಃ ತಾವೇ ಪರಿಹಾರಗಳನ್ನು ಕಂಡುಕೊಳ್ಳಬೇಕು” ಎನ್ನುವ ಪರಿಕಲ್ಪನೆ ಅಡಿಯಲ್ಲಿ ಶುರುವಾದ ಸಂಕಲ್ಪ ತರಬೇತಿ ಕೇಂದ್ರವು ದಾವಣಗೆರೆ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳಿಗೆ “ಮರುಭೂಮಿಯಲ್ಲಿ ಓಯಸಿಸ್” ನಂತೆ ಒದಗಿ ಬಂದಿದೆ.

ಏಕೆಂದರೆ ಉತ್ತಮ ಗುಣಮಟ್ಟದ ಐಎಎಸ್‌ಕೆಎಸ್ ತರಬೇತಿಯನ್ನು ಪಡೆಯಬೇಕಾದರೆ ದಾವಣಗೆರೆ ಹಾಗೂ ಸುತ್ತಮುತ್ತಲಿನ ಜಿಲ್ಲೆಯ ಮತ್ತು ಗ್ರಾಮೀಣ ಪ್ರದೇಶದವರು “ಬೆಂಗಳೂರು ಅಥವಾ ಧಾರವಾಡ“ಕ್ಕೆ ತೆರಳಿ ವರ್ಷಾನುಗಟ್ಟಲೆ ಮನೆಯಿಂದ ದೂರವಿದ್ದು,

ತಮ್ಮ ಕನಸಿಗೆ ನೀರಿರೆದು ಓದಬೇಕಾಗುತ್ತದೆ ಅದೇ ಆದರೆ ಈ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾನಸಿಕ ಹಾಗೂ ಆರ್ಥಿಕ ಸವಾಲನ್ನು ಎಸೆಯುತ್ತದೆ.

ಕೆಲವೊಮ್ಮೆ ಮಾನಸಿಕವಾಗಿ ಸದೃಢವಾದರೂ ಆರ್ಥಿಕವಾಗಿ ದುರ್ಬಲರಾಗಿ ಕನಸನ್ನು ಅರ್ಧದಲ್ಲಿ ಕೈ ಬಿಟ್ಟು ಮನೆಗೆ ಹಿಂತಿರುಗಬೇಕಾದ ಪರಿಸ್ಥಿತಿ ಉಂಟಾಗುತ್ತದೆ, ಹೀಗಾಗಿ ಈ ಸಮಸ್ಯೆಗೆ ಉತ್ತಮ ಪರಿಹಾರವೆಂದರೆ ಹತ್ತಿರದ ಜಿಲ್ಲಾ ವ್ಯಾಪ್ತಿಯಲ್ಲಿ ಉತ್ತಮ ಗುಣಮಟ್ಟದ ಕೋಚಿಂಗ್ ತರಬೇತಿ ಕೇಂದ್ರವನ್ನು ತೆರೆಯುವುದು.

ಈ ನಿಟ್ಟಿನಲ್ಲಿ ಎಸ್ ಎಸ್ ಕೆರ್ ಟ್ರಸ್ಟ್ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ “ಸಕಲ ಮೂಲಸೌಕರ್ಯ” ವುಳ್ಳ ತರಬೇತಿ ಕೇಂದ್ರವು ವಿದ್ಯಾರ್ಥಿಗಳಿಗೆ ವರದಾನವಾಗಿ ಪರಿಣಮಿಸಿದೆ. 

DREAM OF UPSC AND KPSC” Is very hard for rural students who are economical weak, government may provide so many opportunities for youth to empower but give can not Microview the every single problem of citizens therefore citizen should be responsible,.

Hence, “S S CARE TRUST AND DAVANGERE UNIVERSITY” Brought the Program named “SANKALPA“. which is giving free UPSC coaching From ‘IAS BABA” for 300 Merit students who secured highest marks in written exam conduct by coaching institute. 

UPSC coaching

Students can get the benifit from this. 

ಧನ್ಯವಾದಗಳು
Thank you.

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp Group ಜೈನ್ ಆಗಿ/join whatsapp

3) ” ಟ್ವಿಟರ್ / Twitter – ಸೇರು/join Twitter

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V. K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"