Free Hostel 2024 :: ಕೇವಲ ವರ್ಷಕ್ಕೆ 6000 ರೂ ಹಾಸ್ಟೆಲ್!!! ಊಟ ಮತ್ತು ವಸತಿ ಎಲ್ಲಾ ಸೇರಿ ಕೇವಲ 6000 ರೂ!!!
ಈಗಿನ ಕಾಲದಲ್ಲಿ ವಿದ್ಯಾರ್ಥಿಗಳನ್ನು ಓದಿಸಬೇಕೆಂದರೆ ತುಂಬಾ ಖರ್ಚಾಗುತ್ತದೆ ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಓದಿಸಲು ಸುಲಭವಾಗಲಿ ಎಂದು ಈ ಹಾಸ್ಟೆಲನ್ನು ಲಿಂಗಾಯಿತ ಸಮುದಾಯದಿಂದ ಕಟ್ಟಿಸಲಾಗಿದೆ.
ಈ ಹಾಸನ್ ಅಲ್ಲಿ ಕೇವಲ ನೀವು ವರ್ಷಕ್ಕೆ ಆರು ಸಾವಿರ ರೂಪಾಯಿಯನ್ನು ಕಟ್ಟಿದರೆ ಸಾಕು ನಿಮಗೆ ಎಲ್ಲಾ ರೀತಿಯಾದಂತ ಸೌಲಭ್ಯಗಳು ಸಿಗುತ್ತದೆ. ಈ ಹಾಸ್ಟಲ್ ಕಮ್ಮಿ ದರದಲ್ಲಿದೆ ಎಂದು ತಿಳಿದು
ಈ ಹಾಸ್ಟೆಲಿನಲ್ಲಿ ಸೌಲಭ್ಯಗಳು ಸರಿಯಾಗಿ ಇಲ್ಲ ಎಂದು ತಪ್ಪು ಭಾವಿಸಬೇಡಿ, ಹಾಸ್ಟೆಲ್ ಗಳು ಸ್ವಚ್ಛವಾಗಿ ಮತ್ತು ಸುಂದರವಾಗಿ ಇವೆ. ಹಾಸ್ಟೆಲ್ ವ್ಯವಸ್ಥೆ ಉಚಿತವಾಗಿದ್ದು ಕೇವಲ ಮೇಂಟೆನೆನ್ಸ್ ಕೇಂದು 6000 ಕಟ್ಟಿಸಿಕೊಳ್ಳಲಾಗುತ್ತದೆ.
ಹಾಸ್ಟೆಲಿನಲ್ಲಿ ಯಾವ ಯಾವ ಸೌಲಭ್ಯಗಳು ?
1) ಇರಲು ಒಳ್ಳೆಯರು ರೂಮ್
2) ಊಟ
3) ಪ್ರಾಥನೆ ಕೊಟ್ಟಡಿ
4) ಲ್ಯಾಪ್ಟಾಪ್ ರೂಮ್
5) ಮೊಬೈಲ್ ರೂಮ್
6) ಲಾಕರ್ ಮತ್ತು ಕಬೋರ್ಡ್
7) ಫ್ರೀ ವೈಫೈ ( Free Wifi )
8) ಶೌಚಾಲಯ
9) ಲೈಬ್ರರಿ
10) ಮೆಟ್ರೋ ಇಂದ ಕೇವಲ 100 ಮೀಟರ್ ನಲ್ಲಿ ಹಾಸ್ಟೆಲ್ ಇದೆ ( ಈ ಕಾರಣದಿಂದ ನೀವು ಯಾವ ಕಾಲೇಜಿಗೆ ಬೇಕಾದರೂ ಸುಲಭವಾಗಿ ಹೋಗಬಹುದು)
ಈ ಹಾಸ್ಟಲ್ ಎಲ್ಲಿ ಇದೆ ?
ಈ ಹಾಸ್ಟೆಲ್ ಬೆಂಗಳೂರಿನಲ್ಲಿ ಇದೆ , ನಿಮ್ಮ ಮಕ್ಕಳು ಬೆಂಗಳೂರಿನಲ್ಲಿ ಓದುತ್ತಿದ್ದರೆ ನೀವು ಈ ಹಾಸ್ಟಲಿಗೆ ಸೇರಿಸಿದರೆ ಅತಿ ಕಡಿಮೆ ದರದಲ್ಲಿ
ನೀವು ನಿಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಬೇರೆ ಜಿಲ್ಲೆಗಿಂತ ಕಡಿಮೆ ದರದಲ್ಲಿ ಮುಗಿಸಬಹುದು. ಪುರುಷರಿಗೆ ಮತ್ತು ಮಹಿಳೆಯರಿಗೆ ಬೇರೆ ಬೇರೆ ಹಾಸ್ಟೆಲ್ ಗಳಿವೆ.
ಈ ಹಾಸ್ಟಲ್ ಬೆಂಗಳೂರಿನ ಬಾಲಗಂಗಾಧರ ಮೆಟ್ರೋ ದಿಂದ 100 ಮೀಟರ್ ದೂರದಲ್ಲಿದೆ.
ಹಾಸ್ಟೆಲ್ ಬಗ್ಗೆ ಏನಾದರೂ ಮಾಹಿತಿ ಬೇಕಾದಲ್ಲಿ ಈ ಕೆಳಗಿನ ನಂಬರಿಗೆ ವಾಟ್ಸಪ್ ನಲ್ಲಿ ಮೆಸೇಜ್ ಮಾಡಿ
ವಾಟ್ಸಪ್ ನಂಬರ್ :- 8431596748 ( ಅನಾವಶ್ಯಕವಾಗಿ ಈ ನಂಬರಿಗೆ ಮೆಸೇಜ್ ಮಾಡಬೇಡಿ ನಿಮಗೆ ಏನಾದರೂ ಡೌಟ್ ಇದ್ದರೆ ಮಾತ್ರ ಮಾಡಿ )
ಪೋಷಕರಿಗೆ ಒಂದು ಕಿವಿಮಾತು :-
ನೀವು ಬೆಂಗಳೂರಿನಲ್ಲಿ ಮಕ್ಕಳನ್ನು ಓದಿಸಿದರೆ ದುಬಾರಿ ಯಾಗುತ್ತದೆ ಎಂದು ತಪ್ಪು ಕಲ್ಪನೆ ಇಟ್ಟುಕೊಳ್ಳಬೇಡಿ, ಈ ಹಾಸ್ಟೆಲಿಗೆ ಸೇರಿಸಿದರೆ ಬೇರೆ ಜಿಲ್ಲೆಗಿಂತ ಕಡಿಮೆ ದರದಲ್ಲಿ ನಿಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಮುಗಿಸಬಹುದು.
ಉದಾಹರಣೆಗೆ :-
1) ಬಿಸಿಎ ( BCA Degree ) ಮಾಡಲು :- ವರ್ಷಕ್ಕೆ 60 ಸಾವಿರ ರೂಪಾಯಿ ಇದ್ದರೆ ಸಾಕು.
2) ಇಂಜಿನಿಯರಿಂಗ್ ಮಾಡಲು :- ವರ್ಷಕ್ಕೆ ಒಂದ ರಿಂದ ಒಂದುವರೆ ಲಕ್ಷ ಇದ್ದರೆ ಸಾಕು. ನಿಮಗೆ SNQ ಕೋಟ ಇದ್ದರೆ ವರ್ಷಕ್ಕೆ ಐವತ್ತು ಸಾವಿರ ಸಾಕು.
3 ) ಇನ್ನಿತರ ಎಲ್ಲಾ ಡಿಗ್ರಿಗಳನ್ನು ವರ್ಷಕ್ಕೆ ಒಂದು ಲಕ್ಷದ ಒಳಗೆ ನಿಮ್ಮ ವಿದ್ಯಾಭ್ಯಾಸವನ್ನು ಮುಗಿಸಬಹುದು.
ಬೆಂಗಳೂರಿನಲ್ಲಿ ಓದಿದರೆ ಏನು ಲಾಭ :-
1) ಡಿಗ್ರಿ ಮುಗಿದ ನಂತರ ಕೆಲಸ ಸಿಗುವ ಸಾಧ್ಯತೆ ತುಂಬಾ ಇರುತ್ತದೆ.
2) ಡಿಗ್ರಿ ಕೊನೆಯ ವರ್ಷ ಇದ್ದಾಗ ನೀವು ಟ್ರೈನಿಂಗ್ ಇಲ್ಲೇ ಮುಗಿಸಬಹುದು.
3) ಉತ್ತಮವಾದ ಇಂಗ್ಲೀಷನ್ನು ಕಲಿಯಬಹುದು.
4) ನಿಮ್ಮ ಆಲೋಚನೆಯೂ ತುಂಬ ಬದಲಾಗುತ್ತದೆ.
5) ಬೇರೆ ಜಿಲ್ಲೆಗಳಲ್ಲಿ ಡಿಗ್ರಿ ಮಾಡುವುದಕ್ಕಿಂತ ಬೆಂಗಳೂರಿನಲ್ಲಿ ಮಾಡಿದರೆ ಉತ್ತಮ.
ಸಂಪರ್ಕಗಳು :-
1) ಈ ಹಾಸ್ಟಲ್ ಬೆಂಗಳೂರಿನ ಬಾಲಗಂಗಾಧರ ಮೆಟ್ರೋ ದಿಂದ 100 ಮೀಟರ್ ದೂರದಲ್ಲಿದೆ.
2) ಹಾಸ್ಟೆಲ್ ಬಗ್ಗೆ ಏನಾದರೂ ಮಾಹಿತಿ ಬೇಕಾದಲ್ಲಿ ಈ ಕೆಳಗಿನ ನಂಬರಿಗೆ ವಾಟ್ಸಪ್ ನಲ್ಲಿ ಮೆಸೇಜ್ ಮಾಡಿ
3) ವಾಟ್ಸಪ್ ನಂಬರ್ ( Whatsapp Number) :- 84315 96748 ( ಅನಾವಶ್ಯಕವಾಗಿ ಈ ನಂಬರಿಗೆ ಮೆಸೇಜ್ ಮಾಡಬೇಡಿ ನಿಮಗೆ ಏನಾದರೂ ಡೌಟ್ ಇದ್ದರೆ ಮಾತ್ರ ಮಾಡಿ ) Only message No calls
ಸೂಚನೆ:- ನೀವು 6000ಗಳನ್ನು ನೇರವಾಗಿ ಹಾಸ್ಟೆಲ್ ಗೆ ಹೋಗಿ ದುಡ್ಡನ್ನು ನಮೂದಿಸಬೇಕು, ಮಧ್ಯವರ್ತಿಗಳನ್ನು ನಂಬಿ ಯಾರಿಗೂ ದುಡ್ಡನ್ನು ಕೊಡಬೇಡಿ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ನಮ್ಮ ವೆಬ್ಸೈಟ್ ನ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಮೇಲೆ ವೀಕ್ಷಿಸಿ :-
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ