"Agriculture is our CULTURE"

ಎಕ್ಕರೆಗೆ ರೂ.100 ಖರ್ಚು ಮಾಡಿ ಬಂಪರ್ ಔಷಧಿಯನ್ನು ತಯಾರಿಸಿ!!!

ತರಕಾರಿ ಬೆಳೆ ಹಾಗೂ ಹಣ್ಣುಗಳಿಗೆ ಒಂದು ಉತ್ತಮ  ಸಾವಯುವ ರಾಮಬಾಣ ಔಷಧಿ!

ನಮಸ್ಕಾರ ರೈತರೇ,  ಪ್ರಸ್ತುತ ನಾನು ನಿಮಗೆ ಒಂದು ವಿಶೇಷ ಔಷಧೀಯ ಬಗ್ಗೆ  ತಿಳಿಯಪಡಿಸುತ್ತಿದ್ದೇನೆ.

ಈ ವಿಶೇಷ ಔಷಧಿಯು  ಬೆಳೆ ವದ೯ಕವಾಗಿ ಹಾಗೂ ಶಿಲೀಂದ್ರ ನಾಶಕವಾಗಿ ಕಾರ್ಯನಿರ್ವಹಿಸುತ್ತದೆ.

ಇದಕ್ಕೆ ಮುಖ್ಯವಾಗಿ ಮೆಂತೆ ಕಾಳು ಹಾಗೂ ಲೋಳೆ ರಸ  ಅಗತ್ಯವಾಗಿರುತ್ತದೆ.  ಮೆಂತ್ಯ ಕಾಳಿನಲ್ಲಿ ಹಲವಾರು ತರಹದ ನ್ಯೂಟ್ರಿಷನ್ ಇರುತ್ತದೆ ಆದ್ದರಿಂದ ಇದು ತುಂಬಾ ಉಪಯೋಗವಾಗಿದ್ದು ಆರೋಗ್ಯಕ್ಕೂ ಉತ್ತಮ ಬೆಳಗಳಿಗೆ ಉತ್ತಮ ಆರೋಗ್ಯ ನೀಡುತ್ತದೆ.

ಈ ಮೆಂತೆ ಕಾಳುಗಳಲ್ಲಿ ಯಥೇಚ್ಛವಾಗಿ ಪ್ರೋಟೀನ್ ಸೋಡಿಯಂ ಪೋಟೇಶನ್ ಕ್ಯಾಲ್ಸಿಯಂ ಜಿಂಕ್ ಮೆಗ್ನೀಷಿಯಂ ಬೋರಾನ್ ಹೀಗೆ ಹಲವಾರು ಬೆಳಗಳಿಗೆ ಬೇಕಾಗಿರುವ ಎಲ್ಲಾ ಪೋಷಕಾಂಶಗಳು ಯಥೇಚ್ಛವಾಗಿ ಸಿಗುತ್ತವೆ ಆದ್ದರಿಂದ

ಈ ಮೆಂತೆಕಾಳು ಬಳಸಿ ಔಷಧ ತಯಾರಿಸಿ ಬೆಳೆಗಳಿಗೆ ಹಾಕುವುದರಿಂದ ಬೇಗ ಫಸಿಲಿನಲ್ಲಿ ಅಭಿವೃದ್ಧಿ ಕಾಣಬಹುದು. ಅದರಲ್ಲೂ ತರಕಾರಿ ಬೆಳೆಗಳಿಗೆ ಇದನ್ನು ಸಿಂಪಡಿಸುವುದರಿಂದ ಹೆಚ್ಚಿನ ಲಾಭವಿದೆ.

ಇದರಲ್ಲಿ ಬಳಸುವ ಇನ್ನೊಂದು ಪದಾರ್ಥ ಲೋಳೆರಸ ಇದರಲ್ಲೂ ಕೂಡ ಹಲವಾರು ಉಪಯುಕ್ತ ಪೋಷಕಾಂಶಗಳು/ ಆಸಿಡ್ಗಳು ಇರುತ್ತದೆ.

ಇದರಿಂದ ಬೆಳೆಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಶಿಲೀಂದ್ರ ರೋಗಗಳು ಸಂಪೂರ್ಣವಾಗಿ ನಾಶವಾಗುತ್ತದೆ. ಯಾವುದೇ ಶಿಲೆಂದ್ರಗಳು ದಾಳಿ ಮಾಡುವುದಿಲ್ಲ.

ಹಾಗೆನಾದರೂ  ಈಗಾಗಲೇ ಶಿಲೀಂದ್ರಗಳು ಬೆಳೆಗಳಲ್ಲಿ ಹರಡಿದ್ದಲ್ಲಿ ಆಗಲು ಇದನ್ನು ಸಂಪಡಿಸುವುದರಿಂದ ಶಿಲೀಂದ್ರಗಳನ್ನು ನಾಶ ಮಾಡಬಹುದು.

ಒಟ್ಟಿನಲ್ಲಿ ಮಾರ್ಕೆಟ್ ನಿಂದ ಸಾವಿರ ರೂಪಾಯಿಗಳನ್ನು ಖಚು೯ ಮಾಡಿ ತಂದ ಔಷಧಿಗಿಂತ ಕೇವಲ ನೂರು ರೂಪಾಯಿ ಖರ್ಚು ಮಾಡಿ ಅದಕ್ಕಿಂತ ಹೆಚ್ಚಿನ ಲಾಭ ಪಡೆಯಬಹುದು.

 ಔಷಧಿಯನ್ನು  ತಯಾರಿಸುವುದು ಹೇಗೆ?

ಒಂದು ಎಕರೆಗೆ ಸಂಪುಟನೆ ಮಾಡಲು ಒಂದು ಕೆಜಿ ಮೆಂತ್ಯ ಕಾಳು ಒಂದು ಕೆಜಿ ಲೋಳೆ ರಸ ಬೇಕಾಗುತ್ತದೆ.

ಮೊದಲಿಗೆ ಮೆಂತೆಕಾಳುಗಳನ್ನು ಒಂದು ದಿನ ಮುಂಚಿನ ರಾತ್ರಿ ನೆನೆ ಹಾಕಬೇಕು.

ಲೋಳೆ  ರಸವನ್ನು ಕುಟ್ಟಿ ಅಥವಾ ಮಿಕ್ಸಿ ಮಾಡಿ  ಆ ಲೋಳೆ ರಸಕ್ಕೆ ನೆನಸಿಟ್ಟ ಮೆಂತ್ಯೆ ಕಾಳುಗಳ ನೀರನ್ನು  ಸೇರಿಸಬೇಕು

ಇದಕ್ಕೆ ಮೆಂತೆ ಕಾಳುಗಳನ್ನು ಸೇರಿಸಬಾರದು ಕೇವಲ ನೀರನ್ನು ಮಾತ್ರ ಸೇರಿಸಬೇಕು ಮೆಂತೆ ಕಾಳುಗಳನ್ನು ಬೇರೆ ಯಾವುದಕ್ಕಾದರೂ ಬಳಸಿಕೊಳ್ಳಬಹುದು.

ಬೆಳೆಗಳಿಗೆ ಸಿಂಪಡಣೆ ಮಾಡುವುದು ಹೇಗೆ?

ಈ ತಯಾರಾದ ದ್ರಾವಣವನ್ನು ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಗಿಡಗಳು ಸಂಪೂರ್ಣ ನೆನೆಯುವ ಹಾಗೆ ಸಿಂಪಡನೆ ಮಾಡಬೇಕು.

ಮಳೆಯಾದರೆ ಯಾವುದೇ ತೊಂದರೆ ಇಲ್ಲ ಇದನ್ನು  ಕೇವಲ 1-2 ದಿನಗಳಲ್ಲಿ ಇದರ ಲಾಭವನ್ನು ಕಾಣುತ್ತೀರಿ ತರಕಾರಿ ಗಿಡಗಳ ಹೂಗಳ ಉದುರುವುದಿಲ್ಲ.

ಹೂಗಳು ಚೆನ್ನಾಗಿ ಬೆಳೆಯುತ್ತವೆ. ಅಲ್ಲದೇ ಹೆಚ್ಚು ಹೆಚ್ಚು ಹೂಗಳು ಬಿಡುತ್ತದೆ ಇದರಿಂದ ಹೆಚ್ಚಿನ ಲಾಭವಿದೆ ಆದ್ದರಿಂದ ಇದನ್ನು ಒಮ್ಮೆ ಪ್ರಯತ್ನಿಸಿ ನೋಡಿ ಧನ್ಯವಾದಗಳು.

<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  VK

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"