ಮಾರುಕಟ್ಟೆಯಲ್ಲಿ ಪೊಟ್ಯಾಷ್ ಗೊಬ್ಬರ ಸಿಗುತ್ತಿಲ್ಲ ಅತಿ ಸುಲಭವಾಗಿ ನೀವೇ ಪೊಟ್ಯಾಷ್ ಗೊಬ್ಬರವನ್ನು ತಯಾರಿಸಿ!!!
ಸಾವಯವ ಪೊಟ್ಯಾಶ್*
ತಯಾರಿಸಲು ನಮಗೆ ಬೇಕಾಗುವ ಸಾಮಗ್ರಿಗಳು:*
-ಬೂದಿ
-ದೇಸಿ ಹಸುವಿನ ಗಂಜಲ
-200 ಲೀಟರ್ ಬ್ಯಾರೆಲ್
*ತಯಾರಿಕೆ ಪ್ರಕ್ರಿಯೆ*
1) ಒಂದು 200 ಲೀಟರ್ ಬ್ಯಾರೆಲ್ ತೆಗೆದುಕೊಂಡು
ಅದರ ಮುಕ್ಕಾಲು ಭಾಗದಷ್ಟು ಬೂದಿಯನ್ನು ತುಂಬಬೇಕು
2) ನಂತರ ಡ್ರಮ್ಮಿಂಗ್ ಗಂಜಲವನ್ನು ಹಾಕಬೇಕು ಬೂದಿಯನ್ನು ಕೆಸರಿನ ರೂಪಕ್ಕೆ ಬರುವಷ್ಟು ಗಂಜಲವನ್ನು ಹಾಕಬೇಕು
3)ಎರಡು ತಿಂಗಳು ತೇವಾಂಶ ಇರುವಂತೆ ನೋಡಿಕೊಳ್ಳಬೇಕು ತೇವಾಂಶ ಕಮ್ಮಿಯಾದಾಗ ಗಂಜಲ ಹಾಕಬೇಕು.
*ಉಪಯೋಗಿಸುವುದು ಹೇಗೆ?*
ಎರಡು ತಿಂಗಳ ನಂತರ ನಾವು ನಮ್ಮ ತೋಟಕ್ಕೆ ಅದನ್ನು ಬಳಸಬಹುದು
ಅಡಿಕೆ ಗಿಡವಿದ್ದರೆ ಒಂದು ಗಿಡಕ್ಕೆ ನಾವು ಅರ್ಧ ಇಂದ ಒಂದು ಕೆಜಿ ಆಗಬಹುದು
-ವಿಲಾಸ್ ಕಬ್ಬುರ್
ಕೃಷಿ ವಿದ್ಯಾರ್ಥಿ
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ.
ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ