"Agriculture is our CULTURE"

ಅರಸೀಕೆರೆ ಮತ್ತು ತಿಪಟೂರು ಕೊಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ ದರ…!!!

ಅರಸೀಕೆರೆ ಮತ್ತು ತಿಪಟೂರಿನಲ್ಲಿ ಜನವರಿ 07 ರಂದು ನಡೆದ ಕೊಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ ದರವು ಮಾದರಿ ಬೆಲೆ Average Price,ಗರಿಷ್ಠ ಬೆಲೆ Top Price ಬೆಲೆಗಳು ಕೆಳಗಿನಂತಿವೆ..

Date :- 07/01/2025
ಅರಸೀಕೆರೆ ತೆಂಗಿನಕಾಯಿ ಮಾರುಕಟ್ಟೆ ಬೆಲೆ

Medium / ಮಾಧ್ಯಮ : 25000

ಅರಸೀಕೆರೆ ಕೊಬ್ಬರಿ ಮಾರುಕಟ್ಟೆ ಬೆಲೆ

Copra / ಕೊಪ್ರ :- 14400

Milling/ಮಿಲ್ಲಿಂಗ್ :- 13500

Others/ಇತರೆ :- 12150

ತಿಪಟೂರು ಕೊಬ್ಬರಿ ಮಾರುಕಟ್ಟೆ ಬೆಲೆ

Copra / ಕೊಪ್ರ :- 14750

Others/ಇತರೆ :-14170

Date :- 06/01/2025

ಅರಸೀಕೆರೆ ತೆಂಗಿನಕಾಯಿ ಮಾರುಕಟ್ಟೆ ಬೆಲೆ

Medium / ಮಾಧ್ಯಮ : 28500

ಅರಸೀಕೆರೆ ಕೊಬ್ಬರಿ ಮಾರುಕಟ್ಟೆ ಬೆಲೆ

Copra / ಕೊಪ್ರ :- 14550

Milling/ಮಿಲ್ಲಿಂಗ್ :- 13800

Others/ಇತರೆ :- 12150

ತಿಪಟೂರು ಕೊಬ್ಬರಿ ಮಾರುಕಟ್ಟೆ ಬೆಲೆ

Copra / ಕೊಪ್ರ :- 14750

Others/ಇತರೆ :-16000

Date :- 02/01/2025

ಅರಸೀಕೆರೆ ತೆಂಗಿನಕಾಯಿ ಮಾರುಕಟ್ಟೆ ಬೆಲೆ

Medium / ಮಾಧ್ಯಮ : 20000

ಅರಸೀಕೆರೆ ಕೊಬ್ಬರಿ ಮಾರುಕಟ್ಟೆ ಬೆಲೆ

Copra / ಕೊಪ್ರ :- 14610

Milling/ಮಿಲ್ಲಿಂಗ್ :- 13000

Others/ಇತರೆ :- 7500

ತಿಪಟೂರು ಕೊಬ್ಬರಿ ಮಾರುಕಟ್ಟೆ ಬೆಲೆ

Copra / ಕೊಪ್ರ :- 14751

Others/ಇತರೆ :-17000

Date :- 24/12/2024

ಅರಸೀಕೆರೆ ತೆಂಗಿನಕಾಯಿ ಮಾರುಕಟ್ಟೆ ಬೆಲೆ

Medium / ಮಾಧ್ಯಮ : 31000

ಅರಸೀಕೆರೆ ಕೊಬ್ಬರಿ ಮಾರುಕಟ್ಟೆ ಬೆಲೆ

Copra / ಕೊಪ್ರ :- 14400

Milling/ಮಿಲ್ಲಿಂಗ್ :- 11607

Others/ಇತರೆ :- 11000

ತಿಪಟೂರು ಕೊಬ್ಬರಿ ಮಾರುಕಟ್ಟೆ ಬೆಲೆ

Copra / ಕೊಪ್ರ :- 15000

Others/ಇತರೆ :-17000

ತೆಂಗಿನ ವೈಜ್ಞಾನಿಕ ಹೆಸರು ಲೋಕಾಸ್ ನ್ಯೂಸಿಪರ ಎಂಬುದಾಗಿ ಇದು ಜಗತ್ತಿನ ಅತ್ಯುಪಯುಕ್ತ ವೃಕ್ಷಗಳಲ್ಲಿ ಒಂದಾಗಿದೆ. ಭಾರತದಲ್ಲಿ ತೆಂಗನ್ನು ಹದಿಮೂರಕ್ಕೂ ಮೇಲ್ಪಟ್ಟು ರಾಜ್ಯಗಳಲ್ಲಿ ಬೆಳೆದರೆ,

ಕರ್ನಾಟಕದ ಎಲ್ಲಾ ಕಡೆ ಈ ಬೆಳೆ ಕಂಡು ಬರುತ್ತದೆ. ಕರ್ನಾಟಕದಲ್ಲಿ ತೆಂಗು ವಾಣಿಜ್ಯವಾಗಿ ಬೆಳೆಯಲ್ಪಡುವಂತಹ ಬೆಳೆ. ತೆಂಗಿನ ಕ್ಷೇತ್ರ ಮತ್ತು ಉತ್ಪಾದನೆಗಳನ್ನು ಗಮನಿಸಿದರೆ ರಾಷ್ಟ್ರದಲ್ಲಿ ಕರ್ನಾಟಕಕ್ಕೆ ಎರಡನೆಯ ಸ್ಥಾನ.

2019-20ರ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 6.24 ಲಕ್ಷ ಹೆಕ್ಟೇರು ಕ್ಷೇತ್ರದಲ್ಲಿ ತೆಂಗನ್ನು ಬೆಳೆಯಲಾಗುತ್ತಿದ್ದು, ಸುಮಾರು 4300 ಮಿಲಿಯನ್ ಕಾಯಿಗಳನ್ನು ಉತ್ಪಾದಿಸಲಾಗುತ್ತಿದೆ.

ನಮ್ಮ ರಾಜ್ಯದಲ್ಲಿ ತೆಂಗಿನ ತೋಟಗಳನ್ನು ಸರಿಯಾಗಿ ನಿರ್ವಹಿಸದಿರುವುದು. ಹಾಲಿ ಇರುವ ತೆಂಗಿನ ತೋಟಗಳ ಉತ್ಪಾದಕತೆಯಲ್ಲಿ ಹೆಚ್ಚಳ ಉಂಟುಮಾಡಲು ಹಾಗೂ ತೋಟಗಳನ್ನು ಅಭಿವೃದ್ಧಿಪಡಿಸಲು ರೈತರು ವೈಜ್ಞಾನಿಕ ವಿಧಾನಗಳನ್ನು ಅನುಸರಿಸಬೇಕು.

ಹವಾಗುಣ :

ತಂಗು ಉಷ್ಣವಲಯದ ಬೆಳೆ. ಅದಕ್ಕೆ ಹೆಚ್ಚಿನ ಬಿಸಿಲು ಹಾಗೂ ಆದ್ರ್ರತೆಗಳು ಇರಬೇಕು. ಸರಾಸರಿ ವಾರ್ಷಿಕ ಉಷ್ಣತೆ 27° ಸೆ. ಇದ್ದು ಅದರ ಆಚೀಚೆ ಸ್ವಲ್ಪ ೮ ವ್ಯತ್ಯಾಸಗೊಂಡರೂ ಅಡ್ಡಿಯಿಲ್ಲ.

ವಾರ್ಷಿಕ ಮಳೆ 1000 ದಿಂದ 3000 ಮೀ.ಮೀ.ಗಳಷ್ಟಿದ್ದು ಅದು ಸಮನಾಗಿ ಹಂಚಿಕೆಯಾಗುವುದಿದ್ದರೆ ಸೂಕ್ತ ವಾರ್ಷಿಕ ಮಳೆ 1000 ಮೀ.ಮೀ.ಗಿಂತ ಕಡಿಮೆ ಇದ್ದಲ್ಲ. ಅಥವಾ ಅದು ಹಂಚಿಕೆಯಾಗದಿದ್ದಲ್ಲ ತೆಂಗನ್ನು ನೀರಾವರಿ ಬೆಳೆಯಾಗಿ ಬೆಳೆಯುವುದು ಉತ್ತಮ.

ಕೊಂಬಿನ ದುಂಬಿ

ಇದರ ಕೀಟನಾಮ ‘ಓರಿಕ್ಟಸ್ ಲೈನಾಸೆರಸ್’, ಇದರ ಪ್ರಾಯದ ಕೀಟ ತೆಂಗಿನ ಮರಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಸುಳ್ಯ ಭಾಗದ ಮೃದು ಮೊಗ್ಗನ್ನು ಕೊರೆದು,

ಎಳೆಯ ಹಾಗೂ ಇನ್ನೂ ಬಿಚ್ಚಿ ಹರಡಿರದ ಎಲೆಗಳು ಹಾಗೂ ಹೊಂಬಾಳೆಗಳನ್ನು ಕಚ್ಚಿ ತಿನ್ನುತ್ತದೆ.ಹಾನಿಗೀಡಾದ ಭಾಗಗಳು ಒಣಗಿ ಹಾಳಾಗುತ್ತವೆ. ಇದಕ್ಕಾಗಿ ಸಮಗ್ರ ಹತೋಟಿ ಕ್ರಮಗಳನ್ನು ಅನುಸರಿಸಬೇಕು.

ಮರವೊಂದಕ್ಕೆ 250 ಗ್ರಾಂ ಬೇವಿನ ಹಿಂಡಿ/ಹೊಂಗೆ ಹಿಂಡಿ ಪುಡಿ ಮತ್ತು 250 ಗ್ರಾಂ ಮರಳುಗಳ ಮಿಶ್ರಣವನ್ನು ರಂಧ್ರಗಳಿಗೆ ಸುರಿದರೆ

ಉತ್ತಮ ಪರಿಣಾಮ ಸಾಧ್ಯ. ಅದಿಲ್ಲದ್ದಿದರೆ ಮರಳನೊಂದಿಗೆ ನ್ಯಾಪ್ತಿಲಿನ್ ಗುಳಗೆಗಳನ್ನು ಬೆರೆಸಿ ಬಳಸಬಹುದು. ಈ ಕೆಲಸವನ್ನು 45 ದಿನಗಳಿಗೊಮ್ಮೆ ಮಾಡುತ್ತಿರಬೇಕು.

ಇತ್ತೀಚೆಗೆ ದಿನಗಳಲ್ಲಿ ಕೀಟಗಳನ್ನು ಕೊಲ್ಲುವ ಶೀಅಂದ್ರಗಳೂ ಸಹ ಲಭ್ಯವಿದೆ. ‘ಮೆಟಜಿಯಂ ಅನಿಸೋಪಿಯೇ’ ಹಾಗೂ ‘ಬ್ಯಾಕುಲೋವೈರಸ್’ ನಮ್ಮಲ್ಲಿ ಬಳಕೆಯಲ್ಲವೆ.

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp Group ಜೈನ್ ಆಗಿ/join whatsapp

3) ” ಟ್ವಿಟರ್ / Twitter – ಸೇರು/join Twitter

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  ವಿ.ಕೆ

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"