"Agriculture is our CULTURE"

Pension and Crop insurance :: ಬೆಳೆ ವಿಮೆ ಮತ್ತು ಪಿಂಚಣಿಯ ಹಣವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ? ಚೆಕ್ ಮಾಡಿಕೊಳ್ಳಲು ಡೈರೆಕ್ಟ್ ಲಿಂಕ್!!!

March Pension and Crop Insurance Credited – Check Your Account!

ಸರ್ಕಾರಿ ಯೋಜನೆಗಳಾದ ಪಿಂಚಣಿ ಹಣ ಮತ್ತು ಬೆಳೆ ವಿಮೆಯ ಬಗ್ಗೆ::

ಪಿಂಚಣಿ ಹಣ ಯಾವಾಗ ಬರುತ್ತ? 

When pension will be credited ?

ರಾಜ್ಯ ಸರ್ಕಾರವು ಪಿಂಚಣಿ ಹಣವನ್ನು ಬೇರೆ ಬೇರೆ ಯೋಜನೆಗಳ ಮೂಲಕ ಬಿಡುಗಡೆ ಮಾಡಲು ಶುರು ಮಾಡಿದೆ.

ಹಣ ಯಾವಾಗ ಜಮೆ ಆಗುತ್ತೆ – ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಪಿಂಚಣಿ ಹಣವನ್ನು ಒಟ್ಟಿಗೆ ಫಲಾನುಭವಿಗಳ ಖಾತೆಗೆ ಹಾಕಲಾಗುವುದು.

* ಸುಮಾರು 7 ಲಕ್ಷ ಜನರಿಗೆ ಆಧಾರ್ ಕಾರ್ಡ್ ಮತ್ತು ಸರ್ಕಾರಿ ದಾಖಲೆಗಳಲ್ಲಿ ವಯಸ್ಸಿನ ವ್ಯತ್ಯಾಸ ಇರುವುದರಿಂದ ತಪಾಸಣೆ ನಡೆಯುತ್ತಿದೆ.

ವಿಳಂಬದ ಬಗ್ಗೆ ಮಾಹಿತಿ (ಮಾರ್ಚ್ 2026):-

Information on why delay :- 

ಮಾರ್ಚ್ ತಿಂಗಳು ಆರ್ಥಿಕ ವರ್ಷದ ಕೊನೆಯ ತಿಂಗಳು ಆಗಿರುವುದರಿಂದ ಖಜಾನೆ ಇಲಾಖೆಯಲ್ಲಿ ಕೆಲಸ ಜಾಸ್ತಿ ಇರುತ್ತೆ.

* ಹಣ ಜಮೆ ಆಗಿರುವ ಜಿಲ್ಲೆಗಳು – ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಮತ್ತು ಚಿತ್ರದುರ್ಗದ ಕೆಲವು ತಾಲೂಕುಗಳಲ್ಲಿ ಈಗಾಗಲೇ ಪ್ರಕ್ರಿಯೆ ಶುರು ಆಗಿದೆ.

ಬಾಕಿ ಇರುವ ಜಿಲ್ಲೆಗಳು- ಬೆಂಗಳೂರು, ಮೈಸೂರು, ಕಲಬುರ್ಗಿ, ಬೆಳಗಾವಿ ಸೇರಿದಂತೆ ಉಳಿದ ಜಿಲ್ಲೆಗಳಿಗೆ ಮಾರ್ಚ್ 15ರ ಒಳಗಾಗಿ ಹಣ ತಲುಪುವ ನಿರೀಕ್ಷೆ ಇದೆ.

* ಕಳೆದ 3-4 ತಿಂಗಳಿಂದ ಹಣ ಬರದಿದ್ದರೆ, ನಿಮ್ಮ ಆಧಾರ್, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿಗಳೊಂದಿಗೆ ಹತ್ತಿರದ ನಾಡ ಕಚೇರಿ ಅಥವಾ ತಾಲೂಕು ಕಚೇರಿಯ ಪಿಂಚಣಿ ವಿಭಾಗಕ್ಕೆ ಹೋಗಿ ವಿಚಾರಿಸಿ.

ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವ ವಿಧಾನ:-

How to check the crop insurance status :-

ನಿಮ್ಮ ಮೊಬೈಲ್ ಮೂಲಕ ಬೆಳೆ ವಿಮೆ ಹಣ ಜಮೆ ಆಗಿದೆಯೇ ಎಂದು ತಿಳಿಯಲು ಈ ಕ್ರಮ ಅನುಸರಿಸಿ :-

ಅಧಿಕೃತ ವೆಬ್‌ಸೈಟ್: ಗೂಗಲ್‌ನಲ್ಲಿ ‘Samrakshane‘ ಎಂದು ಹುಡುಕಿ ಅಥವಾ samrakshane.karnataka.gov.in ಗೆ ಭೇಟಿ ನೀಡಿ.

* Step 2 – ವೆಬ್‌ಸೈಟ್‌ನಲ್ಲಿ ವರ್ಷ ಮತ್ತು ಸೀಸನ್ ಅನ್ನು ‘Kharif‘ ಎಂದು ಆಯ್ಕೆ ಮಾಡಿ ‘Go‘ ಮೇಲೆ ಕ್ಲಿಕ್ ಮಾಡಿ.

Select Year & Crop

ವರ್ಷ ಮತ್ತು ಸೀಸನ್

* Step 3 – ‘Farmer’ ವಿಭಾಗದಲ್ಲಿ ‘Check Status‘ ಮೇಲೆ ಕ್ಲಿಕ್ ಮಾಡಿ.

Click On Check Status

Check Status

* Step 4 – ನಿಮ್ಮ ಹತ್ತಿರವಿರುವ ‘Proposal Number‘ ಅಥವಾ ಮೊಬೈಲ್ ಸಂಖ್ಯೆಯನ್ನು ಹಾಕಿ.

Check Status

Farmers input 

Step 5 – ಅಲ್ಲಿರುವ ‘Captcha‘ ಕೋಡ್ ಹಾಕಿ ‘Search‘ ಮಾಡಿದಾಗ ನಿಮ್ಮ ಅರ್ಜಿಯ ಮಾಹಿತಿ ಕಾಣಿಸುತ್ತದೆ.

* ಪುಟದ ಕೆಳಭಾಗದಲ್ಲಿ ‘UTR Details‘ ಮತ್ತು ‘Amount‘ ಇದ್ದರೆ ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಎಂದು ಅರ್ಥ. ಇಲ್ಲದಿದ್ದರೆ ಸ್ವಲ್ಪ ದಿನ ಕಾಯಿರಿ.

ಸರ್ಕಾರದಿಂದ ಗುಡ್ ನ್ಯೂಸ್:-

Good news from the government :-

ಸರ್ಕಾರದ ಕ್ರಮಗಳು ಮತ್ತು ಡಿಜಿಟಲ್ ವ್ಯವಸ್ಥೆಯು ಫಲಾನುಭವಿಗಳಿಗೆ ಆರ್ಥಿಕ ಭದ್ರತೆ ಮತ್ತು ಸಮಯ ಉಳಿತಾಯ ಮಾಡುತ್ತದೆ. ಪಿಂಚಣಿ ವಿಳಂಬದ ಕಾರಣ ತಿಳಿದರೆ ವೃದ್ಧರು ಬ್ಯಾಂಕ್‌ಗಳಿಗೆ ಅಲೆಯುವುದು ತಪ್ಪುತ್ತದೆ.

ಫೆಬ್ರವರಿ ಮತ್ತು ಮಾರ್ಚ್ ಹಣ ಒಟ್ಟಿಗೆ ಜಮೆಯಾಗುವುದರಿಂದ ಯುಗಾದಿಯಂತಹ ಹಬ್ಬಗಳಲ್ಲಿ ಅನುಕೂಲವಾಗುತ್ತದೆ. ಆಧಾರ್ ಕಾರ್ಡ್‌ನಲ್ಲಿ ದೋಷವಿದ್ದರೆ ಸರಿಪಡಿಸಿಕೊಳ್ಳಲು ಮೊದಲೇ ಮಾಹಿತಿ ಸಿಗುವುದರಿಂದ ಪಿಂಚಣಿ ಸ್ಥಗಿತಗೊಳ್ಳುವ ಭೀತಿ ದೂರವಾಗಿ ಪಾರದರ್ಶಕತೆ ಹೆಚ್ಚುತ್ತದೆ.

ಬೆಳೆ ವಿಮೆಯಲ್ಲಿ, ರೈತರು ಮಧ್ಯವರ್ತಿಗಳಿಲ್ಲದೆ ನೇರವಾಗಿ ಮೊಬೈಲ್ ಮೂಲಕ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು. ವಿಮೆ ಹಣ ಜಮೆಯಾದ ‘UTR‘ ವಿವರ ಪಡೆಯುವುದರಿಂದ ಬ್ಯಾಂಕ್ ಅಧಿಕಾರಿಗಳೊಂದಿಗೆ ವ್ಯವಹರಿಸಲು ಸುಲಭವಾಗುತ್ತದೆ.

ತಾಂತ್ರಿಕ ಅರಿವು ರೈತರನ್ನು ಶೋಷಣೆಯಿಂದ ಮುಕ್ತಗೊಳಿಸಿ, ಸರ್ಕಾರದ ಸೌಲಭ್ಯಗಳು ನೇರವಾಗಿ ತಲುಪಲು ಸಹಾಯ ಮಾಡುತ್ತದೆ. ಈ ಮಾಹಿತಿಗಳು ಜನರಿಗೆ ಸರ್ಕಾರದ ಯೋಜನೆಗಳ ಮೇಲೆ ನಂಬಿಕೆ ಮೂಡಿಸಿ, ಆರ್ಥಿಕ ನಿರ್ಧಾರಗಳನ್ನು ಸುಲಭಗೊಳಿಸುತ್ತವೆ.

Government systems offer financial security and save beneficiaries time. Understanding pension delay reasons saves elderly unnecessary bank visits.

Combining February and March pensions benefits during festivals like Ugadi. Prior Aadhaar error correction prevents pension suspension and increases transparency.

For crop insurance, farmers directly check status via mobile, bypassing middlemen. Obtaining insurance money ‘UTR‘ details eases communication with banks.

This awareness protects farmers from exploitation and ensures direct government benefits. This builds public trust and simplifies financial decisions.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"