"Agriculture is our CULTURE"

Pension Status Check:: ಕೆಲವು ಜಿಲ್ಲೆಗಳ ಪಿಂಚಣಿ ದಾರರ ಖಾತೆಗೆ ಹಣ ಜಮಾ!! ಸ್ಟೇಟಸ್ ಚೆಕ್ ಮಾಡಿಕೊಳ್ಳುವ ವಿಧಾನ!!!

ಸರ್ಕಾರದಿಂದ ಪಿಂಚಣಿ ದಾರರಿಗೆ ಸಿಹಿ ಸುದ್ದಿ:: ಈಗಾಗಲೇ ಕೆಲವು ಜಿಲ್ಲೆಗಳ ಪಿಂಚಣಿ ದಾರರ ಖಾತೆಗೆ ಹಣ ಜಮಾ ನಿಮ್ಮ ಖಾತೆಗೂ ಹಣ ಜಮಾ ಆಗಿದೆಯೇ? ಈಗಲೇ ಚೆಕ್ ಮಾಡಿಕೊಳ್ಳಿ!!

The Pension Schemes in Karnataka provide financial support to senior citizens, widows, persons with disabilities, and other vulnerable groups.

These schemes aim to ensure a secure and safety life for people who have no regular income.

The government offers monthly pension amounts directly to beneficiaries through DBT (Direct Benefit Transfer).

ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ವೃದ್ಧಪ್ಯ, ವಿಧವಾ ಮತ್ತು ಅಂಗವಿಕಲರಿಗೆ ಹಲವು ಪಿಂಚಣಿ ಯೋಜನೆಗಳನ್ನು ಜಾರಿ ಮಾಡಿದ್ದು,

ಈ ಯೋಜನೆಗಳ ಲಾಭವನ್ನು ಪಡೆಯಲು ಅನೇಕ ಫಲಾನುಭವಿಗಳು ಅರ್ಜಿ ಸಲ್ಲಿಸಿ ಪಿಂಚಣಿಯನ್ನು ಪ್ರತಿ ತಿಂಗಳು ಪಡೆಯುತ್ತಿದ್ದಾರೆ

ಅಂತೆಯೇ ಜನವರಿ ತಿಂಗಳ ಪಿಂಚಣಿಯು ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು, ಪಿಂಚಣಿ ದಾರರ ಖಾತೆಗೆ ಹಣ ಜಮಾ ಆಗಲು ಶುರುವಾಗಿದೆ.

ಯಾವ ಯಾವ ಜಿಲ್ಲೆಗಳಿಗೆ ಪಿಂಚಣಿ ಹಣ ಜಮಾ??

ಹೌದು, ಬೆಂಗಳೂರು ಗ್ರಾಮಾಂತರ, ತುಮಕೂರು, ಉಡುಪಿ, ದಾವಣಗೆರೆ, ಚಿತ್ರದುರ್ಗ ಹಾಗೂ ಇತರೆ ಜಿಲ್ಲೆಗಳಲ್ಲಿ ಪಿಂಚಣಿ ದಾರರ ಖಾತೆಗೆ ಹಣ ಜಮಾವಣೆಯಾಗಿದ್ದು

ಇನ್ನು ಹಲವು ಜಿಲ್ಲೆಗಳ ಪಿಂಚಣಿದಾರರ ಖಾತೆಗೆ ಸಂಕ್ರಾಂತಿ ಹಬ್ಬದ ಒಳಗಾಗಿ ನೇರ ಜಮಾವಣೆ ಮೂಲಕ ಹಣ ಜಮಾ ಆಗುತ್ತದೆ ಎಂದು ಹೇಳಬಹುದು.

ಕರ್ನಾಟಕ ರಾಜ್ಯ ಸರ್ಕಾರದ ಆಡಳಿತ ನೀತಿಯು ಕೇವಲ ಸಬಲರನ್ನಷ್ಟೇ ಅಲ್ಲದೆ, ದುರ್ಬಲರನ್ನು ಎತ್ತಿ ಹಿಡಿದು ಸಮಾನತೆಯ ತತ್ವದ ಆಧಾರದಲ್ಲಿ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡುತ್ತಲೇ ಬಂದಿದೆ.

ಇಂಥಾ ಹಲವು ಯೋಜನೆಗಳಲ್ಲಿ ತೀರ ದುರ್ಬಲ ವರ್ಗದವರಾದ “ವೃದ್ಧರು, ವಿಧವೆಯರು, ಮತ್ತು ಅಂಗವಿಕಲರು” ತಮ್ಮ ಮಾಸಿಕ ಖರ್ಚನ್ನು ಸರಿದೂಗಿಸಲು ಸರ್ಕಾರವು ವೃದ್ಧರಿಗಾಗಿ “ಸಂಧ್ಯಾ ಸುರಕ್ಷಾ ಯೋಜನ”,

ವಿಧವೆಯರಿಗಾಗಿ “ವಿಧವಾ ಪಿಂಚಣಿ” ಹಾಗೂ ಅಂಗವಿಕಲರಿಗಾಗಿ “ವಿಶೇಷ ಚೇತನರ ಪಿಂಚಣಿ”ಯನ್ನು ನೀಡುವುದರ ಮೂಲಕ ದುರ್ಬಲ ವರ್ಗದವರು “ಸ್ಥಿರ ಆದಾಯ”ವಿಲ್ಲದಿದ್ದರೂ “ಭದ್ರ ಮತ್ತು ಗೌರವ”ಯುತ ಜೀವನವನ್ನು ಸಾಗಿಸಲು ಪ್ರೇರೇಪಿಸುತ್ತಿದೆ.

ಹಾಗಾಗಿ ಈ ಪಿಂಚಣಿ ಯೋಜನೆಯ ತುಂಬ ಮುಖ್ಯವಾದ ಯೋಜನೆಯಾಗಿದ್ದು, ಇದರ ಅವಶ್ಯಕತೆ ಸಾಕಷ್ಟಿದೆ. ಆದರೆ ಕಾರಣಾಂತರಗಳಿಂದ ಕೆಲವು ಪಿಂಚಣಿದಾರರ ಖಾತೆಗೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಯಾವುದೇ ಪಿಂಚಣಿ ಮೊತ್ತ ಜಮಾ ಆಗಿರುವುದಿಲ್ಲ.

ಆದರೆ ಪಿಂಚಣಿದಾರರು ಈ ಕುರಿತು ಯಾವುದೇ ಅನಗತ್ಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಏಕೆಂದರೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಪಿಂಚಣಿ ಮೊತ್ತ ಯಾರ ಖಾತೆಗೆ ಜಮಾ ಆಗಿರಲಿಲ್ಲವೋ,

ಅಂತವರ ಖಾತೆಗೆ ಎರಡು ತಿಂಗಳ ಪಿಂಚಣಿ ಹಣ ಜಮಾ ಆಗಲು ಶುರು ಆಗಿದೆ. ಹೀಗಾಗಿ ಪಿಂಚಣಿದಾರರಿಗೆ ಜನವರಿ ತಿಂಗಳು ಒಟ್ಟಿಗೆ ಹಣ ಜಮಾ ಆಗುವುದರಿಂದ ಬಹಳಷ್ಟು ಸಹಾಯಕವಾಗಲಿದೆ.

ಹಾಗಾದರೆ ರಾಜ್ಯದಲ್ಲಿನ “ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲರ ಪಿಂಚಣಿ” ಯೋಜನೆಯ ಫಲಾನುಭವಿಗಳು ತಮ್ಮ ಖಾತೆಗೆ ಹಣ ಜಮಾ ಆಗಿದೆಯೇ? ಅಥವಾ ಇಲ್ಲವೇ? ಎಂದು ತಿಳಿಯುವುದು ಹೇಗೆ?
How to Check whether beneficiaries Pension amount credit or not to bank account ?
Enter Area type & District

Enter Area type & District

Enter Village

Enter Village

Step1 : ಮೊದಲು ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ “ಅಧಿಕೃತ ವೆಬ್ ಸೈಟ್” ಗೆ ಹೋಗಬೇಕು.

https://mahitikanaja.karnataka.gov.in/Pension/PensionData?ServiceId=1045&Type=TABLE&DepartmentId=1011

Click the link given above.

Step 2 : ಈ ಲಿಂಕ್ ಕ್ಲಿಕ್ ಮಾಡಿದ ನಂತರ ಅಲ್ಲಿ ಪಿಂಚಣಿದಾರರು, ತಮ್ಮ “ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ”ವನ್ನು ಆಯ್ಕೆ ಮಾಡಿಕೊಳ್ಳಬೇಕು.

Step 3 : ಆಯ್ಕೆ ಮಾಡಿಕೊಂಡ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ “ಸಬ್ಮಿಟ್” ಮಾಡಬೇಕು.

Check Father's Name

Check Father’s Name

Step 4 : ಪಿಂಚಣಿ ದಾರರು ಆಯ್ಕೆ ಮಾಡಿದ ಗ್ರಾಮದ ಒಟ್ಟಾರೆ “ಪಿಂಚಣಿ ಪಡೆಯುವವರ ಪಟ್ಟಿ” ಕಾಣಿಸುತ್ತದೆ.

Enter Name in Search Bar

Enter Name in Search Bar

Step 5: ಈ ಪಟ್ಟಿಯ ಮೇಲ್ಭಾಗದಲ್ಲಿ “ಸರ್ಚ್ ಬಾರ್” ಇರುತ್ತದೆ ಅಲ್ಲಿ ಪಿಂಚಣಿ ದಾರರು “ತಮ್ಮ ಹೆಸರ”ನ್ನು ಸರಿಯಾಗಿ ನಮೂದಿಸಿ, ಹುಡುಕಿದರೆ ನಿಮ್ಮ “ಪಿಂಚಣಿ ಹಣದ ಸ್ಟೇಟಸ್” ನಿಮಗೆ ಸಿಗುತ್ತದೆ.

ಈ ಪಿಂಚಣಿ ಸ್ಟೇಟಸ್ ನಲ್ಲಿ ಹಣ ಹೇಗೆ ಜಮಾ ಆಗುತ್ತಿದೆ? ಯಾವ ಯೋಜನೆ ಅಡಿಯಲ್ಲಿ ಹಣ ಜಮಾ ಆಗುತ್ತದೆ? ಹಾಗೂ ಹಣ ಪೋಸ್ಟ್ ಮುಖಾಂತರವಾಗಿ ಅಥವಾ ಬ್ಯಾಂಕ್ ಮುಖಾಂತರ ಜಮಾ ಆಗುತ್ತದೆಯಾ? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ, ಇರುತ್ತದೆ.

Get Entire Details

Get Entire Details

ಇಲ್ಲಿ ನೀಡಿರುವ ಚಿತ್ರದಲ್ಲಿ ಪಿಂಚಣಿ ದಾರರ ಪಿಂಚಣಿ ಹಣದ ಸಮಗ್ರ ಮಾಹಿತಿಯನ್ನು ನೋಡಬಹುದು.

ಹಾಗಾಗಿ ಪಿಂಚಣಿ ಹಣದ ಸಮಗ್ರ ಸ್ಥಿತಿಗತಿ ಪಿಂಚಣಿ ದಾರರು ಕುಳಿತಲ್ಲಿಯೇ ಪರೀಕ್ಷಿಸುವುದು ತುಂಬಾ “ಸುಲಭ ಮತ್ತು ಸರಳ”.

ಮೇಲೆ ನೀಡಿರುವಂತಹ ಲಿಂಕ್ ಉಪಯೋಗಿಸಿಕೊಂಡು ಪಿಂಚಣಿ ದಾರರು ಪ್ರತಿ ತಿಂಗಳು ತಮ್ಮ ಖಾತೆಗೆ ಹಣ ಜಮಾ ಆಗುತ್ತದೆಯೇ ಅಥವಾ ತಡವಾಗುತ್ತಿದಿಯೇ? ಎಂದು ಸುಲಭವಾಗಿ ಮನೆಯಲ್ಲಿಯೇ ತಿಳಿದುಕೊಳ್ಳಬಹುದು.

ಅಲ್ಲದೆ ರಾಜ್ಯ ಸರ್ಕಾರ ಈಗಲೇ ಜನವರಿ ತಿಂಗಳಿನ ಪಿಂಚಣಿ “ಮಾಸಿಕ ಕಂತ”ನ್ನು ಬಿಡುಗಡೆಗೊಳಿಸಿದ್ದು,

ಹಲವು ಜಿಲ್ಲೆಗಳ ಫಲಾನುಭವಿಗಳಿಗೆ ಈ ತಿಂಗಳಿನ ಪಿಂಚಣಿ ಕೈ ಸೇರಿದೆ. ಆದರೆ ಇನ್ನೂ ಕೆಲವು ಜಿಲ್ಲೆಗಳ ಫಲಾನುಭವಿಗಳು ಜನವರಿ ತಿಂಗಳಿನ ಪಿಂಚಣಿ ಹಣವನ್ನು ಎದುರು ನೋಡುತ್ತಿದ್ದು, ಶೀಘ್ರದಲ್ಲಿ ಅವರ ಖಾತೆಗಳಿಗೆ ಹಣ ಜಮಾ ಆಗುವ ನಿರೀಕ್ಷೆಯಲ್ಲಿದ್ದಾರೆ.

ಮತ್ತೊಂದಡೆ ಮತ್ತಷ್ಟು ಪಿಂಚಣಿ ದಾರಾರಿಗೆ “ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಪಿಂಚಣಿ” ಹಣ ಜಮಾವಣೆ ತಡವಾಗಿತ್ತು.

ಆದರೆ ಜನವರಿ “ಮೊದಲ ವಾರ”ದಲ್ಲಿಯೇ ನವೆಂಬರ್ ಮತ್ತು ಡಿಸೆಂಬರ್ “2 ತಿಂಗಳಿನ ಹಣ ಒಟ್ಟಿಗೆ” ಪಿಂಚಣಿದಾರರ ಖಾತೆಗೆ ಜಮಾ ಮಾಡಲಾಗುತ್ತಿದೆ.

ಹೀಗಾಗಿ ಪಿಂಚಣಿದಾರಾರು ತಮ್ಮ ಖಾತೆಗಳನ್ನು ಹಾಗೂ ಪಿಂಚಣಿ ಹಣದ ಸ್ಟೇಟಸ್ ಅನ್ನು ಆಗಿಂದಾಗ್ಗೆ ಪರಿಶೀಲಿಸುತ್ತಿರಬೇಕು.

Pension schemes provide essential financial support to the elderly, widows, disabled persons, and vulnerable groups.

They help ensure social security and dignity for people with limited or no income.

The government transfers pension amounts directly to bank accounts through DBT. This reduces delays, fraud, and intermediary involvement.

Beneficiaries can check their pension status online anytime using their Aadhaar or registration number or by above given method.

Time-to-time status checks help confirm if the pension is approved, pending, or credited.

It also helps identify errors in bank details or document verification.

Online tracking saves time and avoids multiple visits to offices.

Status checking also ensures timely grievance redressal if payments are delayed. Beneficiaries remain informed about upcoming installments and eligibility requirements. Overall, pension schemes promote financial stability and improve quality of life.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್< ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,

ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"