ವಿಜ್ಞಾನಿಗಳ ಪ್ರಕಾರ :: ಅಡಿಕೆ ತೋಟಗಳಲ್ಲಿ ಉಳುಮೆ ಮಾಡಬೇಕೆ ಅಥವಾ ಬೇಡವೇ? ತೋಟಗಳಲ್ಲಿ ಉಳುಮೆ ಮಾಡುವುದರಿಂದ ಆಗುವ ಉಪಯೋಗಗಳೇನು? ಉಳುಮೆ ಮಾಡದಿದ್ದರೆ ಆಗುವ ತೊಂದರೆ ಅಥವಾ ಉಪಯೋಗಗಳೇನು? ಹೀಗೆ ರೈತರಲ್ಲಿ ಹಲವು ಪ್ರಶ್ನೆಗಳಿವೆ. ಅದಕ್ಕೆ ಉತ್ತರ ಇಲ್ಲಿದೆ….. ಉಳುಮೆ ಮಾಡುವುದು ಜಮೀನಿನ ಬೇಸಾಯ ಕ್ರಮಗಳ ಮೇಲೆ ಹಾಗೂ ಮಣ್ಣಿನ ಗುಣ ಧರ್ಮಗಳ ಮೇಲೆ ನಿಂತಿರುತ್ತದೆ. ಹಾಗೂ… Continue Reading →