Gram Panchayth Bara Parihara List :: ಡಿ.ಸಿ ಕಚೇರಿ ಮತ್ತು ಗ್ರಾಮ ಪಂಚಾಯಿತಿಯಲ್ಲಿ ಬರ ಪರಿಹಾರ ಪಟ್ಟಿ ಅಂಟಿಸಲಾಗಿದೆ!! ಹೇಗೆ ಚೆಕ್ ಮಾಡಿಕೊಳ್ಳುವುದು? ನಾಗರಿಕರಿಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಕಂದಾಯ ಇಲಾಖೆಯು ಬರ ಪರಿಹಾರದ ರೈತರ ಪಟ್ಟಿಯನ್ನು ಗ್ರಾಮ ಪಂಚಾಯತಿಗಳು, ರೈತ ಸಂಪರ್ಕ ಕೇಂದ್ರಗಳು, ತಹಶೀಲ್ದಾರ್ ಕಚೇರಿಗಳು, ಡಿಸಿ ಕಚೇರಿಗಳು ಮತ್ತು ಜಾಲತಾಣಗಳಲ್ಲಿ (ವೆಬ್‌ಸೈಟ್‌ಗಳಲ್ಲಿ)… Continue Reading →
ಕೃಷಿ ಇಲಾಖೆಯಲ್ಲಿ ರೈತರಿಗೆ ಇಷ್ಟೊಂದು ಸೌಲಭ್ಯಗಳು!!ಏನೇನು ಸೌಲಭ್ಯಗಳು?ಎಷ್ಟು ಸಬ್ಸಿಡಿ ? ಕೃಷಿ ಚಟುವಟಿಕೆಗಳಲ್ಲಿ ರೈತರಿಗೆ ಸಹಾಯಕವಾಗುವಂತೆ ಹಾಗೂ ಉತ್ತಮ ಫಸಲು ಪಡೆದು ರೈತರ ಹಾಗೂ ರಾಜ್ಯದ ಹಾಗೂ ದೇಶದ ಆರ್ಥಿಕತೆ, ಆಹಾರ ಪೂರೈಕೆಗೆ ಸಹಾಯಕವಾಗಲಿ ಎಂದು ಸರ್ಕಾರವು ಹಲವು ಕಾರ್ಯಕ್ರಮಗಳ ಮೂಲಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ಕೃಷಿಯಲ್ಲಿ ಮಹತ್ತರ ಬದಲಾವಣೆ ನೋಡಿಕೊಳ್ಳುತ್ತಿದೆ. ಇದರಿಂದ… Continue Reading →
ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಅಲ್ಲ ಇನ್ಮುಂದೆ ಸಿಗುತ್ತೆ 10500!! 10500 ಪಡೆಯುವುದು ಹೇಗೆ? ಕನಾ೯ಟಕದಲ್ಲಿ ಈಗಾಗಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದು ತಾವು ಕೊಟ್ಟ ಗ್ಯಾರಂಟಿಯಂತೆ 5 ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದರಲ್ಲಿ ನೀವು ಕೂಡ ಈ ಯೋಜನೆಗಳ ಲಾಭ ಪಡೆಯುತ್ತಿರಬಹುದು. ಅದರಲ್ಲೂ ಮುಖ್ಯವಾಗಿ ಗೃಹ ಲಕ್ಷ್ಮೀ ಯೋಜನೆ ಅಡಿಯಲ್ಲಿ ಮನೆಯ ಯಜಮಾನಿಗೆ ಕುಟುಂಬದ… Continue Reading →
14/04/2024 ಭದ್ರಾ ಅಣೆಕಟ್ಟು :: ಭದ್ರಾ ಜಲಾಶಯದ ನೀರಿನ ಮಟ್ಟ…!!!! ದಿನೇ ದಿನೇ ತುಂಬುವ ಸನಿಹ ಕಂಡ ನೀರಿನ ಮಟ್ಟ, ಕಂಡ ಒಳಹರಿವು ಮತ್ತು ಹೊರಹರಿವು…?? ಜೂನ್ ನಲ್ಲಿ ಮಂಕಾಗಿದ್ದ ಮುಂಗಾರು ಜುಲೈ ತಿಂಗಳಿನಲ್ಲಿ ಚುರುಕಾಗಿದೆ, ರಾಜ್ಯದ ಹಲವೆಡೆ ಮುಂಗಾರು ಆರ್ಭಟವನ್ನು ಹೊಂದಿದೆ. ಇದರಿಂದ ರಾಜ್ಯದ ಎಲ್ಲಾ ಜಲಾಶಯಗಳ ನೀರಿನ ಮಟ್ಟ ಸುಧಾರಿಸುತ್ತದೆ, ಮುಂದಿನ ದಿನಗಳಲ್ಲಿ… Continue Reading →
ಕೊಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆಯ ದರ 12/03/2024 ಎಲ್ಲಾ ಜಿಲ್ಲೆಯ ಕೊಪ್ರಾ ,ಗಿರಿಣಿ , ಬೆಂಗ ಳೂ ರು ಮಾರುಕಟ್ಟೆ ಬೆಲೆ..!!!!!!!! 1 . ಕೊಬ್ಬರಿ ಮಾರುಕ ಟ್ಟೆ ದರ ತುಮಕೂರು, ಚನ್ನರಾಯ ಪಟ್ಟಣ , ಗುಬ್ಬಿ , ಮೈಸೂರು, ಪುತ್ತೂರು, ಕೆಆರ್ ಪೇಟೆ , ತರೀಕೆರೆ , ಹುಳಿಯರ್ , ಹರಿಹರ , ಅರಸೀಕೆರೆ… Continue Reading →
ಏರಿಕೆ ಕಾಣುತ್ತಿರುವ ಅಡಿಕೆ ಮಾರುಕಟ್ಟೆ ದರ!!ದಾವಣಗೆರೆಯಲ್ಲಿ ಇಂದಿನ ಮಾರುಕಟ್ಟೆ ದರವೆಷ್ಟಿದೆ? ದಾವಣಗೆರೆಯಲ್ಲಿ ಮಾರ್ಚ್ 11 ರಂದು ನಡೆದ ರಾಶಿ ಅಡಿಕೆ ಮಾರುಕಟ್ಟೆ ದರವು ನೂರು ಕೆಜಿಗೆ ಮಾದರಿ ಬೆಲೆ Average Price :- 47887, ಗರಿಷ್ಠ ಬೆಲೆ Top Price :- 48900. Date :- 11/03/2024 ಕನಿಷ್ಠ ಬೆಲೆ Low Price :- 46599… Continue Reading →
© 2024 VKgrowmore.com — Powered by WordPress
Theme by Anders Noren — Up ↑
.