Flood Relief Fund:: 15 ದಿನಗಳಲ್ಲಿ ಬೆಳೆಹಾನಿ ಹಾಗೂ ಮನೆ ಹಾನಿ ಪರಿಹಾರ! ಆಧಾರ್ ಅಪ್ಡೇಟ್ ಗೆ ಕೊನೆಯ ದಿನಾಂಕ! ರಾಜ್ಯದಲ್ಲಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಮುಂಗಾರು ಮುಗಿಯುವ ಸಮಯದಲ್ಲಿ ವಾಡಿಕೆಗಿಂತ ಹೆಚ್ಚಾಗಿ ಆದಂತಹ ಮಳೆಯಿಂದಾಗಿ ರಾಜ್ಯದಲ್ಲಿ ನೆರೆಹಾವಳಿ ಉಂಟಾಗಿತ್ತು. ಅಕ್ಟೋಬರ್ ತಿಂಗಳಲ್ಲಿ 16 ಸೆಂ. ಮೀ ಮಳೆಯಾಗಿದ್ದರಿಂದ ರಾಜ್ಯದ 56,993 ಹೆಕ್ಟೇರ್ ಪ್ರದೇಶದಲ್ಲಿ… Continue Reading →
Gruhalaxmi scheme:: ಗೃಹ ಲಕ್ಷ್ಮೀ 16 ಕಂತಿನ ಹಣಕ್ಕೆ ಸಕಾ೯ರದಿಂದ 2 ಹೊಸ ರೂಲ್ಸ್! ಗೃಹ ಲಕ್ಷ್ಮೀ ಹಣವನ್ನು ಮಹಿಳೆಯರು ಏನು ಮಾಡುತ್ತಿದ್ದಾರೆ ನೋಡಿ! ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗಾಗಲೇ ಮನೆಯ ಒಡತಿಯರಿಗೆ 15ನೇ ಕಂತಿನ ಡಿಸೆಂಬರ್ 12ನೇ ತಾರೀಖಿನಿಂದ ಹಣ ಜಮೆಯಾಗುತ್ತಿದೆ. ಇನ್ನು 16 ನೇ ಕಂತಿನ ಹಣ ಯಾವಾಗ ಜಮೆಯಾಗುತ್ತೆ ಎಂದು ಕೇಳಲಾಗುತ್ತಿದ್ದು,… Continue Reading →
Crop Insurance:: ತೋಟಗಾರಿಕಾ ಬೆಳೆಗಳಿಗೆ 37300/- ಬೆಳೆ ಹಾನಿ ಪರಿಹಾರ ಜಮೆ! ನಿಮಗೂ ಬಂದಿದಿಯಾ ಚೆಕ್ ಮಾಡೋದು ಹೇಗೆ ಇಲ್ಲಿದೆ ಡೈರೆಕ್ಟ್ ಲಿಂಕ್! ಬೆಳೆ ಹಾನಿಯಿಂದಾಗುವ ಆರ್ಥಿಕ ಸಂಕಷ್ಟದಿಂದ ರೈತರನ್ನು ಕಾಪಾಡಲು ರಾಜ್ಯ ಸಕಾ೯ರವು ರೈತರಿಗೆ ಬೆಳೆ ಹಾನಿ ಪರಿಹಾರ ಮೊತ್ತವನ್ನು ಒದಗಿಸುತ್ತಿದ್ದು, ರಾಜ್ಯದ ತೋಟಗಾರಿಕಾ ಬೆಳೆಗಾರರಿಗೆ ಎಕರೆಗೆ 37,300 ರೂ. ಗಳಂತೆ ಪರಿಹಾರವನ್ನು ಸಕಾ೯ರ… Continue Reading →
Annabhagya Scheme:: ಅನ್ನಭಾಗ್ಯದ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಇಂತಹವರಿಗೆ ಅನ್ನಭಾಗ್ಯ ಹಣ ಸಿಗಲ್ಲ! ಬಿಪಿಎಲ್ ಕಾಡು ರದ್ದು ಪ್ರಕ್ರಿಯೆಯಿಂದಾಗಿ ಕಳೆದ 3-4 ತಿಂಗಳಿಂದ ಅನ್ನಭಾಗ್ಯದ ಹಣ ಯಾರಿಗೂ ಜಮೆಯಾಗಿಲ್ಲ. ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಬದಲಾಗಿ 170/- ಗಳಂತೆ ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಕುಟುಂಬದ ಮುಖ್ಯಸ್ಥನ ಖಾತೆಗೆ ಹಣ ಜಮೆಯಾಗುತ್ತಿತ್ತು…. Continue Reading →
New Application for PM kisan :: ಪಿ.ಎಂ ಕಿ ಸಾನ್ ಗೆ ಹೊಸದಾಗಿ ಅರ್ಜಿ ಸಲ್ಲಿಸುವುದು ಹೇಗೆ!! ಯಾರ್ಯಾರು ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಿ 2000 ಪಡೆಯಿರಿ!!! ಇತ್ತೀಚೆಗೆ ಹೊಲ ಖರೀದಿಸಿರುವವರು ಅಥವಾ ಕುಟುಂಬದಲ್ಲಿ ಜಮೀನು ವಿಂಗಡಣೆಯಾಗಿ ಹೊಸ ಪಹಣಿ ಮಾಡಿಸಿಕೊಂಡಿರುವವರು ಈಗ ಹೊಸದಾಗಿ ಅಜಿ೯ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ನೀವು… Continue Reading →
Ration Card Update:: ಯಾವಾಗ ಬೇಕಾದರೂ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ತಿದ್ದುಪಡಿ ಮಾಡಿಸಬಹುದು, ನೋ ಟೈಮ್ ಲಿಮಿಟ್! ಸಕಾ೯ರದಿಂದ ಭಜ೯ರಿ ಗಿಫ್ಟ್! ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವವರು ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರು ಸರ್ಕಾರದಿಂದ ಅರ್ಜಿಯನ್ನು ಆಹ್ವಾನಿಸಿದಾಗಲೇ ಅಜಿ೯ ಸಲ್ಲಿಸಬೇಕಾಗಿತ್ತು, ಆದರೆ ಸಕಾ೯ರದಿಂದ ಈಗ ದೊಡ್ಡ ಅಪ್ಡೇಟ್ ಸಿಕ್ಕಿದ್ದು, ಇನ್ನು… Continue Reading →
Flood Relief Fund:: 292 ಕೋಟಿ ಬೆಳೆ ಹಾನಿ ಪರಿಹಾರ! ಪ್ರತಿ ಹೆಕ್ಟೇರ್ಗೆ 18000/- ರೈತರ ಖಾತೆಗೆ ಜಮೆ! 579 ಕೋಟಿ ಜಿಲ್ಲಾಧಿಕಾರಿಗಳ ಖಾತೆಗೆ! ರೈತರ ಸಾಲ ಮನ್ನಾ! ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಆದ ಕಾರಣ ರಾಜ್ಯದಲ್ಲಿ ನೆರೆ ಉಂಟಾಗಿ ಬೆಳೆಹಾನಿಯಾಗಿತ್ತು. ಆದ್ದರಿಂದ ರಾಜ್ಯ ಸರ್ಕಾರವು ಬೆಳೆ ಹಾನಿಗೊಳಗಾದ ರೈತರಿಗೆ… Continue Reading →
Udyogini scheme:: ಮಹಿಳೆಯರಿಗೆ 3,00,000/- ವರೆಗೆ ಸಾಲ ಮತ್ತು ಸಬ್ಸಿಡಿ ಯೋಜನೆ!!ಅರ್ಹತಾ, ದಾಖಲೆಗಳು, ಮತ್ತು ಅರ್ಜಿ ಹಾಕುವ ವಿಧಾನ? ಉದ್ಯೋಗಿನಿ ಯೋಜನೆ ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣ ಮತ್ತು ಸ್ವಾಭಿಮಾನದ ಉದ್ದೇಶದಿಂದ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಮಹಿಳೆಯರನ್ನು ಮೇಲೆತ್ತುವ ಉದ್ದೇಶವನ್ನು ಹೊಂದಿದೆ ಮತ್ತು ಆರ್ಥಿಕ ಸಹಾಯದೊಂದಿಗೆ ಅವರನ್ನು ಸಬಲೀಕರಣಗೊಳಿಸಲು ಮಹಿಳೆಯರಿಗೆ ಉದ್ಯೋಗ ಮತ್ತು… Continue Reading →
Gruhalaxmi scheme:: 16 ನೇ ಕಂತಿನ ಹಣ ಯಾವಾಗ ಬರುತ್ತೆ? ಡಿಸೆಂಬರ್ ನಲ್ಲಿ ಡಬಲ್ ಧಮಾಕಾ! ಹೊಸ ವಷ೯ಕ್ಕೆ ಸಕಾ೯ರದಿಂದ ಗಿಫ್ಟ್! ಸಿಲಿಂಡರ್ ಬೆಲೆ 450/- ! ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಡಿಸೆಂಬರ್ 12ನೇ ತಾರೀಕಿನಿಂದ 15ನೇ ಕಂತಿನ ಹಣವನ್ನು ಹಾಕಲಾಗುತ್ತಿದೆ ಈಗಾಗಲೇ ಶೇಖಡ 80ರಷ್ಟು ಗೃಹಲಕ್ಷ್ಮಿ ಫಲಾನುಭವಿಗಳಿಗೆ 15ನೇ ಕಂತಿನ… Continue Reading →
PM Kisan Update :: 19 ನೇ ಕಂತಿನಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ 4000/- ಜಮೆ!! 6 ಲಕ್ಷ ರೈತರು ಯೋಜನೆಯಿಂದ ಹೊರಗುಳಿದಿದ್ದಾರೆ!! ಇತ್ತೀಚಿಗೆ ನಡೆದ ಬಜೆಟ್ ಪೂರ್ವ ಸಭೆಯಲ್ಲಿ ರೈತ ಸಂಘವು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪ್ರೋತ್ಸಾಹ ಧನವನ್ನು 12,000/- ಗಳಿಗೆ ಏರಿಸುವಂತೆ ಮನವಿ ಮಾಡಿಕೊಂಡಿದ್ದು ಸರ್ಕಾರ ಪಿಎಂ ಕಿಸಾನ್ 19ನೇ… Continue Reading →
© 2025 VKgrowmore.com — Powered by WordPress
Theme by Anders Noren — Up ↑
.