ಕೃಷಿ ಇಲಾಖೆಯಲ್ಲಿ ರೈತರಿಗೆ ಇಷ್ಟೊಂದು ಸೌಲಭ್ಯಗಳು!!ಏನೇನು ಸೌಲಭ್ಯಗಳು?ಎಷ್ಟು ಸಬ್ಸಿಡಿ ? ಕೃಷಿ ಚಟುವಟಿಕೆಗಳಲ್ಲಿ ರೈತರಿಗೆ ಸಹಾಯಕವಾಗುವಂತೆ ಹಾಗೂ ಉತ್ತಮ ಫಸಲು ಪಡೆದು ರೈತರ ಹಾಗೂ ರಾಜ್ಯದ ಹಾಗೂ ದೇಶದ ಆರ್ಥಿಕತೆ, ಆಹಾರ ಪೂರೈಕೆಗೆ ಸಹಾಯಕವಾಗಲಿ ಎಂದು ಸರ್ಕಾರವು ಹಲವು ಕಾರ್ಯಕ್ರಮಗಳ ಮೂಲಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ಕೃಷಿಯಲ್ಲಿ ಮಹತ್ತರ ಬದಲಾವಣೆ ನೋಡಿಕೊಳ್ಳುತ್ತಿದೆ. ಇದರಿಂದ… Continue Reading →
ದಿಡೀರ್ ಕುಸಿತ ಕಂಡ ಅಡಿಕೆ ಮಾರುಕಟ್ಟೆ ದರ!! 55ರ ನಿರೀಕ್ಷೆಯಲ್ಲಿದ್ದ ರೈತರಿಗೆ ಬೇಸರ!! ದಾವಣಗೆರೆಯಲ್ಲಿ ಏಪ್ರಿಲ್ 29 ರಂದು ನಡೆದ ರಾಶಿ ಅ ಡಿ ಕೆ ಮಾರುಕಟ್ಟೆ ದರವು ನೂರು ಮಾದರಿ ಬೆಲೆ Average Price :- 51648,ಗರಿಷ್ಠ ಬೆಲೆTop Price :- 52900. Date :- 03/05/2024 ಕನಿಷ್ಠ ಬೆಲೆ Low Price :-49512… Continue Reading →
Arecanut Further :: ಮತ್ತೆ ಅಡಿಕೆ ಬೆಳೆಗಾರರಿಗೆ ಬಂತು ಬೆಲೆಯ ಸುಗ್ಗಿ ಕಾಲ!! ಅಡಿಕೆಯ ಮುಂದಿನ ಭವಿಷ್ಯವೇನು? ಇಳಿಕೆಯತ್ತ ಸಾಗಿದ್ದ ಅಡಿಕೆ ಬೆಲೆ ಕಳೆದ ಮೂರು ದಿನಗಳಿಂದ ಏರುಗತಿಯಲ್ಲಿದ್ದು, ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿದೆ. ಹೌದು, ಈಗಾಗಲೇ ಬಯಲುಸೀಮೆಯಲ್ಲಿ ಡಿಸೆಂಬರ್ ಕೊನೆಯಲ್ಲಿಯೇ ಕೊಯ್ಲು ಮುಗಿದಿದ್ದು, ಸ್ವಲ್ಪ ರೈತರು ಅಡಿಕೆ ಮಾರಾಟ ಮಾಡಿರುತ್ತಾರೆ. ಆದರೆ ಬೆಲೆ ಇಳಿಕೆಯಲ್ಲಿದ್ದ… Continue Reading →
ಮೆಕ್ಕೆಜೋಳ/ ಗೋವಿನಜೋಳ (ಮುಸುಕಿನಿಜೋಳ) ಮತ್ತು ಹತ್ತಿ ಮಾರುಕಟ್ಟೆಯ ದರ 30/04/2024…!!!! 1 .ಮೆಕ್ಕೆಜೋಳ/ ಗೋವಿನಜೋಳ (ಮುಸುಕಿನಿಜೋಳ) ಮಾರುಕ ಟ್ಟೆ ದರ ನಿಮಗೆ ಬಾದಾಮಿ ಬಾಗಲಕೋಟೆ ಬಳ್ಳಾರಿ ಬೆಂಗಳೂರು ಚಳ್ಳಕೆರೆ ಚಿತ್ರದುರ್ಗ ದಾವಣಗೆರೆ ಇಂಡಿ,ಗದಗ,ಹರಪನಹಳ್ಳಿ, ಹಾವೇರಿ, ಹುಬ್ಬಳ್ಳಿ, ಜಗಳೂರು, ಕೊಟ್ಟೂರು, ಕುಸ್ತಗಿ, ಲಕ್ಷ್ಮೀಶ್ವರ, ಮುಂಡಗೋಡು, ಮುಂಡರಗಿ, ರಾಮದುರ್ಗ,ರಾಣಿಬೆನ್ನೂರು, ರೋಣ, ಸವದತ್ತಿ,ಶಿವಮೊಗ್ಗ,ಸಿರಾ,ತುಮಕೂರು,ವಿಜಯಪುರ ಹತ್ತಿ ಬಂದಿದೆ, ಗರಿಷ್ಠ ದರವನ್ನು ನೋಡಬಹುದು. ಯಾವ… Continue Reading →
Price decrease :: ಅಲ್ಪ ಅಂತರದಲ್ಲಿ ಕುಸಿತ ಕಂಡ ಅಡಿಕೆ ಮಾರುಕಟ್ಟೆ ದರ..!!! ದಾವಣಗೆರೆಯ ಇಂದಿನ ಮಾರುಕಟ್ಟೆ ದರ..!! ಅಡಿಕೆ ಮಾರುಕಟ್ಟೆ ದರವು ಕಳೆದ ಮೂರು ತಿಂಗಳಿಂದ ಸ್ಥಿರತೆ ಕಾಣುತ್ತಿತ್ತು ಆದರೆ ಕಳೆದ ಎರಡು ವಾರದಿಂದ ಅಡಿಕೆ ಮಾರುಕಟ್ಟೆ ದರವು ದಿನೇ ದಿನೇ ಏರಿಕೆ ಕಾಣುತ್ತಿದ್ದು ಇಂದು ನಡೆದ ಮಾರುಕಟ್ಟೆಯಲ್ಲಿ ಈ ವರ್ಷದಲ್ಲೇ ಅತಿ ಹೆಚ್ಚು… Continue Reading →
ಕೊಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆಯ ದರ 25/04/2024 ಎಲ್ಲಾ ಜಿಲ್ಲೆಯ ಕೊಪ್ರಾ ,ಗಿರಿಣಿ , ಬೆಂಗ ಳೂ ರು ಮಾರುಕಟ್ಟೆ ಬೆಲೆ..!!!!!!!! 1 . ಕೊಬ್ಬರಿ ಮಾರುಕ ಟ್ಟೆ ದರ ತುಮಕೂರು, ಚನ್ನರಾಯ ಪಟ್ಟಣ , ಗುಬ್ಬಿ , ಮೈಸೂರು, ಪುತ್ತೂರು, ಕೆಆರ್ ಪೇಟೆ , ತರೀಕೆರೆ , ಹುಳಿಯರ್ , ಹರಿಹರ , ಅರಸೀಕೆರೆ… Continue Reading →
Price Rise :: ಈ ವರ್ಷದಲ್ಲಿ ಅಡಿಕೆ ದರ ಮತ್ತು ದಾಖಲೆ ಮಟ್ಟದಲ್ಲಿ ಏರಿಕೆ!! ಅಡಿಕೆಯನ್ನು ಮಾರಲು ಮುಂದಾದ ರೈತರು!!! ಅಡಿಕೆ ಮಾರುಕಟ್ಟೆ ದರವು ಕಳೆದ ಮೂರು ತಿಂಗಳಿಂದ ಸ್ಥಿರತೆ ಕಾಣುತ್ತಿತ್ತು ಆದರೆ ಕಳೆದ ಎರಡು ವಾರದಿಂದ ಅಡಿಕೆ ಮಾರುಕಟ್ಟೆ ದರವು ದಿನೇ ದಿನೇ ಏರಿಕೆ ಕಾಣುತ್ತಿದ್ದು ಇಂದು ನಡೆದ ಮಾರುಕಟ್ಟೆಯಲ್ಲಿ ಈ ವರ್ಷದಲ್ಲೇ ಅತಿ… Continue Reading →
© 2025 VKgrowmore.com — Powered by WordPress
Theme by Anders Noren — Up ↑
.