"Agriculture is our CULTURE"

ಮೆಕ್ಕೆಜೋಳ/ ಗೋವಿನಜೋಳ (ಮುಸುಕಿನಿಜೋಳ) ಮತ್ತು ಹತ್ತಿ ಮಾರುಕಟ್ಟೆಯ ದರ 04/06/2024…!!!!

 1 .ಮೆಕ್ಕೆಜೋಳ/ ಗೋವಿನಜೋಳ (ಮುಸುಕಿನಿಜೋಳ)  ಮಾರುಕ ಟ್ಟೆ ದರ

ನಿಮಗೆ ಬಾದಾಮಿ ಬಾಗಲಕೋಟೆ ಬಳ್ಳಾರಿ ಬೆಂಗಳೂರು ಚಳ್ಳಕೆರೆ ಚಿತ್ರದುರ್ಗ ದಾವಣಗೆರೆ ಇಂಡಿ,ಗದಗ,ಹರಪನಹಳ್ಳಿ, ಹಾವೇರಿ, ಹುಬ್ಬಳ್ಳಿ, ಜಗಳೂರು, ಕೊಟ್ಟೂರು, ಕುಸ್ತಗಿ, ಲಕ್ಷ್ಮೀಶ್ವರ, ಮುಂಡಗೋಡು, ಮುಂಡರಗಿ, ರಾಮದುರ್ಗ,ರಾಣಿಬೆನ್ನೂರು, ರೋಣ, ಸವದತ್ತಿ,ಶಿವಮೊಗ್ಗ,ಸಿರಾ,ತುಮಕೂರು,ವಿಜಯಪುರ ಹತ್ತಿ ಬಂದಿದೆ, ಗರಿಷ್ಠ ದರವನ್ನು ನೋಡಬಹುದು. ಯಾವ ವೆರೈಟಿಯ ದರವನ್ನು ನೀವು ನೋಡಬಹುದು

ಬಿತ್ತನೆ ಕಾಲ

ಈ ಬೆಳೆಯನ್ನು ವರ್ಷದ ಎಲ್ಲಾ ಕಾಲದಲ್ಲಿಯೂ ಬೆಳೆಯಬಹುದು. ಆದರೆ ಬಿತ್ತನೆಗೆ ಮೇ- ಜೂನ್, ಸೆಪ್ಟೆಂಬರ್ – ಅಕ್ಟೋಬರ್ ಮತ್ತು ಜನವರಿ – ಫೆಬ್ರುವರಿ ತಿಂಗಳುಗಳು ಉತ್ತಮ. ಹಿಂದಿನ ವರ್ಷ ಬೂಜುರೋಗ ತಗುಲಿದ ಪ್ರದೇಶಗಳಲ್ಲಿ ಸೆಪ್ಟೆಂಬರ್‌ನಲ್ಲಿ ಬಿತ್ತನೆ ಮಾಡಬಾರದು. ಉಷ್ಣಾಂಶ 40.5° ಸೆಲ್ಸಿಯಸ್‌ಗಿಂತಲೂ ಹೆಚ್ಚು ಇದ್ದ ಪ್ರದೇಶಗಳಿಗೆ ಈ ಬೆಳೆ ಸೂಕ್ತವಲ್ಲ. ಹೆಚ್ಚು ಉಷ್ಣಾಂಶವಿದ್ದಲ್ಲಿ ಪರಾಗಸ್ಪರ್ಶ ಕಾರ್ಯ ಸರಿಯಾಗಿ ಆಗದೆ, ತೆನೆಗಳಲ್ಲಿ ಕಾಳುಗಳು ಸಮರ್ಪಕವಾಗಿ ಕಟ್ಟದೆ ಇಳುವರಿ ಕಡಿಮೆ ಆಗುತ್ತದೆ.

ಸೂಚನೆ :: ಪ್ರತಿದಿನ ಮಾರುಕಟ್ಟೆ ಇರುವುದಿಲ್ಲ. ಮಾರುಕಟ್ಟೆ ಇರುವ ದಿನ ನಾವು ಮೆಕ್ಕೆಜೋಳ/ ಗೋವಿನಜೋಳ (ಮುಸುಕಿನಿಜೋಳ) ಮತ್ತು ಹತ್ತಿ ಮಾರುಕಟ್ಟೆ ದರವನ್ನು ಹಾಕುತ್ತೇವೆ. 

(ಪ್ರತಿ 100 ಕೆಜಿ ಲೆಕ್ಕದಲ್ಲಿ ಹಾಕಲಾಗಿದೆ )

ಮಾರುಕಟ್ಟೆ

 ( ಮಾರುಕಟ್ಟೆ )

ದಿನಾಂಕ

 (DATE

ವೆರೈಟಿ

( ವೈವಿಧ್ಯ )

ಗರಿಷ್ಠ   ಬೆಲೆ    (PRICE)
ಬೆಂಗಳೂರು 03/06/24 ಪಾಪ್ ಕಾರ್ನ್  12000
ಬಾಗಲಕೋಟೆ 03/06/24 ಹೈಬ್ರಿಡ್
ಸ್ಥಳೀಯ
2435
ಬಳ್ಳಾರಿ 04/06/24 ಸ್ಥಳೀಯ 2629
ಬೆಂಗಳೂರು 04/06/24 ಹೈಬ್ರಿಡ್
ಸ್ಥಳೀಯ
2700
ಚಳ್ಳಕೆರೆ 04/06/24 ಹಳದಿ 2630
ಚಿತ್ರದುರ್ಗ 03/06/24 ಸ್ಥಳೀಯ 2670
ದಾವಣಗೆರೆ 03/06/24 ಸ್ಥಳೀಯ 2569
ಇಂಡಿ

ಇಂಡಿ

23/11/23

24/12/22

ಸ್ಥಳೀಯ

ಹೈಬ್ರಿಡ್
ಸ್ಥಳೀಯ

2250

2050

ಗದಗ 03/06/24 ಸ್ಥಳೀಯ 2004

ಗೋವಿನಜೋಳವು (ಮುಸುಕಿನಿಜೋಳ) ಮುಖ್ಯವಾದ ಆಹಾರ ಧಾನ್ಯದ ಬೆಳೆಯಾಗಿದ್ದು, ಕರ್ನಾಟಕದಲ್ಲಿ ಈ ಬೆಳೆಯನ್ನು 13.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಉತ್ಪಾದನೆ ಹಾಗೂ ಉತ್ಪಾದಕತೆಯು 56.11 ಲಕ್ಷ ಟನ್ ಹಾಗೂ ಪ್ರತಿ ಎಕರೆಗೆ 17.17 ಕ್ವಿಂ. ಆಗಿದೆ (2017-18), ಇದನ್ನು ಮುಂಗಾರಿನಲ್ಲಿ ಶೇ. 86 ಹಾಗೂ ಹಿಂಗಾರು ಬೇಸಿಗೆಯಲ್ಲಿ ಶೇ. 14 ರಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿ ಈ ಬೆಳೆಯನ್ನು ಶೇ. 40.5 ರಷ್ಟು ನೀರಾವರಿಯಲ್ಲಿ ಬೆಳೆಯುತ್ತಿದ್ದು, ಶೇ. 99.4 ರಷ್ಟು ಹೈಬ್ರಿಡ್ ತಳಿಗಳನ್ನು ಒಳಗೊಂಡಿದೆ.

ಹರಪನಹಳ್ಳಿ 03/06/24 ಹೈಬ್ರಿಡ್
ಸ್ಥಳೀಯ
2590
ಹಾವೇರಿ 04/06/24 ಸ್ಥಳೀಯ 2380
ಹುಬ್ಬಳ್ಳಿ 01/06/24 ಸ್ಥಳೀಯ 2351
ಜಗಳೂರು 13/03/24 ಸ್ಥಳೀಯ 2000
ಕೊಟ್ಟೂರು 04/06/24 ಹೈಬ್ರಿಡ್
ಸ್ಥಳೀಯ
2516
ಕುಸ್ತಗಿ 03/06/24 ಹೈಬ್ರಿಡ್
ಸ್ಥಳೀಯ
2510
ಲಕ್ಷ್ಮೇಶ್ವರ 31/05/24 ಸ್ಥಳೀಯ 2581
ಮಂಡಗೋಡು 03/06/24 ಹೈಬ್ರಿಡ್
ಸ್ಥಳೀಯ
2500
ಮುಂಡರಗಿ 31/05/24 ಹಳದಿ 2299
ರಾಮದುರ್ಗ 02/06/24 ಸ್ಥಳೀಯ 2100

ಸೂಚನೆ

ಕಬ್ಬಿಣ ಮತ್ತು ಸತುವಿನ ಕೊರತೆ ಇರುವ ಕಪ್ಪು ಮಣ್ಣಿಗೆ ಶಿಫಾರಸು ಮಾಡಿದ ಕಬ್ಬಿಣದ ಮತ್ತು ಸತುವಿನ ಸಲ್ವೇಟ್‌ನ್ನು 20 ಕಿ. ಗ್ರಾಂ ಎರೆಗೊಬ್ಬರದಲ್ಲಿ ಮಿಶ್ರಣ ಮಾಡಿ 10 ದಿನಗಳ ನಂತರ ನೆರಳಿನಲ್ಲಿ ಒಣಗಿಸಿ ಬಿತ್ತನೆ ಸಮಯದಲ್ಲಿ ಮಣ್ಣಿನಲ್ಲಿ ಬೆರೆಸಬೇಕು, ಅಥವಾ 6 ಕಿ.ಗ್ರಾಂ, ಸತುವಿನ ಸಲ್ವೇಟ್‌ನ್ನು ಮತ್ತು 6 ಕಿ.ಗ್ರಾಂ. ಕಬ್ಬಿಣದ ಸಲ್ವೇಟ್‌ನ್ನು 50 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರಣ ಮಾಡಿ 15 ದಿನಗಳ ವರೆಗೆ ನೆರಳಿನಲ್ಲಿ ಇರಿಸಿ ನಂತರ ಬಿತ್ತನೆ ಸಮಯದಲ್ಲಿ ಮಣ್ಣಿನಲ್ಲಿ ಬೆರೆಸಬೇಕು. ತದ ನಂತರ ಶೇ. 0.5 ಸತುವಿನ ಸಲ್ವೇಟ್‌ನ್ನು ಮತ್ತು ಶೇ. 0.5ರ ಕಬ್ಬಿಣದ ಸಲ್ವೇಟ್‌ನ್ನು ಬಿತ್ತಿದ 30-40 ದಿನಗಳಲ್ಲಿ ಬೆಳೆಗೆ ಸಿಂಪರಣೆ ಮಾಡಬೇಕು. ಈ ಮಿಶ್ರಣಕ್ಕೆ ಶೇಕಡಾ 1.0 ಸುಣ್ಣದ ತಿಳಿನೀರನ್ನು ಸೇರಿಸಬೇಕು. ಇದರಿಂದ ಬೆಳೆಯ ಇಳುವರಿ ಮತ್ತು ಕಾಳಿನಲ್ಲಿ ಸತು ಮತ್ತು ಕಬ್ಬಿಣದ ಅಂಶ ಹೆಚ್ಚಾಗುವುದು.

ರಾಣೆಬೆನ್ನೂರು 26/04/24 ಸ್ಥಳೀಯ 2300
ರೋಣ 18/03/24 ಹೈಬ್ರಿಡ್
ಸ್ಥಳೀಯ
2219
ಸವದತ್ತಿ 30/05/24 ಸ್ಥಳೀಯ 2000
ಶಿವಮೊಗ್ಗ 25/04/24 ಹೈಬ್ರಿಡ್
ಸ್ಥಳೀಯ
2300
ಸಿರಾ 01/06/24 ಸ್ಥಳೀಯ 2397
ತುಮಕೂರು 12/03/24 ಸ್ಥಳೀಯ 2400
ವಿಜಯಪುರ 24/04/24 ಹೈಬ್ರಿಡ್
ಸ್ಥಳೀಯ
2300
ಹುಳಿಯಾಳ 17/12/23 ಹೈಬ್ರಿಡ್
ಸ್ಥಳೀಯ
2000
ಹರಿಹರ 01/06/24 ಹೈಬ್ರಿಡ್
ಸ್ಥಳೀಯ
2400
ಹಂಗುಂಡ್ 06/01/25 ಹೈಬ್ರಿಡ್
ಸ್ಥಳೀಯ
2150
ಬೀದರ್ 29/11/22 ಸ್ಥಳೀಯ 2100
ಗಂಗಾವತಿ 21/04/23 ಸ್ಥಳೀಯ 2110
ಕಲಬುರಗಿ 19/03/24 ಸ್ಥಳೀಯ 2300
ಮೈಸೂರು 16/03/24 ಸ್ಥಳೀಯ 2343
ನರಗುಂದ 16/03/24 ಸ್ಥಳೀಯ 2500
ಗುಂಡ್ಲುಪೇಟೆ 11/03/24 ಸ್ಥಳೀಯ 2100
ಚಿಂತಾಮಣಿ 15/03/24 ಸ್ವೀಟ್ ಕಾರ್ನ್  800
ಅರಕಲಗೂಡು 23/12/22 ಸ್ಥಳೀಯ 1500
ಗುಬ್ಬಿ 15/12/23 ಹಳದಿ 1900
ಅರಸೀಕೆರೆ 03/02/23 ಸ್ಥಳೀಯ 2000
ಕಡೂರು 27/01/23 ಇತರೆ 2160
ಕಡೂರು 06/01/23 ಸ್ಥಳೀಯ 2150
ಸವಣೂರು 11/03/24 ಸ್ಥಳೀಯ 2181
ಚನ್ನರಾ ಯ

ಪಟ್ಟಣ

26/11/22 ಸ್ಥಳೀಯ 2000
ಸಿಂಧನೂರು 08/03/23 ಸ್ಥಳೀಯ 2025
ಸಿರಾ 19/03/24 ಸ್ಥಳೀಯ 2800
ರಾಯಚೂರು 29/04/24 ಸ್ಥಳೀಯ 2139

2. ಹತ್ತಿ ಮಾರುಕ ಟ್ಟೆ ದರ

ನಿಮಗೆ  ಅಣ್ಣಿಗೇರಿ, ಬೈಲಹೊಂಗಲ, ಬೈಲಹೊಂಗಲ, ಚಿತ್ರದುರ್ಗ, ದಾವಣಗೆರೆ, ಗದಗ, ಹಾವೇರಿ, ಜಗಳೂರು, ಕೊಟ್ಟೂರು, ಮಾನ್ವಿ, ನರಗುಂದ, ರಾಯಚೂರು, ರಾಣಿಬೆನ್ನೂರು,ಸವದತ್ತಿ, ಸವಣೂರು, ವಿಜಯಪುರ ಮತ್ತು ಇತರ ಜಿಲ್ಲೆಗಳ ಹತ್ತಿ ಮಾರುಕಟ್ಟೆ ದರವನ್ನುನಮ್ಮ ವೆಬ್‌ಸೈಟ್‌ನಲ್ಲಿ ಹಾಕುತ್ತೇವೆ.ಈ ಎಲ್ಲಾ ಜಿಲ್ಲೆಗಳ ಮಾರುಕಟ್ಟೆಗೆ ಎಷ್ಟು ಮೆಕ್ಕೆಜೋಳ/ ಗೋವಿನಜೋಳ (ಮುಸುಕಿನಿಜೋಳ)

 ಬಂದಿದೆ, ಗರಿಷ್ಠ ದರವನ್ನು ನೋಡಬಹುದು. ಯಾವ ವೆರೈಟಿಯ ದರವನ್ನು ನೀವು ನೋಡಬಹುದು

ಹತ್ತಿ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಕರ್ನಾಟಕ ರಾಜ್ಯದ ವೈವಿದ್ಯಮಯ ಕೃಷಿ ವಲಯಗಳಲ್ಲಿನ ಹವಾಗುಣ, ನೀರಾವರಿ ಹಾಗೂ ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ತಳಿ ಸುಧಾರಣೆ, ಹೊಸ ಬೇಸಾಯ ಪದ್ಧತಿ, ಕೀಟ ಹಾಗೂ ರೋಗಗಳ ನಿಯಂತ್ರಣ ಈ ವಿಷಯಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಶೋಧನೆಯ ಫಲವಾಗಿ ಹತ್ತಿಯನ್ನು ಲಾಭದಾಯಕ ಬೆಳೆಯನ್ನಾಗಿ ಬೆಳೆಯಲು ಸಾಧ್ಯವಾಗಿದೆ. ರಾಜ್ಯದಲ್ಲಿ ಈ ಬೆಳೆಯನ್ನು 5.47 ಲಕ್ಷ ಹೆ. ಕ್ಷೇತ್ರದಲ್ಲಿ ಬೆಳೆಯುತ್ತಿದ್ದು ಅದರಲ್ಲಿ ಶೇ. 80 ರಷ್ಟು ಬಿಟ ಹತ್ತಿ ಒಳಗೊಂಡಿದೆ. ಒಟ್ಟಾರೆ ಹತ್ತಿಯ ಉತ್ಪಾದನೆಯು 18.44 ಲಕ್ಷ ಟನ್‌ಗಳಾಗಿದ್ದು ಉತ್ಪಾದಕತೆಯು ಪ್ರತಿ ಹೆಕ್ಟೇರಿಗೆ 13.49 ಕ್ವಿಂಟಾಲ್ ಅರಳೆ ಇರುವುದು (2017-18). ತಳಿಗಳ ವಿವರ: ಕೋಷ್ಟಕ 1 ರಲ್ಲಿ ವಿವರಿಸಿದೆ

ಸೂಚನೆ:: ಪ್ರತಿದಿನ ಮಾರುಕಟ್ಟೆ ಇರುವುದಿಲ್ಲ. ಮಾರುಕಟ್ಟೆ ಇರುವ ದಿನ ನಾವು ಮೆಕ್ಕೆಜೋಳ/ ಗೋವಿನಜೋಳ (ಮುಸುಕಿನಿಜೋಳ) ಮತ್ತು ಹತ್ತಿ ಮಾರುಕಟ್ಟೆ ದರವನ್ನು ಹಾಕುತ್ತೇವೆ. 

ಮಾರುಕಟ್ಟೆ

 ( ಮಾರುಕಟ್ಟೆ )

ದಿನಾಂಕ

 (DATE)

ವೆರೈಟಿ

(ವೈವಿಧ್ಯ)

ಮಾದರಿ   ಬೆಲೆ    (PRICE)
ಅಣ್ಣಿಗೇರಿ 29/04/24 ಬಿಟಿ 6625
ಬೈಲಹೊಂಗಲ 04/02/23 ಡಿ ಸಿ ಎಚ್ 9001
ಬೈಲಹೊಂಗಲ 04/02/23 NH-44 9200
ಬೈಲಹೊಂಗಲ 08/11/22 ಡಿ ಸಿ ಎಚ್ 8453
ಚಿತ್ರದುರ್ಗ 04/06/24 ಡಿ ಸಿ ಎಚ್ 7528
ದಾವಣಗೆರೆ 29/04/24 ಬ್ರಹ್ಮ 4010
ಗದಗ 30/05/24 ಬಿಟಿ 7050
ಹಾವೇರಿ 03/06/24 ಬಿಟಿ 7500
ಜಗಳೂರು

ಜಗಳೂರು

19/08/23

11/03/23

ಲಕ್ಷೀ

ಬನ್ನಿ

7909

7339

ಕೊಟ್ಟೂರು 29/04/24 ಬಿಟಿ 5869
ಮಾನ್ವಿ

ಶಿವಮೊಗ್ಗ

15/12/23

 

12/04/23

ಸುಯೋ

ಧ‌ರ್

NH-44

6700

 

7841

ನರಗುಂದ 30/05/24 ಬಿಟಿ 7700
ರಾಯಚೂರು 04/06/24 ಹೈಬ್ರಿಡ್ -44 7700
ರಾಣಿಬೆನ್ನೂರು 03/06/24 ಬಿಟಿ 7631
ಸವದತ್ತಿ 30/05/24 ಬಿಟಿ 8500
ಸವಣೂರು 03/06/24 ಬಿಟಿ 6666
ವಿಜಯಪುರ 03/06/24 ಬನ್ನಿ 7829
ಅರಸೀಕೆರೆ 17/11/22 ಡಿ ಸಿ ಎಚ್ 8650
ಸಿಂಧನೂರು 29/04/24 ಬನ್ನಿ 7600
ಹುಳಿಯಾಳ 25/12/23 ಡಿ ಸಿ ಎಚ್  9669
ಹುಬ್ಬಳ್ಳಿ 20/03/24 ಬಿಟಿ  8000
ಯಲ್ಲಾಪುರ 19/12/23 ಡಿ ಸಿ ಎಚ್ 10241
ನರಗುಂದ 16/03/24 ಬಿಟಿ 7500
ಅಫಜಲ್ಪುರ 21/12/2023 NH-44 ಕಾಟನ್ 7000
ಬೇಲೂರು 24/11/2023 ಸುಯೋಧರ್ 7007
ಗೋಕಾಕ್ 24/11/2023 170-CO2 (ಜಿನ್ಡ್) 7001
ಕಲಬುರಗಿ 20/03/24 NH-44 ಕಾಟನ್ 7250

ತೆಂಗು ಆಹಾರ ಎಣ್ಣೆ ಮಾತ್ರವಲ್ಲದೆ ಸಾಬೂನು, ನಾರು, ವಸತಿ ಹಾಗೂ ಶೃಂಗಾರವರ್ಧಕ ಉದ್ಯಮಗಳಿಗೂ ಕಚ್ಚಾ ವಸ್ತುಗಳನ್ನು ಒದಗಿಸುತ್ತದೆ. ತೆಂಗಿನ ಮರದ ಬೇರುಗಳು ಔಷಧೀಯ ಗುಣಗಳನ್ನು ಹೊಂದಿದ್ದು ವಾತದಿಂದಾಗುವ ಖಾಯಿಲೆಗಳನ್ನು ಗುಣಪಡಿಸಲು ಸಹ ಉಪಯೋಗಿಸಲಾಗುತ್ತಿದೆ.

ಕೇಂದ್ರ ಒಣ ವಲಯ

ಹೊಸದುರ್ಗವು 536-622 ಮಿಮೀ ವಾರ್ಷಿಕ ಮಳೆ ಮತ್ತು 90-120 ದಿನಗಳ ಬೆಳವಣಿಗೆಯ ಅವಧಿಯ (LGP) ಬಿಸಿಯಾದ ಆರ್ದ್ರ ಅರೆ-ಶುಷ್ಕ ಹವಾಮಾನವನ್ನು ಅನುಭವಿಸುತ್ತದೆ.ಈ ಪ್ರದೇಶದ ಪ್ರಬಲ ಮಣ್ಣುಗಳು ಆಳವಾದ ಮತ್ತು ಚೆನ್ನಾಗಿ ಬರಿದುಮಾಡಲಾದ ಜಲ್ಲಿಕಲ್ಲು ಜೇಡಿಮಣ್ಣಿನ ಮಣ್ಣುಗಳು, ಸ್ವಲ್ಪ ಸವೆತದೊಂದಿಗೆ ನಿಧಾನವಾಗಿ ಇಳಿಜಾರಾದ ಇಂಟರ್ಫ್ಲೂವ್ಗಳು.ದಕ್ಷಿಣ ಒಣ ವಲಯ ಕೃಷ್ಣರಾಜಪೇಟೆ ಮತ್ತು ಮದ್ದೂರುಗಳು

 

ಅರೆ-ಶುಷ್ಕ ಹವಾಮಾನವನ್ನು ಹೊಂದಿದ್ದು,ವಾರ್ಷಿಕ 570-876 ಮಿಮೀ ಮಳೆಯಾಗುತ್ತದೆ ಮತ್ತು 120-150 ದಿನಗಳ ಎಲ್ಜಿಪಿ. ಪ್ರಬಲವಾದ ಮಣ್ಣುಗಳು ಆಳವಾದವು ಮತ್ತುಸ್ವಲ್ಪ ಹೆಚ್ಚು ಬರಿದುಹೋಗುವ ಅತ್ಯಂತ ಜಲ್ಲಿಕಲ್ಲು ಜೇಡಿಮಣ್ಣಿನ ಮಣ್ಣುಗಳು, ಮಧ್ಯಮ ಸವೆತದೊಂದಿಗೆ ನಿಧಾನವಾಗಿ ಇಳಿಜಾರಾದ ಇಂಟರ್ಫ್ಲೂವ್ಗಳು.

<<< ಅಡಿಕೆ ಮಾರುಕಟ್ಟೆ     : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ   : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ        : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

ಪೂರ್ವ ಒಣ ವಲಯ

ಗುಬ್ಬಿ ಮತ್ತು ತುರುವೇಕೆರೆಗಳು ಅರೆ-ಶುಷ್ಕ ಹವಾಮಾನವನ್ನು ಹೊಂದಿದ್ದು ವಾರ್ಷಿಕ 560-866 ಮಿಮೀ ಮತ್ತು 810-925 ಮಿಮೀ ಮತ್ತು ಎಲ್‌ಜಿಪಿ 120-150 ಮತ್ತು 150-180 ದಿನಗಳ ಮಳೆಯಾಗುತ್ತದೆ.ಕ್ರಮವಾಗಿ. ಈ ವಲಯದಲ್ಲಿನ ಮಣ್ಣುಗಳು ಕಣಿವೆಗಳ ಆಳವಾದ ಮತ್ತು ಮಧ್ಯಮವಾಗಿ ಚೆನ್ನಾಗಿ ಬರಿದಾದ ಜೇಡಿಮಣ್ಣಿನ ಮಣ್ಣುಗಳಾಗಿದ್ದು, ಒಳಚರಂಡಿ ಮತ್ತು ತೇಪೆಗಳಲ್ಲಿ ಸ್ವಲ್ಪ ಲವಣಾಂಶದ ಸಮಸ್ಯೆಗಳಿವೆ.ದಕ್ಷಿಣ ಸಂಕ್ರಮಣ ವಲಯ ಸೀಕೆರೆಯು ಅರೆ-ಶುಷ್ಕದಿಂದ ಉಪ-ಆರ್ದ್ರ ವಾತಾವರಣವನ್ನುಹೊಂದಿದ್ದು ವಾರ್ಷಿಕ 780-920 ಮಿಮೀ ಮಳೆಯಾಗುತ್ತದೆ

ಮತ್ತು 150-180 ದಿನಗಳ ಎಲ್‌ಜಿಪಿ. ಪ್ರಬಲವಾದ ಮಣ್ಣುಗಳು ಕಣಿವೆಗಳ ಆಳವಾದ ಮತ್ತು ಮಧ್ಯಮ ಚೆನ್ನಾಗಿ ಬರಿದಾದ ಜೇಡಿಮಣ್ಣಿನ ಮಣ್ಣುಗಳಾಗಿದ್ದು, ಒಳಚರಂಡಿ ಸಮಸ್ಯೆಗಳು ಮತ್ತು ಆಳವಾದ ಮತ್ತು ಅಪೂರ್ಣವಾಗಿ ಬರಿದುಹೋದ, ಮರಳು ಮಣ್ಣುಗಳ ಮೇಲೆಜೇಡಿಮಣ್ಣಿಗೆ ಸಂಬಂಧಿಸಿದ ತೇಪೆಗಳಲ್ಲಿ ಸ್ವಲ್ಪ ಲವಣಾಂಶ.

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….

ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಹಾಕುತ್ತೇವೆ.

ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  VK

ಪರಿಸರ ಪರಿಸರದೊಂದಿಗೆ                                                  
   ಆರ್ಥಿಕತೆ

 


"Agriculture is our CULTURE"