"Agriculture is our CULTURE"

ಅಡಿಕೆ ಮಾರುಕಟ್ಟೆಯ ದರ 27/02/2025 ಎಲ್ಲಾ
ಜಿಲ್ಲೆಯ ಅಡಿಕೆ, ಕೊಕ, ತುಮಕೂರು,ಪಿರಿಯಾಪಟ್ಟಣ ಇತರೆ ಮಾರುಕಟ್ಟೆ ಬೆಲೆ..!!!!!!!!  

ಪಿರಿಯಾಪಟ್ಟಣ, ಮಂಗಳೂರು, ಬೆಳ್ತಂಗಡಿ, ಪುತ್ತೂರು , ಸಾಗರ, ಸೊರಬ, ಸುಳ್ಯ,ಯಲ್ಲಾಪುರ , ಚಿತ್ರದುರ್ಗ, ಕಾ ರ್ಕ ಳ, ಕುಮಟಾ , ಬೆಂಗಳೂರು, ಭದ್ರಾವತಿ, ಚನ್ನಗಿರಿ ಜಿಲ್ಲೆ, ದಾವಣಗೆರೆ, ತರೀಕೆರೆ , ರಾಣೆಬೆನ್ನೂರು , ಹುಳಿಯಾರ , ಶಿವಮೊಗ್ಗ , ಹೊಸ,ಕೊಕ ಶಿರಸಿ , ತೀರ್ಥ ಹೊನ್ನಾವರ , ಯಲ್ಲಾಪುರ , ಹೊನ್ನಾವರ.

ಉತ್ತಮ ವಾಣಿಜ್ಯ ಬೆಳೆಯಾಗಿರುವ ಅ ಡಿಕೆಯನ್ನು ಭಾರತದಲ್ಲಿ ಪುರಾಣ ಕಾಲದಿಂದಲೂ ಬಳಸಲಾಗುವುದಿಲ್ಲ ಎಲ್ಲಾ ಶುಭ ಸಮಾರಂಭಗಳಲ್ಲಿ ಒಂದು ಮುಖ್ಯ ಸಾಮಗ್ರಿಯಾಗಿದೆ. ಜೊತೆಗೆ ಹಲವಾರು ಉತ್ತಮ ಗುಣಗಳನ್ನು ಹೊಂದಿದೆ.

ಆದ್ದರಿಂದ ನಮ್ಮ ಪೂರ್ವಿಕರು ಅ ಡಿಕೆಯನ್ನು ಹಲವಾರು ಶತಮಾನಗಳಿಂದಲೂ ತಮ್ಮ ಜೀವನದ ಭಾಗವಾಗಿ ಬಳಸುತ್ತಾರೆ. ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅ ಡಿಕೆಯು ವಾಣಿಜ್ಯ ಬೆಳೆಯಾಗಿದೆ.

ದಾವಣಗೆರೆ ಇಂದಿನ ಹಸಿ ಅ ಡಿಕೆ ಮಾರುಕಟ್ಟೆ ದರ = ₹6,400

ಮಾರುಕಟ್ಟೆ

(Market)

ದಿನಾಂಕ

(Date)

ವೆರೈಟಿ

(Variety)

ಗರಿಷ್ಠ ಬೆಲೆ

(Rate)

ಬಂಟ್ವಾಳ 27/02/25 ಕೋಕಾ 27500
ಬಂಟ್ವಾಳ 27/02/25 ಹಳೆಯ ವೆರೈಟಿ 49200
ಬಂಟ್ವಾಳ 27/02/25 ಹೊಸ ವೆರೈಟಿ 37000
ಬೆಳ್ತಂಗಡಿ 22/01/25 ಕೋಕಾ 20000
ಬೆಳ್ತಂಗಡಿ 22/01/25 ಹಳೆಯ ವೆರೈಟಿ 48500
ಬೆಳ್ತಂಗಡಿ 22/01/25 ಹೊಸ ವೆರೈಟಿ 35500
ಬೆಳ್ತಂಗಡಿ 22/01/25 ಇತರೆ 18000
ಬೆಂಗಳೂರು 12/11/24 ಇತರೆ 48000
ಚಿತ್ರದುರ್ಗ  21/02/25 ಕೆಂಪು ಗೋಟು 20000
ಚಿತ್ರದುರ್ಗ  21/02/25 ಎಪಿ 49800
ಚಿತ್ರದುರ್ಗ  21/02/25 ರಾಶಿ 49300
ಚಿತ್ರದುರ್ಗ  21/02/25 ಬೆಟ್ಟೆ 24000
ಹೊನ್ನಾಳಿ  24/02/25 ರಾಶಿ 52160
ಹೊನ್ನಾಳಿ  27/02/25 EDI 31000
ಚನ್ನಗಿರಿ 24/02/25 ರಾಶಿ 52399
ಸಿರಾ 24/02/25 ಇತರೆ 48306
ಹೊಳಲ್ಕೆರೆ

ಹೊನ್ನಾಳಿ 

20/02/25

23/01/25

ರಾಶಿ

ಸಿಪ್ಪೆ ಗೋಟು

50333

5500

ಮಡಿಕೇರಿ 10/01/25 Raw 42186
ದಾವಣಗೆರೆ

ದಾವಣಗೆರೆ

ದಾವಣಗೆರೆ

27/02/25

25/02/25

19/02/25

ರಾಶಿ

ಗೊರಬಲು

ಸಿಪ್ಪೆ ಗೋಟು

50732

19300

10000

ಕಾ ರ್ಕ ಳ 27/02/25 ಹೊಸ ವೆರೈಟಿ 36500
ಕಾ ರ್ಕ ಳ 27/02/25 ಹಳೆಯ ವೆರೈಟಿ 48500
ಹೊಸನಗರ 20/02/25 ಕೆಂಪು ಗೋಟು 30159
ಹೊಸನಗರ 20/02/25 ಬಿಳೆ ಗೋಟು 13899
ಹೊಸನಗರ 20/02/25 ರಾಶಿ 52599
ಹೊಸನಗರ 20/02/25 ಚಾಲಿ 25599
ಕುಮಟಾ 27/02/25 ಕೋಕಾ 18171
ಕುಮಟಾ 27/02/25 ಚಾಲಿ 37000
ಕುಮಟಾ 27/02/25 ಚಿಪ್ಪು 26689
ಕುಮಟಾ 27/02/25 ಕಾರ್ಖಾನೆ 21899

ಮಲೆನಾಡಿನ ಸೌಂದರ್ಯ ಹೆಚ್ಚಿಸುವ ಹಾಗೂ ಮಲೆನಾಡಿನ ರೈತರ ಆರ್ಥಿಕ ಚೈತನ್ಯಕ್ಕೆ ಪುಷ್ಟಿ ನೀಡಿದ ಅ ಡಿಕೆಗೆ ಹೊಸ ರೋಗಗಳ ಕಾಟ ಹೆಚ್ಚಿದೆ. ಹಳದಿ ಎಲೆ, ಕೊಳೆ, ಕೊಕ,ಎಲೆಚುಕ್ಕಿ, ಹಿಡಿಮುಂಡಿಗೆ,

ಹಿಂಗಾರು ಒಣಗುವ ರೋಗಗಳಿಂದ ತತ್ತರಿಸಿರುವ ರೈತರಿಗೆ ‘ಕಾಂಡ ಕೊರಕ’ ಹುಳು ಬಾಧೆ ಎಂಬ ಹೊಸ ರೋಗ ಭೀತಿ ಹೆಚ್ಚಿದೆ.

ಕಾ ರ್ಕ ಳ, ಕುಂದಾಪುರ, ಮಂಗಳೂರು , ತುಮ ಕೂ ರು,ಹೊಸನ ಗರ,ಕುಮಟಾ,ಚಿತ್ರದುರ್ಗ,ತೀರ್ಥಹಳ್ಳಿ, ಭದ್ರಾವತಿ, ಹುಳಿಯಾರ್, ಸಿರಾ, ರಾಣೆಬೆನ್ನೂರು, ಪಿರಿಯಾಪಟ್ಟಣ, ಪುತ್ತೂರು,ಸಾಗರ, ಸೊರಬ, ಕುಂ ದಾಪುರ,ಸುಳ್ಯ  ಮತ್ತು ಇತರ ಜಿಲ್ಲೆಗಳು ಅ ಡಿಕೆ ದರವೋ ನೀವು ನೋಡಬಹುದು.

ಕುಮಟಾ

ಕುಮಟಾ

27/02/25

27/02/25

ಹಳೆ ಚಾಲಿ

ಹೊಸ ಚಾಲಿ

34199

34299

ಕುಂದಾಪುರ 17/02/25 ಹೊಸ ಚಾಲಿ 36500
ಕುಂದಾಪುರ 17/02/25 ಹಳೆ ಚಾಲಿ 49000
ಮಂಗಳೂರು

ಮಂಗಳೂರು

27/11/24

25/02/25

ಹೊಸ ವೆರೈಟಿ

ಕೋಕಾ

36500

36500

ಪುತ್ತೂರು 27/02/25 ಹಳೆಯ ವೆರೈಟಿ 49000
ಪುತ್ತೂರು 27/02/25 ಹೊಸ ವೆರೈಟಿ 32500
ಸಾಗರ 27/02/25 ಕೋಕಾ 19566
ಸಾಗರ 27/02/25 ಕೆಂಪು ಗೋಟು 23069
ಸಾಗರ 27/02/25 ಸಿಪ್ಪೆ ಗೋಟು 16288
ಸಾಗರ 27/02/25 ರಾಶಿ 51901

ಬೇರುಗಳ ಮೇಲೆ ಬರಲು ಕಾರಣ?

1) ರೈತರು ಸರಿಯಾದ ರೀತಿಯಲ್ಲಿ ಸಸಿಯನ್ನು ನಾಟಿ ಮಾಡದೇ ಇರುವುದು ಒಂದು ಕಾರಣ (ಎರಡು ಆಳ ಎರಡು ಅಡಿ ಉದ್ದದ ತೊಡಿ ಗಿಡವನ್ನು ನೆಡಬೇಕು , ಈ ರೀತಿ ಮಾಡಿದರೆ ಶೇಕಡ 90ರಷ್ಟು ಸಮಸ್ಯೆ ಪರಿಹಾರವಾಗುವುದಿಲ್ಲ

2) ಬೇರುಗಳ ಹಬ್ಬಕ್ಕೆ ಅಡ್ಡಿಯಾಗಲು ಕಾರಣ ಕೆಲವು ಮಣ್ಣಿನಲ್ಲಿ ಜಂಬಿಟ್ಟಿಗೆ ಮಣ್ಣು ಇದ್ದರೆ ಅದು ಗಟ್ಟಿಯಾದ ಕಾರಣ ಬೇರುಗಳು ಹೆಚ್ಚು ವಿಸ್ತಾರ ಜಾಗಕ್ಕೆ ಪ್ರಸಾರವಾಗಲು ಅಡ್ಡಿಯಾಗುವುದು ಇದೆ.ಆ ಕಾರಣದಿಂದ ಬೇರುಗಳ ಮೇಲೆ ಬರುತ್ತದೆ.ಹಾಗೆಂದು ಈ ತರಹದ ಸನ್ನಿವೇಶ ಆಗುವುದು ಶೇ.1ರಷ್ಟು ಮಾತ್ರ ಎನ್ನಬಹುದು.

3)ಅಡಿ ಭಾಗದ ಮಣ್ಣು ಅಂಟು ಮಣ್ಣಾಗಿದ್ದರೆ, ಅಲ್ಲಿಂದ ನೀರು ಬೇಗ ಬಸಿದು ಹೋಗುವುದಿಲ್ಲ.
4)ನೀರು ನಿಂತಲ್ಲೇ ಹೆಚ್ಚು ಸಮಯ ಇದ್ದರೆ ಅಲ್ಲಿ ಮಣ್ಣು ಹುಳಿಯಾಗಿ ಬೇರುಗಳ ಬೆಳವಣಿಗೆ ನಿಲ್ಲುತ್ತದೆ.
ಮುಖ್ಯ ಬೇರಿನ ಕವಲು ಬೇರು ಸಾಯುತ್ತದೆ.ಖಂಡಿತ ಬದುಕುವ ಹೋರಾಟದಲ್ಲಿ ಮೇಲೆ ಬೇರು ಕೊಟ್ಟು ಬದುಕುತ್ತದೆ.
5)ನೆಲದ ಜೌಗುತನ ಅಥವಾ ಶೀತ ಮಣ್ಣು:

ಸಾಗರ 27/02/25 ಚಾಲಿ 34019
ಸಾಗರ 27/02/25 ಬಿಳೆ ಗೋಟು 21600
ಶಿಕಾರಿಪುರ 19/10/24 ರಾಶಿ 48607
ಶಿಕಾರಿಪುರ 31/12/24 ಕೆಂಪು 42000
ಶಿವಮೊಗ್ಗ 27/02/25 ರಾಶಿ 51669
ಶಿವಮೊಗ್ಗ 27/02/25 ಹೊಸ ವೆರೈಟಿ 49899
ಶಿವಮೊಗ್ಗ 27/02/25 ಸರಕು 91770
ಶಿವಮೊಗ್ಗ 27/02/25 ಗೊರಬಲು 30189
ಸಿದ್ದಾಪುರ 27/02/25 ಕೋಕಾ 21819
ಸಿದ್ದಾಪುರ 27/02/25 ಕೆಂಪು ಗೋಟು 21319

ಹೆಚ್ಚಾಗಿ ಬೇರುಗಳ ಮೇಲೆ ಬರುವುದಕ್ಕೆ ಕಾರಣ ಜೌಗುತನ. ನಮಗೆ ನೆಲದಲ್ಲಿ ನೀರು ನಿಲ್ಲುತ್ತದೆ.ಸರಾಗವಾಗಿ ಹೊರಗೆ ಹರಿದು ಹೋಗುವುದಿಲ್ಲ ಎಂದು ತಿಳಿಯಲಾರದು. ಹೊಸನ ಗರ , ಪು ತ್ತೂರು ,ಸೊ ರಬ,ಹುಳಿ ಯಾರ್,ಸಾಗರ,ಮಂಗಳೂರು,ತೀರ್ಥಹಳ್ಳಿ,ತುಮ ಕೂರು, ಶಿರಿಸಿ, ಬೆಳ್ತಂಗಡಿ, ಕಾ ರ್ಕ ಳ,ಸು ಳ್ಯ,ಭದ್ರಾವತಿ,ತ ರೀಕೆರೆ, ಯಲ್ಲಾಪುರ , ಚಿತ್ರದುರ್ಗ,ಶಿವಮೊಗ್ಗ,ಪಿರಿಯಾಪಟ್ಟಣ,ಶಿ ಕಾರಿಪುರ ,ಹೊಳಲ್ಕೆರೆ,ರಾಣೆಬೆನ್ನೂರು ಇತರ ಜಿಲ್ಲೆಗಳ ಅ ಡಿಕೆ ದರವೋ ನೀವು ನೋಡಬಹುದು.

ಸಿದ್ದಾಪುರ 27/02/25 ರಾಶಿ 49299
ಸಿದ್ದಾಪುರ  27/02/25 ಚಾಲಿ 36699
ಸಿದ್ದಾಪುರ 27/02/25 ಬಿಳೆ ಗೋಟು 25079
ಸಿದ್ದಾಪುರ 27/02/25 ತಟ್ಟಿ ಬೆಟ್ಟೆ 32499
ಮಾಲೂರು 20/02/25 ಕೆಂಪು 25000
ಶಿರಿಸಿ 27/02/25 ರಾಶಿ 46099
ಶಿರಿಸಿ 27/02/25 ಚಾಲಿ 36591
ಶಿರಿಸಿ 27/02/25 ಬಿಳೆ ಗೋಟು 28579
ಶಿರಿಸಿ 27/02/25 ಕೆಂಪು ಗೋಟು 24699
ಶಿರಿಸಿ 27/02/25 ಬೆಟ್ಟೆ 43799

ಸೊರಬ 30/11/24 ಕೋಕಾ 27800
ಸೊರಬ 12/12/24 EDI 32199
ಸೊರಬ 12/12/24 ರಾಶಿ 49919
ಸೊರಬ 12/12/24 ಚಾಲಿ 30313
ಸೊರಬ 30/11/24 ಬಿಳೆಗೋಟು 22999
ಸೊರಬ 30/11/24 ಗೊರಬಲು 27009
ತೀರ್ಥಹಳ್ಳಿ 22/02/25 ಸರಕು 92740
ತೀರ್ಥಹಳ್ಳಿ 22/02/25 ರಾಶಿ 52511
ತೀರ್ಥಹಳ್ಳಿ 22/02/25 EDI 52509
ತೀರ್ಥಹಳ್ಳಿ 22/02/25 ಬೆಟ್ಟೆ 55099

ಎಲೆ ಚುಕ್ಕಿ ರೋಗವನ್ನು ನಿಯಂತ್ರಿಸುವುದು ಹೇಗೆ??

ತೋಟದಲ್ಲಿ ಸರಿಯಾದ ರೀತಿಯಲ್ಲಿ ಬಸ್ಸಿಗಾಲವೆಯನ್ನು ಮಾಡಬೇಕು. ರೋಗಗಂಡ ಪ್ರಾರಂಭಿಕ ಹಂತದಲ್ಲಿ ಶೇ. 1ರಷ್ಟು ಬೋರ್ಡೋ ದ್ರಾವಣ (1% Bordo) ಸ್ಪಿಯಾ ಅಥವಾ ಡ್ರಂಚಿಂಗ್ ಅನ್ನು ಮಾಡಬೇಕು

ಮ್ಯಾಂಕೊಜೆಬ್+ಕಾರ್ಬೆನ್ತಿಝಮ್ (2gm/ ltr) (mancozeb+carbendizam) ಸಾಫ್(Saaf) ಅಥವಾ ರಿಡೊಮಿಲ್ ಗೋಲ್ಡ್ a (Ridomil Gold)

ತೀರ್ಥಹಳ್ಳಿ 22/02/25 ಗೊರಬಲು 24299
ತೀರ್ಥಹಳ್ಳಿ 22/02/25 ಸಿಪ್ಪೆ ಗೋಟು 9000
ತುಮಕೂರು 27/02/25 ರಾಶಿ 50600
ಯಲ್ಲಾಪುರ 27/02/25 ಕೆಂಪು ಗೋಟು 25899
ಯಲ್ಲಾಪುರ 27/02/25 ಎಪಿ 81399
ಯಲ್ಲಾಪುರ 27/02/25 ರಾಶಿ 56059
ಯಲ್ಲಾಪುರ 27/02/25 ಚಾಲಿ 38536
ಯಲ್ಲಾಪುರ 27/02/25 ಹೊಸ ಚಾಲಿ 36750
ಯಲ್ಲಾಪುರ 27/02/25 ಹಳೆಯ ಚಾಲಿ 37011
ಯಲ್ಲಾಪುರ 27/02/25 ತಟ್ಟಿ ಬೆಟ್ಟೆ 38565

ಯಲ್ಲಾಪುರ 27/02/25 ಬಿಳೆ ಗೋಟು 25131
ಕೊಪ್ಪ 27/02/25 ಬೆಟ್ಟೆ 55009
ಕೊಪ್ಪ 27/02/25 ರಾಶಿ 52189
ಕೊಪ್ಪ 27/02/25 ಗೊರಬಲು 24499
ಕೊಪ್ಪ 27/02/25 ಸರಕು 89999
ಕೊಪ್ಪ 10/02/25 EDI 51000
ರಾಣೆಬೆನ್ನೂರು 26/11/24 ಇತರೆ 31000
ಭದ್ರಾವತಿ

ಭದ್ರಾವತಿ

ಭದ್ರಾವತಿ

21/02/25

19/02/25

19/02/25

ರಾಶಿ

ಇತರೆ

ಸಿಪ್ಪೆ ಗೋಟು

51899

23500

11000

ತರೀಕೆರೆ

ತರೀಕೆರೆ

ತರೀಕೆರೆ

ತರೀಕೆರೆ

24/02/25

24/02/25

24/02/25

13/01/25

ಚಾಲಿ

ಇತರೆ

ಪುಡಿ

ಸಿಪ್ಪೆ ಗೋಟು

 

15000

20000

15000

16667

 

ಸೋಮವಾರಪೇಟೆ 23/01/25 5000
ಮಧುಗಿರಿ 23/01/25   ಕೆಂಪು 30000
ಮಧುಗಿರಿ 24/02/25    ಇತರೆ 28000
ಪಿರಿಯಾಪಟ್ಟಣ 25/02/25    ಸಿಪ್ಪೆ  ಗೋಟು 11400
ಪಿರಿಯಾಪಟ್ಟಣ 22/02/25   ಕೆಂಪು 24000
ಸುಳ್ಯ 30/01/25 ಕೋಕಾ 27500
ಸುಳ್ಯ 30/01/25 ಹೊಸ ವೆರೈಟಿ 36500
ಸುಳ್ಯ 30/01/25 ಹಳೆಯ ವೆರೈಟಿ 45500
ಗುಂಡೂಡ್ಲುಪೇಟೆ 20/02/25 ಇತರೆ 4300
ಪಾವಗಡ 23/01/25   ಕೆಂಪು 42500

ಅಥವಾ

ರೋಗದ ಪ್ರಮಾಣವು ಹೆಚ್ಚಾಗಿದ್ದಲ್ಲಿ ಪ್ರೋಪಿಕಾನಝಲ್ (1ml/l)+Potassium sulphate 0:0:50 (Propiconazole) ಮಾಡಿ ಇದರ ಜೊತೆಗೆ ಪೊಟ್ಯಾಶಿಯಂ ಸಟ್ ಅನ್ನು ಸ್ಪೇ ಮಾಡಿ.

ಎಲೆ ಚುಕ್ಕಿ ರೋಗದ ಲಕ್ಷಣಗಳು ಎಲೆಯ ತುದಿ ಭಾಗದಿಂದ ಹಳದಿಯಾಗಲು ಪ್ರಾರಂಭಿಸಿ ಮಧ್ಯ ಹರಡುತ್ತಾ ಬರುತ್ತದೆ, ತರ ಎಲ್ಲಾ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಂದವನ್ನು ಕೆಲವು ತಿರುಗಿದ ನಂತರ, ಎಲೆವು ಉದುರಿ ಕೆಳಗೆ ಬೀಳುತ್ತದೆ.

ಅ ಡಿಕೆ ಅರಳುಗಳು ಉದುರುತ್ತವೆ. ಅ ಡಿಕೆ ಅನ್ನೋ ಸುಲಿದು ನೋಡಿದರೆ ಒಳಬಾಗದಲ್ಲಿ ಅ ಡಿಕೆ ದುಡ್ಡು ಕಪ್ಪು ಬಣ್ಣಕ್ಕೆ ತಿರುಗಿರುತ್ತದೆ.ರೋಗಾಪಿಡಿದ ಎಲ್ಲಾ ಮರಗಳ ಬೇರುಗಳು ಹಾನಿಯಾಗಿರುತ್ತವೆ. 10 ರಿಂದ 12 ಕಿಟ್ಬಾಲ್ ಇಳುವರಿ ಬರಬೇಕಾದ ಜಾಗದಲ್ಲಿ ಕೇವಲ ನಾಲ್ಕರಿಂದ ಐದು ಕಿಟ್ಬಾಲ್ ಇಳುವರಿ ಬರುತ್ತದೆ.

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"